ತನ್ನ ಪ್ರಮುಖ ವಾಯುನೆಲೆ ಹಾಗೂ ಅಣ್ವಸ್ತ್ರ ಘಟಕವೊಂದರ ಬಳಿ ಹಾರಾಡುತ್ತಿದ್ದ ಡ್ರೋನ್ಗಳನ್ನು ಇರಾನ್ ಶುಕ್ರವಾರ ಮುಂಜಾನೆ ಹೊಡೆದುರುಳಿಸಿದೆ.
International Apr 20, 2024, 5:23 AM IST
ವೈದ್ಯಕೀಯ ಮಾದರಿ (ಸ್ಯಾಂಪಲ್)ಯೊಂದನ್ನು ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಿಂದ 35 ಕಿ.ಮೀ. ದೂರದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಡ್ರೋನ್ ನಲ್ಲಿ ತರುವ ಮೂಲಕ ವೈದ್ಯಕೀಯ ಉದ್ದೇಶಕ್ಕಾಗಿ ಡ್ರೋನ್ ಬಳಕೆಯ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಲಾಯಿತು.
Karnataka Districts Apr 11, 2024, 8:09 PM IST
ಅಮ್ಮನ ಜೊತೆ ಡ್ರೋನ್ ಪ್ರತಾಪ್ ನನ್ನಮ್ಮ ಸೂಪರ್ಸ್ಟಾರ್ ವೇದಿಕೆ ಮೇಲೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ನಿಮ್ಗೂ ಇಂಥ ಆಸೆ ಇದ್ಯಾ ಕೇಳಿದ ವಾಹಿನಿ!
Small Screen Mar 10, 2024, 4:46 PM IST
ನನ್ನಮ್ಮ ಸೂಪರ್ಸ್ಟಾರ್ ವೇದಿಕೆಯಲ್ಲಿ ಅಮ್ಮನಿಗೆ ಕೈತುತ್ತು ತಿನ್ನಿಸಿದ್ದಾರೆ ಡ್ರೋನ್ ಪ್ರತಾಪ್. ಕಣ್ಣೀರಾದ ಅಮ್ಮನ ನೋಡಿ ನೆಟ್ಟಿಗರು ಏನು ಹೇಳಿದ್ರು?
Small Screen Mar 7, 2024, 8:10 PM IST
ನಟಿ ಸಂಗೀತಾ ಶೃಂಗೇರಿ ಅವರು ಬಿಗ್ಬಾಸ್ 10 ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಬಿಗ್ಬಾಸ್ ಮನೆಗೆ ಹೋಗಿ ಬಂದಾಗಿನಿಂದಲೂ ಸದ್ದು ಮಾಡಿದ ಸಂಗೀತಾ ಶೃಂಗೇರಿ ಇದೀಗ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ.
Small Screen Mar 1, 2024, 12:30 AM IST
2014ರ ಆಕ್ಟೋಬರ್ 3 ರಂದು ಆರಂಭವಾದ ಈ ಮನ್ ಕೀಬಾತ್ ರೇಡಿಯೋ ಕಾರ್ಯಕ್ರಮ ಈಗಾಗಲೇ 109 ಆವೃತ್ತಿಗಳನ್ನು ಪೂರೈಸಿದ್ದು, ಇಂದು 110ನೇ ಮನ್ ಕೀ ಬಾತ್ನಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದು, ದೇಶದ ಅಭಿವೃದ್ಧಿಗೆ ಮಹಿಳೆಯರು ಕೊಟ್ಟ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
India Feb 25, 2024, 11:58 AM IST
ತಾವು ಮದ್ವೆಯಾಗುವ ಹುಡುಗಿ ಹೇಗಿರಬೇಕು ಎಂಬ ಬಗ್ಗೆ ಸಾವಿರಾರು ಯುವತಿಯರ ಎದುರು ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಏನು ಹೇಳಿದ್ದಾರೆ ಕೇಳಿ...
Small Screen Feb 24, 2024, 5:44 PM IST
ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಇದೀಗ ಸುಂಟರಗಾಳಿ ಪ್ರತಾಪ್ ಆಗಿದ್ದಾರೆ. ನೀರಿನ ಸುಂಟರಗಾಳಿ ಪ್ರಯೋಗವನ್ನು ಮಾಡಿ ತೋರಿಸಿದ್ದಾರೆ. ನೆಟ್ಟಿಗರು ಏನಂದ್ರು?
Small Screen Feb 24, 2024, 3:42 PM IST
ಕಲರ್ಸ್ ಕನ್ನಡ ವಾಹಿನಿಯ ಕೆಂಡ ಸಂಪಿಗೆ ಸೀರಿಯಲ್ನ ಸಂತೆ ಹೊಸಪೇಟೆಯಲ್ಲಿ ನಡೆದಾಗ ಮದುವೆಯಾಗುವ ಹುಡುಗನ ಕುರಿತು ಕೇಳಿದ ಪ್ರಶ್ನೆಗೆ ಸಂಗೀತಾ ಶೃಂಗೇರಿ ಹೇಳಿದ್ದೇನು?
Cine World Feb 22, 2024, 5:51 PM IST
ಬಿಗ್ಬಾಸ್ ವಿನಯ್ ಕನಸು ಏನಿತ್ತು? ಡ್ರೋನ್ ಪ್ರತಾಪ್ ಗೆಲ್ಲದ ಕಾರಣವೇನು? ಅವ್ರ ಬಾಯಲ್ಲೇ ಕೇಳಿ....
Small Screen Feb 21, 2024, 5:43 PM IST
ಎರಡನೇ ಎಪಿಸೋಡ್ನಲ್ಲಿ ಕಾಣಿಸದ ಡ್ರೋನ್ ಮತ್ತು ಇಶಾನಿ. ಔಟ್ ಆದ್ರಾ ಅಥವಾ ಬೇರೆ ಕೆಲಸನಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು....
Small Screen Feb 20, 2024, 6:05 PM IST
ಹೊಸಪೇಟೆಯಲ್ಲಿ ನಡೆದ ಕೆಂಡಸಂಪಿಗೆ ಸೀರಿಯಲ್ ಸಂಸಾರದ ಜೊತೆ ಬಿಗ್ಬಾಸ್ ಸ್ಪರ್ಧಿಗಳು ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ಗೆ ಏನಾಯ್ತು ನೋಡಿ...
Small Screen Feb 20, 2024, 5:28 PM IST
ಕ್ಯಾಮೆರಾ, ಕೃಷಿ, ಔಷಧ ಸರಬರಾಜು, ರಕ್ಷಣಾ ವ್ಯವಸ್ಥೆಯಿಂದ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಡ್ರೋನ್ ಬಳಕೆಯಾಗುತ್ತಿದೆ. ಇದೀಗ ಆಹಾರ ಡೆಲಿವರಿಗೂ ಡ್ರೋನ್ ಬಳಸಲಾಗುತ್ತಿದೆ. ಆದರೆ ಗುರುಗ್ರಾಂನಲ್ಲಿ ಇದೇ ಮೊದಲ ಬಾರಿಗೆ ಫುಡ್ ಡೆಲಿವರಿ ಮಾಡಲು ಡ್ರೋನ್ ಬಳಕೆ ಮಾಡಲಾಗಿತ್ತು. ಮೊದಲ ಪ್ರಯತ್ನದಲ್ಲೇ ಕೇಸ್ ದಾಖಲಾಗಿದೆ.
India Feb 17, 2024, 12:26 PM IST
ಬ್ಯಾರಿಕೇಡ್ಗಳನ್ನ ತೆರವು ಮಾಡೋಕೆ ಕ್ರೇನ್..!
ಟ್ರಾಕ್ಟರ್ ಟೈರ್ಗಳನ್ನ ಸೀಳಿದ ಮೊಳೆ ವ್ಯೂಹ..!
ದಿನೇ ದಿನೇ ಹೆಚ್ಚುತ್ತಿದೆ ರೈರ ಹೋರಾಟದ ಕಿಚ್ಚು..!
India Feb 16, 2024, 4:48 PM IST
ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಆಟೋ ಓಡಿಸಿ ಆಟೋ ಚಾಲಕರಿಗೆ ಶುಭಾಶಯ ಕೋರಿದ್ದಾರೆ. ಇದರ ವಿಡಿಯೋ ನೋಡಿ ಏನೆಲ್ಲಾ ಕಮೆಂಟ್ ಮಾಡಿದ್ರು ನೋಡಿ...
Small Screen Feb 13, 2024, 9:22 PM IST