ಡ್ರೈವಿಂಗ್ ಸ್ಕೂಲ್ ಮುಖಾಂತರ ಸುಲಭವಾಗಿ ಲೈಸೆನ್ಸ್ ಪಡೆಯುವ ಕಾಲ ಬದಲಾಗಿದೆ. ಇದೀಗ ಹಲವು ಹಂತದ ಪರೀಕ್ಷೆಗಳ ಬಳಿಕವೇ ಡಿಆಲ್ ಸಿಗಲಿದೆ. ಹಾಗಾದರೆ ಹೊಸ ನಿಯಮವೇನು? ಈ ಪರಿಷ್ಕೃತ ನಿಯಮ ಎಲ್ಲಿ ಜಾರಿಗೆ ಬರುತ್ತಿದೆ?
Deal on Wheels Feb 23, 2024, 3:31 PM IST
ಪ್ರಪಂಚದ ವಿವಿಧ ಮೂಲೆಗಳಿಗೆ ಪ್ರಯಾಣಿಸುವುದು ಅದ್ಭುತವಾದ ಅವಕಾಶವನ್ನು ನೀಡುತ್ತದೆ. ಇದು ನಿಮಗೆ ಶ್ರೀಮಂತ ಅನುಭವಗಳನ್ನು ಸಂಗ್ರಹಿಸಲು,ವಿದೇಶಿ ರಸ್ತೆಗಳಲ್ಲಿ ರಸ್ತೆ ಪ್ರವಾಸ ಹೇಗಿರುತ್ತದೆ ಎಂಬ ಅನುಭವ ಮಾಡಬೇಕೆಂದರೆ ಕೆಲ ದೇಶಗಳಲ್ಲಿ ಭಾರತದ ಲೈಸೆನ್ಸ್ ಅನ್ನು ತೆಗೆದುಕೊಂಡು ಆರಾಮವಾಗಿ ಪ್ರಯಾಣಿಸಬಹುದು. ಇಲ್ಲಿ ಹೊರ ದೇಶದ ಸ್ಥಳಗಳು, ಅವುಗಳ ಜನಪ್ರಿಯತೆಗೆ ಅನುಗುಣವಾಗಿ ಯಾವೆಲ್ಲ ದೇಶಗಳು ಭಾರತೀಯ ಪರವಾನಗಿ ನೀಡುತ್ತದೆ ಎಂದು ನೀಡಲಾಗಿದೆ.
Travel Feb 19, 2024, 2:56 PM IST
ಸಿಗ್ನಲ್ ಜಂಪ್, ರಾಂಗ್ ಸೈಡ್, ಸ್ಪೀಡ್, ಹೆಲ್ಮೆಟ್, ತ್ರಿಬಲ್ ರೈಡ್ ಸೇರಿದಂತೆ ಬಹುತೇಕ ಎಲ್ಲಾ ಟ್ರಾಫಿಕ್ ನಿಮಯ ಉಲ್ಲಂಘಿಸಿದ ಬೆಂಗಳೂರಿಗನಿಗೆ ಪೊಲೀಸರು ಬರೋಬ್ಬರಿ 3.2 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ. ನನ್ನ ಸ್ಕೂಟರ್ಗೆ ಮಾರುಕಟ್ಟೆಯಲ್ಲಿ 30 ಸಾವಿರ ರೂ ಬೆಲೆ,, ಇಷ್ಟೊಂದು ಮೊತ್ತ ಹೇಗೆ ಪಾವತಿಸಲಿ ಎಂದ ಮಾಲೀಕನಿಗೆ ಪೊಲೀಸರಿಗೆ 2 ಆಯ್ಕೆ ನೀಡಿದ್ದಾರೆ.
Deal on Wheels Feb 13, 2024, 10:17 AM IST
ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದೀರಾ? ಹೊಸ ವರ್ಷದಲ್ಲಿ ಡ್ರೈವಿಗ್ ಕಲಿಯಲು ನಿರ್ಧರಿಸಿದ್ದೀರಾ? ಈ ಬಾರಿ ಹೊಸ ವರ್ಷದಲ್ಲಿ ಹಲವು ಹೊಸ ರೂಲ್ಸ್ ಜಾರಿಗೆ ಬರುತ್ತಿದೆ. ಈ ಪೈಕಿ ಡ್ರೈವಿಂಗ್ ಲೆಸೆನ್ಸ್ ಪಡೆಯುವುದು ಇನ್ಮುಂದೆ ದುಬಾರಿಯಾಗಿದೆ.
Deal on Wheels Dec 14, 2023, 1:32 PM IST
ಹುಟ್ಟಿನಿಂದಲೇ ಆಕೆಗೆ ಎರಡೂ ಕೈಗಳಿಲ್ಲ. ಆದರೆ ಸಾಧನೆಗೆ ಅಡ್ಡಿಯಾಗಿಲ್ಲ. ತಾನೂ ಎಲ್ಲರಂತೆ ಕಾರು ಡ್ರೈವಿಂಗ್ ಮಾಡಬೇಕು ಅನ್ನೋದು ಈಕೆಯ ಕನಸಾಗಿತ್ತು. ಕಳೆದ 5 ವರ್ಷಗಳಿಂದ ಸತತ ಪ್ರಯತ್ನದಲ್ಲಿದ್ದ ಈ ಯುವತಿ ಇದೀಗ ಕಾರು ಡ್ರೈವಿಂಗ್ ಮಾತ್ರವಲ್ಲ, ಸರ್ಕಾರದಿಂದ ಡ್ರೈವಿಂಗ್ ಲೈಸೆನ್ಸ್ ಕೂಡ ಪಡೆದುಕೊಂಡಿದ್ದಾಳೆ.
Deal on Wheels Dec 8, 2023, 5:43 PM IST
ಪ್ರತಿದಿನ ಮುದ್ರಣವಾಗುವ ಚಾಲನಾ ಅನುಜ್ಞಾ ಪತ್ರ (DL) ಮತ್ತು ವಾಹನ ನೋಂದಣಿ ಪ್ರಮಾಣಪತ್ರ (RC) ಸ್ಮಾರ್ಟ್ ಕಾರ್ಡ್ ಗಳನ್ನು ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸಲಾಗುವುದು.
state Aug 19, 2023, 7:52 PM IST
ತಾಯಿಯಿಂದ 44 ಲಕ್ಷ ರೂಪಾಯಿ ಬೆಲೆಯ ಕಾರನ್ನು ಗಿಫ್ಟ್ ಅಗಿ ಪಡೆದ ರಿವಾ ಅರೋರಾ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್...
Small Screen Mar 20, 2023, 3:26 PM IST
: ಕಾರು ನಿಲ್ಲಿಸಿ ದಾಖಲೆ ಕೇಳಿದ್ದಕ್ಕೆ ಯುವತಿಯೊಬ್ಬಳು ನಡುರಸ್ತೆಯಲ್ಲೇ ಹೈ ಡ್ರಾಮಾ ಮಾಡಿ ರಸ್ತೆಯಲ್ಲಿ ಬಿದ್ದು ಹೊರಳಾಡಿದ ಘಟನೆ ನಡೆದಿದೆ.
India Mar 9, 2023, 12:55 PM IST
ಪರವಾನಗಿ ನೀಡುವ ಮತ್ತು ಅಮಾನತುಗೊಳಿಸುವ ಅಧಿಕಾರ ಪರವಾನಗಿ ಪ್ರಾಧಿಕಾರಗಳಿಗೆ ಮಾತ್ರವೇ ಹೊರತು ಪೊಲೀಸ್ ಅಧಿಕಾರಿಗಳಿಗೆ ಅಲ್ಲ ಎಂದು ಕೋಲ್ಕತ್ತ ಹೈಕೋರ್ಟ್ ಹೇಳಿದೆ.
Deal on Wheels Jul 20, 2022, 8:41 PM IST
ವಾಟ್ಸಾಪ್ನಲ್ಲಿ MyGov ಹೆಲ್ಪ್ಡೆಸ್ಕ್ನೊಂದಿಗೆ, ಸರ್ಕಾರಿ ಸೇವೆಗಳನ್ನು ಪಡೆಯಲು ಪಾರದರ್ಶಕ ಮತ್ತು ಸರಳ ತಂತ್ರಜ್ಞಾನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ
Whats New May 23, 2022, 9:29 PM IST
Deal on Wheels May 5, 2022, 5:01 PM IST
Travel Guide in Kannada: ನೀವು ಟ್ರಾವೆಲ್ ಇಷ್ಟಪಡುತ್ತೀರೋ ಇಲ್ಲವೋ, ಆದರೆ ನಿಮ್ಮ ಬಕೆಟ್ ಪಟ್ಟಿಯು ಖಂಡಿತವಾಗಿಯೂ ಒಮ್ಮೆ ವಿದೇಶಕ್ಕೆ ಪ್ರಯಾಣಿಸುವ ಬಯಕೆ ಮಾತ್ರ ಇದ್ದೆ ಇರುತ್ತೆ. ನೀವು ನಿಮ್ಮ ಸಂಗಾತಿಯೊಂದಿಗೆ ವಿದೇಶದಲ್ಲಿ ಲಾಂಗ್ ಡ್ರೈವ್ ಅನುಭವವನ್ನು ಎಂಜಾಯ್ ಮಾಡಲು ಬಯಸಿದರೆ, ಈಗ ನಿಮ್ಮ ಕನಸು ನನಸಾಗಬಹುದು. ವಾಸ್ತವವಾಗಿ, ವಿಶ್ವದ ಕೆಲವು ದೇಶಗಳಲ್ಲಿ, ಭಾರತೀಯ ಚಾಲನಾ ಪರವಾನಗಿ (Indian driving licence) ಮಾನ್ಯವಾಗಿದೆ, ಅಂದರೆ ನಿಮ್ಮ ಪರವಾನಗಿಯ ಮೇಲೆ ನೀವು ಅಲ್ಲಿಗೆ ಭೇಟಿ ನೀಡಬಹುದು.
Travel Apr 25, 2022, 11:37 AM IST
Deal on Wheels Jan 30, 2022, 7:48 PM IST
Deal on Wheels Dec 2, 2021, 6:49 PM IST
ವೆಹಿಕಲ್ ಲೈಸೆನ್ಸ್ಗೆ RTO ದಲ್ಲಿ ಅರ್ಜಿ ಸಲ್ಲಿಸುವುದು ಬೇಡ. ಇನ್ಮುಂದೆ ಎಲ್ಲವೂ ಆನ್ಲೈನ್ ಎಂದು ಸರ್ಕಾರ ಹೇಳುತ್ತಿದೆ. ಆದರೆ ಆನ್ಲೈನ್ ಅರ್ಜಿ ಸಲ್ಲಿಸುವುದು ದೊಡ್ಡ ತಲೆನೋವು ಅಂತಿದ್ಧಾರೆ ಜನ. ಅರ್ಜಿ ಸಲ್ಲಿಸಲು ಅಡೆತಡೆಗಳಿವೆ.
Automobile Nov 23, 2021, 10:14 AM IST