Asianet Suvarna News Asianet Suvarna News
666 results for "

Ganesha

"
Tamil Nadu Erode MP ganeshamurthi who attempted suicide days ago dies of cardiac arrest gowTamil Nadu Erode MP ganeshamurthi who attempted suicide days ago dies of cardiac arrest gow

ಟಿಕೆಟ್ ಕೊಡದ್ದಕ್ಕೆ ವಿಷ ಸೇವಿಸಿದ್ದ ತಮಿಳುನಾಡು ಸಂಸದ ಗಣೇಶಮೂರ್ತಿ ಚಿಕಿತ್ಸೆ ಫಲಿಸದೆ ಸಾವು!

ತಮಿಳುನಾಡಿನ ಎಂಡಿಎಂಕೆ ಸಂಸದ ಗಣೇಶಮೂರ್ತಿ ಅವರು ಕ್ರಿಮಿನಾಶಕ ಸೇವಿಸಿ ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇದೀಗ  ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Politics Mar 28, 2024, 10:02 AM IST

Lok sabha election 2024  Tamilnadu Erode MP Ganeshamurthi  hospitalized with  critical condition gowLok sabha election 2024  Tamilnadu Erode MP Ganeshamurthi  hospitalized with  critical condition gow

ಟಿಕೆಟ್ ಕೊಡದ್ದಕ್ಕೆ ತಮಿಳುನಾಡು ಸಂಸದ ಗಣೇಶಮೂರ್ತಿ ಆತ್ಮಹತ್ಯೆ ಯತ್ನ, ಪರಿಸ್ಥಿತಿ ಚಿಂತಾಜನಕ

ತಮಿಳುನಾಡಿನ ಎಂಡಿಎಂಕೆ ಸಂಸದ ಗಣೇಶಮೂರ್ತಿ ಅವರು ಕ್ರಿಮಿನಾಶಕ ಸೇವಿಸಿ ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಕೆಟ್‌ ಕೈತಪ್ಪಿದ್ದಕ್ಕೆ ಅವರು ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ.
 

India Mar 25, 2024, 8:56 AM IST

daily horoscope of march 20th 2024 in kannada suhdaily horoscope of march 20th 2024 in kannada suh

ಗಣೇಶನ ಆಶೀರ್ವಾದ ಈ ರಾಶಿ ಮೇಲೆ

ಇಂದು 20 ನೇ ಮಾರ್ಚ್‌ 2024 ಬುಧವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Today's Mar 20, 2024, 6:00 AM IST

Moon transit Gajakesari Yoga Increases Wealth Of Gemini Cancer Scorpio Sagittarius Zodiac Sign suhMoon transit Gajakesari Yoga Increases Wealth Of Gemini Cancer Scorpio Sagittarius Zodiac Sign suh

ಮೇಷದಲ್ಲಿ ಚಂದ್ರನಿಂದ ಗಜಕೇಸರಿ ರಾಜಯೋಗ, ಈ ರಾಶಿಗೆ ಡಬಲ್‌ ಬ್ಯಾಂಕ್‌ ಬ್ಯಾಲೆನ್ಸ್‌

ಐಂದ್ರ ಯೋಗ, ರವಿ ಯೋಗ ಸೇರಿದಂತೆ ಅನೇಕ ಪ್ರಯೋಜನಕಾರಿ ಯೋಗಗಳು ರೂಪುಗೊಳ್ಳುತ್ತಿವೆ, ಈ ಕಾರಣದಿಂದಾಗಿ ಮಿಥುನ, ಕರ್ಕ, ವೃಶ್ಚಿಕ ಮತ್ತು ಇತರ 5 ರಾಶಿಗಳಿಗೆ ಶುಭವಾಗಲಿದೆ.

Festivals Mar 13, 2024, 9:49 AM IST

vriddhi yoga wealth of Aries Gemini Leo Scorpio Pisces zodiac sig will increase suhvriddhi yoga wealth of Aries Gemini Leo Scorpio Pisces zodiac sig will increase suh

ವೃದ್ಧಿ ಯೋಗದ ಶುಭ ಕಾಕತಾಳೀಯ ಈ ರಾಶಿಗೆ ಸಂಪತ್ತು ಹೆಚ್ಚಳ

ವೃದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಅನೇಕ ಮಂಗಳಕರ ಫಲದಾಯಕ ಯೋಗಗಳು ರೂಪುಗೊಳ್ಳುತ್ತಿವೆ, ಈ ಕಾರಣದಿಂದಾಗಿ ಮೇಷ, ಸಿಂಹ ಮತ್ತು ಇತರ 5 ರಾಶಿಗಳಿಗೆ ಪ್ರಯೋಜನಕಾರಿಯಾಗಲಿದೆ. 
 

Festivals Feb 28, 2024, 9:56 AM IST

These are best items for gifts as per Vastu which could bring luck and prosperity sumThese are best items for gifts as per Vastu which could bring luck and prosperity sum

ಈ ವಸ್ತು ಗಿಫ್ಟ್ ಮಾಡಿದ್ರೆ ಮನೆ ಪ್ರಗತಿ ಖಂಡಿತ ಎನ್ನುತ್ತೆ ವಾಸ್ತುಶಾಸ್ತ್ರ

ನಾವು ನೀಡುವ ಉಡುಗೊರೆ ಮನೆಯ ಯಶಸ್ಸಿಗೆ ಕಾರಣವಾಗಬೇಕು, ಮನೆಯವರ ಪ್ರಗತಿಗೆ ಪೂರಕವಾಗಿರಬೇಕು ಎಂದಾದರೆ ಕೆಲವು ರೀತಿಯ ವಾಸ್ತುಶಾಸ್ತ್ರೀಯ ವಸ್ತುಗಳನ್ನು ಗಿಫ್ಟ್ ಮಾಡುವುದು ಉಚಿತ. 
 

Vaastu Feb 26, 2024, 12:19 PM IST

saubhagya yoga money showers Taurus Cancer Leo Scorpio Aquarius zodiac sign suhsaubhagya yoga money showers Taurus Cancer Leo Scorpio Aquarius zodiac sign suh

ಸೌಭಾಗ್ಯ ಯೋಗದಿಂದ ಈ ರಾಶಿಗೆ ಉತ್ತಮ ಆರ್ಥಿಕ ಲಾಭ

ಆಯುಷ್ಮಾನ್ ಯೋಗ, ಸೌಭಾಗ್ಯ ಯೋಗ ಸೇರಿದಂತೆ ಅನೇಕ ಮಂಗಳಕರ ಫಲದಾಯಕ ಯೋಗಗಳು ರೂಪುಗೊಳ್ಳುತ್ತಿವೆ, ವೃಷಭ, ಕರ್ಕ ಮತ್ತು ಇತರ 5 ರವರಿಗೆ ಪ್ರಯೋಜನಕಾರಿಯಾಗಲಿದೆ. 
 

Festivals Feb 21, 2024, 10:06 AM IST

Karnataka govt has withdrawn order banning residential schools colleges festivals celebration satKarnataka govt has withdrawn order banning residential schools colleges festivals celebration sat

ವಸತಿ ಶಾಲೆ, ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ನಿಷೇಧದ ಆದೇಶ ಹಿಂಪಡೆದ ಸರ್ಕಾರ!

ರಾಜ್ಯದ ಎಲ್ಲ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿನ ಧಾರ್ಮಿಕ ಹಬ್ಬಗಳ ಆಚರಣೆ ನಿಷೇಧದ ಆದೇಶವನ್ನು ಸರ್ಕಾರ ಕೆಲವೇ ಗಂಟೆಗಳಲ್ಲಿ ಹಿಂಪಡೆದುಕೊಂಡಿದೆ.

Education Feb 15, 2024, 6:36 PM IST

Ganeshotsava and Sharada Puja also Ban in all State Govt Residential Schools and Colleges satGaneshotsava and Sharada Puja also Ban in all State Govt Residential Schools and Colleges sat

ರಾಜ್ಯದ ಎಲ್ಲ ಸರ್ಕಾರಿ ವಸತಿ ಶಾಲೆ, ಕಾಲೇಜುಗಳಲ್ಲಿ ಶಾರದಾಪೂಜೆ, ಗಣೇಶೋತ್ಸವ ನಿಷೇಧ

ರಾಜ್ಯದ ಎಲ್ಲ ಸರ್ಕಾರಿ ವಸತಿ ಶಾಲೆಗಳು, ವಸತಿ ಕಾಲೇಜುಗಳಲ್ಲಿ ಇನ್ನುಮುಂದೆ ರಾಷ್ಟ್ರೀಯ ಹಬ್ಬಗಳನ್ನು ಹೊರತುಪಡಿಸಿ ಶಾರದಾ ಪೂಜೆ, ಗಣೇಶೋತ್ಸವ, ಸಂಕ್ರಾಂತಿ, ಬಕ್ರೀದ್, ಕ್ರಿಸ್‌ಮಸ್ ಸೇರಿ ಯಾವುದೇ ಧಾರ್ಮಿಕ ಹಬ್ಬಗಳ ಆಚರಣೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

Education Feb 15, 2024, 5:22 PM IST

Shukla Yoga from Moon Aries Leo Libra Capricorn Pisces Zodiac Sign Get true love suhShukla Yoga from Moon Aries Leo Libra Capricorn Pisces Zodiac Sign Get true love suh

ಚಂದ್ರ ನಿಂದ ಶುಕ್ಲ ಯೋಗ , ಮಕರ ಜತೆ ಈ ರಾಶಿಗೆ ಟ್ರೂ ಲವ್ ಸಿಗೋದು ಪಕ್ಕಾ!

 ರವಿ ಯೋಗ, ಶುಕ್ಲ ಯೋಗ ಸೇರಿದಂತೆ ಅನೇಕ ಪ್ರಯೋಜನಕಾರಿ ಕಾಕತಾಳೀಯ ಘಟನೆಗಳು ನಡೆಯುತ್ತಿವೆ, ಈ ಕಾರಣದಿಂದಾಗಿ ಮೇಷ, ಸಿಂಹ ಮತ್ತು ಇತರ 5 ರಾಶಿಗಳಿಗೆ ಶುಭವಾಗಲಿದೆ. 

Festivals Feb 14, 2024, 10:09 AM IST

Siddhi Yoga Will Increase Wealth And Income of Taurus Gemini Scorpio Sagittarius Zodiac Sign suhSiddhi Yoga Will Increase Wealth And Income of Taurus Gemini Scorpio Sagittarius Zodiac Sign suh

ಚಂದ್ರ ನಿಂದ ಸಿದ್ಧಿ ಯೋಗ, ಧನು ರಾಶಿ ಜತೆ ಈ ರಾಶಿಗೆ ಸಂಪತ್ತು ಮತ್ತು ಆದಾಯದಲ್ಲಿ ಹೆಚ್ಚಳ

ಸಿದ್ಧಿ ಯೋಗ, ರುಚಕ್ ಯೋಗ ಸೇರಿದಂತೆ ಅನೇಕ ಮಂಗಳಕರ ಫಲದಾಯಕ ಯೋಗಗಳು ರೂಪುಗೊಳ್ಳುತ್ತಿವೆ. ವೃಷಭ, ಮಿಥುನ ಈ ರಾಶಿಗೆ ಪ್ರಯೋಜನಕಾರಿಯಾಗಲಿದೆ. 

Festivals Feb 7, 2024, 10:17 AM IST

Trigrahi Yoga Money Showers Taurus Cancer Sagittarius Capricorn Pisces Zodiac Sign suhTrigrahi Yoga Money Showers Taurus Cancer Sagittarius Capricorn Pisces Zodiac Sign suh

ತ್ರಿಗ್ರಾಹಿ ಯೋಗದಿಂದ ಈ ರಾಶಿಗೆ ಕೈ ತುಂಬಾ ಹಣ, ಮುಟ್ಟಿದ್ದೆಲ್ಲ ಚಿನ್ನ

ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ ಸೇರಿದಂತೆ ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ, ಈ ಕಾರಣದಿಂದಾಗಿ ವೃಷಭ, ಕರ್ಕ ಮತ್ತು ಇತರ 5 ರಾಶಿಗಳಿಗೆ ಪರಿಣಾಮಕಾರಿಯಾಗಲಿದೆ. 
 

Festivals Jan 31, 2024, 10:38 AM IST

Lakshmi Narayana Yoga Money Flows Into The Life of Gemini Leo Virgo Libra Aquarius Zodiac Sign suhLakshmi Narayana Yoga Money Flows Into The Life of Gemini Leo Virgo Libra Aquarius Zodiac Sign suh

ಲಕ್ಷ್ಮಿ ನಾರಾಯಣ ಯೋಗದಿಂದ ತುಲಾ ಜತೆ ಈ 5 ರಾಶಿಗೆ ಆರ್ಥಿಕ ಲಾಭ

ಶುಭ ಯೋಗ, ರವಿ ಯೋಗ ಸೇರಿದಂತೆ ಹಲವು ಯೋಗಗಳು ರೂಪುಗೊಳ್ಳುತ್ತಿವೆ, ಮಿಥುನ, ಸಿಂಹ ಮತ್ತು ಇತರ 5 ರಾಶಿಗಳಿಗೆ ಪ್ರಯೋಜನಕಾರಿಯಾಗಲಿದೆ. 

Festivals Jan 24, 2024, 9:45 AM IST

Shiva Yoga blesses Gemini Virgo Sagittarius Capricorn Pisces zodiac sign with huge wealth and luxury suhShiva Yoga blesses Gemini Virgo Sagittarius Capricorn Pisces zodiac sign with huge wealth and luxury suh

ಚಂದ್ರನಿಂದ ಶಿವಯೋಗ ಈ ರಾಶಿಗೆ ಆರ್ಥಿಕ ಲಾಭ, ಹಣದ ಹರಿವು

 ಶಿವಯೋಗ, ಸಿದ್ಧ ಯೋಗ ಸೇರಿದಂತೆ ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ, ಈ ಕಾರಣದಿಂದಾಗಿ ಮಿಥುನ, ಕನ್ಯಾ ಮತ್ತು ಇತರ 5 ರಾಶಿಗಳಿಗೆ ಪ್ರಯೋಜನಕಾರಿಯಾಗಲಿದೆ. 

Festivals Jan 17, 2024, 9:48 AM IST

Vaishnav comes to donate blood for Thanvi at the hospital in Bhagyalakshmi Serial srbVaishnav comes to donate blood for Thanvi at the hospital in Bhagyalakshmi Serial srb

ಆಸ್ಪತ್ರೇಲಿ ಭಾಗ್ಯಳ ಕೂಗು ಕೇಳಿಸಿಕೊಂಡ ಗಣೇಶ, ಬಂದಿದ್ದು ವೈಷ್ಣವ್ ರೂಪದಲ್ಲಿ!

ತನ್ವಿಯ ಜೀವ ಉಳಿಸುವ ದಾರಿ ಕಾಣದೇ ಭಾಗ್ಯಾ ಸೇರಿದಂತೆ ಎಲ್ಲರೂ ಆಸ್ಪತ್ರೆಯಲ್ಲಿ ಕಂಗಾಲಾಗಿ ಕುಳಿತಿದ್ದಾರೆ. ಅಷ್ಟರಲ್ಲಿ ಭಾಗ್ಯಾಗೆ ಏನೋ ಯೋಚನೆ ಆದಂತಾಗಿ ಎದ್ದು ಸೀದಾ ಆಸ್ಪತ್ರೆಯಲ್ಲಿರುವ ಗಣೇಶನ ವಿಗ್ರಹದ ಮುಂದೆ ನಿಂತು ಮಗಳನ್ನು ಕಾಪಾಡು ಎಂದು ಬೇಡಿಕೊಳ್ಳುತ್ತಾಳೆ. 

Small Screen Jan 10, 2024, 3:55 PM IST