Asianet Suvarna News Asianet Suvarna News
147 results for "

Hair Care

"
Bollywood actress Madhuri Dixit shares her Hair care tips with fans vcsBollywood actress Madhuri Dixit shares her Hair care tips with fans vcs

ನೋಡ್ರಪ್ಪ!! ನಟಿ ಮಾಧುರಿ ದೀಕ್ಷಿತ್‌ ಕೂದಲು ಫಳ ಫಳ ಹೊಳೆಯಲು ಇದೇ ಎಣ್ಣೆ ಹಾಕೋದಂತೆ!

ಕೊನೆಗೂ ಕೂದಲಿನ ಆರೋಗ್ಯದ ಸೀಕ್ರೆಟ್‌ ಬಿಚ್ಚಿಟ್ಟ ಮಾಧುರಿ ದೀಕ್ಷಿತ್. ಎಣ್ಣೆ ಮತ್ತು ಮಾಸ್ಕ್‌ ತಯಾರಿಸೋದು ಹೀಗೆ.... 

Cine World Mar 21, 2024, 5:49 PM IST

Americans Are Using Home Remedies To Get Rid Of Gray Hair Problem rooAmericans Are Using Home Remedies To Get Rid Of Gray Hair Problem roo

ಬಿಳಿ ಕೂದಲ ತಡೆಗೆ ಅಮೆರಿಕನ್ನರು ಏನ್ ತಿನ್ತಿದ್ದಾರೆ ಗೊತ್ತಾ? ಭಾರತೀಯ ಆಹಾರಕ್ಕೆ ಮಾರು ಹೋದ ವಿದೇಶಿಗರು

ಬಿಳಿ ಕೂದಲು ಸದ್ಯ ಎಲ್ಲರ ಸಮಸ್ಯೆ. ವಯಸ್ಸಾದ್ಮೇಲೆ ಕಾಡ್ತಿದ್ದ ವೈಟ್ ಹೇರ್ ಈಗ ಚಿಕ್ಕ ಮಕ್ಕಳನ್ನೂ ಬಿಡ್ತಿಲ್ಲ. ಅದ್ರಿಂದ ಮುಕ್ತಿ ಪಡೆಯಲು ಅಮೆರಿಕ್ಕನ್ನರ ಉಪಾಯ ಭಿನ್ನವಾಗಿದೆ. ಅವರು ಮನೆ ಮದ್ದು ಬಳಸ್ತಿದ್ದಾರೆ.

Health Mar 18, 2024, 3:50 PM IST

Top 7 most effective Korean hair care tips for damage controlRaoTop 7 most effective Korean hair care tips for damage controlRao

ಕೂದಲ ಹಾನಿ ನಿಯಂತ್ರಣಕ್ಕಾಗಿ ಅತ್ಯಂತ ಪರಿಣಾಮಕಾರಿ ಕೊರಿಯನ್ ಹೇರ್‌ ಕೇರ್‌ ಟಿಪ್ಸ್‌!

K ಡ್ರಾಮಾಗಳು ವ್ಯಾಪಕ ಜನಪ್ರಿಯತೆಯನ್ನು ಗಳಿಸುತ್ತಿರುವಂತೆಯೇ ಕೊರಿಯನ್ ಕೂದಲಿನ ಆರೈಕೆ ಮತ್ತು ಸೌಂದರ್ಯ ಸಲಹೆಗಳು.ಮಹಿಳೆಯರು ಈಗ ಕೊರಿಯನ್ ಮಹಿಳೆಯರಂತೆ ಗ್ಲಾಸ್‌ನಂತೆ ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಕೂದಲನ್ನು ಪಡೆಯಲು ಬಯಸುತ್ತಾರೆ.  ಕೂದಲು ಡ್ಯಾಮೇಜ್ ಕಂಟ್ರೋಲ್ ಮಾಡಲು  ಅನುಸರಿಸಬೇಕಾದ ಟಾಪ್  ಕೋರಿಯನ್‌ ಹೇರ್‌ ಕೇರ್‌ ಟಿಪ್ಸ್‌ ಇಲ್ಲಿವೆ.

Fashion Mar 17, 2024, 5:19 PM IST

Is conditioner important after shampooing hair skrIs conditioner important after shampooing hair skr

ಶಾಂಪೂ ಆದ್ಮೇಲೆ ಕಂಡೀಶನರ್ ಬಳಸಲೇಬೇಕಾ?

ಬಹಳಷ್ಟು ಜನ ತಲೆ ಸ್ನಾನ ಮಾಡುವಾಗ ಶಾಂಪೂ ಬಳಸಿ ಸುಮ್ಮನಾಗುತ್ತಾರೆ. ಆದರೆ, ಹೇರ್ ಕಂಡಿಶನರ್ ಬಳಸುವುದೇ ಇಲ್ಲ. ಅದರ ಅಗತ್ಯವೇನಿಲ್ಲ ಎಂದುಕೊಳ್ಳುತಾರೆ. ಆದರೆ, ನೀವು ಶಾಂಪೂ ಬಳಸುತ್ತಿದ್ದರೆ, ತಕ್ಷಣವೇ ಹೇರ್ ಕಂಡಿಷನರ್ ಅನ್ನು ಬಳಸಬೇಕು.

Woman Feb 19, 2024, 6:19 PM IST

Hair care tips, What causes white hair at early age VinHair care tips, What causes white hair at early age Vin

ದೇಹದಲ್ಲಿ ಈ ವಿಟಮಿನ್‌ ಕೊರತೆಯಾದ್ರೆ ಕೂದಲು ಬೇಗ ಬಿಳಿಯಾಗುತ್ತೆ!

ಬಿಳಿ ಕೂದಲು ವಯಸ್ಸಾಗುವುದನ್ನು ಸೂಚಿಸುತ್ತದೆ ಅನ್ನೋದು ಹಿಂದಿನ ವಿಷಯ. ಆದರೆ ಇಂದಿನ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನವರಲ್ಲಿಯೂ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಏಕೆ ಕಾಣಿಸಿಕೊಳ್ಳುತ್ತದೆ ಎಂದು ನಿಮಗೆ ತಿಳಿದಿದೆಯೇ? ಆ ಬಗ್ಗೆ ಇಲ್ಲಿದೆ ಮಾಹಿತಿ.

Health Feb 1, 2024, 9:34 AM IST

Colors Kannada Bigg Boss Namratha Gowda talks about hairstyle and fashion vcsColors Kannada Bigg Boss Namratha Gowda talks about hairstyle and fashion vcs

ಬಿಗ್ ಬಾಸ್ ನಮ್ರತಾ ಉದ್ದ ಕೂದಲು ವಿಗ್?; ನೆಟ್ಟಿಗರ ಕಿರಿಕಿರಿ ಪ್ರಶ್ನೆಗೆ ಉತ್ತರ ಕೊಟ್ಟ ನಟಿ!

ಪ್ರತಿ ದಿನ ಬಿಗ್ ಬಾಸ್ ಮನೆಯಲ್ಲಿ ಸಖತ್ ಸಿಂಪಲ್ ಆಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳುವ ನಮ್ರತಾ ವಿಗ್ ಹಾಕಿದ್ದಾರಾ? ನೆಟ್ಟಿಗರ ಈ ಪ್ರಶ್ನೆಗೆ ಹಲವು ವರ್ಷಗಳ ಹಿಂದೆಯೇ ಉತ್ತರ ಕೊಟ್ಟಿದ್ದಾರೆ ನಟಿ. 

Small Screen Jan 12, 2024, 4:17 PM IST

Hair care tips, How Can Onion Juice Improve Your Hair VinHair care tips, How Can Onion Juice Improve Your Hair Vin

ಕೂದಲು ಉದುರೋ ಸಮಸ್ಯೆಯೀಗ ಕಾಮನ್‌ ಬಿಡಿ, ಈರುಳ್ಳಿ ಹೀಗೆ ಬಳಸಿದ್ರೆ ಟೆನ್ಶನ್ ತಪ್ಪುತ್ತೆ

ಇತ್ತೀಚಿನ ವರ್ಷಗಳಲ್ಲಿ ಕೂದಲು ಉದುರುವುದು ಹಲವರನ್ನು ಕಾಡುವ ಸಮಸ್ಯೆ. ಒತ್ತಡದ ಜೀವನಶೈಲಿ, ಕಳಪೆ ಆಹಾರ ಸೇವನೆಯಿಂದ ಹೀಗೆಲ್ಲಾ ಆಗ್ತಿದೆ. ಇದಕ್ಕೆ ಏನೆಲ್ಲಾ ಟ್ರೀಟ್‌ಮೆಂಟ್ ತಗೊಂಡ್ರೂ ಪ್ರಯೋಜನ ಆಗೋದಿಲ್ಲ. ನಿಮ್ಗೂ ಇಂಥದ್ದೇ ಸಮಸ್ಯೆ ಕಾಡ್ತಿದ್ರೆ ಈರುಳ್ಳಿ ರಸವನ್ನೊಮ್ಮೆ ಟ್ರೈ ಮಾಡಿ ನೋಡಿ.

Woman Jan 7, 2024, 10:45 AM IST

Why we should not pluck white hair pavWhy we should not pluck white hair pav

ಬಿಳಿ ಕೂದಲನ್ನು ಪದೇ ಪದೇ ಕೀಳ್ತೀರಾ? ಇದರಿಂದ ಆಗೋ ಸಮಸ್ಯೆ ಒಂದೆರಡಲ್ಲ

ಕೂದಲು ಬೇಗನೆ ಬಿಳಿಯಾಗೋದು ಇತ್ತೀಚೆಗೆ ತುಂಬಾ ಸಾಮಾನ್ಯ. ಆದರೆ ಒಂದು ಅಥವಾ ಎರಡು ಕೂದಲುಗಳು ಬಿಳಿ ಬಣ್ಣಕ್ಕೆ ತಿರುಗಿದಾಗ, ಜನರು ಅವುಗಳನ್ನು ಮರೆಮಾಡಲು ಅವುಗಳನ್ನು ಕಿತ್ತು ಹಾಕ್ತಾರೆ. ನಿಮಗೆ ಗೊತ್ತಾ ಇದರಿಂದ ಎಷ್ಟೊಂದು ಸಮಸ್ಯೆ ಆಗುತ್ತೆ ಅಂತಾ? 
 

Fashion Dec 26, 2023, 4:42 PM IST

What Is Beauty Parlour Stroke Syndrom rooWhat Is Beauty Parlour Stroke Syndrom roo

ವಿಶ್ರಾಂತಿಗಾಗಿ ಸಲೂನ್‌ನಲ್ಲಿ ಕಾಲ ಕಳೆಯೋರ ಗಮನಕ್ಕೆ, ಹೊಸ ರೋಗ ಬರೋ ಸಾಧ್ಯತೆ ಇದೆ!

ಸಮಯವಿಲ್ಲ, ಒತ್ತಡ ಹೆಚ್ಚಾಗಿದೆ, ಸ್ವಲ್ಪ ವಿಶ್ರಾಂತಿ ಬೇಕು ಎನ್ನುವವರು ಸಲೂನ್ ಗೆ ಹೋಗಿ ಮಸಾಜ್, ಹೆಡ್ ವಾಶ್ ಮಾಡಿಕೊಳ್ತಾರೆ. ಈ ತಲೆ ಸ್ನಾನ ನಿಮಗೆ ಹಿತವೆನ್ನಿಸಿದ್ರೂ ಅಪಾಯಕಾರಿ. ಅದ್ರಿಂದ ಏನು ಸಮಸ್ಯೆ ಕಾಡುತ್ತೆ ಗೊತ್ತಾ>?
 

Fashion Dec 15, 2023, 5:08 PM IST

Scottish Content Creator Woman Buys A Home Worth Rs One Crore With Earnings Made From Hair Washing Videos rooScottish Content Creator Woman Buys A Home Worth Rs One Crore With Earnings Made From Hair Washing Videos roo

ಕೂದಲು ಕ್ಲೀನ್ ಮಾಡಿಕೊಳ್ಳೋ ವೀಡಿಯೋ ಪೋಸ್ಟ್ ಮಾಡಿ, ಕೋಟ್ಯಾಂತರ ಬೆಲೆ ಬಾಳೋ ಆಸ್ತಿ ಖರೀದಿಸಿದ ನಾರಿ!

ಸಾಮಾಜಿಕ ಜಾಲತಾಣಗಳು ನಿಮ್ಮ ಕನಸನ್ನು ನನಸು ಮಾಡುವ ಸಾಮರ್ಥ್ಯ ಹೊಂದಿವೆ. ಅದಕ್ಕೊಂದಿಷ್ಟು ಸಮಯ ಹಾಗೂ ನಿಮ್ಮ ತಲೆಗೆ ಕೆಲಸ ನೀಡಿದ್ರೆ ನೀವು ಮನೆಯಲ್ಲೇ ಕುಳಿತು ಹಣ ಸಂಪಾದನೆ ಮಾಡೋದಲ್ಲದೆ ಅದ್ರಿಂದ ನಿಮ್ಮ ಆಸೆ ಈಡೇರಿಸಿಕೊಳ್ಳಬಹುದು. ಅದಕ್ಕೆ ಈ ಮಹಿಳೆ ಉತ್ತಮ ಉದಾಹರಣೆ.
 

BUSINESS Nov 10, 2023, 12:06 PM IST

Benefits of Spinach for skin and hair care health and fitness tips pavBenefits of Spinach for skin and hair care health and fitness tips pav

ಪಾಲಕ್ ಸೊಪ್ಪು ತಿನ್ನೋಕೆ ಮಾತ್ರವಲ್ಲ… ಕೂದಲು, ತ್ವಚೆ ಹೊಳಪಿಗೂ ತಪ್ಪದೇ ಬಳಸಬೇಕು!

ಪಾಲಕ್ ತಿನ್ನುವುದರಿಂದ ದೇಹದಲ್ಲಿ ಕಬ್ಬಿಣ ಹೆಚ್ಚಾಗುತ್ತದೆ. ಈ ಸಂಗತಿ ಹೆಚ್ಚಿನ ಜನರಿಗೆ ತಿಳಿದಿದೆ. ಆದರೆ ಪಾಲಕ್ ಅನ್ನು ಮುಖಕ್ಕೆ ಹಚ್ಚುವುದರಿಂದ ಏನಾಗುತ್ತದೆ ಎಂದು ಎಷ್ಟು ಜನರಿಗೆ ತಿಳಿದಿದೆ? ಬಹುಶಃ ಹೆಚ್ಚಿನ ಜನಕ್ಕೆ ಇದು ತಿಳಿದಿಲ್ಲ. ಪಾಲಕ್ ಸೊಪ್ಪನ್ನು ಕೆಲವು ವಸ್ತುಗಳೊಂದಿಗೆ ಬೆರೆಸಿದರೆ, ನಿಮ್ಮ ಮುಖವು ಅರಳುವುದು ಮಾತ್ರವಲ್ಲ, ಕೂದಲು ಸಹ ಅದ್ಭುತವಾಗಿ ಕಾಣುತ್ತದೆ.
 

Fashion Nov 9, 2023, 12:49 PM IST

Stop tying hair tight and eat oily foods to get rid from hair loss problem pavStop tying hair tight and eat oily foods to get rid from hair loss problem pav

ಕೂದಲು ಉದುರುತ್ತಿದೆಯೇ? ಹಾಗಿದ್ರೆ ನೀವು ಮಾಡ್ತಿರೋ ಈ ಮೂರು ಕೆಲಸವನ್ನು ತಕ್ಷಣವೇ ನಿಲ್ಲಿಸಿ

ನಿಮ್ಮ ಕೂದಲು ಉದುರಲು ಕಾರಣವೇನು ಎಂದು ನಿಮಗೆ ತಿಳಿದಿದೆಯೇ? ಇದಕ್ಕೆ ಕಾರಣ ನೀವು ಮಾಡಿದ ತಪ್ಪೂ ಆಗಿರಬಹುದು. ಇಂದು ನಾವು ಇದರ ಬಗ್ಗೆ ವಿವರವಾಗಿ ಹೇಳುತ್ತೇವೆ.  ಈ ತಪ್ಪನ್ನ ತಿದ್ದುಕೊಂಡ್ರೆ ಮತ್ತೆ ಕೂದಲು ಉದುರೋ ಸಮಸ್ಯೆ ಕಾಡೋದಿಲ್ಲ. 
 

Health Oct 18, 2023, 10:55 AM IST

What are the benefits of Okra water for hair pav What are the benefits of Okra water for hair pav

ಮತ್ತಿ, ದಾಸವಾಳ ಸೊಪ್ಪು ಸಿಗಲಿಲ್ಲವೆಂದರೆ ಈ ತರಕಾರಿ ಬಳಸಿ, ರೇಷ್ಮೆಯಂಥ ಕೂದಲು ಪಡೀರಿ

ಇತ್ತೀಚಿನ ದಿನಗಳಲ್ಲಿ ಜನರು ಕೂದಲಿನ ಹಲವು ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಕೂದಲಿನ ಸಮಸ್ಯೆಗೆ ಕಾರಣಗಳು ಹಲವು. ಅನೇಕ ಬಾರಿ ತಪ್ಪು ಆಹಾರ ಮತ್ತು ರಾಸಾಯನಿಕ ಹೊಂದಿರುವ ಕೂದಲಿನ ಉತ್ಪನ್ನಗಳ ಬಳಕೆಯು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬೆಂಡೆಕಾಯಿ ನೀರನ್ನು ಬಳಸುವ ಮೂಲಕ ನೀವು ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಬಹುದು.
 

Fashion Oct 14, 2023, 3:52 PM IST

Hair care tips for long and healthy hair to have with curds pavHair care tips for long and healthy hair to have with curds pav

ಮೊಸರಿನೊಂದಿಗೆ ಈ ವಸ್ತು ಬೆರೆಸಿ ಸೇವಿಸಿದ್ರೆ ಕೂದಲು ಉದುರಲ್ವಂತೆ!

ಕೂದಲು ಉದುರುವುದನ್ನು ತಡೆಯಲು ಎಲ್ಲಾ ಟಿಪ್ಸ್ ಗಳನ್ನು ಫಾಲೋ ಮಾಡಿ, ಮಾಡಿ ನಿಮಗೂ ಸಾಕಾಗಿ ಹೋಗಿದೆ ಅಲ್ವಾ?, ಈ ಬಾರಿ ಮೊಸರಿನೊಂದಿಗೆ ಈ ಒಂದು ವಸ್ತುವನ್ನು ಒಮ್ಮೆ ಟ್ರೈ ಮಾಡಿ. ನಿಮ್ಮ ಸಮಸ್ಯೆ ಕಡಿಮೆಯಾಗಬಹುದು.
 

Fashion Oct 9, 2023, 2:38 PM IST

To remove white hairs add these ingredients to mustard oil pav To remove white hairs add these ingredients to mustard oil pav

ಸಾಸಿವೆ ಎಣ್ಣೆಗೆ ಇವನ್ನ ಬೆರೆಸಿ ಕೂದಲಿಗೆ ಹಚ್ಚಿದ್ರೆ, ಯಾವುದೇ ಹೇರ್ ಡೈ ಇಲ್ಲದೇ ಕೂದಲು ಕಪ್ಪಾಗುತ್ತೆ

ಕೂದಲು ಬಿಳಿಯಾಗೋ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಮತ್ತು ರಾಸಾಯನಿಕ ಉತ್ಪನ್ನಗಳನ್ನು ಬಳಸದೆ ಅದನ್ನು ಕಪ್ಪು ಮಾಡಲು ಬಯಸಿದರೆ, ಸಾಸಿವೆಯಿಂದ ಮಾಡಿದ ಈ ಎಣ್ಣೆಯನ್ನು ಹಚ್ಚಿ. ಇದನ್ನು ಬಳಸಿದ ನಂತರ, ಕೂದಲಿಗೆ ಗೋರಂಟಿ ಅಥವಾ ಡೈ ಹಚ್ಚುವ ಅಗತ್ಯವೇ ಇರೋದಿಲ್ಲ
 

Fashion Sep 28, 2023, 5:49 PM IST