Asianet Suvarna News Asianet Suvarna News
68 results for "

Fastag

"
One vehicle one FASTag enforcement Single FASTag for multiple vehicles is no longer possible akbOne vehicle one FASTag enforcement Single FASTag for multiple vehicles is no longer possible akb

ಒಂದು ವಾಹನ ಒಂದು ಫಾಸ್ಟ್ಯಾಗ್‌ ಜಾರಿ: ಹಲವು ವಾಹನಕ್ಕೆ ಒಂದೇ ಫಾಸ್ಟ್ಯಾಗ್‌ ಇನ್ನು ಅಸಾಧ್ಯ

ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದ್ದ ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ನಿಯಮವು ಸೋಮವಾರದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ. ಇದು ಹಲವು ವಾಹನಗಳಿಗೆ ಒಂದೇ ಫಾಸ್ಟ್ಯಾಗ್ ಬಳಕೆಯನ್ನು ನಿರ್ಬಂಧಿಸುತ್ತದೆ ಅಥವಾ ನಿರ್ದಿಷ್ಟ ವಾಹನಕ್ಕೆ ಹಲವು ಫಾಸ್ಟ್ಯಾಗ್‌ಗಳನ್ನು ಲಿಂಕ್ ಮಾಡುವುದನ್ನೂ ತಡೆಗಟ್ಟುತ್ತದೆ

India Apr 2, 2024, 10:59 AM IST

NHAI Advises PPBL FASTag Users To Switch To Alternatives Before March 15 Here is A Step By Step Guide To Deactivate Paytm FASTag anuNHAI Advises PPBL FASTag Users To Switch To Alternatives Before March 15 Here is A Step By Step Guide To Deactivate Paytm FASTag anu

ಮಾ.15ರೊಳಗೆ ಪೇಟಿಎಂ ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಳಿಸಿ, ಹೊಸದನ್ನು ಖರೀದಿಸೋದು ಹೇಗೆ? ಇಲ್ಲಿದೆ ಮಾಹಿತಿ

ಪೇಟಿಎಂ ಫಾಸ್ಟ್ ಟ್ಯಾಗ್ ಅನ್ನು ಮಾ.15ರೊಳಗೆ ಬದಲಾಯಿಸಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ. ಹಾಗಾದ್ರೆ ಪೇಟಿಎಂ ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಳಿಸೋದು ಹೇಗೆ? 
 

BUSINESS Mar 14, 2024, 4:37 PM IST

SBI Credit Card To GST Your Guide To Rules Changing From March 2024 anuSBI Credit Card To GST Your Guide To Rules Changing From March 2024 anu

ಫಾಸ್ಟ್ ಟ್ಯಾಗ್ ನಿಂದ ಜಿಎಸ್ ಟಿ ತನಕ ಮಾರ್ಚ್ ತಿಂಗಳಲ್ಲಿ ಬದಲಾಗಲಿವೆ ಈ ನಿಯಮಗಳು, ಹೆಚ್ಚಲಿದೆ ಜೇಬಿನ ಮೇಲಿನ ಹೊರೆ

ಪ್ರತಿ ಹೊಸ ತಿಂಗಳ ಪ್ರಾರಂಭದಲ್ಲಿ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಯಾಗುತ್ತದೆ. ಅದರಂತೆ ಮಾರ್ಚ್ ನಲ್ಲಿ ಕೂಡ ಕೆಲವು ನಿಯಮಗಳು ಬದಲಾವಣೆಯಾಗಲಿದ್ದು, ಇದು ಜನರ ಮೇಲೆ ನೇರ ಪರಿಣಾಮ ಬೀರಲಿವೆ. 
 

BUSINESS Feb 29, 2024, 12:17 PM IST

Fastag Kyc deadline comes to end on Feb 29th guideline to update before deactivation ckmFastag Kyc deadline comes to end on Feb 29th guideline to update before deactivation ckm

ಯಾವುದೇ ಬ್ಯಾಂಕ್ FASTag ಆಗಿರಲಿ, ಕೆವೈಸಿ ಪೂರ್ಣಗೊಳಿಸಲು ಫೆ.29 ಕೊನೆಯ ದಿನ!

ಫಾಸ್ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡಲು ಫೆ.29 ಕೊನೆಯ ದಿನ. ಫೆ.29ರ ಬಳಿಕ ಕೆವೈಸಿ ಪೂರ್ಣಗೊಳ್ಳದ ಫಾಸ್ಟ್ಯಾಗ್ ಕಾರ್ಯನಿರ್ವಹಿಸುವುದಿಲ್ಲ. ವಿಸ್ತರಿಸಿದ ಗಡುವು ಅಂತ್ಯಗೊಳ್ಳುತ್ತಿದ್ದು, ಸುಲಭವಾಗಿ ಕೆವೈಸಿ ಪೂರ್ಣಗೊಳಿಸಿ ಸಂಕಷ್ಟದಿಂದ ಮುಕ್ತರಾಗಲು ಇಲ್ಲಿದೆ ಟಿಪ್ಸ್

Deal on Wheels Feb 26, 2024, 12:03 PM IST

List of 32 Banks NHAI Authorized Fastag service where you can buy ckmList of 32 Banks NHAI Authorized Fastag service where you can buy ckm

ದೇಶದ 32 FASTagಗೆ ಮಾತ್ರ ಅಧಿಕೃತ ಮಾನ್ಯತೆ, ಲಿಸ್ಟ್‌ನಲ್ಲಿ ನಿಮ್ಮ ಬ್ಯಾಂಕ್ ಇಲ್ಲದಿದ್ರೆ ಬದಲಾಯಿಸಿ!

ಟೋಲ್ ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯವಾಗಿದೆ. ಹೊಸ ಫಾಸ್ಟ್ಯಾಗ್ ಖರೀದಿ, ಅಳವಡಿಕೆ ಅತೀ ಸುಲಭ. ಆದರೆ ಫಾಸ್ಟ್ಯಾಗ್ ಖರೀದಿ ವೇಳೆ ಎಚ್ಚರವಹಿಸಬೇಕು. ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಧಿಕೃತ ನೊಂದಾಯಿತ ಬ್ಯಾಂಕ್‌ಗಳ ಫಾಸ್ಟ್ಯಾಗ್ ಮಾತ್ರ ಬಳಕೆ ಮಾಡಲು ಸೂಚಿಸಿದೆ. ಇದಕ್ಕಾಗಿ 32 ಬ್ಯಾಂಕ್‌ಗಳ ಫಾಸ್ಟ್ಯಾಗ್ ಅಧಿಕೃತ ಎಂದು NHAI ಘೋಷಿಸಿದೆ. ಈ ಪಟ್ಟಿಯಲ್ಲಿ ನಿಮ್ಮ ವಾಹನದ ಫಾಸ್ಟ್ಯಾಗ್ ಇಲ್ಲದಿದ್ದರೆ ಈಗಲೇ ಬದಲಾಯಿಸಿಕೊಳ್ಳಿ.

Deal on Wheels Feb 21, 2024, 5:30 PM IST

Paytm FASTag not valid says NHAI removed from authorised bank list ckmPaytm FASTag not valid says NHAI removed from authorised bank list ckm

ಪೇಟಿಎಂ FAStag ಮಾನ್ಯವಲ್ಲ, ಬ್ಯಾಂಕ್ ಪಟ್ಟಿಯಿಂದ PBBL ತೆಗೆದು ಹಾಕಿದ ಹೆದ್ದಾರಿ ಪ್ರಾಧಿಕಾರ!

ಪೇಟಿಎಂ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಕೆಲವು ಸೇವೆಗಳು ಸ್ಥಗಿತಗೊಂಡಿದೆ. ಈ ಪೈಕಿ ಪೇಟಿಎಂ ಫಾಸ್ಟಾಗ್ ಕೂಡ ಒಂದು. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌‌ನ್ನು ಅಧಿಕೃತ ಬ್ಯಾಂಕ್ ಪಟ್ಟಿಯಿಂದ ತೆಗೆದು ಹಾಕಿದೆ. ಹೀಗಾಗಿ ವಾಹನಗಳಲ್ಲಿ ಪೇಟಿಎಂ ಫಾಸ್ಟ್ಯಾಗ್ ಬಳಸುವ ಗ್ರಾಹಕರು ತಕ್ಷಣವೇ ಬೇರೆ ಬ್ಯಾಂಕ್ ಫಾಸ್ಟ್ಯಾಗ್ ಖರೀದಿಸಬೇಕಾದ ಅನಿವಾರ್ಯತೆ ಇದೆ.

Deal on Wheels Feb 16, 2024, 2:53 PM IST

Paytm FASTag users may have to buy another bank Toll pay tag to avoid fine from feb 29th ckmPaytm FASTag users may have to buy another bank Toll pay tag to avoid fine from feb 29th ckm

ಪೇಟಿಎಂ FASTag ಗ್ರಾಹಕರಿಗೂ ಸಂಕಷ್ಟ, ಫೆ.29ರ ಬಳಿಕ ದಂಡ ತಪ್ಪಿಸಲು ಹೀಗೆ ಮಾಡಿ!

ಆರ್‌ಬಿಐ ನಿರ್ಬಂಧದಿಂದ ಪೇಟಿಂ ಗ್ರಾಹಕರು ಕಂಗಾಲಾಗಿದ್ದಾರೆ. ಗ್ರಾಹಕರ ನೋಂದಣಿ, ಠೇವಣಿ ಸ್ವೀಕಾರ, ಕ್ರೆಡಿಟ್ ವಹಿವಾಟುಗಳನ್ನು ಫೆಬ್ರವರಿ 29ರ ಬಳಿಕ ನಿರ್ಬಂಧಿಸಿದೆ. ಇದರೊಂದಿಗೆ ಫಾಸ್ಟ್ಯಾಗ್ ಗ್ರಾಹಕರಿಗೂ ಸಂಕಷ್ಟ ಎದುರಾಗಿದೆ. ನಿಮ್ಮ ವಾಹನಗಳಲ್ಲಿ ಪೇಟಿಎಂ ಫಾಸ್ಟ್ಯಾಗ್ ಬಳಸುತ್ತಿದ್ದರೆ ಫೆಬ್ರವವರಿ 29ರ ಬಳಿಕ ಹೀಗೆ ಮಾಡಿದರೆ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯ.

Deal on Wheels Feb 1, 2024, 8:28 PM IST

Vehicle FASTag will deactivated from Feb 1st if you are not done with KYC Process ckmVehicle FASTag will deactivated from Feb 1st if you are not done with KYC Process ckm

ನಾಳೆಯಿಂದ FASTag ನಿಷ್ಕ್ರೀಯ ಆದೀತು ಎಚ್ಚರ, KYC ಪೂರ್ಣಗೊಳಿಸಲು ಇಂದೇ ಕೊನೆಯ ದಿನ!

ಒಂದು ವಾಹನ, ಒಂದು ಫಾಸ್ಟ್ಯಾಗ್ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಬಹುತೇಕ ವಾಹನಗಳು FASTag ಬಳಸುತ್ತಿದೆ. ಆದರೆ ನೀವು ಬಳಸುವ FASTagನ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆಯಾ ಅನ್ನೋದು ಪರಿಶೀಲಿಸಬೇಕು. ಕಾರಣ ನಾಳೆಯಿಂದ ಕೆವೈಸಿ ಪೂರ್ಣಗೊಳ್ಳದ ಫಾಸ್ಟ್ಯಾಗ್ ನಿಷ್ಕ್ರೀಯಗೊಳ್ಳಲಿದೆ. KYC ಪೂರ್ಣಗೊಳಿಸಲು ಜನವರಿ 31 ಕೊನೆಯ ದಿನವಾಗಿದೆ.

India Jan 31, 2024, 7:19 PM IST

How to Check Fastag KYC status and complete procedure with documents before jan 31st deadline ckm  How to Check Fastag KYC status and complete procedure with documents before jan 31st deadline ckm

ಫಾಸ್ಟಾಗ್ ನಿಷ್ಕ್ರೀಯಗೊಳ್ಳುವ ಮೊದಲು KYC ಮಾಡುವುದು ಹೇಗೆ? ಜ.31 ಡೆಡ್‌ಲೈನ್!

ಫಾಸ್ಟಾಗ್ ಕೆವೈಸಿ ಮಾಡದಿದ್ದರೆ ಜನವರಿ 31ರ ಬಳಿಕ ನಿಮ್ಮ ಫಾಸ್ಟಾಗ್ ನಿಷ್ಕ್ರೀಯಗೊಳ್ಳಲಿದೆ. ಅಂತಿಮ ಹಂತದಲ್ಲಿ ಸಂಕಷ್ಟಕ್ಕೆ ಸಿಲುಕುವ ಮೊದಲು ನಿಮ್ಮ ಫಾಸ್ಟಾಗ್ ಕೆವೈಸಿ ಮಾಡಿಸಿಕೊಳ್ಳಿ. ಹಾಗಾದರೆ ಕೆವೈಸಿ ಪ್ರಕ್ರಿಯೆ ಅನ್‌ಲೈನ್ ಮೂಲಕ ಪೂರ್ಣಗೊಳಿಸುವುದು ಹೇಗೆ? ನಿಮ್ಮ ಫಾಸ್ಟಾಗ್ ಕೆವೈಸಿ ಪೂರ್ಣಗೊಂಡಿದೆಯಾ ಅನ್ನೋದು ಪರಿಶೀಲಿಸುವುದು ಹೇಗೆ? ಇಲ್ಲಿದೆ ವಿವರ.
 

Deal on Wheels Jan 16, 2024, 10:01 PM IST

Fastag will deactivated after jan 31st if you not done KYC says NHAI ckmFastag will deactivated after jan 31st if you not done KYC says NHAI ckm

ವಾಹನ ಸವಾರರೇ ಎಚ್ಚರ, ಜ.31ರೊಳಗೆ KYC ಮಾಡಿದಿದ್ದರೆ ನಿಮ್ಮ ಫಾಸ್ಟಾಗ್ ನಿಷ್ಕ್ರೀಯ!

ದೇಶದಲ್ಲಿ ಇದೀಗ ಟೋಲ್ ಬೂತ್‌ಗಳಲ್ಲಿ ನಗದು ಪಾವತಿ ಮಾಡುವ ವ್ಯವಸ್ಥೆ ಇಲ್ಲ. ಎಲ್ಲವೂ ಫಾಸ್ಟಾಗ್ ಮೂಕವೇ ಪಾವತಿ ಮಾಡಲಾಗುತ್ತದೆ. ಇಷ್ಟು ದಿನ ವಾಹನ ಸವಾರರಿಗೆ ಫಾಸ್ಟಾಗ್ ಅಳವಡಿಕೆ ತಲೆನೋವಾದರೆ ಇದೀಗ ಕೆವೈಸಿ ತಲೆನೋವು. ಜನವರಿ 31ರೊಳಗೆ ನಿಮ್ಮ ಫಾಸ್ಟಾಗ್ ಕೆವೈಸಿ ಆಗಿಲ್ಲದಿದ್ದರೆ ಅಥವಾ ಮಾಡಿಸದಿದ್ದರೆ ನಿಮ್ಮ ಫಾಸ್ಟಾಗ್ ನಿಷ್ಕ್ರೀಯಗೊಳ್ಳಲಿದೆ.

Deal on Wheels Jan 16, 2024, 8:52 PM IST

complete kyc for fastag by january 31 or face deactivation ashcomplete kyc for fastag by january 31 or face deactivation ash

ಜನವರಿ 31ರ ನಂತರ ಫಾಸ್ಟ್‌ಟ್ಯಾಗ್‌ ನಿಷ್ಕ್ರಿಯ ಆದೀತು ಎಚ್ಚರ: ಇ - ಕೆವೈಸಿ ಮಾಡಿಸಿ, ಖಾತೆ ಹಣ ಉಳಿಸಿಕೊಳ್ಳಿ

ಇ-ಕೆವೈಸಿ ಭರ್ತಿಯ ಜತೆಗೆ ಜನವರಿ 31ರೊಳಗೆ ತಮ್ಮ ಬಳಿ ಇರುವ ಹಲವು ಫಾಸ್ಟ್ಯಾಗ್‌ಗಳ ಪೈಕಿ ಇತ್ತೀಚೆಗೆ ಖರೀದಿಸಿದನ್ನು ಹೊರತುಪಡಿಸಿ ಉಳಿದದ್ದನ್ನು (ಇದ್ದರೆ) ಬ್ಯಾಂಕ್‌ಗೆ ಒಪ್ಪಿಸಬೇಕು. ಬಳಿಕ ಗ್ರಾಹಕರ ಬಳಿ ಇರುವ ತೀರಾ ಇತ್ತೀಚಿನ ಫಾಸ್ಟ್ಯಾಗ್‌ ಹೊರತುಪಡಿಸಿ ಉಳಿದಿದ್ದೆಲ್ಲಾ ನಿಷ್ಕ್ರಿಯವಾಗುತ್ತದೆ.

BUSINESS Jan 16, 2024, 8:36 AM IST

FASTag toll collection increase to rs 150 per day in National highway says Nitin gadkari ckmFASTag toll collection increase to rs 150 per day in National highway says Nitin gadkari ckm

ಪ್ರತಿ ದಿನ ಎಷ್ಟಾಗುತ್ತೆ FASTag ಟೋಲ್ ಸಂಗ್ರಹ? ಹೆದ್ದಾರಿ ಸಂಚಾರದಲ್ಲಿ ಕೋಟಿ ಕೋಟಿ ಆದಾಯ!

ಹೆದ್ದಾರಿಯಲ್ಲಿ ಸಂಚರಿಸುವಾಗ ಟೋಲ್ ಕಟ್ಟಿ ಸಾಗಬೇಕು. 20 ರೂಪಾಯಿಯಿಂದ ಹಿಡಿದು 800, 1000 ರೂಪಾಯಿಗೂ ಮೇಲ್ಪಟ್ಟು ಟೋಲ್ ದರವಿದೆ. ಇದೀಗ ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಸಂಗ್ರಹ ಮಾಡಲಾಗುತ್ತದೆ. ಇತ್ತೀಚೆಗಷ್ಟೇ ಎಲ್ಲಾ ಟೋಲ್ ದರ ಹೆಚ್ಚಿಸಲಾಗಿದೆ. ಸದ್ಯ ಟೋಲ್‌ನಿಂದ ಬರುವ ಆದಾಯವೆಷ್ಟು? ಪ್ರತಿ ದಿನ ಟೋಲ್ ಸಂಗ್ರಹ ಎಷ್ಟು ಕೋಟಿ ರೂಪಾಯಿ?

Deal on Wheels Jul 30, 2023, 5:55 PM IST

Central Government Revenue from Fastag Toll Booth Earnings Doubled In 5 Years sanCentral Government Revenue from Fastag Toll Booth Earnings Doubled In 5 Years san

Fastag: ಐದೇ ವರ್ಷದಲ್ಲಿ ಫಾಸ್ಟ್‌ಟ್ಯಾಗ್‌ ಟೋಲ್‌ ಕಲೆಕ್ಷನ್‌ ಡಬಲ್‌!

ದೇಶದ ಟೋಲ್‌ ರಸ್ತೆಗಳಲ್ಲಿ ಫಾಸ್ಟ್‌ಟ್ಯಾಗ್‌ಅನ್ನು ಕಡ್ಡಾಯ ಮಾಡಿದ್ದರಿಂದ ಕೇಂದ್ರ ಸರ್ಕಾರ ಭರ್ಜರಿ ಲಾಭ ಮಾಡಿದೆ. ಐದೇ ವರ್ಷಗಳಲ್ಲಿ ಫಾಸ್ಟ್‌ಟ್ಯಾಗ್‌ನಿಂದ ಬರುವ ಆದಾಯ ದುಪ್ಪಟ್ಟು ಏರಿಕೆಯಾಗಿದೆ.
 

BUSINESS Jun 22, 2023, 3:37 PM IST

Fastag charged rs 9 crore instead of rs 90 in NHAI Haryana toll gate ckmFastag charged rs 9 crore instead of rs 90 in NHAI Haryana toll gate ckm

ವಾಹನ ಮಾಲೀಕರೇ ಇರಲಿ ಎಚ್ಚರ, ಟೋಲ್ ದಾಟಲು 90 ರೂ ಬದಲು 9 ಕೋಟಿ ರೂ ಬಿಲ್ ಹಾಕಿದ FASTag!

ಟೋಲ್ ಇದೀಗ ಫಾಸ್ಟಾಗ್ ಮೂಲಕವೇ ಪಾವತಿ ಮಾಡಲಾಗುತ್ತದೆ. ಇದರಿಂದ ಸಮಯವೂ ಉಳಿತಾಯ. ಇತ್ತೀಚೆಗೆ ಟೋಲ್ ದರ ಹೆಚ್ಚಳ ಮಾಡಲಾಗಿದೆ.  ಆದರೂ ಗರಿಷ್ಠ ಟೋಲ್ ಅಂದರೆ 100, 200 ಅಥವಾ 300 ರೂಪಾಯಿ. ಆದರೆ ಇಲ್ಲೊಬ್ಬ ವಾಹನ ಮಾಲೀಕ ಒಂದು ಟೋಲ್ ದಾಟಿದ ಬೆನ್ನಲ್ಲೇ 9 ಕೋಟಿ ರೂಪಾಯಿ ಚಾರ್ಜ್ ಮಾಡಲಾಗಿದೆ. ಜೊತೆ ಖಾತೆಯಲ್ಲಿ ಸೂಕ್ತ ಹಣವಿಲ್ಲದ ಕಾರಣ ಖಾತೆಯನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗಿದೆ.

Deal on Wheels Jun 16, 2023, 8:33 PM IST

central government wants to end problem of long queues at toll plazas says nitin gadkari ashcentral government wants to end problem of long queues at toll plazas says nitin gadkari ash

ಟೋಲ್‌ ಪ್ಲಾಜಾದಲ್ಲಿ ಕ್ಯೂ ತಡೆಯಲು ಇನ್ನು 6 ತಿಂಗಳಲ್ಲಿ ಹೊಸ ತಂತ್ರಜ್ಞಾನ: ನಿತಿನ್‌ ಗಡ್ಕರಿ

ದೇಶದಲ್ಲಿ ಟೋಲ್‌ ಪ್ಲಾಜಾಗಳಲ್ಲಿ ಆಗುತ್ತಿರುವ ಟ್ರಾಫಿಕ್‌ ಜಾಮ್‌ ತಡೆಯಲು ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ಹೊಸ ತಂತ್ರಜ್ಞಾನಗಳ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ಡನೆಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

India Aug 3, 2022, 6:07 PM IST