Asianet Suvarna News Asianet Suvarna News
419 results for "

Home Remedies

"
Natural Homemade Besan Facepack For Glowing Skin natural beauty tips home remedies rooNatural Homemade Besan Facepack For Glowing Skin natural beauty tips home remedies roo

Beauty Tips: ಕಡಲೆ ಹಿಟ್ಟಿಗೆ ಅಪ್ಪಿತಪ್ಪಿಯೂ ಈ ಪದಾರ್ಥ ಬೆರೆಸ್ಬೇಡಿ, ಚೆಂದ ಕಾಣೋ ಬದಲು ಯಡವಟ್ಟಾಗುತ್ತೆ!

ಮುಖದ ಸೌಂದರ್ಯಕ್ಕೆ ಮನೆ ಮದ್ದನ್ನು ಬಳಸುವವರಿದ್ದಾರೆ. ಆದ್ರೆ ಎಲ್ಲ ಮನೆ ಮದ್ದು ಎಲ್ಲ ಚರ್ಮಕ್ಕೆ ಹೊಂದಿಕೆಯಾಗೋದಿಲ್ಲ. ಕೆಲ ಪದಾರ್ಥ ಚರ್ಮಕ್ಕೆ ಹಾನಿಯುಂಟುಮಾಡೋ ಸಾಧ್ಯತೆ ಹೆಚ್ಚಿರುತ್ತೆ. ಕಡಲೆಹಿಟ್ಟು ಕೂಡ ಕೆಲವೊಮ್ಮೆ ಸೈಡ್ ಇಫೆಕ್ಟ್ ಕೊಡೋದಿದೆ.

Fashion Apr 6, 2024, 2:15 PM IST

How To Get Rid Of Flies home remedies rooHow To Get Rid Of Flies home remedies roo

Home Remedies : ಒಂದಿದ್ದ ನೊಣ ಹತ್ತಾಗುತ್ತೆ… ಆರಂಭದಲ್ಲೇ ಮನೆ ಮದ್ದು ಬಳಸಿಯೇ ಓಡಿಸಿ

ಮನೆಯಲ್ಲಿ ಒಂದು ನೊಣ ಕಾಣಿಸಿಕೊಂಡ್ರೆ ನಾವು ಹೆಚ್ಚು ಗಂಭೀರವಾಗೋದಿಲ್ಲ. ಅದೇನು ಮಾಡಲ್ಲ ಎಂಬ ನಿರ್ಲಕ್ಷ್ಯದಲ್ಲಿರ್ತೇವೆ. ಆದ್ರೆ ನಮ್ಮ ಅರಿವಿಲ್ಲದೆ ಇವು ಡಬಲ್ ಆಗಿರುತ್ವೆ. ಹಾಗಾಗಿ ಮೊದಲೇ ಟಿಪ್ಸ್ ಫಾಲೋ ಮಾಡಿ. 
 

Woman Mar 5, 2024, 3:55 PM IST

Common Causes Of A Nagging Cough And Easy Home Remedies To Treat It skrCommon Causes Of A Nagging Cough And Easy Home Remedies To Treat It skr

ಒಮ್ಮೆ ಶುರುವಾದ್ರೆ ಗುಣವಾಗೋದೇ ಕಷ್ಟ ಅನ್ನೋಂಥ ಕೆಮ್ಮಾ? ಇಲ್ಲಿದೆ ಮನೆಮದ್ದು

ಹಲವರಲ್ಲಿ ಧೀರ್ಘ ಕಾಲದ ಕೆಮ್ಮು ಈಗೀಗ ಸಾಮಾನ್ಯವಾಗಿದೆ. ಒಮ್ಮೆ ಶುರುವಾದರೆ ತಿಂಗಳು ಕಳೆದರೂ ಕೆಮ್ಮಿನ ಆರ್ಭಟ ಮುಗಿಯುವುದಿಲ್ಲ. ಇದಕ್ಕೇನು ಪರಿಹಾರ?

Health Mar 4, 2024, 3:00 PM IST

Best home remedies for after fever bitterness in mouth pavBest home remedies for after fever bitterness in mouth pav

ಜ್ವರ ಬಿಟ್ಟರೂ ಬಾಯಿ ರುಚಿ ಸರಿ ಹೋಗಿಲ್ವಾ? ರುಚಿ ಬರಿಸಿಕೊಳ್ಳಲು ಇಲ್ಲಿವೆ ಮನೆ ಮದ್ದು

ಅನೇಕ ಬಾರಿ ಜ್ವರ ಬಂದಾಗ ರೋಗಿಯ ಸ್ಥಿತಿ ತುಂಬಾನೆ ಹದಗೆಡುತ್ತದೆ. ಆದರೆ ಕೆಲವೊಮ್ಮೆ ಜ್ವರ ಬಿಟ್ಟ ನಂತರವೂ ಕೆಲವೊಂದು ಸಮಸ್ಯೆಗಳನ್ನು ಅನುಭವಿಸಬೇಕಾಗಿ ಬರುತ್ತೆ, ಅದರಲ್ಲಿ ಬಾಯಿಯ ಕಹಿ ಕೂಡ ಒಂದು. ನೀವು ಬಾಯಿಯ ರುಚಿಯನ್ನು ಬದಲಾಯಿಸಲು ಬಯಸಿದರೆ ಏನು ಮಾಡಬಹುದು ನೋಡಿ. 
 

Health Mar 1, 2024, 3:21 PM IST

Do not believe every health tips on social media pavDo not believe every health tips on social media pav

ಸೋಶಿಯಲ್ ಮೀಡಿಯಾದಲ್ಲಿ ಇರೋ Health Tips ಎಲ್ಲವೂ ನಿಜ ಅಲ್ಲ!

ಇತ್ತೀಚಿನ ದಿನಗಳಲ್ಲಿ ನಾವು ಯಾವುದೋ ರೋಗಕ್ಕೆ ಚಿಕಿತ್ಸೆ ಇರಲಿ, ಮನೆಮದ್ದು ಇರಲಿ ಏನೆ ಇದ್ದರೂ ಅದನ್ನು ಸೋಶಿಯಲ್ ಮೀಡೀಯಾದಲ್ಲಿ ಸರ್ಚ್ ಮಾಡಿ, ಅದರಲ್ಲಿ ಏನಿದೆಯೋ ಅದನ್ನೇ ನಂಬಿ ಪಾಲಿಸುತ್ತೇವೆ. ಆದರೆ ನಿಜವಾಗಿಯೂ ಸೋಶಿಯಲ್ ಮೀಡೀಯಾದಲ್ಲಿ ಹೇಳಿರೋದೆಲ್ಲ ಸತ್ಯವೇ? 
 

Health Feb 29, 2024, 4:06 PM IST

effective home remedies to reduce constipation in children skreffective home remedies to reduce constipation in children skr

ಮಕ್ಕಳಿಗೆ ಯಾವಾಗ್ಲೂ ಕಾಡೋ ಮಲಬದ್ಧತೆ; ಈ 5 ಮನೆಮದ್ದು ಗೊತ್ತಿದ್ರೆ ಟೆನ್ಷನ್ ಬೇಡ

ಮಕ್ಕಳಲ್ಲಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದ್ದು, ಇದರ ನಿವಾರಣೆಗೆ ಮನೆಮದ್ದಿಗಿಂತ ಉತ್ತಮವಾದುದು ಇನ್ನೊಂದಿಲ್ಲ. ಪೋಷಕರು ಮಕ್ಕಳಿಗೆ ಈ ರೀತಿಯ ಆಹಾರ ಹೆಚ್ಚು ನೀಡಿದ್ರೆ ರಿಲೀಫ್ ಸಿಗೋದು ಖಂಡಿತಾ.

Health Feb 7, 2024, 2:24 PM IST

Vaastu tips for business following which rules of Vaastu shastra will increase business suhVaastu tips for business following which rules of Vaastu shastra will increase business suh

ವಾಸ್ತು ಶಾಸ್ತ್ರದ ಈ ನಿಯಮಗಳನ್ನು ಅನುಸರಿಸಿ, ವ್ಯಾಪಾರವು ವೇಗವಾಗಿ ಬೆಳೆಯುತ್ತೆ

ವ್ಯವಹಾರದಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದು ಹೆಚ್ಚು ಮುಖ್ಯ. ವ್ಯಾಪಾರದಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ಸು ಸಿಗದಿರುವುದು ಹಲವು ಬಾರಿ ಕಂಡು ಬರುತ್ತದೆ. ವ್ಯಾಪಾರದಲ್ಲಿ ಬೆಳವಣಿಗೆಗೆ ವಾಸ್ತು ಶಾಸ್ತ್ರದಲ್ಲಿ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ, ಅದನ್ನು ಅನುಸರಿಸುವ ಮೂಲಕ ವ್ಯಕ್ತಿಯು ವ್ಯವಹಾರದಲ್ಲಿ ಬಯಸಿದ ಆದಾಯವನ್ನು ಗಳಿಸಬಹುದು.

Festivals Jan 24, 2024, 3:02 PM IST

Beauty Tips Chocolate Enhances glowing skin rooBeauty Tips Chocolate Enhances glowing skin roo

ತಿನ್ನೋದೊಂದೆ ಅಲ್ಲ ಮುಖಕ್ಕೂ ಹಚ್ಕೊಂಡ್ ನೋಡಿ ಚಾಕೊಲೇಟ್

ಊಟವಾದ್ಮೇಲೆ ಒಂದು ಚಾಕೊಲೇಟ್ ಬಾಯಿಗೆ ಹೋದ್ರೆ ಅದೇನೋ ಖುಷಿ. ಇನ್ಮುಂದೆ ಒಂದು ಚಾಕೋಲೇಟ್ ಬಾಯಿಗೆ ಹಾಕಿ ಇನ್ನೊಂದನ್ನು ಮುಖಕ್ಕೆ ಹಚ್ಕೊಳ್ಳಿ.  ಮನಸ್ಸು ಫ್ರೆಶ್ ಆಗುತ್ತೆ, ಚರ್ಮ ಹೊಳೆಯುತ್ತೆ.  
 

Fashion Jan 19, 2024, 3:57 PM IST

How to Get Periods, Natural Home Remedies to Prepone Menstruation VinHow to Get Periods, Natural Home Remedies to Prepone Menstruation Vin

ಎಳ್ಳು ತಿಂದ್ರೆ ಪಿರಿಯೆಡ್ಸ್ ರೆಗ್ಯುಲರ್ ಆಗುತ್ತೆ ಅನ್ನೋದು ನಿಜಾನ?

ಎಳ್ಳು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇದರ ಸೇವನೆಯಿಂದ ನೀವು ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಆದ್ರೆ ಕೆಲವೊಬ್ಬರು ಎಳ್ಳು ಬೆಲ್ಲ ತಿಂದರೆ ಪಿರಿಯಡ್ಸ್ ರೆಗ್ಯುಲರ್ ಆಗುತ್ತೆ ಅಂತಾರೆ. ಅದು ನಿಜಾನ?

Food Jan 10, 2024, 2:43 PM IST

vastu shastra vastu tips for kitchen never leave these things empty in kitchen suhvastu shastra vastu tips for kitchen never leave these things empty in kitchen suh

ಅಡುಗೆ ಮನೆಯಲ್ಲಿ ಈ ವಸ್ತು ಖಾಲಿ ಮಾಡಬೇಡಿ ಕೆಲಸವು ಹಾಳಾಗುತ್ತೆ

ವಾಸ್ತು ಶಾಸ್ತ್ರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ವಾಸ್ತು ದೋಷಗಳಿದ್ದರೆ, ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಮನೆ ಮತ್ತು ಕೆಲಸದ ಸ್ಥಳದಲ್ಲಿ ವಾಸ್ತು ನಿಯಮಗಳನ್ನು ಪಾಲಿಸಿದರೆ, ಅವನು ವಾಸ್ತು ದೋಷಗಳನ್ನು ತಪ್ಪಿಸಬಹುದು. ಇಂದು ನಾವು ಅಡುಗೆಮನೆಗೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳನ್ನು ನೋಡಿ.

Festivals Jan 3, 2024, 4:47 PM IST

Clove health benefits, This kitchen spice can fix all your health issues VinClove health benefits, This kitchen spice can fix all your health issues Vin

ಬೆಳಗ್ಗೆದ್ದು ಹಾಲಿಗೆ ಈ ಒಂದ್ ಮಸಾಲೆ ಹಾಕಿ ಕುಡಿದ್ರೆ ಸಾಕು, ಒಂದೇ ವಾರದಲ್ಲಿ ಮಂಡಿನೋವು ಮಾಯ!

ಮಂಡಿನೋವು ಇತ್ತೀಚಿಗೆ ಹಲವರನ್ನು ಕಾಡ್ತಿರೋ ಸಮಸ್ಯೆ. ಇದಕ್ಕಾಗಿ ಸಾಕಷ್ಟು ಟ್ಯಾಬ್ಲೆಟ್ ನುಂಗಿ, ಆರ್ಯುವೇದಿಕ್‌ ಎಣ್ಣೆ ಹಚ್ಚಿ ಕಡಿಮೆಯಾಗದೆ ಹೈರಾಣಾಗಿ ಹೋಗಿ ಬಿಡ್ತಾರೆ. ನೀವು ಸಹ ಮಂಡಿನೋವಿನ ಸಮಸ್ಯೆಯಿಂದ ಬಳಲ್ತಿದ್ದು, ನೋವು ಕಡಿಮೆಯಾಗ್ತಿಲ್ಲಾಂದ್ರೆ ಈ ಹೊಸ ಮೆಥಡ್‌ ಟ್ರೈ ಮಾಡಿ.

Food Dec 21, 2023, 12:39 PM IST

Benefits of sleeping with onion in socks pavBenefits of sleeping with onion in socks pav

ರಾತ್ರಿ ಮಲಗುವಾಗ ಸಾಕ್ಸಲ್ಲಿ ತುಂಡು ಈರುಳ್ಳಿ ಹಾಕಿಟ್ರೆ ಎನು ಲಾಭ ಇಲ್ನೋಡಿ!

ಆಯುರ್ವೇದದಲ್ಲಿ ತುಂಬಾ ಮಹತ್ವ ಪಡೆದಿರುವ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ, ಸಾಕ್ಸ್ ಗೆ ಹಾಕಿ, ಅದನ್ನು ಧರಿಸಿ ಮಲಗೋದ್ರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ ಅನ್ನೋದು ನಿಮಗೆ ಗೊತ್ತಾ? ಇಲ್ಲಾ ಅಂದ್ರೆ ಇಲ್ಲಿದೆ ನೋಡಿ. 
 

Health Nov 18, 2023, 11:48 AM IST

Five Remedies To Deal With Butt Acne using heating pad and lactic acid lotion rooFive Remedies To Deal With Butt Acne using heating pad and lactic acid lotion roo

ಹಿಂಬದಿಯಲ್ಲಿ ಆಗೋ ಮೊಡವೆಯಿಂದ ಯಮ ಯಾತನೆ, ಇಲ್ಲಿದೆ ಇದಕ್ಕೆ ಈಸಿ ಪರಿಹಾರ!

ಹೇಳಿಕೊಳ್ಳಲೂ ಆಗದ, ಅನುಭವಿಸಲೂ ಆಗದ ಕೆಲ ಸಮಸ್ಯೆಗಳಲ್ಲಿ ಬಟ್ ಮೊಡವೆ ಕೂಡ ಸೇರಿದೆ. ಆಗಬಾರದ ಜಾಗದಲ್ಲಿ ಏಳುವ ಈ ಮೊಡವೆ ಹಿಂಸೆ ನೀಡುತ್ತವೆ. ಅದಕ್ಕೆ ನೀವೇನು ಮಾಡ್ಬೇಕು ಎಂಬ ಮಾಹಿತಿ ಇಲ್ಲಿದೆ.
 

Health Nov 18, 2023, 7:00 AM IST

Ayurveda leaf to get rid from yellow teeth pavAyurveda leaf to get rid from yellow teeth pav

ಈ ಆಯುರ್ವೇದ ಎಲೆ ಮುಂದೆ ದುಬಾರಿ ಟೂತ್ಪೇಸ್ಟ್ ಬರೀ ವೇಸ್ಟ್!

ವಯಸ್ಸಾಗುವಿಕೆ, ಚಹಾ ಮತ್ತು ಕಾಫಿ ಸೇವನೆ, ಧೂಮಪಾನ ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸದಿರುವುದು ಮುಂತಾದ ಕಾರಣಗಳಿಂದ ಹಲ್ಲು ಹಳದಿಯಾಗುತ್ತೆ.  ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ಬೇವು, ಪೇರಲ, ತುಳಸಿ ಮತ್ತು ವೀಳ್ಯದೆಲೆಯನ್ನು ಬಳಸಬಹುದು. ಇವುಗಳಿಂದ ಹಲ್ಲು ಬಿಳಿ ಮಾಡೋದು ಹೇಗೆ ನೋಡೋಣ.
 

Health Nov 7, 2023, 2:11 PM IST

5 superfoods for immunity boost in winter season pav5 superfoods for immunity boost in winter season pav

Food For Winter: ಚಳೀಲಿ ಇದು ತಿನ್ನಿ, ಆರೋಗ್ಯದ ಚಿಂತಿ ಬಿಟ್ಹಾಕ್ಬಿಡಿ!

ಹವಾಮಾನ ಬದಲಾವಣೆಯಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಲು, ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಅವಶ್ಯಕ. ಇದಕ್ಕಾಗಿ, ನಿಮ್ಮ ಆಹಾರದಲ್ಲಿ ಕೆಲವು ಸೂಪರ್ ಫುಡ್ಸ್ ಸೇರಿಸಿ, ಇದು ಪ್ರತಿ ಋತುವಿನಲ್ಲಿ ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ.
 

Health Nov 2, 2023, 4:04 PM IST