Asianet Suvarna News Asianet Suvarna News
105 results for "

Delhi Election

"
central election committee meeting of bjp today nbncentral election committee meeting of bjp today nbn
Video Icon

ಜೋರಾಯ್ತು ಲೋಕಸಭೆ ಟಿಕೆಟ್ ಹಂಚಿಕೆ ಕಸರತ್ತು..? ಸಿಇಸಿ ಮೀಟಿಂಗ್‌ನಲ್ಲಿ ಏನೇನು ಚರ್ಚೆ..?

ಮಂಡ್ಯ ಕಮಲಕ್ಕೋ ಅಥವಾ ತೆನೆಹೊತ್ತ ಮಹಿಳೆಗೋ..?
ಕುತೂಹಲದ ಪ್ರಶ್ನೆಗೆ ಇಂದು ಉತ್ತರ ದೊರೆಯುವ ಸಾಧ್ಯತೆ
ಮೈತ್ರಿ ಪಕ್ಷ ಜೆಡಿಎಸ್ ಎರಡಾ ಅಥವಾ ಮೂರು ಕ್ಷೇತ್ರನಾ..?

Politics Mar 11, 2024, 11:18 AM IST

Congress APP Alliance in Delhi nbnCongress APP Alliance in Delhi nbn
Video Icon

Congress-APP : ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಆಪ್ ಮಹಾ ಮೈತ್ರಿ..! ದೆಹಲಿಯಲ್ಲಿ ಮೈತ್ರಿ..ಪಂಜಾಬ್‌ನಲ್ಲಿ ಏನು..?

ದೆಹಲಿಯಲ್ಲಿ ಕಾಂಗ್ರೆಸ್- ಎಎಪಿ ಮಧ್ಯೆ ಮೈತ್ರಿ ಫೈನಲ್
ಗುಜರಾತ್ ಹರಿಯಾಣದಲ್ಲೂ ಕಾಂಗ್ರೆಸ್ ಜತೆ ಎಎಪಿ ಮೈತ್ರಿ
ಪಂಜಾಬ್‌ನ 13 ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧೆ ಎಂದ ಕೇಜ್ರಿವಾಲ್

India Feb 23, 2024, 12:16 PM IST

congress decision for sololy competition in Delhi election Split between Congress and AAP A rift in the INDIA alliance akbcongress decision for sololy competition in Delhi election Split between Congress and AAP A rift in the INDIA alliance akb

ದೆಹಲಿಯಲ್ಲಿ ಸ್ಪರ್ಧಿಸುವ ವಿಚಾರ: ಕಾಂಗ್ರೆಸ್‌, ಆಪ್‌ ಮಧ್ಯೆ ಒಡಕು: ಇಂಡಿಯಾ ಮೈತ್ರಿಯಲ್ಲಿ ಬಿರುಕು

ಮಹತ್ವದ ವಿದ್ಯಮಾನವೊಂದರಲ್ಲಿ ಇತ್ತೀಚೆಗೆ ರಚಿತವಾಗಿರುವ ‘ಇಂಡಿಯಾ’ ವಿಪಕ್ಷ ಕೂಟದಲ್ಲಿ ಒಡಕು ಕಾಣಿಸಿಕೊಂಡಿದ್ದು, ದಿಲ್ಲಿಯ ಎಲ್ಲ 7 ಲೋಕಸಭೆ ಕ್ಷೇತ್ರಗಳಲ್ಲಿ ಸ್ವತಂತ್ರ ಸ್ಪರ್ಧೆಗೆ ಕಾಂಗ್ರೆಸ್‌ ತೀರ್ಮಾನಿಸಿದೆ.

Politics Aug 17, 2023, 9:13 AM IST

MCD meeting abruptly end due to Aam Aadmi Party BJP clash Delhi mayor Election put hold until further notice ckmMCD meeting abruptly end due to Aam Aadmi Party BJP clash Delhi mayor Election put hold until further notice ckm

ಆಪ್ ಬಿಜೆಪಿ ನಡುವೆ ಮಾರಾಮಾರಿ, ದೆಹಲಿ ಮೇಯರ್ ಚುನಾವಣೆ ರದ್ದಾಯ್ತು ಮೊದಲ ಬಾರಿ!

ದೆಹಲಿ ಮಹಾನಗರ ಪಾಲಿಕೆ ಗೆದ್ದ ಆಮ್ ಆದ್ಮಿ ಪಾರ್ಟಿ ಸವಾಲಿಗೆ ಕೆರಳಿದ ಬಿಜೆಪಿ ಮೇಯರ್ ಚುನಾವಣೆಗ ಧುಮುಕಿತ್ತು. ಇಂದು  ಮೇಯರ್ ಚುನಾವಣೆ ನಡೆಯಬೇಕಿತ್ತು. ಆದರೆ ಪಾಲಿಕೆ ಲೋಕಲ್ ಮಾರ್ಕೆಟ್ ರೀತಿ ಬದಲಾಗಿತ್ತು. ಕಿತ್ತಾಟ, ಘೋಷಣೆ, ಮಾರಾಮಾರಿ ನಡೆದು ಹೋಗಿದೆ. ಇದರ ಪರಿಣಾಮ ದೆಹಲಿ ಪಾಲಕೆ ಮೊದಲ ಬಾರಿಗೆ ಮುಂದೂಡಲ್ಪಟ್ಟಿದೆ.

Politics Jan 6, 2023, 3:49 PM IST

Delhi MCD Election exit polls AAP win 149 to 171 seats and come to power bjp dip to 69 to 91 seats says India today Axis My India ckmDelhi MCD Election exit polls AAP win 149 to 171 seats and come to power bjp dip to 69 to 91 seats says India today Axis My India ckm

ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆ, ಬಿಜೆಪಿಗೆ ಸೋಲು, ಆಪ್‌ಗೆ ಅಧಿಕಾರ!

ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂದು ಇಂಡಿಯಾ ಟುಡೆ ಸಮೀಕ್ಷೆ ಹೇಳುತ್ತಿದೆ. ಪಾಲಿಕೆಯನ್ನು ಬಿಜೆಪಿ ಮಣಿಸಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಮರಳಿದೆ ಎಂದು ಸಮೀಕ್ಷೆ ಹೇಳಿದೆ.
 

Politics Dec 5, 2022, 6:19 PM IST

Fact Check on Arvind Kejiriwal Claims after AAP Victory in Punjab Assembly elections 2022Fact Check on Arvind Kejiriwal Claims after AAP Victory in Punjab Assembly elections 2022

ಪಂಜಾಬ್‌ನಲ್ಲಿ ಆಪ್ ಕ್ಲೀನ್ ಸ್ವೀಪ್: ವಿಜಯೋತ್ಸವದಲ್ಲಿ ಕೇಜ್ರಿ ಆಡಿದ ಮಾತಿನ ಸತ್ಯಾಸತ್ಯತೆ ಏನು?

ಪಂಜಾಬ್‌ನಲ್ಲಿನ ಅಭೂತಪೂರ್ವ ಗೆಲುವಿನ ಬಳಿಕ ಮಾತನಾಡಿದ ದೆಹಲಿ ಮುಖ್ಯಮಂತ್ರಿ  "ಕೇಜ್ರಿವಾಲ್ ಭಯೋತ್ಪಾದಕನಲ್ಲ. ಆತ ದೇಶದ ಮಗ, ನಿಜವಾದ ದೇಶಭಕ್ತ ಎಂಬುದಾಗಿ ಜನರು ಸ್ಪಷ್ಟಪಡಿಸಿದ್ದಾರೆ" ಎಂದು ಹೇಳಿದ್ದಾರೆ
 

India Mar 10, 2022, 7:19 PM IST

Nirbhaya case convict now moves Election Commission against Delhi govtNirbhaya case convict now moves Election Commission against Delhi govt

ನಿರ್ಭಯಾ ಹಂತಕನ ಹೊಸ ಆಟ, ಈಗ ಚುನಾವಣಾ ಆಯೋಗಕ್ಕೆ ಮೊರೆ!

ನಿರ್ಭಯಾ ಹಂತಕನ ಮತ್ತೊಂದು ವಿಳಂಬ ತಂತ್ರ| ಕ್ಷಮಾದಾನ ಅರ್ಜಿ ವಜಾ ವಿರುದ್ಧ ಚು. ಆಯೋಗಕ್ಕೆ ಮೊರೆ!| ದಿಲ್ಲಿ ಚುನಾವಣೆ ನೀತಿಸಂಹಿತೆ ವೇಳೆ ಕ್ಷಮಾದಾನ ತಿರಸ್ಕಾರ| ಇದು ನಿಯಮಬಾಹಿರ: ವಿನಯ್‌ ಶರ್ಮಾನಿಂದ ದೂರು

India Feb 22, 2020, 9:01 AM IST

Delhi CM Arvind Kejriwal Meets Union Home Minister Arvind KejriwalDelhi CM Arvind Kejriwal Meets Union Home Minister Arvind Kejriwal

ಶಾ ಭೇಟಿಯಾದ ಕೇಜ್ರಿವಾಲ್: ಹೇಗಿತ್ತಂತೆ ಗೊತ್ತಾ ಮಾತುಕತೆ?

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ, ಮೂರನೇ ಬಾರಿ ಸಿಎಂ ಆಗಿ ಆಯ್ಕೆಯಾಗಿರುವ ಅರವಿಂದ್ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.

India Feb 19, 2020, 5:54 PM IST

Delhi Chief Minister Arvind Kejriwal not to hold any portfolioDelhi Chief Minister Arvind Kejriwal not to hold any portfolio

ಕೇಜ್ರಿವಾಲ್‌ ಖಾತೆ ರಹಿತ ಮುಖ್ಯಮಂತ್ರಿ!

ಕೇಜ್ರಿವಾಲ್‌ ಖಾತೆ ರಹಿತ ಮುಖ್ಯಮಂತ್ರಿ!| ತಮ್ಮ ಬಳಿಯ ನೀರು ಪೂರೈಕೆ ಖಾತೆ ಬಿಟ್ಟುಕೊಟ್ಟ ಸಿಎಂ: ಮೂಲಗಳು| ಸಮಗ್ರವಾಗಿ ಎಲ್ಲ ಆಡಳಿತದ ಮೇಲೆ ಕೇಜ್ರಿ ಗಮನ

India Feb 18, 2020, 3:37 PM IST

Profile Of The 6 Ministers Who Took Oath Along With Arvind KejriwalProfile Of The 6 Ministers Who Took Oath Along With Arvind Kejriwal

Photos| ಕೇಜ್ರಿ ಮಂತ್ರಿಗಳೆಷ್ಟು ಓದಿದ್ದಾರೆ: ದೆಹಲಿ ಜನರಷ್ಟೇ ಅವರೂ ಜಾಣರಿದ್ದಾರೆ!

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಜಯ ಗಳಿಸಿದ ಬಳಿಕ ಇಂದು 2020 ಫೆಬ್ರವರಿ 16, ಭಾನುವಾರ ಬೆಳಗ್ಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರೀವಾಲ್ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಮಂತ್ರಿಮಂಡಲದ ಸದಸ್ಯರಾಗಿದ್ದ ಮನೀಷ್ ಸಿಸೋಡಿಯಾ, ಗೋಪಾಲ್ ರಾಯ್, ಸತ್ಯೇಂದ್ರ ಜೈನ್, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಹಾಗೂ ರಾಜೇಂದ್ರ ಪಾಲ್ ಗೌತಮ್ ಕೂಡಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ ಬಾರಿ ಸರ್ಕಾರದ ನಡೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಆರು ಸಚಿವರನ್ನು ಈ ಬಾರಿಯೂ ಕೇಜ್ರೀವಾಲ್ ತಮ್ಮ ಸಂಪುಟದಲ್ಲಿ ಉಳಿಸಿಕೊಳ್ಳುತ್ತಾರೆ. ಹಾಗಾದ್ರೆ ಈ ಸಚಿವರು ಯಾರು? ಇವರೆಷ್ಟು ಶಿಕ್ಷಿತರುಮೊದಲಾದ ಮಾಹಿತಿ ನಿಮಗಾಗಿ

India Feb 16, 2020, 4:25 PM IST

Arvind Kejriwal Takes Oath As Delhi Chief Minister For Third TimeArvind Kejriwal Takes Oath As Delhi Chief Minister For Third Time

ಈಶ್ವರ್ ಕಾ ಶಪಥ್: ದೆಹಲಿ ಸಿಎಂ ಆಗಿ ಕೇಜ್ರಿ ಪ್ರಮಾಣವಚನ!

ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಶಪಥಗ್ರಹಣ ಸಮಾರಂಭದಲ್ಲಿ ದೆಹಲಿ ಲೆ.ಗವರ್ನರ್ ಅನಿಲ್ ಬೈಜಲ್ ಅವರು ಕೇಜ್ರಿವಾಲ್ ಅವರಿಗೆ ಪ್ರಮಾಣವಚನ ಬೋಧಿಸಿದರು.

India Feb 16, 2020, 12:32 PM IST

Arvind Kejriwal to take oath as Delhi chief minister todayArvind Kejriwal to take oath as Delhi chief minister today

3ನೇ ಬಾರಿ ಸಿಎಂ ಆಗಿ ಕೇಜ್ರಿ ಶಪಥ: ಚಾಲಕರು, ಯೋಧರು, ಪೌರಕಾರ್ಮಿಕರಿಗೆ ಆಹ್ವಾನ!

ದಿಲ್ಲಿ ಮುಖ್ಯಮಂತ್ರಿಯಾಗಿ ಸತತ 3ನೇ ಅವಧಿಗೆ ಆಮ್‌ ಆದ್ಮಿ ಪಾರ್ಟಿ (ಆಪ್‌) ಸಂಚಾಲಕ ಅರವಿಂದ ಕೇಜ್ರಿವಾಲ್‌| ಬೆಳಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿರುವ ಕೇಜ್ರಿ

India Feb 16, 2020, 9:46 AM IST

Aam Aadmi Party To Contest Local Body Polls Across IndiaAam Aadmi Party To Contest Local Body Polls Across India

ದಿಲ್ಲಿ ಗೆದ್ದ ಆಪ್ ಮುಂದಿನ ಗುರಿ ಲೋಕಲ್: ಬಿಜೆಪಿ, ಕಾಂಗ್ರೆಸ್‌ಗೆ ಟೆನ್ಶನ್!

ದಿಲ್ಲಿ ಆಯ್ತು, ಈಗ ಆಪ್‌ ಗುರಿ ಲೋಕಲ್‌| ದೇಶದ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗೂ ಸ್ಪರ್ಧೆ| ಧನಾತ್ಮಕ ರಾಷ್ಟ್ರೀಯತೆ ಮಂತ್ರ

India Feb 16, 2020, 8:32 AM IST

Arvind Kejriwal invites PM Modi for oath ceremony on February 16Arvind Kejriwal invites PM Modi for oath ceremony on February 16

ಕೇಜ್ರಿವಾಲ್‌ ಪ್ರಮಾಣವಚನ ಸ್ವೀಕಾರಕ್ಕೆ ಮೋದಿಗೆ ಆಹ್ವಾನ

ಆಪ್‌ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರು ದಿಲ್ಲಿ ಮುಖ್ಯಮಂತ್ರಿಯಾಗಿ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಆಹ್ವಾನಿಸಿದ್ದಾರೆ.

India Feb 15, 2020, 8:59 AM IST

shanti nagar Congress MLA NA Haris express displeasure on high commandshanti nagar Congress MLA NA Haris express displeasure on high command
Video Icon

ರೋಷನ್ ಬೇಗ್ ಆಯ್ತು ಇದೀಗ ಮತ್ತೋರ್ವ ಕೈ ಶಾಸಕ ಹೈಕಮಾಂಡ್ ವಿರುದ್ಧ ಗರಂ

ರೋಷನ್ ಬೇಗ್ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಗುಡುಗಿ ಕೊನೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಷ್ಟೇ ಅಲ್ಲದೇ ಪಕ್ಷದಿಂದ ಅಮಾನತುಗೊಂಡರು. ಇದೀಗ ಮತ್ತೋರ್ವ ಕಾಂಗ್ರೆಸ್ ಶಾಸಕ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Politics Feb 14, 2020, 9:19 PM IST