Asianet Suvarna News Asianet Suvarna News
34 results for "

Green Tea

"
Easy ways for postpartum weight loss pav Easy ways for postpartum weight loss pav

ಹೆರಿಗೆ ನಂತರ ಹೆಚ್ಚಿದ ತೂಕ ಇಳಿಸೋದು ಹೇಗೆ? ಯೋಚ್ನೆ ಬಿಡಿ ಇದನ್ನ ಟ್ರೈ ಮಾಡಿ

ಗರ್ಭಧಾರಣೆಯ ನಂತರ ಹೆಚ್ಚಿದ ತೂಕವನ್ನು ಹೇಗೆ ಸುಲಭವಾಗಿ ಕಡಿಮೆ ಮಾಡಬಹುದು ಎಂದು ಯೋಚನೆ ಮಾಡುತ್ತಿದ್ದೀರಾ? ಹಾಗಿದ್ರೆ ಈ ಲೇಖನ ನಿಮಗೆ ಖಂಡಿತಾ ಸಹಾಯ ಮಾಡುತ್ತೆ. ಮನೆಯಲ್ಲಿಯೇ ಕುಳಿತು ಈ ಸುಲಭ ವಿಧಾನದ ಮೂಲಕ ತೂಕ ಇಳಿಸಬಹುದು. 

Woman Feb 20, 2024, 1:07 PM IST

Green Tea Vs Black Coffee Which Beverage Should You Choose rooGreen Tea Vs Black Coffee Which Beverage Should You Choose roo

Healthy Drink: ಗ್ರೀನ್ ಟೀ ವರ್ಸಸ್ ಬ್ಲಾಕ್ ಕಾಫಿ.. ಯಾವುದು ಬೆಸ್ಟ್?

ಟೀ, ಕಾಫಿಗೆ ಹಾಲು ಬೆರೆಸಿದ್ರೆ ಅದು ಆರೋಗ್ಯ ಹಾಳು ಮಾಡುತ್ತೆ ಎನ್ನುವ ಕಾರಣಕ್ಕೆ ಬ್ಲಾಕ್ ಕಾಫಿ, ಗ್ರೀನ್ ಟೀ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇದ್ರಲ್ಲಿ ಯಾವುದು ಆರೋಗ್ಯ ಲಾಭ ಹೊಂದಿದೆ ಎಂಬುದು ಜನರಿಗೆ ಗೊತ್ತಿಲ್ಲ. ಅದಕ್ಕೆ ಉತ್ತರ ಇಲ್ಲಿದೆ.
 

Food Oct 12, 2023, 12:37 PM IST

What are the side effects of having green tea in pregnancy pav What are the side effects of having green tea in pregnancy pav

ಗರ್ಭಿಣಿಯು ಗ್ರೀನ್ ಟೀ ಕುಡಿದರೆ ಅಪಾಯವೇನಾದ್ರೂ ಇದೆಯಾ?

ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಕುಡಿಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಜನರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ತವೆ. ನಿಮಗೂ ಇದೇ ರೀತಿಯ ಯೋಚನೆ ಇದ್ರೆ ಇದನ್ನು ಕುಡಿಯೋದ್ರಿಂದ ಏನಾಗುತ್ತೆ ಅನ್ನೋದನ್ನು ತಿಳಿಯೋಣ. 
 

Health Sep 15, 2023, 5:11 PM IST

Woman Quits Teaching Job To Become Full Time Mermaid sucWoman Quits Teaching Job To Become Full Time Mermaid suc

ಮಕ್ಕಳಿಗೆ ಓದಿಸೋ ಕೆಲ್ಸ ಬಿಟ್ಟು, ಮತ್ಸ್ಯಕನ್ಯೆಯಾದ ಟೀಚರ್!

ಕೈತುಂಬಾ ಸಂಬಳ ಸಿಗುವ ಶಿಕ್ಷಕ ಉದ್ಯೋಗ ತೊರೆದು ಮಹಿಳೆ ಆಯ್ದುಕೊಂಡದ್ದು ಮತ್ಸ್ಯಕನ್ಯೆಯನ್ನು. ಏನಿದರ ಮರ್ಮ? 
 

Woman Jul 1, 2023, 6:09 PM IST

Lever Doctor says about some important things about health viral on twitter sucLever Doctor says about some important things about health viral on twitter suc

ಗ್ರೀನ್ ಟೀ, ಯೋಗದಿಂದ ತೂಕ ಇಳಿಯುತ್ತಾ? ಲೈಂಗಿಕ ಆರೋಗ್ಯದ ಬಗ್ಗೆ ಈ ಡಾಕ್ಟರ್ ಹೇಳಿದ್ದೇನು?

ನಮ್ಮ ಆರೋಗ್ಯ ಕಾಳಜಿಗೆ ಕೆಲವರು ನೀಡುವ ಸಲಹೆ ಸರಿಯಲ್ಲ ಎನ್ನುವುದನ್ನು ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ. ಅವರು ಹೇಳಿದ್ದೇನು?
 

Health Jul 1, 2023, 2:35 PM IST

Lose Weight With Pineapple Green Tea Here Are The Benefits And RecipeLose Weight With Pineapple Green Tea Here Are The Benefits And Recipe

Lose Weight: ತೂಕ ಇಳಿಸ್ಬೇಕಾ? ಅನಾನಸ್ ಗ್ರೀನ್ ಟೀ ಟ್ರೈ ಮಾಡಿ

ಅನಾನಸ್ ಕೆಲವರಿಗೆ ಇಷ್ಟವಾಗುವ ಹಣ್ಣು. ಮತ್ತೆ ಕೆಲವರು ದೇಹದ ಉಷ್ಣತೆ ಹೆಚ್ಚು ಮಾಡುತ್ತೆ ಎನ್ನುವ ಕಾರಣ ನೀಡಿ ಅದನ್ನು ದೂರವಿಡ್ತಾರೆ. ಆದ್ರೆ ಅನಾನಸ್ ಸಾಕಷ್ಟು ಆರೋಗ್ಯಕರ ಹಣ್ಣು. ಬೇಗ ಕೊಬ್ಬು ಕರಗ್ಬೇಕೆಂದ್ರೆ ಅದನ್ನು ತಿನ್ಲೇಬೇಕು.
 

Health May 22, 2023, 4:31 PM IST

Home remedies for face redness in summer Home remedies for face redness in summer

Summer Care: ಬಿಸಿಲಿನ ಶಾಖದಿಂದ ಮುಖ ಕೆಂಪಾಗಿದ್ಯಾ? ತಕ್ಷಣ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್

ಬೇಸಿಗೆ ಕಾಲ ಬಂದ ಕೂಡಲೇ, ಮುಖ ಮತ್ತು ಕುತ್ತಿಗೆ ಕೆಂಪು ಬಣ್ಣಕ್ಕೆ ತಿರುಗುವ ಮೂಲಕ ನೀವು ತೊಂದರೆಗೀಡಾಗಿದ್ದರೆ, ನಾವು ನಿಮಗಾಗಿ ಸುಲಭವಾದ ಆಯುರ್ವೇದ ಪರಿಹಾರಗಳನ್ನು ತಂದಿದ್ದೇವೆ. ಅದರ ಸಹಾಯದಿಂದ ನೀವು ತಕ್ಷಣದ ಪರಿಹಾರವನ್ನು ಪಡೆಯುತ್ತೀರಿ. ಆದ್ದರಿಂದ ಅದರ ಬಗ್ಗೆ ತಿಳಿದುಕೊಳ್ಳೋಣ.

Fashion Mar 16, 2023, 6:03 PM IST

Herbal Tea and Its health benefitsHerbal Tea and Its health benefits

ಗಿಡಮೂಲಿಕೆ ಚಹಾ ಸೇವಿಸುವುದು ಒಳ್ಳೆದು ಯಾಕ್‌ ಗೊತ್ತೆ? ಈ ಸ್ಟೋರಿ ಓದಿ

ಆಯುರ್ವೇದದ ಪ್ರಕಾರ ಗಿಡಮೂಲಿಕೆ ಚಹಾಗಳನ್ನು(Herbal Tea) ಬಳಸುವುದರಿಂದ ನಮ್ಮ ಪ್ರಾಚೀನ ಆಯುರ್ವೇದ(Ayurveda) ವ್ಯವಸ್ಥೆಯನ್ನು ನಮ್ಮ ಆಧುನಿಕ ಜೀವನಶೈಲಿಯಲ್ಲಿ ತರುವುದರ ಮೂಲಕ ಅನುಕೂಲಕರವಾದ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪಡೆಯಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

Health Dec 3, 2022, 7:12 PM IST

How Long One Should Boil The Tea How Long One Should Boil The Tea

ಕುದಿಸಿದಷ್ಟೂ ಟೀ ರುಚಿಯಾಗೋದು ಹೌದು, ಆದರೆ ಎಷ್ಟು ಕುದಿಸಿದರೆ ಓಕೆ?

ರುಚಿ ರುಚಿ ಟೀ ಕುಡಿಯಲು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಎಲ್ಲರಿಗೂ ರುಚಿ ಚಹಾ ಮಾಡಲು ಬರೋದಿಲ್ಲ. ಹೇಗೆ ತಯಾರಿಸಬೇಕು, ಎಷ್ಟು ಕುದಿಸಬೇಕು, ನೀರು ಎಷ್ಟು ಹಾಕ್ಬೇಕು ಎಂಬ ಕನ್ಫ್ಯೂಜ್ ಇದ್ದೇ ಇರುತ್ತೆ. ಅದಕ್ಕೆ ಇಲ್ಲಿದೆ ಉತ್ತರ.
 

Food Nov 21, 2022, 3:59 PM IST

Health Tips: Whats Better To Drink Before And After Workout VinHealth Tips: Whats Better To Drink Before And After Workout Vin

Green Tea vs Protein Shake: ವರ್ಕೌಟ್‌ ಮಾಡುವಾಗ ಯಾವುದು ಬೆಸ್ಟ್ ?

ಹಸಿರು ಚಹಾ ಮತ್ತು ಪ್ರೋಟೀನ್ ಶೇಕ್ ತೂಕ ನಷ್ಟಕ್ಕೆ ಅತ್ಯಂತ ಪ್ರಸಿದ್ಧ ಮತ್ತು ಪರಿಣಾಮಕಾರಿ ಪಾನೀಯಗಳಲ್ಲಿ ಒಂದಾಗಿದೆ. ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು. ಮಾತ್ರವಲ್ಲ ದಿನವಿಡೀ ನಿಮ್ಮನ್ನು ಸಕ್ರಿಯವಾಗಿರಿಸಬಹುದು. ಆದರೆ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್ ?

Food Nov 13, 2022, 9:16 AM IST

Does Tea Increase WeightDoes Tea Increase Weight

ಟೀ ಕುಡಿದ್ರೆ ಬೊಜ್ಜು ಹೆಚ್ಚುತ್ತಾ? ಅಷ್ಟಕ್ಕೂ ಏನಿರಲಿದೆ ಇದರಲ್ಲಿ ತೂಕ ಹೆಚ್ಚಿಸೋ ಅಂಶ?

ಟೀ ಕುಡಿದ್ರೆ ಬೊಜ್ಜು ಹೆಚ್ಚಾಗುತ್ತೆ.. ಹೀಗಂತ ನಾವು ಹೇಳಿದ್ರೆ ನೀವು ನಗ್ತೀರಾ ಅಂತಾ ಗೊತ್ತು. ಟೀ ಪುಡಿಯಲ್ಲಿ ತೂಕ ಹೆಚ್ಚಿಸುವ ಯಾವುದೇ ಅಂಶವಿಲ್ಲ. ಆದ್ರೆ ಟೀ ತಯಾರಿಸಲು ಬಳಸುವ ಇತರ ವಸ್ತುಗಳು ನಿಮ್ಮ ಕೆಜಿ ಹೆಚ್ಚಿಸುತ್ತೆ ಹುಷಾರ್.
 

Health Nov 8, 2022, 4:04 PM IST

How to reduce breast size by using some home remediesHow to reduce breast size by using some home remedies

ಸ್ತನಗಳ ದೊಡ್ಡ ಗಾತ್ರದಿಂದ ಸಮಸ್ಯೆ ಅನುಭವಿಸುತ್ತಿದ್ದೀರಾ? ಇದನ್ನ ಟ್ರೈ ಮಾಡಿ

ಇಲ್ಲಿವರೆಗೆ ನಾವು ನಿಮಗೆ ಸ್ತನಗಳ ಗಾತ್ರವನ್ನು ಹೇಗೆ ಹೆಚ್ಚಿಸೋದು ಅನ್ನೋದರ ಬಗ್ಗೆ ಸಾಕಷ್ಟೂ ಬಾರಿ ಮಾಹಿತಿ ನೀಡಿದ್ದೀವಿ. ಅವು ನಿಮ್ಮ ಸಹಾಯಕ್ಕೆ ಬಂದಿದೆ ಅಂದ್ಕೋಳ್ತಿವಿ. ಇಂದು ಸ್ತನಗಳ ಆರೈಕೆ ಮಾಡೋ ಬಗ್ಗೆ ಮತ್ತೊಂದಿಷ್ಟು ಮಾಹಿತಿಯನ್ನು ನೀಡುತ್ತೇವೆ. ಸ್ತನಗಳ ಗಾತ್ರ ಸಣ್ಣದಾಗಿದ್ದರೆ ಸಮಸ್ಯೆಯೇ… ಆದರೆ ಅದರ ಗಾತ್ರ ವಿಪರೀತ ದೊಡ್ಡದಾಗಿದ್ದರೆ, ಅದರಿಂದ ನೀವು ಸಹ ತೊಂದರೆಗೀಡಾಗುತ್ತೀರಿ ಮತ್ತು ಇದು ನಿಮಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತೆ. ಆದ್ದರಿಂದ ಇಂದು ನಾವು ನಿಮಗೆ ಸ್ತನದ ಗಾತ್ರವನ್ನು ಹೇಗೆ ಕಡಿಮೆ ಮಾಡಬೇಕು ಅನ್ನೋದರ ಬಗ್ಗೆ ಮಾಹಿತಿ ನೀಡುತ್ತೇವೆ….

Woman Oct 31, 2022, 4:18 PM IST

Green Tea DisadvantagesGreen Tea Disadvantages

Health Care: ತೂಕ ಇಳಿಬೇಕಂತ ಸಿಕ್ಕಾಪಟ್ಟೆ ಗ್ರೀನ್ ಟೀ ಕುಡಿಬೇಡಿ

ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಒಳ್ಳೆದು ಅಂತಾ ಬೇಕಾಬಿಟ್ಟಿ ಸೇವನೆ ಮಾಡಿದ್ರೆ ಆರೋಗ್ಯ ಹದಗೆಡುತ್ತೆ. ಗ್ರೀನ್ ಟೀ ವಿಷ್ಯದಲ್ಲೂ ಇದು ಸತ್ಯ. ದಿನಕ್ಕೆ ಎಷ್ಟು ಕಪ್ ಗ್ರೀನ್ ಟೀ ಒಳ್ಳೆದು ಅಂತಾ ಕುಡಿಯೋ ಮೊದಲು ತಿಳಿದ್ಕೊಳ್ಳಿ.
 

Health Oct 19, 2022, 4:57 PM IST

BEST FOODS TO CLEANSE YOUR LIVERBEST FOODS TO CLEANSE YOUR LIVER

ನಿಮ್ಮ ಲಿವರ್ ಜೋಪಾನ: ಕಲ್ಮಶರಹಿತ ಯಕೃತ್’ಗಾಗಿ ಈ ಆಹಾರ ಸೇವನೆ ಅತಿ ಮುಖ್ಯ.

ಯಕೃತ್ತು ದೇಹದ  ಬಹುಮುಖ್ಯ ಅಂಗವಾಗಿದ್ದು, ಇದು ಅನೇಕ ಕಾರ್ಯಗಳನ್ನು ಮಾಡುತ್ತದೆ. ಯಕೃತ್ ಒಮ್ಮೆ ಹಾನಿಗೊಳಗಾದರೆ ದೇಹದಲ್ಲಿ ಜೀರ್ಣಕ್ರಿಯೆಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಯಕೃತ್ ರಕ್ಷಣೆ ತುಂಬಾ ಮುಖ್ಯ. ಅದಕ್ಕೆ ಕೆಲ ಆಹಾರ ಸೇವನೆ ಅಗತ್ಯ.

Food Sep 30, 2022, 5:43 PM IST

Having green black and oolong tea will lower the risk of diabetes Having green black and oolong tea will lower the risk of diabetes

ನಾಲ್ಕು ಕಪ್ ಚಹಾ ಕುಡಿಯೋದ್ರಿಂದ ಡಯಾಬಿಟೀಸ್ ಬರೋದಿಲ್ವಾ?

ಮಧುಮೇಹ ಇಡೀ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕಳೆದ ಕೆಲವು ದಶಕಗಳಲ್ಲಿ, ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಈ ಆರೋಗ್ಯ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಆದರೆ ಮಧುಮೇಹವನ್ನು ಬೇರಿನಿಂದ ಗುಣಪಡಿಸಲು ಸಾಧ್ಯವಿಲ್ಲ, ಅದನ್ನು ನಿಯಂತ್ರಣದಲ್ಲಿಡಲು ಚಿಕಿತ್ಸಾ ವಿಧಾನಗಳನ್ನು ಬಳಸಲಾಗಿದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಕೆಲವೊಂದು ಸಂಶೋಧನೆಗಳು ಚಹಾ ಕುಡಿಯೋ ಮೂಲಕ ತೂಕ ಇಳಿಕೆ ಮಾಡಬಹುದು ಅಂತಾರೆ, ಹೌದಾ? ಇದು ನಿಜಾನಾ? ತಿಳಿದುಕೊಳ್ಳಲು ಮುಂದೆ ಓದಿ…

Health Sep 21, 2022, 6:09 PM IST