Asianet Suvarna News Asianet Suvarna News
103 results for "

India A

"
bjp asks DK Suresh apology Parliment nbnbjp asks DK Suresh apology Parliment nbn
Video Icon

DK Suresh: ಅಂಕಿ ಅಂಶಗಳೊಂದಿಗೆ ಹಸ್ತಪಡೆ ‘ಸಿದ್ದ’..! ಕಾಂಗ್ರೆಸ್ ಕೈಗೆ ಅಸ್ತ್ರ ನೀಡಿತಾ ಬಿಜೆಪಿ..?

ಏನಾಗಲಿದೆ ಅನುದಾನದ ಯುದ್ಧಕಾಂಡ..?
ಸಂಸದರ ಮೇಲೆ ಮುಗಿ ಬಿದ್ದ ಕೇಸರಿ ಪಡೆ
ಬಿಜೆಪಿ ಅಟ್ಯಾಕಿಗೆ ಕಾಂಗ್ರೆಸ್ ರಣತಂತ್ರ..!

India Feb 5, 2024, 3:37 PM IST

New Zealand all rounder Rachin Ravindra Who has Bengaluru Roots Shines in ODI World Cup inaugural match vs England sanNew Zealand all rounder Rachin Ravindra Who has Bengaluru Roots Shines in ODI World Cup inaugural match vs England san

ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಶತಕ ಸಿಡಿಸಿದ ಬೆಂಗಳೂರು ಮೂಲದ ಕಿವೀಸ್‌ ಆಲ್ರೌಂಡರ್‌ ರಚಿನ್‌ ರವೀಂದ್ರ!

ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ ಆಲ್ರೌಂಡರ್‌ ರಚಿನ್‌ ರವೀಂದ್ರ ಭರ್ಜರಿಯಾಗಿ ಮಿಂಚಿದ್ದಾರೆ. ವಿಶೇಷವೆಂದರೆ, ರಚಿನ್‌ ರವೀಂದ್ರ ಅವರ ಮೂಲ ಕರ್ನಾಟಕದ ಬೆಂಗಳೂರು.
 

Cricket Oct 5, 2023, 8:11 PM IST

Irfan Pathan goes ballistic as Pakistan fans mock former star over viral tweet after Emerging Teams Asia Cup final kvnIrfan Pathan goes ballistic as Pakistan fans mock former star over viral tweet after Emerging Teams Asia Cup final kvn

ಪಾಕ್‌ ಅಂಡರ್ 23 ಏಷ್ಯಾಕಪ್ ಗೆದ್ದ ಬೆನ್ನಲ್ಲೇ ಪಠಾಣ್ ಟ್ರೋಲ್‌; ಇರ್ಫಾನ್ ಒಂದೇ ಟ್ವೀಟ್‌ಗೆ ಟ್ರೋಲರ್ಸ್‌ ಸೈಲೆಂಟ್..!

ಅಂಡರ್‌ 23 ಏಷ್ಯಾಕಪ್ ಗೆದ್ದು ಬೀಗಿದ ಪಾಕಿಸ್ತಾನ 
ಭಾರತ ಎದುರು ಪಾಕ್ ಗೆಲ್ಲುತ್ತಿದ್ದಂತೆಯೇ ಇರ್ಫಾನ್ ಪಠಾಣ್ ಟ್ರೋಲ್
ಟ್ರೋಲ್ ಮಾಡುವವರ ಬಾಯಿ ಮುಚ್ಚಿಸಿದ ಟೀಂ ಇಂಡಿಯಾ ಮಾಜಿ ಆಲ್ರೌಂಡರ್

Cricket Jul 25, 2023, 3:29 PM IST

Emerging Teams Asia Cup 2023 Pakistan A thrash India A by 128 runs and lift trophy ckmEmerging Teams Asia Cup 2023 Pakistan A thrash India A by 128 runs and lift trophy ckm

ಎಮರ್ಜಿಂಗ್ ಏಷ್ಯಾಕಪ್ ಫೈನಲ್‌ನಲ್ಲಿ ಭಾರತಕ್ಕೆ ಶಾಕ್, ಪಾಕಿಸ್ತಾನ ಎ ವಿರುದ್ಧ 128 ರನ್ ಸೋಲು!

ಪಾಕಿಸ್ತಾನ ನೀಡಿದ ಬೃಹತ್ ಮೊತ್ತ ಚೇಸಿಂಗ್ ಮಾಡಲು ವಿಫಲವಾದ ಭಾರತ ಎ ತಂಡ ಪ್ರಶಸ್ತಿ ಕೈಚೆಲ್ಲಿದೆ. ಎಮರ್ಜಿಂಗ್ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ದ 128 ರನ್ ಹೀನಾಯ ಸೋಲು ಕಂಡಿದೆ. 

Cricket Jul 23, 2023, 9:21 PM IST

Emerging Asia Cup 2023 Final India A vs Pakistan A Another Thriller On Cards kvnEmerging Asia Cup 2023 Final India A vs Pakistan A Another Thriller On Cards kvn

Emerging Asia Cup 2023: ಭಾರತ- ಪಾಕಿಸ್ತಾನ ಫೈನಲ್ ಕದನ ಇಂದು

ಉದಯೋನ್ಮುಖ ಆಟಗಾರರ ನಡುವಿನ ರೋಚಕ ಹಣಾಹಣಿಗೆ ವೇದಿಕೆ ಸಜ್ಜು
ಅಂಡರ್‌-23 ಏಷ್ಯಾಕಪ್‌ ಫೈನಲ್‌ನಲ್ಲಿ ಭಾರತ -ಪಾಕಿಸ್ತಾನ ಮುಖಾಮುಖಿ
ಪ್ರಶಸ್ತಿಗಾಗಿ ಭಾರತ ‘ಎ’ ಹಾಗೂ ಪಾಕಿಸ್ತಾನ ‘ಎ’ ತಂಡಗಳು ಸೆಣಸಾಟ

Cricket Jul 23, 2023, 11:53 AM IST

In just 15 years 41.5 crore people have come out of poverty in India A report released by the United Nations appreciated india akbIn just 15 years 41.5 crore people have come out of poverty in India A report released by the United Nations appreciated india akb

ಕೇವಲ 15 ವರ್ಷಗಳಲ್ಲಿ 41.5 ಕೋಟಿ ಭಾರತೀಯರು ಬಡತನದಿಂದ ಹೊರಕ್ಕೆ

 ಕೇವಲ 15 ವರ್ಷಗಳಲ್ಲಿ ಭಾರತದಲ್ಲಿ 41.5 ಕೋಟಿ ಮಂದಿ ಬಡತನದಿಂದ ಹೊರಗೆ ಬಂದಿದ್ದಾರೆ. ಬಡತನ ನಿರ್ಮೂಲನೆ ವಿಚಾರದಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿರುವ ವರದಿ ಮೆಚ್ಚುಗೆ ವ್ಯಕ್ತಪಡಿಸಿದೆ.  

Lifestyle Jul 12, 2023, 9:35 AM IST

BCCI Announce Sanju Samson Led 16 Men India A Squad For 3 Match ODI Series kvnBCCI Announce Sanju Samson Led 16 Men India A Squad For 3 Match ODI Series kvn

ಕಿವೀಸ್‌ ‘ಎ’ ಏಕದಿನ ಸರಣಿ: ಭಾರತ ‘ಎ’ ತಂಡಕ್ಕೆ ಸಂಜು ಸ್ಯಾಮ್ಸನ್‌ ನಾಯಕ

ಕಿವೀಸ್ 'ಎ' ವಿರುದ್ದದ ಏಕದಿನ ಸರಣಿಗೆ ಭಾರತ 'ಎ' ಕ್ರಿಕೆಟ್ ತಂಡ ಪ್ರಕಟ
ಭಾರತ 'ಎ' ಕ್ರಿಕೆಟ್‌ ತಂಡಕ್ಕೆ ಸಂಜು ಸ್ಯಾಮ್ಸನ್‌ಗೆ ನಾಯಕ ಪಟ್ಟ
ನ್ಯೂಜಿಲೆಂಡ್‌ ‘ಎ’ ತಂಡದ ವಿರುದ್ಧದ 3 ಪಂದ್ಯಗಳ ಸರಣಿಗೆ ಭಾರತ 'ಎ' ತಂಡ ಪ್ರಕಟ

Cricket Sep 17, 2022, 10:50 AM IST

Shardul Thakur replaces Prasidh Krishna in India A squad for 3 match series against New Zealand A kvnShardul Thakur replaces Prasidh Krishna in India A squad for 3 match series against New Zealand A kvn

ಪ್ರಸಿದ್ಧ್ ಕೃಷ್ಣ ಬದಲಿಗೆ ಭಾರತ ‘ಎ’ ತಂಡಕ್ಕೆ ಶಾರ್ದೂಲ್‌ ಠಾಕೂರ್ ಸೇರ್ಪಡೆ

ನ್ಯೂಜಿಲೆಂಡ್ 'ಎ' ಎದುರಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ 'ಎ' ತಂಡ ಕೂಡಿಕೊಂಡ ಶಾರ್ದೂಲ್ ಠಾಕೂರ್
ಪ್ರಸಿದ್ಧ್ ಕೃಷ್ಣ ಬದಲಿಗೆ ಶಾರ್ದೂಲ್ ಠಾಕೂರ್‌ಗೆ ಬುಲಾವ್
ಬೆನ್ನು ನೋವಿನಿಂದ ಬಳಲುತ್ತಿರುವ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ

Cricket Sep 5, 2022, 10:20 AM IST

BCCI name 16 member India A squad for New Zealand A series Shubman Gill to lead team kvnBCCI name 16 member India A squad for New Zealand A series Shubman Gill to lead team kvn

ನ್ಯೂಜಿಲೆಂಡ್ 'ಎ' ವಿರುದ್ದದ ಸರಣಿಗೆ ಭಾರತ 'ಎ' ತಂಡ ಪ್ರಕಟ; ಶುಭ್‌ಮನ್‌ ಗಿಲ್‌ಗೆ ನಾಯಕ ಪಟ್ಟ

ನ್ಯೂಜಿಲೆಂಡ್ 'ಎ' ವಿರುದ್ದದ ಸರಣಿಗೆ ಭಾರತ 'ಎ' ತಂಡ ಪ್ರಕಟ
4 ದಿನಗಳ 3 ಪಂದ್ಯಗಳ ಸರಣಿಗೆ 16 ಆಟಗಾರರ ತಂಡ ಪ್ರಕಟ
ಸೆಪ್ಟೆಂಬರ್ 01ರಿಂದ ಭಾರತ 'ಎ' ಹಾಗೂ ನ್ಯೂಜಿಲೆಂಡ್ 'ಎ' ತಂಡಗಳ ಸೆಣಸಾಟ

Cricket Aug 21, 2022, 12:40 PM IST

Jamsetji tata Swadeshi who Tried to Make India a Manufacturing Hub hls Jamsetji tata Swadeshi who Tried to Make India a Manufacturing Hub hls
Video Icon

India@75:ಭಾರತದಲ್ಲಿ ಆಧುನಿಕ ಉದ್ಯಮಗಳ ಮೂಲಪುರುಷರಲ್ಲಿ ಪ್ರಮುಖರಾದವರು ಜೆಮ್‌ಷೆಡ್‌ಜೀ ಟಾಟಾ

ಜೆಮ್‌ಷೆಡ್‌ಜೀ ಟಾಟಾ, ಭಾರತೀಯ ಉದ್ಯಮಗಳ ಪಿತಾಮಹ. ಭಾರತದ ಅತಿ ಮುಖ್ಯ ಕೈಗಾರಿಕಾ ಸಾಮ್ರಾಜ್ಯದ ಸಂಸ್ಥಾಪಕ. 1839 ರಲ್ಲಿ ಪಾರ್ಸಿ ಪುರೋಹಿತ ಕುಟುಂಬದಲ್ಲಿ ಜನಿಸುತ್ತಾರೆ. ಅವರ ಪೂರ್ವಜರು ಇರಾನ್‌ನವರು.  ಜೆಮ್‌ಷೆಡ್‌ಜೀ ತಂದೆ ನಸರ್‌ವಾನ್‌ಜೀ ಕುಟುಂಬದ ಸಂಪ್ರದಾಯ ಮುರಿದು ಉದ್ದಿಮೆ ಶುರು ಮಾಡುತ್ತಾರೆ. 

Videos Jul 28, 2022, 10:46 AM IST

How JRD Tata Business Idea Gave India a Push Post Independence hls How JRD Tata Business Idea Gave India a Push Post Independence hls
Video Icon

India@75: ಬಹುರಾಷ್ಟ್ರೀಯ ಕಂಪನಿ ಕಟ್ಟಿ ಭಾರತೀಯರ ಬಗ್ಗೆ ಹೊಸ ಭರವಸೆ ಮೂಡಿಸಿದ JRD ಟಾಟಾ

1932, ಅಕ್ಟೋಬರ್ 15, ಕರಾಚಿಯಿಂದ ಮದ್ರಾಸ್‌ಗೆ ಲಘು ವಿಮಾನವೊಂದು ಹಾರಿ ಬಂತು. ಮೊದಲ ಬಾರಿಗೆ ಭಾರತೀಯನೊಬ್ಬ ವಿಮಾನ ಚಲಾಯಿಸಿದ್ದು ಅದರ ವಿಶೇಷ. ಅಂತಹ ಕೌಶಲ್ಯಗಳೆನಿದ್ದರೂ ಬ್ರಿಟಿಷರದ್ದು ಎಂಬ ನಂಬಿಕೆಯನ್ನು 28 ವರ್ಷದ ತರುಣ ಸುಳ್ಳು ಮಾಡಿದ. ಆತನೇ ಜಹಂಗೀರ್ ರತನ್‌ಜೀ ದಾದಾಭಾಯ್ ಟಾಟಾ ಅಥವಾ ಜೆಆರ್‌ಡಿ ಟಾಟಾ. 

Videos Jul 27, 2022, 10:44 AM IST

PFI plan of Action for india by 2047 aiming to make Country Islamic state document shows sanPFI plan of Action for india by 2047 aiming to make Country Islamic state document shows san

ಇಸ್ಲಾಮಿಕ್ ದೇಶಕ್ಕಾಗಿ ಸಂವಿಧಾನ, ಅಂಬೇಡ್ಕರ್‌ ಹೆಸರೇ ಗುರಾಣಿ, ಪಿಎಫ್​ಐನ ಮಹಾ ಷಡ್ಯಂತ್ರ!

ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿರುವ ಮಿಷನ್ 2047 ಹೆಸರಿನ ವಿಶೇಷ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

India Jul 15, 2022, 5:48 PM IST

Upcoming foreign trade policy of India  need much focus on logistics sector e-commerceUpcoming foreign trade policy of India  need much focus on logistics sector e-commerce

ಭಾರತದ FTPಗೆ ಏಪ್ರಿಲ್ ನಲ್ಲಿ ಹೊಸ ರೂಪ; ಲಾಜಿಸ್ಟಿಕ್, ಇ-ಕಾಮರ್ಸ್ ವಲಯಕ್ಕೆ ಬೇಕಿದೆ ಉತ್ತೇಜನ

*ಭಾರತದ ಆರ್ಥಿಕಾಭಿವೃದ್ಧಿ ವೇಗ ಹೆಚ್ಚಿಸಲು ಲಾಜಿಸ್ಟಿಕ್, ಇ-ಕಾಮರ್ಸ್ ನೆರವು
*ಲಾಜಿಸ್ಟಿಕ್, ಇ-ಕಾಮರ್ಸ್ ಸೇವೆಗಳ ದಕ್ಷತೆ ಹೆಚ್ಚಳಕ್ಕೆ ಆದ್ಯತೆ ನೀಡಬೇಕಾದ ಅಗತ್ಯ
*ಉಭಯ ಕ್ಷೇತ್ರಗಳಲ್ಲಿ ವಿದೇಶಿ ಹೂಡಿಕೆ ಹೆಚ್ಚಳಕ್ಕೆ ಕ್ರಮದ ಅವಶ್ಯಕತೆ

BUSINESS Mar 19, 2022, 11:41 AM IST

1st Surrogacy of India when a mom became surrogate for her daughter1st Surrogacy of India when a mom became surrogate for her daughter

ಮಗಳ ಮಗುವನ್ನೇ ಹೆತ್ತುಕೊಟ್ಟ ತಾಯಿ..! ಇದು ಭಾರತದ ಮೊದಲ ಬಾಡಿಗೆ ತಾಯ್ತನದ ಕಥೆ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra)ಮಗುವಿನ ತಾಯಿಯಾಗಿದ್ದಾರೆ. ಶನಿವಾರ, ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ (nIck Jonas) ಅವರು ಬಾಡಿಗೆ ತಾಯ್ತನದ  (Surrogacy) ಮೂಲಕ  ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದರ ನಂತರ ಬಾಡಿಗೆ ತಾಯ್ತನ ಮತ್ತೊಮ್ಮೆ ಚರ್ಚೆಯಲ್ಲಿದೆ. ಇದಕ್ಕೂ ಮುನ್ನ ಬಾಡಿಗೆ ತಾಯ್ತನಕ್ಕೆ ಮೊರೆ ಹೋದ ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ಬಾಲಿವುಡ್, ಹಾಲಿವುಡ್ ತಾರೆಯರಿದ್ದಾರೆ. ಆದರೆ ಭಾರತದ ಮೊದಲ  ಸರೋಗೇಟ್‌ ಮದರ್‌ ಬಗ್ಗೆ ನಿಮಗೆ ಗೊತ್ತಾ? ವಿವರಕ್ಕಾಗಿ ಮುಂದೆ ಓದಿ.

Woman Jan 22, 2022, 5:24 PM IST

Exclusive interview with Bengaluru origin New Zealand Cricketer Rachin Ravindra parents vcsExclusive interview with Bengaluru origin New Zealand Cricketer Rachin Ravindra parents vcs

Cricketer Rachin Ravindra ಪೋಷಕರ ವಿಶೇಷ ಸಂದರ್ಶನ!

- ನ್ಯೂಜಿಲೆಂಡಲ್ಲೇ ಹುಟ್ಟಿಬೆಳೆದು ಕ್ರಿಕೆಟ್‌ ಮೈದಾನದಲ್ಲಿ ಯಶ ಕಾಣುತ್ತಿರುವ ಕನ್ನಡಿಗ

- ಬೆಂಗಳೂರು ಮೂಲದ ರವೀಂದ್ರ-ದೀಪಾ ದಂಪತಿಯ ಪುತ್ರ ರಚಿನ್‌ ಸಾಧನೆಯ ಹಾದಿ

Cricket Dec 12, 2021, 1:40 PM IST