Fact Check
(Search results - 415)Fact CheckJan 15, 2021, 3:22 PM IST
Fact Check: ಓವೈಸಿಗೆ ಅಮಿತ್ ಶಾ ಕೃತಜ್ಞತೆ ಸಲ್ಲಿಸಿದ್ರಂತೆ, ಯಾಕಾಗಿ..?
ಕೇಂದ್ರ ಗೃಹ ಸಚಿವ ಅಮಿತ್ ಶಾ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ..?
Fact CheckJan 8, 2021, 1:39 PM IST
Fact Check : ಫಾರ್ಮಾಸಿಸ್ಟ್ಗಳೂ ಕ್ಲಿನಿಕ್ ತೆರೆಯಬಹುದಂತೆ...ಹೌದಾ..?
ಔಷಧಗಳನ್ನು ಮಾರಾಟ ಮಾಡುವ ಫಾರ್ಮಾಸಿಸ್ಟ್ಗಳೂ ಕ್ಲಿನಿಕ್ಗಳನ್ನು ತೆರೆಯಲು ಮತ್ತು ರೋಗಿಗಳಿಗೆ ಔಷಧಗಳನ್ನು ನೀಡಲು ಭಾರತ ಸರ್ಕಾರ ಅನುಮತಿ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ..?
Fact CheckJan 4, 2021, 2:22 PM IST
Fact Check : ಹೊಸ ವರ್ಷದಂದು ಮಸೀದಿಗೆ ತೆರಳಿ ನಮಾಜ್ ಮಾಡಿದ್ರಾ ಕೇಜ್ರಿವಾಲ್.?
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಸೀದಿಗೆ ತೆರಳಿ ನಮಾಜ್ ಮಾಡುವ ಮೂಲಕ ಹೊಸ ವರ್ಷ ಆಚರಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಇದು..?
Fact CheckJan 2, 2021, 2:26 PM IST
Fact Check : ಕೇರಳದಲ್ಲಿ ಜಿಯೋ ಸೇವೆಯನ್ನು ನಿಷೇಧಿಸಲಾಗಿದೆಯಂತೆ!
ಕೇರಳ ಸರ್ಕಾರ ಇಡೀ ರಾಜ್ಯಾದ್ಯಂತ ಜಿಯೋ ಇಂಟರ್ನೆಟ್ ಸೇವೆಯನ್ನೇ ನಿಷೇಧಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ರಿಲಯನ್ಸ್ ಜಿಯೋದ ಅರ್ಧ ದರಕ್ಕೆ ಸರ್ಕಾರವೇ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸೇವೆಯನ್ನು ನೀಡಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರ ತೀರ್ಮಾನಿಸಿದೆ ಎಂದೂ ಹೇಳಲಾಗುತ್ತಿದೆ.ನಿಜನಾ ಇದು?
Fact CheckJan 1, 2021, 4:02 PM IST
Fact Check: ಅದಾನಿ ಗ್ರೂಪ್ಗೆ ರೈಲ್ವೆ ಮಾರಾಟ!
‘ಅದಾನಿ ರೈಲ್ವೆ’ ಎಂದು ಬರೆದಿರುವ ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ವೊಂದರ ಫೋಟೊ ಹಂಚಿಕೊಂಡು ಹೀಗೆ ಹೇಳಲಾಗುತ್ತಿದೆ. ‘ರೈಲ್ವೆ ಈಗ ನಮ್ಮ ಖಾಸಗಿ ಸ್ವತ್ತು’ ಎಂದು ಟಿಕೆಟ್ನಲ್ಲಿ ಹೇಳಲಾಗಿದೆ. ಪುಣೆ ರೈಲ್ವೆ ನಿಲ್ದಾಣದ ಈ ಟಿಕೆಟ್ ದಿನಾಂಕ, ಸಮಯ ಸೇರಿದಂತೆ ಇತರೆ ಮಾಹಿತಿಗಳನ್ನು ಒಳಗೊಂಡಿದೆ.
Fact CheckDec 28, 2020, 4:56 PM IST
Fact Check : ಬಂಗಾಳಕ್ಕೆ ಶಾ ಭೇಟಿ, ಸೋಲುವ ಭೀತಿಯಲ್ಲಿ ಕಣ್ಣೀರಿಟ್ರಾ ಮಮತಾ ಬ್ಯಾನರ್ಜಿ?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಬಂಗಾಳಕ್ಕೆ ಭೇಟಿ ನೀಡಿ ವಾಪಸ್ ಹೋದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಪರಮೋಚ್ಛ ನಾಯಕಿ ಮಮತಾ ಬ್ಯಾನರ್ಜಿ ಕಣ್ಣೀರು ಹಾಕಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
Fact CheckDec 26, 2020, 2:46 PM IST
Fact Check : ಫೈಝರ್ ಲಸಿಕೆ ಪಡೆದ ನರ್ಸ್ ಸಾವನ್ನಪ್ಪಿ ಬಿಟ್ರಾ..?
ಅಮೆರಿಕದಲ್ಲೂ ಲಸಿಕೆ ನೀಡಲು ಆರಂಭಿಸಲಾಗಿದ್ದು, ಲಸಿಕೆ ಹಾಕಿಸಿಕೊಂಡ ನರ್ಸ್ವೊಬ್ಬರು ಕೆಲವೇ ಗಂಟೆಗಳಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರಂತೆ! ಕೊನೆಗೂ ಕೊರೊನಾಗೆ ಲಸಿಕೆ ಬಂತು ಎಂದು ಖುಷಿ ಪಟ್ಟರೆ ಇದೆಂಥಾ ಸುದ್ದಿ..? ಹಾಗಾದ್ರೆ ಲಸಿಕೆ ಸೇಫ್ ಅಲ್ವಾ? ಏನಿದರ ಅಸಲಿಯತ್ತು? ನೋಡೋಣ..!
Fact CheckDec 25, 2020, 2:48 PM IST
Fact Check : ಮೋದಿ ಸೋದರರೆಲ್ಲಾ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರಾ?
ಪ್ರಧಾನಿ ಮೋದಿಯವರ ಸೋದರರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ ಎಂಬ ಸಂದೇಶ ಹರಿದಾಡುತ್ತಿದೆ. ಹಾಗಾದ್ರೆ ನಿಜನಾ ಇದು..? ಏನಿದರ ಅಸಲಿಯತ್ತು..? ತಿಳಿಯೋಣ.
Fact CheckDec 21, 2020, 9:54 AM IST
Fact Check : ಅದಾನಿ ಪತ್ನಿಗೆ ತಲೆಬಾಗಿದ್ರಾ ಮೋದಿ?
ಖ್ಯಾತ ಉದ್ಯಮಿ ಗೌತಮ್ ಅದಾನಿ ಅವರ ಪತ್ನಿಗೆ ಪ್ರಧಾನಿ ನರೇಂದ್ರ ಮೋದಿ ತಲೆಬಾಗಿ ನಮಸ್ಕರಿಸುತ್ತಿದ್ದಾರೆಂದು ಹೇಳಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಜನಾ ಈ ಸುದ್ದಿ?
Fact CheckDec 16, 2020, 3:47 PM IST
Fact Check: ಭಾರತೀಯ ರೈಲ್ವೇ ಅದಾನಿಗೆ ಮಾರಿದ ಮೋದಿ: ಪ್ರಿಯಾಂಕಾ ಸುಳ್ಳು ಬಯಲು!
ಕೃಷಿ ಕಾಯ್ದೆ ವಿರುದ್ಧ ರೈತ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಸರ್ಕಾರ ಹಾಗೂ ಪಿಎಂ ಹೊರತುಪಡಿಸಿ ರೈತರು ದೊಡ್ಡ ದೊಡ್ಡ ಉದ್ಯಮಿಗಳಾದ ಅದಾನಿ ಹಾಗೂ ಅಂಬಾನಿಯನ್ನೂ ವಿರೋಧಿಸುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ವಿರೋಧ ಪಕ್ಷ ರೈತ ಪ್ರತಿಭಟನೆ ಹೆಸರಿನಲ್ಲಿ ರಾಜಕೀಯ ನಡೆಸುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಸೋಶಿಯಲ್ ಮೀಡಿಯಾ ಮೂಲಕ ರೈತರಿಗೆ ತಪ್ಪು ಮಾಹಿತಿ ಹಬ್ಬಿಸುವ ಯತ್ನವನ್ನೂ ನಡೆಸುತ್ತಿದ್ದಾರೆ. ಅವರು ಟ್ವಿಟರ್ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡುತ್ತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರಲ್ಲಿ ಭಾರತೀಯ ರೈಲ್ವೆಯನ್ನು ಅದಾನಿಗೆ ಮಾರಿದ್ದಾರೆಂಬ ಆರೋಪ ಮಾಡಲಾಗಿದೆ. ಆದರೆ ಫ್ಯಾಕ್ಟ್ ಚೆಕ್ ನಡೆಸಿದಾಗ ಈ ವಿಡಿಯೋ ಹಿಂದಿನ ಸತ್ಯ ಬೇರೆಯೇ ಇದೆ ಎಂದು ತಿಳಿದು ಬಂದಿದೆ.
Fact CheckDec 4, 2020, 9:10 AM IST
Fact Check : ದೆಹಲಿ ರೈತ ಚಳವಳಿಯಲ್ಲಿ ಖಲಿಸ್ತಾನ ಪರ ಘೋಷಣೆ ಕೂಗಿದ್ದು ನಿಜನಾ?
ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯಲ್ಲಿ ಖಲೀಸ್ತಾನದ ಪರ, ಪಾಕಿಸ್ತಾನದ ಪರ ಮತ್ತು ಪ್ರಧಾನಿ ಮೋದಿ ವಿರುದ್ಧವಾಗಿ ಘೋಷಣೆ ಕೂಗಲಾಗಿದೆ ಎಂದು ವಿಡಿಯೋವನ್ನು ಹರಿಯಬಿಡಲಾಗಿದೆ. ನಿಜನಾ ಈ ಸುದ್ದಿ..? ನಡೆದಿದ್ದೇನು?
Fact CheckDec 2, 2020, 2:17 PM IST
Fact Check : ರೈಲ್ವೆ ಉದ್ಯೋಗಿಗಳ ಪ್ರಯಾಣ ಭತ್ಯೆ ಕಡಿತ ಮಾಡಲಿದೆಯಾ ಸರ್ಕಾರ?
ಕೋವಿಡ್ನಿಂದ ರೈಲ್ವೆ ಇಲಾಖೆ ಸಾಕಷ್ಟುನಷ್ಟಅನುಭವಿಸಿದೆ. ಈ ನಷ್ಟವನ್ನು ಸರಿದೂಗಿಸುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ರೈಲ್ವೆ ಉದ್ಯೋಗಳ ಪ್ರಯಾಣ ಭತ್ಯೆಯಲ್ಲಿ ಶೇ.50ರಷ್ಟನ್ನು ಕಡಿತ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಇದು?
Fact CheckDec 1, 2020, 5:41 PM IST
Fact Check : ಶಹೀನ್ ಭಾಗ್ ದಾದಿ ಈಗ ಪಂಜಾಬಿ ರೈತಳಾಗಿ ಪ್ರತಿಭಟನೆಯಲ್ಲಿ ಭಾಗಿ?
2019ರಲ್ಲಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿರೋಧಿಸಿ ಶಹೀನ್ ಭಾಗ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಯೋವೃದ್ಧೆ ಬಿಲ್ಕಿಸ್ ಬಾನು ಅವರು ಪಂಜಾಬಿನ ರೈತಳಾಗಿ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲೂ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ನಿಜನಾ ಈ ಇದು? ನೋಡೋಣ ಬನ್ನಿ..!
Fact CheckNov 28, 2020, 6:06 PM IST
Fact Check : 18 ವರ್ಷ ಮೇಲ್ಪಟ್ಟ ದೇಶದ ಪ್ರತಿಯೊಬ್ಬ ಪ್ರಜೆಗೂ 1.30 ಲಕ್ಷ ರು. ಬಿಡುಗಡೆ?
18 ವರ್ಷ ಮೇಲ್ಪಟ್ಟದೇಶದ ಪ್ರತಿಯೊಬ್ಬ ಪ್ರಜೆಗೂ 1.30 ಲಕ್ಷ ರು. ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಎಂಥಾ ಸಂತೋಷದ ಸುದ್ದಿ? ನಿಜನಾ ಇದು?
Fact CheckNov 27, 2020, 9:53 AM IST
Fact Check : 2024 ರ ಚುನಾವಣೆಯಲ್ಲಿ ಮತ ಹಾಕದಿದ್ರೆ 350 ರೂ. ದಂಡ?
2024ರ ಚುನಾವಣೆಯಲ್ಲಿ ಮತ ಹಾಕದವರಿಗೆ ದಂಡ ವಿಧಿಸಿಲು ಕೇಂದ್ರ ಚುನಾವಣಾ ಆಯೋಗ ತೀರ್ಮಾನಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಏನಿದು ಹೊಸ ಕಾನೂನು? ನಿಜನಾ ಇದು?