Asianet Suvarna News Asianet Suvarna News
76 results for "

Ginger

"
Kitchen Tips, Smart ways to retain freshness of homemade ginger garlic paste VinKitchen Tips, Smart ways to retain freshness of homemade ginger garlic paste Vin

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಿಂಗಳುಗಟ್ಟಲೇ ಹಾಳಾಗದೆ ಫ್ರೆಶ್ ಆಗಿ ಇರ್ಬೇಕು ಅಂದ್ರೆ ಹೀಗೆ ಸ್ಟೋರ್ ಮಾಡಿ

ಅಡುಗೆ ಕೆಲ್ಸ ಈಝಿಯಾಗ್ಲಿ ಅಂತ ಗೃಹಿಣಿಯರು ಸಣ್ಣಪುಟ್ಟ ಕೆಲಸಗಳನ್ನು ಮೊದಲೇ ಮಾಡಿಟ್ಟುಕೊಳ್ಳೋದು ಕಾಮನ್‌. ಅದರಲ್ಲೊಂದು ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ನ್ನು ಮೊದಲೇ ಮಾಡಿಟ್ಟುಕೊಳ್ಳುವುದು. ಆದ್ರೆ ಹೀಗೆ ಮಾಡಿಡೋ ಪೇಸ್ಟ್ ಸ್ಪಲ್ಪ ದಿನದಲ್ಲೇ ಹಾಳಾಗುತ್ತೆ ಅನ್ನೋದು ಹಲವರ ಕಂಪ್ಲೇಟ್‌..ಹೀಗಾಗದಿರಲು ಏನ್ ಮಾಡ್ಬೇಕು?

Food Jan 5, 2024, 2:34 PM IST

Do not do these mistakes while having tea pav  Do not do these mistakes while having tea pav

ಟೀ ಕುಡೀರಿ ತಪ್ಪಲ್ಲ, ಆದ್ರೆ ಅದರೆ ಜೊತೆ ತಿನ್ನೋ ಕೆಲವು ಫುಡ್ಸ್ ಆರೋಗ್ಯಕ್ಕೆ ಒಳ್ಳೇದಲ್ಲ!

ಕೆಲವೊಮ್ಮೆ ಹವಾಮಾನದ ನೆಪದಲ್ಲಿ, ಕೆಲವೊಮ್ಮೆ ಆಯಾಸ ನಿವಾರಿಸಲು ಹೀಗೆ ಬೇರೆ ಬೇರೆ ಕಾರಣಗಳನ್ನು ನೀಡಿ ಭಾರತೀಯರು ಹೆಚ್ಚಾಗಿ ಚಹಾ ಕುಡಿಯುತ್ತಲೇ ಇರುತ್ತಾರೆ. ಆದರೆ ಚಹಾ ಕುಡಿಯುವಾಗ ನೀವು ಮಾಡುವ ಕೆಲವು ತಪ್ಪುಗಳು ಆರೋಗ್ಯಕ್ಕೆ ಹಾನಿ ಮಾಡಬಹುದು. 
 

Health Dec 14, 2023, 7:00 AM IST

Ginger Health Risk Eating Too Much rooGinger Health Risk Eating Too Much roo

ಜೀರ್ಣವಾಗುತ್ತೆ ಅಂತಾ ಅಜೀರ್ಣವಾಗೋಷ್ಟು ಶುಂಠಿ ತಿನ್ಬೇಡಿ, ಅತೀ ಸೇವನೆ ಮಾಡೋ ಅನಾಹುತ ಒಂದೆರಡಲ್ಲ!

ಹೊಟ್ಟೆ ನೋವು ಕಾಣಿಸಿಕೊಂಡಾಗ, ಅತಿಯಾಗಿ ಹೊಟ್ಟೆ ತುಂಬಿದ್ದಾಗ ಜನರು ಶುಂಠಿ ಸೇವನೆ ಮಾಡ್ತಾರೆ. ಆರೋಗ್ಯಕ್ಕೆ ಒಳ್ಳೆಯದಾಗಿರುವ ಈ ಶುಂಠಿ ಎಲ್ಲ ಸಮಯದಲ್ಲಿ ಹಾಗೆ ಎಲ್ಲ ದೇಹ ಪ್ರಕೃತಿಗೆ ಯೋಗ್ಯವಲ್ಲ.  
 

Food Nov 21, 2023, 2:24 PM IST

Actress Aditi Prabhudeva making Protein Dosa and ginger  chutney recipe sucActress Aditi Prabhudeva making Protein Dosa and ginger  chutney recipe suc

ಆರೋಗ್ಯ ವರ್ಧಕ ಹೆಸರು ಕಾಳಿನ ದೋಸೆ- ಶುಂಠಿ ಚಟ್ನಿ ರೆಸಿಪಿ ತಿಳಿಸಿದ ನಟಿ ಅದಿತಿ ಪ್ರಭುದೇವ

ಆರೋಗ್ಯ ವರ್ಧಕ ಹೆಸರು ಕಾಳಿನ ದೋಸೆ ಹಾಗೂ ಅದಕ್ಕೆ ತಕ್ಕ ಶುಂಠಿ ಚಟ್ನಿ ರೆಸಿಪಿ ತಿಳಿಸಿಕೊಟ್ಟಿದ್ದಾರೆ  ನಟಿ ಅದಿತಿ ಪ್ರಭುದೇವ. 
 

Food Nov 15, 2023, 6:32 PM IST

How to keep ginger fresh for long time pavHow to keep ginger fresh for long time pav

ಶುಂಠಿಯನ್ನು ದೀರ್ಘಕಾಲದವರೆಗೆ ಕೆಡದಂತೆ ಫ್ರೆಶ್ ಇಡೋದು ಹೇಗೆ?

ಶುಂಠಿ ಅಡುಗೆಯಲ್ಲಿ ಅಗತ್ಯವಾಗಿ ಬೇಕಾದ ಪದಾರ್ಥಗಳಲ್ಲಿ ಒಂದಾಗಿದೆ. ಆದರೆ ಇದನ್ನ ಮಾರ್ಕೆಟ್ ನಿಂದ ತಂದ ಮೇಲೆ ಹೆಚ್ಚಿನ ಸಮಯ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅದು ಬೇಗನೆ ಕೆಟ್ಟು ಹೋಗುತ್ತೆ. ಹಾಗಾದರೆ ಇದನ್ನು ದೀರ್ಘಕಾಲದವರೆಗೆ ಕೆಡದಂತೆ ಉಳಿಸಿಕೊಳ್ಳೋದು ಹೇಗೆ ನೋಡೋಣ. 

Food Jul 23, 2023, 1:03 PM IST

Ginger Price Hike farmer  get jackpot kannada news gowGinger Price Hike farmer  get jackpot kannada news gow

Ginger Price Hike: ಶುಂಠಿ ಬೆಳೆದ ರೈತ ರಾತ್ರೋ ರಾತ್ರಿ ಕುಬೇರ!

ಟಮೋಟೋ ದರ ಏರಿಕೆ ಬಳಿಕ ಇದೀಗ ಶುಂಠಿ ಸರದಿ, 60 ಕೆ.ಜಿ. ಶುಂಠಿ ಚೀಲಕ್ಕೆ 16-18 ಸಾವಿರ ರೂ ಬೆಲೆ. ಶುಂಠಿಗೆ ಬೆಲೆ ಇದೆ, ಆದ್ರೆ ಬಹುತೇಕ ರೈತರ ಬಳಿ ಬೆಳೆ ಇಲ್ಲ   
 

BUSINESS Jul 17, 2023, 4:18 PM IST

Ginger  Quintal  price  increased  farmers happy in Karnataka gowGinger  Quintal  price  increased  farmers happy in Karnataka gow

Ginger Price Hike: ಇತಿಹಾಸದಲ್ಲಿ ಇದೇ ಮೊದಲು, ಶುಂಠಿ ಬೆಲೆ 20 ಸಾವಿರಕ್ಕೆ ಏರಿಕೆ!

ದೇಶದ ಪ್ರಮುಖ ವಾಣಿಜ್ಯ ಬೆಳೆಯಾದ ಶುಂಠಿಗೂ ಬಂಗಾರದ ಬೆಲೆ ಬಂದಿದೆ. ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ  100 ಕೆ.ಜಿ ಶುಂಠಿಗೆ 18 ರಿಂದ 20 ಸಾವಿರ ರೂ. ಏರಿಕೆ ಕಂಡಿದೆ.

BUSINESS Jul 14, 2023, 4:59 PM IST

 huge profit from Ginger coconut  organic farming  snr huge profit from Ginger coconut  organic farming  snr

ಸಾವಯವ ಕೃಷಿಯಲ್ಲಿ ಶುಂಠಿ, ತೆಂಗು : ಭರ್ಜರಿ ಲಾಭ

ಎಚ್‌.ಡಿ. ಕೋಟೆ ತಾಲೂಕಿನ ಪಡುಕೋಟೆ ಬಳಿಯ ಮುಷ್ಕೆರೆಯಲ್ಲಿ ರಮೇಶ್‌ ಅವರು ಸಾವಯವ ಕೃಷಿಯಲ್ಲಿ ಶುಂಠಿ ಹಾಗೂ ತೆಂಗು ಬೆಳೆಯುತ್ತಿದ್ದು, ವಾರ್ಷಿಕ 6 ಲಕ್ಷ ರೂ. ನಿವ್ವಳ ಆದಾಯ ಗಳಿಸುತ್ತಿದ್ದಾರೆ.

Karnataka Districts Jul 3, 2023, 8:43 AM IST

home remedies and ayurveda Medicine to reduce Malaria and Dengue pavhome remedies and ayurveda Medicine to reduce Malaria and Dengue pav

ಡೆಂಗ್ಯೂ-ಮಲೇರಿಯಾ ಜ್ವರ ಶೀಘ್ರ ನಿವಾರಣೆಗೆ ಆಯುರ್ವೇದ ಔಷಧಿಗಳು

ಮಳೆಗಾಲ ಒಂದು ರೀತಿಯಲ್ಲಿ ಸೆಕೆಯಿಂದ ಬಿಡುಗಡೆ ನೀಡುತ್ತದೆ ನಿಜಾ. ಆದರೆ ಅದರ ಜೊತೆಗೆ ಮಲೇರಿಯಾ-ಡೆಂಗ್ಯೂ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಜ್ವರಕ್ಕೆ ಕಾರಣವಾಗಬಹುದು. ಈ ಸಮಸ್ಯೆ ನಿವಾರಿಸಲು ಇಲ್ಲಿದೆ ಆಯುರ್ವೇದ ಪರಿಹಾರ. 
 

Health Jun 29, 2023, 3:32 PM IST

These Indian super foods helps to  acidityThese Indian super foods helps to  acidity

ಅಸಿಡಿಟಿ ವಿರುದ್ಧ ಹೋರಾಡಲು ಸಹಾಯ ಮಾಡುವ ಭಾರತೀಯ ಸೂಪರ್ ಫುಡ್‌ಗಳು

ಎದೆಯುರಿ, ಹೊಟ್ಟೆ ಉಬ್ಬರಿಸುವಿಕೆ ರೀತಿಯ ಕಾಯಿಲೆಗಳು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತವೆ. ತಾವು ತಿನ್ನುವ  ಆಹಾರಗಳು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುವುದು ಎಲ್ಲರಿಗೂ ತಿಳಿದೇ ಇದೆ. ಹಾಗೇ ತಾವು ದಿನನಿತ್ಯ ಸೇವಿಸುವ  ಕೆಲವು ಆಹಾರಗಳು ಆಸಿಡಿಟಿಯಿಂದ ರಕ್ಷಿಸುವಲ್ಲಿ ಸಹಯ ಮಾಡುತ್ತವೆ. 

Health Jun 26, 2023, 7:00 AM IST

Near Ram Mandir Taj Group signs agreement to build 2 luxury hotels in Ayodhya sanNear Ram Mandir Taj Group signs agreement to build 2 luxury hotels in Ayodhya san

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಬಳಿ ಹೋಟೆಲ್‌ ನಿರ್ಮಿಸುತ್ತೆ ಟಾಟಾ ಗ್ರೂಪ್‌!

ದೇಶದ ಹೆಮ್ಮೆಯ ಕಂಪನಿ ಟಾಟಾ ಗ್ರೂಪ್‌, ಭಾರತೀಯರ ಭವ್ಯ ಮಂದಿರವಾದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಬಳಿ ಎರಡು ಐಷಾರಾಮಿ ಹೋಟೆಲ್‌ ನಿರ್ಮಾಣ ಮಾಡುವ ಒಪ್ಪಂದ ಮಾಡಿಕೊಂಡಿದೆ. ಟಾಟಾ ಗ್ರೂಪ್‌ನ ಒಡೆತನದಲ್ಲಿರುವ ದಿ ಇಂಡಿಯನ್‌ ಹೋಟೆಲ್ಸ್‌ ಕಂಪನಿ ಲಿಮಿಟೆಡ್‌ (ಐಎಚ್‌ಸಿಎಲ್‌) ಈ ಕುರಿತಾಗಿ ಒಪ್ಪಂದವನ್ನೂ ಮಾಡಿಕೊಂಡಿದೆ.
 

India Apr 22, 2023, 4:29 PM IST

Ginger Cultivation Procedure: Suggestion for Special Use snr Ginger Cultivation Procedure: Suggestion for Special Use snr

ಶುಂಠಿ ಬೇಸಾಯ ಕ್ರಮ : ಸ್ಪೆಷಲ್‌ ಬಳಕೆಗೆ ಸಲಹೆ

ಶುಂಠಿ ಬೇಸಾಯ ಕ್ರಮಗಳು ಮತ್ತು ಶುಂಠಿ ಸ್ಪೆಷಲ್‌ ಬಳಕೆ ಕುರಿತು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕ ರಾಹುಲ್‌ ದಾಸ್‌ ಅವರು ರೈತರಿಗೆ ಸಲಹೆ ನೀಡಿದ್ದಾರೆ.

Karnataka Districts Apr 4, 2023, 7:56 AM IST

Advice to farmers for disease control in tomato, gumbo, ginger crops snrAdvice to farmers for disease control in tomato, gumbo, ginger crops snr

ಟಮೆಟೋ, ಬೆಂಡೆ, ಶುಂಠಿ ಬೆಳೆಯಲ್ಲಿ ರೋಗ ನಿಯಂತ್ರಣಕ್ಕೆ ರೈತರಿಗೆ ಸಲಹೆ

ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಫೆ.18 ರಿಂದ 22 ರವರೆಗೆ ಸ್ಪಷ್ಟವಾತಾವರಣವಿದ್ದು, ಮಳೆ ಬರುವ ಸಂಭವವಿಲ್ಲ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ, ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Karnataka Districts Feb 18, 2023, 5:44 AM IST

Use ginger roots to increase libido and control your weightUse ginger roots to increase libido and control your weight

ವಯಸ್ಸಾದಂತೆ ಲೈಂಗಿಕಾಸಕ್ತಿ ಕಡಿಮೆ ಆಗ್ತಿದ್ಯಾ? ಅಡುಗೆ ಮನೆಯಲ್ಲಿದೆ ಬೆಸ್ಟ್ ಔಷಧಿ

ನಿಮ್ಮ ದೇಹವನ್ನು ಕಾಡುವ ಹಲವಾರು ಸಮಸ್ಯೆಗಳನ್ನು ನಿವಾರಿಸಲು ನೀವು ವೈದ್ಯರ ಬಳಿ ಓಡಿ ಹೋಗುತ್ತೀರಿ. ಅದು ಉತ್ತಮ ಆಯ್ಕೆಯೇ ನಿಜಾ. ಆದರೆ ಸಮಸ್ಯೆ ಸಣ್ಣದಾಗಿದ್ದರೆ, ನೀವು ಮನೆಯಲ್ಲಿಯೇ ಸಿಗುವಂತಹ ಕೆಲವು ವಸ್ತುಗಳನ್ನು ಬಳಸಿಕೊಂಡು ಆರೋಗ್ಯ ಸುಧಾರಿಸಬಹುದು. ಇಲ್ಲಿ ಅಡುಗೆ ಮನೆಯಲ್ಲಿ ಸದಾಕಾಲ ಇರುವ ಶುಂಠಿ ಬಳಸಿ ಹೇಗೆ ಆರೋಗ್ಯ ಚೆನ್ನಾಗಿಡೋದು ಅನ್ನೋದನ್ನು ನೋಡೋಣ. 

relationship Jan 5, 2023, 4:03 PM IST

Herbal Tea and Its health benefitsHerbal Tea and Its health benefits

ಗಿಡಮೂಲಿಕೆ ಚಹಾ ಸೇವಿಸುವುದು ಒಳ್ಳೆದು ಯಾಕ್‌ ಗೊತ್ತೆ? ಈ ಸ್ಟೋರಿ ಓದಿ

ಆಯುರ್ವೇದದ ಪ್ರಕಾರ ಗಿಡಮೂಲಿಕೆ ಚಹಾಗಳನ್ನು(Herbal Tea) ಬಳಸುವುದರಿಂದ ನಮ್ಮ ಪ್ರಾಚೀನ ಆಯುರ್ವೇದ(Ayurveda) ವ್ಯವಸ್ಥೆಯನ್ನು ನಮ್ಮ ಆಧುನಿಕ ಜೀವನಶೈಲಿಯಲ್ಲಿ ತರುವುದರ ಮೂಲಕ ಅನುಕೂಲಕರವಾದ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪಡೆಯಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

Health Dec 3, 2022, 7:12 PM IST