Domestic Violence  

(Search results - 19)
 • Cine World7, Jun 2020, 1:27 PM

  ಡಿವೋರ್ಸ್‌ ನಂತರ ಪತಿ ಸಂಜಯ್‌ ಕಪೂರ್‌ರಿಂದ ಕರೀಷ್ಮಾಗೆ ಸಿಕ್ಕಿದ್ದೇನು?

  ಬಾಲಿವುಡ್‌ನ ನಟಿ ಕರಿಷ್ಮಾ ಕಪೂರ್ ದೆಹಲಿಯ ಬ್ಯುಸ್ನೇಸ್‌ ಮ್ಯಾನ್‌ ಸಂಜಯ್‌ ಕಪೂರ್‌ ಅವರನ್ನು ಮದುವೆಯಾಗಿದ್ದರು. ಆದರೀಗ ಈ ಜೋಡಿ ಬೇರೆಯಾಗಿದೆ. ಮದುವೆಯಾಗಿ 11 ವರ್ಷಗಳ ನಂತರದ ನಟಿಯ ವಿಚ್ಛೇದನ ಸಾಕಷ್ಟು ಸುದ್ದಿ ಮಾಡಿತ್ತು. ಎರಡು ಮಕ್ಕಳ ನಂತರ ಕರಿಷ್ಮಾ ಸಂಜಯ್‌ ಬೇರೆಯಾಗಿದ್ದು 2016 ರಲ್ಲಿ. ಇವರು ಪರಸ್ಪರ ಒಪ್ಪಿಗೆ ಮೇಲೆ ಡಿವೋರ್ಸ್‌ ಪಡೆದಿದ್ದು, ಮಕ್ಕಳು ಕರೀಷ್ಮಾರ ಜೊತೆ ಮುಂಬೈಯಲ್ಲಿ ನೆಲೆಸುತ್ತಿದ್ದಾರೆ.  ಡಿವೋರ್ಸ್‌ ನಂತರ ನಟಿಗೆ ದೊರೆತ ಜೀವನಾಂಶ ಈಗ ಮತ್ತೆ ಚರ್ಚೆಯ ವಿಷಯವಾಗಿದೆ. 

 • <p>हसीन जहां को जवाब देते हुए शमी ने कहा उनके सभी आरोप निराधार और झूठे हैं। अगर उनके आरोप सच हैं तो वह (हसीन जहां) उन्हें साबित करें। शमी ने यह भी दोहराया कि उनका अब हसीन जहां से कोई वास्ता नहीं है। <br />
 </p>

  Cricket2, Jun 2020, 6:06 PM

  ಶಮಿ ಜತೆಗಿನ ಅರೆನಗ್ನ ಚಿತ್ರ ಹಂಚಿಕೊಂಡ ಹಸೀನಾ; ಕಿಡಿಕಾರಿದ ಫ್ಯಾನ್ಸ್..!

  ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಹಾಗೂ ಹಸೀನಾ ಜಹಾನ್ ನಡುವಿನ ಕಿತ್ತಾಟ ಈಗ ಗುಟ್ಟಾಗಿ ಏನು ಉಳಿದಿಲ್ಲ. ಶಮಿ ವಿರುದ್ಧ ಹಸೀನಾ ಮಾಡಿದ ಆರೋಪ ಒಂದೆರಡಲ್ಲ. ಇದನ್ನೆಲ್ಲ ಕಂಡು ಶಮಿ ಮೂರು ಬಾರಿ ಆತ್ಮಹತ್ಯೆಗೆ ಮುಂದಾಗಿದ್ದಾಗಿ ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಬಳಿ ಹೇಳಿಕೊಂಡಿದ್ದರು.
  ಇದೀಗ ಹೊಸ ವಿಷ್ಯಾ ಏನಪ್ಪಾ ಅಂದ್ರೆ, ಹಸೀನಾ ಜಹಾನ್ ಶಮಿ ಜತೆಗಿನ ಅರೆನಗ್ನ ಭಾವಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ಬರೆದ ಕಮೆಂಟ್ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಏನದು ಕಮೆಂಟ್, ಜಹಾನ್ ಬರೆದುಕೊಂಡಿದ್ದೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

 • <p>liquor shops</p>

  Karnataka Districts11, May 2020, 4:45 PM

  ಗೋಳು ಕೇಳುವವರಿಲ್ಲ,  ಕರ್ನಾಟಕದಲ್ಲಿ ಮದ್ಯ ಮಾರಾಟ ಬಂದ್!?

  ಒಂದು ಕಡೆ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರ ಬೊಕ್ಕಸ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಆದರೆ ಇದೇ ಮದ್ಯದ ಅಂಗಡಿಗಳನ್ನು ಬಂದ್ ಮಾಡಬೇಕು ಎಂದು ಸರ್ಕಾರಕ್ಕೆ ಸರ್ಕಾರದ ಅಂಗ ಸಂಸ್ಥೆಯಿಂದಲೇ ಒತ್ತಾಯ ಕೇಳಿಬಂದಿದೆ.

 • domestic violence

  Hassan1, May 2020, 11:01 AM

  ಹಾಲು ತರುವ ನೆಪದಲ್ಲಿ ಸೊಸೆಯನ್ನು ಹೊರ ಹಾಕಿದ ಅತ್ತೆ..!

  ಸೊಸೆ ಬಿಂದು ಅವರನ್ನು ಬೆಳಗ್ಗೆ ಹಾಲು ತರಲು ಕಳಿಸಿದ ಅತ್ತೆ ಸುಧಾ ಹಾಗೂ ಮಾವ ರೇವಣ್ಣ, ಮನೆಗೆ ಮರಳುವಷ್ಟರಲ್ಲಿ ಬೀಗ ಹಾಕಿಕೊಂಡು ಕಾರಿನಲ್ಲಿ ಹೊರ ಹೋಗಿದ್ದಾರೆ

 • Cricket21, Apr 2020, 11:27 AM

  ಕೌಟುಂಬಿಕ ದೌರ್ಜನ್ಯ: ಜನತೆಗೆ ಮಹತ್ವದ ಸಂದೇಶ ಸಾರಿದ ವಿರಾಟ್ ಕೊಹ್ಲಿ..!

  ನೀವು ಕೌಟುಂಬಿಕ ದೌರ್ಜನ್ಯದ ಸಂತ್ರಸ್ಥರಾಗಿದ್ದರೆ ದಯವಿಟ್ಟು ದೂರು ನೀಡಿ ಎಂಬ ಅಡಿಬರಹದೊಂದಿಗೆ ಮಹತ್ತರವಾದ ಸಂದೇಶ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಪತ್ನಿ ಅನುಷ್ಕಾ ಶರ್ಮಾ ಕೂಡಾ ಶೇರ್ ಮಾಡಿದ್ದಾರೆ.
   

 • पति-पत्नी आपस में काफी खुश थे। लेकिन इस बीच रिओ ने देखा कि उसकी पत्नी हर समय अपने फोन में लगी रहती थी।

  CRIME3, Apr 2020, 11:28 AM

  ಲಾಕ್‌ಡೌನ್‌ ಜಾರಿ ಬಳಿಕ ಕೌಟುಂಬಿಕ ದೌರ್ಜನ್ಯ ಕೇಸ್ ಹೆಚ್ಚಳ

  ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿಯಾದ ಮಾ.24ರಿಂದ ಏ.1ರ ನಡುವೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ 257 ದೂರು ಸಲ್ಲಿಕೆಯಾಗಿದೆ. ಇವುಗಳ ಪೈಕಿ 69 ದೂರುಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿವೆ. ಹೆಚ್ಚಿನ ಮಹಿಳೆಯರು ಅಂಚೆ ಮೂಲಕ ದೂರು ಸಲ್ಲಿಸಿದ್ದಾರೆ. ಕೆಲ ಪ್ರಕರಣಗಳಲ್ಲಿ ಮಗಳ ಪರವಾಗಿ ತಂದೆ ದೂರು ಸಲ್ಲಿಸಿದ್ದಾರೆ.

 • FIR
  Video Icon

  CRIME10, Mar 2020, 11:34 PM

  ಮದುವೆಯಾಗಿ 25 ವರ್ಷದ ನಂತ್ರ ಗಂಡ ಇನ್ನೊಬ್ಬಳಿಗೆ ಸೈಟ್ ಕೊಡಿಸೋಕೆ ಹೋದ!

   ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಹಳೆಯದಾಗಿದೆ. ಈ ಪ್ರಕರಣದಲ್ಲಿ ಗಂಡ-ಹೆಂಡತಿ ಸರಿಯಾಗಿಯೇ ಕಿತ್ತಾಡಿಕೊಂಡಿದ್ದಾರೆ.

 • Entertainment1, Mar 2020, 11:32 PM

  ಪೋರ್ನ್‌ ಸ್ಟಾರ್‌ ಆಗಬೇಕು ಎಂದಿದ್ದವಳು ಜೈಲಿಗೆ, ಮಾಡ್ಕೊಂಡ ಎಡವಟ್ಟು ಏನು?

  ಪೋರ್ನ್ ಸ್ಟಾರ್ ಆಗಬೇಕು ಎಂದಿದ್ದವಳು ಇದೀಗ ಜೈಲು ಪಾಲಾಗಿದ್ದಾಳೆ.  ಕಾರಣ ಏನು? ಆಕೆ ಮಾಡಿಕೊಂಡ ಎಡವಟ್ಟು ಏನು? ಇಲ್ಲಿದೆ ನೋಡಿ ಡಿಟೇಲ್..

 • slapping Taapsee

  Woman25, Feb 2020, 6:06 PM

  ಗಂಡ ಕೊಡೋ ಆ ಒಂದು ಏಟು ಯಾವತ್ತೂ 'ಕೇವಲ ಒಂದೇಟು' ಆಗಿರೋಲ್ಲ...

  ಒಂದೇಟು ತಾನೇ ಎಂದು ಆಕೆ ಸುಮ್ಮನಿದ್ದರೆ ಆತನಿಗೆ ತನ್ನ ತಪ್ಪಿನ ಅರಿವಾಗುವುದಾದರೂ ಹೇಗೆ? ಒಂದು ಎರಡಾಗಿ, ಎರಡು ಹತ್ತಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ನಿಜಕ್ಕೂ ತಾನು ಡೊಮೆಸ್ಟಿಕ್ ವೈಯಲೆನ್ಸ್‌ನ ಬಲಿಪಶು ಎಂದು ಆಕೆಗೆ ಅರಿವಾಗುವ ಹೊತ್ತಿಗಾಗಲೇ ನೂರಾರು ಏಟುಗಳು, ಮಾತಿನ ಚೂರಿಗಳು ಅವಳನ್ನು ಇರಿದು ದೈಹಿಕವಾಗಿ, ಮಾನಸಿಕವಾಗಿ ಜರ್ಝರಿತಗೊಳಿಸಿರುತ್ತವೆ.

 • CRIME13, Jan 2020, 8:22 PM

  3 ವರ್ಷದ ಹಿಂದೆ ಲವ್ ಮ್ಯಾರೇಜ್, ಸೆಲ್ಫಿ ಮಾಡಿಕೊಳ್ಳುತ್ತಲೇ ಆತ್ಮಹತ್ಯೆಗೆ ಯತ್ನಿಸಿದ ಕೇಬಲ್ ರಂಗ

  ಕೌಟುಂಬಿಕ ಕಲಹದಿಂದ ಮನನೊಂದ ವಿವಾಹಿತ ವ್ಯಕ್ತಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ. ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

 • Daughter

  NEWS22, Sep 2019, 9:01 AM

  ಹೈಕೋರ್ಟ್‌ ನಿವೃತ್ತ ಸಿಜೆ ಮನೆಯಲ್ಲಿ ವರದಕ್ಷಿಣೆಗಾಗಿ ಸೊಸೆಯ ಮೇಲೆ ಹಲ್ಲೆ, ಶಾಕಿಂಗ್ ದೃಶ್ಯ ರಿವೀಲ್!

  ಹೈಕೋರ್ಟ್‌ ನಿವೃತ್ತ ಸಿಜೆ ಮನೆಯಲ್ಲಿ ವರದಕ್ಷಿಣೆಗಾಗಿ ಸೊಸೆಯ ಮೇಲೆ ಹಲ್ಲೆ| ಮಗುವಿನ ಎದುರಿನಲ್ಲೇ ಹಲ್ಲೆ ನಡೆಸಿದ ದೃಶ್ಯ ಸಿಸಿ ಟೀವಿಯಲ್ಲಿ ಸೆರೆ

 • shweta tiwari

  ENTERTAINMENT12, Aug 2019, 4:01 PM

  ಬೀದಿಗೆ ಬಂತು ಕಿರುತೆರೆ ನಟಿ ಮನೆ ಜಗಳ; ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಶ್ವೇತಾ!

   ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ಪತಿ ಅಭಿನವ್ ಕೊಹ್ಲಿ ಕೌಟುಂಬಿಕ ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಿಸಿದ್ದಾರೆ.

 • Men's Day
  Video Icon

  WEB SPECIAL19, Nov 2018, 4:23 PM

  ಪುರುಷ ಹಕ್ಕು, ಸಂಸಾರ ರಕ್ಷಣೆಗೆ SIFK ಬದ್ಧ

  ಸೇವ್ ಇಂಡಿಯನ್ ಫ್ಯಾಮಿಲಿ ಕರ್ನಾಟಕ ಎಂಬ ಸಂಸ್ಥೆ ಪುರುಷರ ಹಕ್ಕು ಕಾಪಾಡುವ ಕೆಲಸ ಮಾಡಿಕೊಂಡು ಬರುತ್ತಿದೆ. 2005ರಲ್ಲಿ ಆರಂಭವಾದ ಈ ಸಂಸ್ಥೆ ನೊಂದ ಪುರುಷರಿಗೆ ಚೈತನ್ಯ ತುಂಬುವ ಕಾರ್ಯದಲ್ಲಿ ನಿರತವಾಗಿದೆ. ಅಲ್ಲದೇ ಪುರುಷರ ಹಕ್ಕುಗಳಿಗಾಗಿ ಎಲ್ಲರಲ್ಲೂ ಜಾಗೃತಿ ಮೂಡುವಂತಾಗಲಿ ಹಾಗೂ ಪುರುಷರಲ್ಲಿ ಕಾಣಿಸಿಕೊಳ್ಳುವ ಪ್ರೊಸ್ಟೇಟ್ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನವೆಂಬರ್ 19ನ್ನು ಮವೆಂಬರ್ ಎಂದೇ ಆಚರಿಸುತ್ತಿದೆ

 • Men's Day

  NEWS19, Nov 2018, 3:31 AM

  ವಿಶ್ವ ಪುರುಷರ ದಿನ: ಏಳಿ ಎದ್ದೇಳಿ, ನಿಮ್ಮ ಹಕ್ಕು ಕಾಪಾಡ್ಕೊಳ್ಳಿ..

  ಅದೆಷ್ಟೋ ಜನರಿಗೆ ಗೊತ್ತಿರಲಿಕ್ಕೆ ಇಲ್ಲ..ಪುರುಷರಿಗೂ ಒಂದು ದಿನ ಇದೆ. ಹೌದು..ನವೆಂಬರ್ 19 ವಿಶ್ವಪುರುಷರ ದಿನ. ಪುರುಷರ ಹಕ್ಕು ಮತ್ತು ಹಿತಾಸಕ್ತಿ ಕಾಪಾಡಲು ಈ ದಿನವನ್ನುಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸ್ವಯಂ ಸೇವಾ ಸಂಸ್ಥೆಗಳು, ಎನ್ ಜಿಒಗಳು ಸಹ ಪುರುಷರಿಗಾಗಿ, ಸಮಾಜದಲ್ಲಿ ಅವರು ಅನುಭವಿಸುತ್ತಿರುವ ಕಷ್ಟ ನಿವಾರಣೆಗಾಗಿ ಹೋರಾಟ ಮಾಡಿಕೊಂಡೆ ಬರುತ್ತಿವೆ.

 • Pregnantdied
  Video Icon

  CRIME4, Nov 2018, 4:08 PM

  ಗರ್ಭದಲ್ಲಿ ಮಗು, ಕೈಯಲ್ಲಿ ವಿಷ, ಬಾರದ ಲೋಕಕ್ಕೆ ತೆರಳಿದ ಚೆಲುವೆ!

  ಈ ಹುಡುಗಿ ಇನ್ನೂ 19 ರ ಚೆಲುವೆ. ಕನಸುಗಳ ಬುತ್ತಿಯನ್ನೇ ಹೊತ್ತು ಸಂಸಾರದ ನೌಕೆ ಏರಿದಳು. ಆದರೆ ಆಕೆಯ ಕನಸೆಲ್ಲಾ ನುಚ್ಚು ನೂರಾಗಿತ್ತು. ಮದುವೆಯಾದ 5 ತಿಂಗಳಲ್ಲೇ ಘನಘೋರ ನಿರ್ಧಾರವನ್ನು ತೆಗೆದುಕೊಂಡಳು. ಆಕೆ ಅನುಭವಿಸಿದ ನರಕಯಾತನೆ ಹೇಗಿತ್ತು ಗೊತ್ತಾ? ಈ ವಿಡಿಯೋ ನೋಡಿದ್ರೆ ಮನಕಲಕೋದು ಗ್ಯಾರಂಟಿ.