275 ಕ್ವಿಂಟಲ್ ಮಾದಲಿ, 10 ಕ್ವಿಂಟಲ್ ತುಪ್ಪ ಅಜ್ಜನ ಜಾತ್ರೆಯಲ್ಲಿ ಭಕ್ತ ಸಾಗರ!
ಗವಿಸಿದ್ದೇಶ್ವರ ಜಾತ್ರೆಗೆ ಸಾಗರದಂತೆ ಹರಿದು ಬಂದ ಭಕ್ತಗಣ
ಧ್ವಜಾರೋಹಣ ನೆರವೇರಿಸಿ ರಥೋತ್ಸವಕ್ಕೆ ಸದ್ಗುರು ಚಾಲನೆ..!
ಕೊಪ್ಪಳ ಗವಿಮಠ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ ಅನ್ನದಾಸೋಹ
Festivals Jan 9, 2023, 10:33 AM IST
ಕೊಪ್ಪಳ(Koppal) ಎಂದ ಕೂಡಲೇ ಕೋಟೆ ಹಾಗು ಗುಡ್ಡಗಳು ಕಣ್ಮುಂದೆ ಬರುತ್ತವೆ. ಅಂತಹ ಗಿರಿ- ಗುಹೆಯೊಳಗೆ ಕೊಪ್ಪಳ ಗವಿಮಠ(Koppal Gavimutt) ಭಕ್ತರ ಭಕ್ತಿಯ ಶಕ್ತಿ ಹಾಗೂ ಗವಿಸಿದ್ದೇಶ್ವರ(Gavisiddeshwar swamy)ರ ತಪೋಶಕ್ತಿಯಿಂದ ಜನರ ಬಾಳಿಗೆ ಬೆಳಕು ಚೆಲ್ಲುತ್ತಿದೆ. ಭೂ ಕೈಲಾಸವಾಗಿ ಗವಿಮಠ ಪರಿವರ್ತನೆ ಆಗಿದೆ.
Karnataka Districts Jan 8, 2023, 12:01 PM IST
* ತಂದೆಯ ಭರವಸೆಯಂತೆ ಚೆಕ್ ಹಸ್ತಾಂತರಿಸಿದ ಸಿದ್ಧಾರ್ಥ ಸಿಂಗ್
* 5 ಸಾವಿರ ವಿದ್ಯಾರ್ಥಿಗಳ ವಸತಿ ಮತ್ತು ಪ್ರಸಾದ ನಿಲಯ ಕಟ್ಟಡ ನಿರ್ಮಾಣ
* ತಂದೆಯವರು ನೀಡಿದ ಭರವಸೆಯಂತೆ ಮಹಾನ್ ಕಾರ್ಯಕ್ಕೆ ಚೆಕ್ ನೀಡಲಾಗಿದೆ: ಸಿದ್ಧಾರ್ಥ ಸಿಂಗ್
Karnataka Districts Jul 14, 2022, 8:35 AM IST
* ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಆಧರಿಸಿ ಯೋಜನೆ ವಿಸ್ತರಿಸಲು ಚಿಂತನೆ
* 5 ಸಾವಿರ ವಿದ್ಯಾರ್ಥಿಗಳಿಗೆ ಪ್ರಸಾದ ಮತ್ತು ವಸತಿನಿಲಯ ನಿರ್ಮಾಣಕ್ಕೆ ಗವಿ ಶ್ರೀ ಶಂಕುಸ್ಥಾಪನೆ
* ನೌಕರರ ಒಂದು ದಿನದ ವೇತನ ?
Education Jul 2, 2022, 9:51 PM IST
* ಗಂಗಾವತಿ ಮೂಲದ ದಿಶಾ ಬಸವರಾಜ ಮುದೇನೂರು
* ಅಮೆರಿಕದ ಬೋಸ್ಟನ್ ನಗರದಲ್ಲಿ 10ನೇ ತರಗತಿ ಓದುತ್ತಿರುವ ದಿಶಾ
* ಗವಿಸಿದ್ದೇಶ್ವರ ಮಠಕ್ಕೆ ಹರಿದುಬರುತ್ತಿರುವ ನೆರವಿನ ಮಹಾಪೂರ
Karnataka Districts Jul 1, 2022, 1:00 AM IST
* 5 ಸಾವಿರ ವಿದ್ಯಾರ್ಥಿಗಳ ಪ್ರಸಾದ ನಿಲಯ ಶೀಘ್ರ
* ಗವಿಸಿದ್ಧೇಶ್ವರ ಶ್ರೀ ಕಣ್ಣೀರಿಟ್ಟ ಮೂರು ಪ್ರಸಂಗಗಳು
* ಬಂಗಾರ ಖರೀದಿ ಹಣ ಮಠಕ್ಕೆ
Karnataka Districts Jun 26, 2022, 9:19 AM IST
* 10 ಲಕ್ಷ ರು. ದೇಣಿಗೆ ಘೋಷಿಸಿದ ಮುರುಘಾ ಶರಣರು
* ಸ್ವಾಮೀಜಿಗಳು ಸಮಾಜದಲ್ಲಿ ಪರಿವರ್ತನೆ ತರಬೇಕು: ಸಿದ್ದು
* ಷಡಕ್ಷರಿ ಸ್ವಾಮೀಜಿ ಭಾವಚಿತ್ರ ಅನಾವರಣಗೊಳಿಸಿದ ಎಚ್.ಸಿ.ಮಹದೇವಪ್ಪ
Karnataka Districts Feb 13, 2022, 8:18 AM IST
ಎಲ್ಲರಂತೆ ಮಠದಲ್ಲಿ ಅಕ್ಕಿ ಮೂಟೆಯನ್ನು ಹೊರುವ ಮೂಲಕ ಕೊಪ್ಪಳ ಗವಿಸಿದ್ದೇಶ್ವರ ಮಠದ ಸ್ವಾಮೀಜಿ ಸರಳತೆ ಮೆರೆದಿದ್ದಾರೆ. ಮಠಕ್ಕೆ ದಿನಸಿ ಸಾಗಿಸುವ ವೇಳೆ ಸ್ವಾಮೀಜಿ ಅಕ್ಕಿ ಮೂಟೆ ಹೊತ್ತಿದ್ದಾರೆ.
Karnataka Districts Jan 21, 2022, 6:03 PM IST
* ಧಾರ್ಮಿಕ ವಿಧಿ-ವಿಧಾನಗಳಿಗೆ ಸೀಮಿತವಾದ ಜಾತ್ರೆ
* ಸಾರ್ವಜನಿಕವಾಗಿ ನಡೆಯುತ್ತಿದ್ದ ಆಚರಣೆಗಳೆಲ್ಲಕ್ಕೂ ಬ್ರೇಕ್
* 200 ವರ್ಷದಲ್ಲೇ ಮೊದಲ ಸಲ ಗವಿಸಿದ್ದೇಶ್ವರ ಜಾತ್ರೆ ರದ್ದು
Karnataka Districts Jan 14, 2022, 12:46 PM IST
ನಗರದ ಗವಿಮಠ ಕೋವಿಡ್ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು.
Karnataka Districts Jun 11, 2021, 1:14 PM IST
ಕೊಪ್ಪಳ(ಜೂ.07): ಗವಿಮಠ ಶ್ರೀಗಳ ಪದವಿ ಸಹಪಾಠಿಗಳೆಲ್ಲ ಸೇರಿ ಕೋವಿಡ್ ಆಸ್ಪತ್ರೆಗೆ 87 ಸಾವಿರ ರು. ಯನ್ನ ದೇಣಿಗೆಯಾಗಿ ನೀಡಿದ್ದಾರೆ. ಕೊರೋನಾ 2ನೇ ಅಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಕೋವಿಡ್ ದಾಳಿಗೆ ತುತ್ತಾಗಿ ಪಡಬಾರದ ಸಂಕಷ್ಟಗಳಲ್ಲ ಅನುಭವಿಸಿದ್ದಾರೆ. ಇತ್ತೀಚೆಗೆ ಗವಿಮಠದಿಂದ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಹೀಗಾಗಿ ಕೊರೋನಾ ರೋಗಿಗಳಿಗೆ ಸಹಾಯವಾಗಲಿ ಅಂತ ಗವಿಮಠ ಶ್ರೀಗಳ ಪದವಿ ಕ್ಲಾಸ್‌ಮೇಟ್ಸ್‌ಗಳು ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Karnataka Districts Jun 7, 2021, 8:31 AM IST
ಇಲ್ಲಿನ ಗವಿಮಠ ಕೋವಿಡ್ ಆಸ್ಪತ್ರೆಗೆ ಬ್ರೀದ್ ಇಂಡಿಯಾ ಅಭಿಯಾನದಡಿ ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿ ಮೆಡಿಕಲ್ ಉಪಕರಣಗಳನ್ನು ಅನಿವಾಸಿ ಭಾರತೀಯರು ದೇಣಿಗೆ ನೀಡಿದ್ದಾರೆ. ಅಭಿಯಾನದ ಸ್ವಯಂ ಸೇವಕರು ಮೆಡಿಕಲ್ ಉಪಕರಣಗಳನ್ನು ಗವಿಸಿದ್ದೇಶ್ವರ ಸ್ವಾಮೀಜಿಗೆ ಹಸ್ತಾಂತರಿಸಿದ್ದಾರೆ.
Karnataka Districts Jun 4, 2021, 2:42 PM IST
Karnataka Districts May 12, 2021, 7:56 AM IST
ದಾಸೋಹದ ಪಾತ್ರೆಗಳನ್ನು ತೊಳೆದ ನೀರು ಸಾಗುವ ಚರಂಡಿಯನ್ನು ಸ್ವತಃ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸ್ವಚ್ಛ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.
Karnataka Districts Feb 3, 2021, 11:19 AM IST
ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ರಥೋತ್ಸವವನ್ನು ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 3.5 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಇದು ಗವಿಮಠದ ಫೇಸ್‌ಬುಕ್ ಖಾತೆಯಲ್ಲಿ ಆಗಿರುವ ದಾಖಲೆಯಾಗಿದೆ. ಇದಲ್ಲದೆ ಇನ್ನು ಸಾರ್ವಜನಿಕರೆ ಸಾವಿರಾರು ಸಂಖ್ಯೆಯಲ್ಲಿ ಲೈವ್ ಮಾಡಿದ್ದಾರೆ. ಇದರಲ್ಲಿಯೂ ಸಾವಿರಾರು ಜನರು ವೀಕ್ಷಣೆ ಮಾಡಿದ್ದಾರೆ.
Karnataka Districts Feb 1, 2021, 11:51 AM IST