ವಾಟ್ಸಾಪ್ ನಲ್ಲಿ ಹಲವು ಲಿಂಕ್ ಗಳು ಸಾಮಾನ್ಯವಾಗಿ ಬರುತ್ತವೆ. ಅವುಗಳನ್ನು ಯಾರೂ ಸಹ ಓಪನ್ ಮಾಡಲು ಹೋಗುವುದಿಲ್ಲ. ಹಾಗೆಯೇ, ಯಾವುದೇ ಸಂಖ್ಯೆಯಿಂದ ಅಂತಹ ಮೆಸೇಜ್ ಬಂದರೂ ಅವರಿಗೆ ತಿರುಗಿ ರಿಪ್ಲೈ ಮಾಡಲು ಸಹ ಹೋಗುವುದಿಲ್ಲ. ಅಂತಹ ಸಂಖ್ಯೆಯನ್ನು ಬ್ಲಾಕ್ ಮಾಡಿಬಿಡುತ್ತೇವೆ. ಆದರೆ, ಚೆಟ್ಟಿ ಅರುಣ್ ಹಾಗೆ ಮಾಡದೇ ಎಪಿಕೆ ಲಿಂಕ್ ಕಳಿಸಿದ ಸಂಖ್ಯೆಯ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಚಾಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅರುಣ್ ಮಾಹಿತಿ ಹಂಚಿಕೊಂಡಿದ್ದು, ಅದು ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರ ಗಮನವನ್ನು ಸೆಳೆದಿದೆ.
relationship Apr 21, 2024, 2:24 PM IST
ವಿಶ್ವದ ಅತೀದೊಡ್ಡ ಅಡಲ್ಟ್ ಸೈಟ್ ಎನಿಸಿರುವ ಪೋರ್ನ್ಹಬ್ ಹಾಗೂ ಸ್ಟ್ರಿಪ್ಚಾಟ್ ಡಿಎಸ್ಎ ನಿಯಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಏಪ್ರಿಲ್ 21 ರಿಂದ ಅನುಸರಿಸಬೇಕಾಗಿದ್ದರೆ. XVideos ಏಪ್ರಿಲ್ 23 ರಿಂದ ಇದನ್ನು ಜಾರಿಗೆ ತರಬೇಕಿದೆ ಎಂದು ಯುರೋಪಿಯನ್ ಯೂನಿಯನ್ ವ್ಯವಸ್ಥಾಪಕರು ತಿಳಿಸಿದ್ದಾರೆ.
International Apr 20, 2024, 12:18 PM IST
29 ವರ್ಷದ ವಕೀಲೆ ಮೋಸ ಹೋಗಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
CRIME Apr 12, 2024, 6:44 AM IST
ನಿಮಗೂ ಕೂಡ 9 ರಿಂದ 5 ಗಂಟೆಯವರೆಗಿನ ಕೆಲಸ ಮಾಡಿ ಸಾಕಾಗಿ ಹೋಗಿದ್ಯಾ? ಹಾಗಿದ್ರೆ ಇಲ್ಲಿದೆ ನಿಮಗೆ ಅನುಕೂಲವಾಗುವಂತಹ ಕೆಲಸಗಳ ಪಟ್ಟಿ ಇಲ್ಲಿದೆ. ಇವುಗಳನ್ನು ಆಯ್ಕೆ ಮಾಡಬಹುದು.
Jobs Mar 29, 2024, 5:35 PM IST
ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಆಳಲು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವೇ ಸೂಕ್ತ ಎಂದು ಶೇ.78ರಷ್ಟು ಜನರು ಹೇಳಿದ್ದಾರೆ. ವಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಪರ ಶೇ.21ರಷ್ಟು ಮಂದಿ ಮಾತ್ರವೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಏಷ್ಯಾನೆಟ್ ಡಿಜಿಟಲ್ ನೆಟ್ವರ್ಕ್ ಸಮೀಕ್ಷೆ ಹೇಳಿದೆ.
Politics Mar 28, 2024, 5:49 AM IST
ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಯಿಂದ ಗ್ರಾಹಕನಿಗೆ ಒಂದಿಷ್ಟು ಅನುಕೂಲಗಳಾಗಿದ್ದರೂ ಆತನ ಜೇಬಿನ ಹೊರೆ ಮಾತ್ರ ಹೆಚ್ಚುತ್ತಲೇ ಇದೆ. ಸೇವಾ ಶುಲ್ಕದ ರೂಪದಲ್ಲಿ ಬ್ಯಾಂಕುಗಳು ಗ್ರಾಹಕರಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿ ಸಂಗ್ರಹಿಸುತ್ತಿವೆ.
BUSINESS Mar 19, 2024, 1:12 PM IST
ಬಾಗಲಕೋಟೆ ನಗರದ ಬಿವಿವಿ ಸಂಘದ ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸುಲಭ ಮತ್ತು ಶೀಘ್ರ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
Health Mar 15, 2024, 8:42 PM IST
ಗ್ರಾಮೀಣ ಭಾಗದ ಮಕ್ಕಳಿಗೆ ಡಿಜಿಟಲ್ ಗ್ರಂಥಾಲಯದಿಂದ ಅನುಕೂಲವಾಗಲಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
Karnataka Districts Mar 8, 2024, 12:04 PM IST
ಗೂಗಲ್ ಪೇ, ಫೋನ್ಪೇ ಪಾವತಿ ಆ್ಯಪ್ಗಳು ಭಾರತದಲ್ಲಿ ಬಹುತೇಕ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದರ ಜೊತೆಗೆ ಇತರ ಹಲವು ದಿಗ್ಗಜ ಕಂಪನಿಗಳು ಯುಪಿಐ ಪಾವತಿ ಸೇವೆ ನೀಡುತ್ತಿದೆ. ಇದೀಗ ಈ ಆ್ಯಪ್ಗಳಿಗೆ ಸ್ಪರ್ಧೆ ನೀಡಲು ಭಾರತದ ಸಣ್ಣ ಸಣ್ಣ ಆ್ಯಪ್ಗಳು NPCI ಅನುಮತಿ ಕೇಳಿದೆ. ಇದು ಹೊಸ ಕ್ರಾಂತಿ ಸೃಷ್ಟಿಸುತ್ತಾ? ಅಥವಾ ಅಪಾಯಾಕಾರಿಯೇ? NPCI ಹೇಳುವುದೇನು?
BUSINESS Mar 6, 2024, 5:14 PM IST
Ayushman Bharat Digital Mission ಭಾರತದಲ್ಲಿ ಪ್ರಧಾನಿ ಮೋದಿಯವರ ಬಿಜೆಪಿ ಸರ್ಕಾರವು ಕಳೆದ ಹಲವಾರು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲು ಪ್ರಯತ್ನಿಸಿದೆ. ಇದರ ಪರಿಣಾಮವೆಂದರೆ ಭಾರತವು 2021 ರಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅನ್ನು ಪ್ರಾರಂಭಿಸಿತು.
India Mar 2, 2024, 6:22 PM IST
ಸಂಸದರು ಮತ್ತು ಶಾಸಕರ ಮೇಲೆ ದಿನದ 24 ಗಂಟೆಯೂ ಡಿಜಿಟಲ್ ನಿಗಾ ವಹಿಸಲು ಆದೇಶಿಸಬೇಕೆಂದು ಕೋರಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಅಲ್ಲದೆ ನಾವು ಜನಪ್ರತಿನಿಧಿಗಳ ಮೇಲೆ ಚಿಪ್ ಹಾಕಲು ಸಾಧ್ಯವೇ? ಎಂದು ಕೇಳಿದೆ.
India Mar 2, 2024, 2:50 PM IST
ಲಂಡನ್ ಮೂಲದ ನಥಿಂಗ್ ಸ್ಮಾರ್ಟ್ಫೋನ್ ಇದೀಗ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟ ರಣವೀರ್ ಸಿಂಗ್ ನೇಮಕ ಮಾಡಿದೆ. ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ನಥಿಂಗ್ ಪ್ರತಿಸ್ಪರ್ಧಿಗಳಿಗೆ ನಡುಕು ನೀಡಿದೆ.
GADGET Feb 25, 2024, 10:38 PM IST
ಬಿಬಿಎಂಪಿಯ ಆರ್ ಆರ್ ನಗರ ವ್ಯಾಪ್ತಿಯಲ್ಲಿ ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್ ವೇಳೆ ಅಕ್ರಮ ಮಾಡಲು ಮುಂದಾದ ಅಧಿಕಾರಿ ಹಾಗೂ ಅಕ್ರಮ ಆಸ್ತಿಯ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
Karnataka Districts Feb 18, 2024, 8:59 PM IST
ಬಜಾಜ್ ಆಟೋ ಇದೀಗ ತನ್ನ ಅತ್ಯಧಿಕ ಮಾರಾಟ ದಾಖಲೆ ಹೊಂದಿರುವ ಪಲ್ಸಾರ್ ಬೈಕ್ ಹೊಸ ಅವತಾರದಲ್ಲಿ ಅನಾವರಣ ಮಾಡಿದೆ. ಬಜಾಜ್ ಪಲ್ಸಾರ್ NS160 ಹಾಗೂ NS200 ಬೈಕ್ ಅನಾವರಣ ಮಾಡಿದೆ. ನೂತನ ಬೈಕ್ ಹಲವು ವಿಶೇಷತೆಗಳನ್ನೂ ಹೊಂದಿದೆ.
Bikes Feb 17, 2024, 5:19 PM IST
ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಮಿಚೆಲ್ ಸ್ಪೆನ್ಸ್ ಇದೀಗ ಭಾರತದ ಡಿಜಿಟಲ್ ಆರ್ಥಿಕತೆಯನ್ನು ಮೆಚ್ಚಿಕೊಂಡಿದ್ದಾರೆ. ಇದು ವಿಶ್ವದ ಅತ್ಯುತ್ತಮ ಡಿಜಿಟಲ್ ಎಕಾನಮಿ ಎಂದು ಮಿಚೆಲ್ ಹೇಳಿದ್ದಾರೆ. ಇಷ್ಟೇ ಅಲ್ಲ ವಿಶ್ವದ ಡಿಜಿಟಲ್ ಎಕಾನಮಿಯಲ್ಲಿ ಭಾರತದ ಕೊಡುಗೆಯನ್ನು ಕೊಂಡಾಡಿದ್ದಾರೆ.
BUSINESS Feb 13, 2024, 2:57 PM IST