ಈ ದೇಶದಲ್ಲಿ ಅನ್ನದಲ್ಲಿ ಸುತ್ತಿ ಇಲಿಗಳನ್ನು ಪ್ರೈ ಮಾಡಿ ತಿನ್ನುತ್ತಾರೆ. ಸಮೋಸಾದಂತೆ ಕ್ರಿಸ್ಪಿಯಾದ ಈ ಆಹಾರವನ್ನು ಬಾಯಿ ಚಪ್ಪರಿಸಿ ತಿಂತಾರೆ ಅಲ್ಲಿನ ಜನ. ವೈರಲ್ ಆಗುತ್ತಿರೋ ಈ ಫೋಟೋ, ವಿಡಿಯೋ ಬಗ್ಗೆ ನೀವು ತಿಳಿಯಿರಿ.
Food Apr 13, 2024, 4:37 PM IST
ಇವತ್ತಿನ ದಿನಗಳಲ್ಲಿ ಒತ್ತಡದ ಜೀವನಶೈಲಿ ಹಾಗೂ ಕಳಪೆ ಆಹಾರಕ್ರಮದಿಂದ ವಯಸ್ಸಾಗೋ ಮೊದಲೇ ಎಲ್ಲರೂ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಅದರಲ್ಲೂ ಯುವಕರು ಗಂಭೀರವಾದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಯುವಕರನ್ನು ಕಾಡೋ ಅಪಾಯಕಾರಿ ರೋಗಗಳ ಬಗ್ಗೆ ಮಾಹಿತಿ ಇಲ್ಲಿದೆ.
Food Apr 11, 2024, 1:11 PM IST
ಬೇಸಿಗೆ ಶುರುವಾಗಿದೆ. ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ಬೇಸಿಗೆಯಲ್ಲಿ ಗ್ಯಾಸ್, ಉಬ್ಬುವುದು, ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆರೋಗ್ಯ ಸಮಸ್ಯೆಗೆ ಕಾರಣವಾಗೋ ಕೆಲವು ಆಹಾರಗಳನ್ನು ಬೇಸಿಗೆಯಲ್ಲಿ ತಿನ್ನಲೇಬಾರದು. ಅಂಥಾ ಆಹಾರಗಳು ಯಾವುವು?
Food Apr 11, 2024, 11:48 AM IST
ಎರಡು ದಿನಗಳ ಹಿಂದೆ ಸಂಸ್ಥೆಯೊಂದಕ್ಕೆ ಪೂರೈಕೆ ಮಾಡಿದ್ದ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ ಹಾಗೂ ಕಲ್ಲು ಪತ್ತೆಯಾದ ಬೆನ್ನಲೇ ಇಂದು ಮತ್ತೊಂದು ಆಹಾರ ಉದ್ಯಮಕ್ಕೆ ಸಂಬಂಧಿಸಿದಂತೆ ಅವಾಂತರ ನಡೆದಿದೆ. ಹೊಟೇಲ್‌ಗಳಿಗೆ ಪೂರೈಕೆ ಮಾಡುತ್ತಿದ್ದ ಐಸ್ ಬ್ಲಾಕ್‌ನಲ್ಲಿ ಸತ್ತ ಇಲ್ಲಿಯೊಂದು ಪತ್ತೆಯಾಗಿದೆ.
Food Apr 11, 2024, 11:42 AM IST
ನಾವು ತಿನ್ನುವ ಆಹಾರದಲ್ಲಿ ಎಷ್ಟು ಆರೋಗ್ಯಕ್ಕೆ ಒಳ್ಳೆಯದು, ಎಷ್ಟು ಕೆಟ್ಟದ್ದು ಎಂದು ಪರಿಶೀಲಿಸುವ ತಾಳ್ಮೆ ಜನರಿಗಿಲ್ಲ. ಆದ್ರೆ ಸಂಶೋಧಕರು ಅನಾರೋಗ್ಯಕರ ಆಹಾರದ ಪಟ್ಟಿ ಮಾಡಿದ್ದಾರೆ. ನೂರರ ಪಟ್ಟಿಯಲ್ಲಿ ಕೆಲ ದಿಗ್ಭ್ರಮೆಗೊಳಿಸುವ ಆಹಾರಗಳ ಮಾಹಿತಿ ಇಲ್ಲಿದೆ.
Food Apr 10, 2024, 4:16 PM IST
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಯ ಬಗ್ಗೆ ಅನೇಕ ಸಂಗತಿಯನ್ನು ಹೇಳಲಾಗಿದೆ. ಇದ್ರಲ್ಲಿ ಕೆಲವು ಮೋಜಿನ ಸಂಗತಿಗಳೂ ಇವೆ. ನಾವಿಂದು ಸ್ವಲ್ಪ ತಮಾಷೆಯಾಗಿ ಯಾವ ರಾಶಿಯವರು ಯಾವ ಟೀ ಸೇವನೆ ಮಾಡಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
Festivals Apr 9, 2024, 5:38 PM IST
ಇವತ್ತಿನ ದಿನಗಳಲ್ಲಿ ಬಹುತೇಕರು ಮಧುಮೇಹ, ಹೃದಯದ ಕಾಯಿಲೆ, ಕಿಡ್ನಿ ಸಮಸ್ಯೆ ಮೊದಲಾದ ಸಮಸ್ಯೆಯಿಂದ ಬಳಲ್ತಾರೆ. ಅದರಲ್ಲೂ ಮಾಂಸಾಹಾರಿಗಳಿಗೆ ಕೊಲೆಸ್ಟ್ರಾಲ್, ಶುಗರ್ ಬರೋ ಸಾಧ್ಯತೆ ಹೆಚ್ಚು ಅಂತಾರೆ ಇದು ನಿಜಾನ? ಈ ಬಗ್ಗೆ ಡಾ.ಮಹಾಂತೇಶ್ ಆರ್. ಚರಂತಿಮಠ್ ಮಾಹಿತಿ ನೀಡಿದ್ದಾರೆ.
Health Apr 9, 2024, 5:23 PM IST
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಿಎಂಆರ್‌ಸಿಎಐ ವಿದ್ಯಾರ್ಥಿನಿಲಯದ ಇಬ್ಬರು ಮಾತ್ರವಲ್ಲದೆ ವಿದ್ಯಾರ್ಥಿನಿಯರಿಗೆ ಎಚ್.ಎಸ್.ಆರ್ ಬಡಾವಣೆಯ ಜಗದೀಶ್ ಎಂಬುವ ವರಿಗೂ ಕಾಲರಾ ದೃಢಪಟ್ಟಿದೆ. ಹೀಗಾಗಿ ಪ್ರಕರಣಗಳ ಸಂಖ್ಯೆ 10 ರಿಂದ 13ಕ್ಕೆ ಏರಿಕೆಯಾಗಿದೆ. ಇನ್ನು ಜನವರಿಯಲ್ಲಿ ರಾಮನಗರದಲ್ಲಿ ವರದಿಯಾದ ಪ್ರಕರಣ ಸೇರಿ ಪ್ರಸಕ್ತ ವರ್ಷ ರಾಜ್ಯದಲ್ಲಿ 14 ಪ್ರಕರಣ ವರದಿಯಾದಂತಾಗಿದೆ.
Karnataka Districts Apr 9, 2024, 9:42 AM IST
ಬದುಕುವ ಹಕ್ಕು ಹಾಗೂ ಸಮಾನತೆಯ ಹಕ್ಕಿನ ವ್ಯಾಪ್ತಿಯಲ್ಲಿ ಹವಾಮಾನ ಬದಲಾವಣೆ ವಿರುದ್ಧದ ಹಕ್ಕು ಕೂಡ ಸೇರಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.
India Apr 9, 2024, 9:01 AM IST
ಕೋಟಿಗಟ್ಟಲೆ ಹಣ ಸಂಪಾದಿಸೋ ಮನುಷ್ಯ ಆರೋಗ್ಯಕ್ಕಾಗಿ ಪರದಾಡುತ್ತಿದ್ದಾನೆ. ಅಗತ್ಯವಾದ ವಿಶ್ರಾಂತಿ, ಸೂಕ್ತ ಪ್ರಮಾಣದ ಆಹಾರ, ನಿಯಮಿತ ವ್ಯಾಯಾಮ ಮತ್ತು ಪ್ರಾಣಾಯಾಮಗಳಿಂದ ಮಾತ್ರ ಆರೋಗ್ಯ ಗಳಿಸಿಕೊಳ್ಳಬಹುದು ಎನ್ನುತ್ತಾರೆ ಆರ್ಟ್ ಆಪ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್.
Health Apr 7, 2024, 3:43 PM IST
ಏನ್ ಏನೋ ತಿನ್ನಬೇಕು ಅಂತ ಆಸೆ ಇರುತ್ತೆ ಆದರೆ ಸಾಯಿ ಪಲ್ಲವಿ ಆಸೆ ಕೇಳಿದ್ರೆ ಶಾಕ್ ಆಗ್ತೀರಾ....
Cine World Apr 6, 2024, 3:12 PM IST
ಕಾಲ ಬದಲಾದಂತೆ ಮನುಷ್ಯರ ಜೀವನಶೈಲಿ, ಆಹಾರಕ್ರಮ ಎಲ್ಲವೂ ಬದಲಾಗುತ್ತಿದೆ. ಮಕ್ಕಳು ಸಹ ಹಿರಿಯರನ್ನು ಅನುಸರಿಸಿ ಅಂಥದ್ದೇ ಜೀವನಕ್ರಮವನ್ನು ರೂಢಿಸಿಕೊಳ್ಳುತ್ತಾರೆ. ಹೀಗಾಗಿ ಇವತ್ತಿನ ಮಕ್ಕಳ ಫೇವರಿಟ್ ಜಂಕ್‌ಫುಡ್. ಆದ್ರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ಹಾಗಿದ್ರೆ ಮಕ್ಕಳ ಜಂಕ್‌ಫುಡ್ ಅಡಿಕ್ಷನ್ ಹೋಗಲಾಡಿಸುವುದು ಹೇಗೆ?
Food Apr 6, 2024, 2:36 PM IST
ತೂಕ ಹೆಚ್ಚಳ ಇವತ್ತಿನ ದಿನಗಳಲ್ಲಿ ಹಲವರನ್ನು ಕಾಡುವ ಸಮಸ್ಯೆ. ಇದಕ್ಕಾಗಿ ಅನ್ನ ತಿನ್ನೋದನ್ನು ಬಿಟ್ಟು ಬರೀ ಚಪಾತಿ, ರೊಟ್ಟಿ ತಿನ್ತಿರ್ತಾರೆ. ಆದ್ರೆ ಚಪಾತಿ ತಿನ್ನೋದ್ರಿಂದ ನಿಜವಾಗ್ಲೂ ತೂಕ ಇಳಿಯುತ್ತಾ? ಅಥವಾ ಅನ್ನ ತಿನ್ನೋದ್ರಿಂದ ತೂಕ ಹೆಚ್ಚುತ್ತಾ? ಇಲ್ಲಿದೆ ಮಾಹಿತಿ.
Food Apr 6, 2024, 11:48 AM IST
2024ರ ಭಾರತದ ಪಾಕಶಾಲೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸಲಿದ್ದಾರೆ. ಆಹಾರ ಉದ್ಯಮಿಗಳು, ಬಾಣಸಿಗರು, ಬಾರ್ ಟೆಂಡರ್‌ಗಳಾಗಿ, ಮಹಿಳೆಯರು ಭಾರತೀಯ ಆಹಾರ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿದ್ದಾರೆ.
BUSINESS Apr 6, 2024, 9:00 AM IST
ನಾವು ತಿಂದ ಎಲ್ಲ ಆಹಾರವನ್ನು ದೇಹ ಜೀರ್ಣಿಸಿಕೊಳ್ಳೋದಿಲ್ಲ. ಜೀರ್ಣಕ್ರಿಯೆ ಸರಿಯಾಗಿ ಆಗದೆ ಹೋದಾಗ ಸಮಸ್ಯೆ ಕಾಡುತ್ತದೆ. ಆಹಾರ ಸರಿ, ನಮ್ಮ ನೆಚ್ಚಿನ ಹಾಲು ಕೂಡ ಜೀರ್ಣ ಆಗಲ್ಲ ಅಂದರೆ ಹೆಂಗೆ? ಈ ದೇಶದ ಬಹುತೇಕ ಜನರಿಗೆ ಹಾಲು ಜೀರ್ಣವಾಗೋದೆ ಇಲ್ಲ ಅಂದ್ರೆ ನೀವು ನಂಬ್ಲೇಬೇಕು.
Travel Apr 5, 2024, 4:23 PM IST