David Warner  

(Search results - 138)
 • IPL 2020 Rajasthan Royals vs Sunrisers Hyderabad faces in Dubai match Preview kvnIPL 2020 Rajasthan Royals vs Sunrisers Hyderabad faces in Dubai match Preview kvn

  IPLOct 11, 2020, 1:02 PM IST

  ಐಪಿಎಲ್ 2020: ರಾಜಸ್ಥಾನ ರಾಯಲ್ಸ್‌ಗಿಂದು ಸನ್‌ರೈಸರ್ಸ್ ಸವಾಲು..!

  ಆಡಿದ ಆರು ಪಂದ್ಯಗಳ ಪೈಕಿ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿತ್ತು. ಇದಾದ ಬಳಿಕ ಸತತ 4 ಸೋಲುಗಳನ್ನು ಕಾಣುವ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇದೀಗ ಹೈದರಾಬಾದ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಲು ರಾಜಸ್ಥಾನ ರಾಯಲ್ಸ್ ತಂಡ ಚಿತ್ತವನ್ನು ನೆಟ್ಟಿದೆ.

 • Top 5 fastest centuries in IPL historyTop 5 fastest centuries in IPL history

  IPLSep 10, 2020, 5:08 PM IST

  ಐಪಿಎಲ್ ಟೂರ್ನಿಯಲ್ಲಿ ಅತಿವೇಗದ ಶತಕ ಸಿಡಿಸಿದ ಟಾಪ್ 5 ಕ್ರಿಕೆಟಿಗರಿವರು..!

  ಬೆಂಗಳೂರು: ಭಾರತದ ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ ಟೂರ್ನಿ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೊಡಿಬಡಿಯಾಟಕ್ಕೆ ಹೆಸರಾದ ಐಪಿಎಲ್ ಟೂರ್ನಿಯಲ್ಲಿ ಹಲವಾರು ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿ ಬೊಬ್ಬಿರಿದಿದ್ದಾರೆ.
  ಇದುವರೆಗೂ 12 ಐಪಿಎಲ್ ಆವೃತ್ತಿಗಳು ಮುಕ್ತಾಯವಾಗಿದ್ದು 57 ಶತಕಗಳು ದಾಖಲಾಗಿವೆ. ಕ್ರಿಸ್‌ ಗೇಲ್ ಒಬ್ಬರೇ 6 ಶತಕ ಚಚ್ಚಿದ್ದರೆ, ವಿರಾಟ್ ಕೊಹ್ಲಿ 5, ಡೇವಿಡ್ ವಾರ್ನರ್ ಹಾಗೂ ಶೇನ್ ವಾಟ್ಸನ್ ತಲಾ 4 ಶತಕ ಸಿಡಿಸಿದ್ದಾರೆ. ಈ ಸಂದರ್ಭದಲ್ಲಿ ಐಪಿಎಲ್ ಇತಿಹಾಸದಲ್ಲಿ ಅತಿವೇಗವಾಗಿ ಶತಕ ಸಿಡಿಸಿದ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ...

 • IPL Flashback 12 orange Cap winner IPL Season 1 to 12IPL Flashback 12 orange Cap winner IPL Season 1 to 12

  IPLSep 7, 2020, 7:11 PM IST

  ಇವರೇ ನೋಡಿ, ಆರೆಂಜ್ ಕ್ಯಾಪ್‌ ಗೆದ್ದ 12 ಸ್ಫೋಟಕ ಬ್ಯಾಟ್ಸ್‌ಮನ್‌ಗಳು..!

  ಬೆಂಗಳೂರು: ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಹೊಡಿಬಡಿ ಆಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದವರು ಆರೆಂಜ್ ಕ್ಯಾಪ್‌ ಪಡೆದುಕೊಳ್ಳುತ್ತಾರೆ

  ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎನಿಸಿರುವ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಗೇಲ್ ಹಾಗೂ ಡೇವಿಡ್ ವಾರ್ನರ್ ಎರಡೆರಡು ಬಾರಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಮತ್ತೆ ಯಾವ ಬ್ಯಾಟ್ಸ್‌ಮನ್‌ಗಳು ಯಾವಾಗ ಆರೆಂಜ್ ಕ್ಯಾಪ್ ಪಡೆದಿದ್ದಾರೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.
   

 • Top 6 cricketer who became Father without MarriageTop 6 cricketer who became Father without Marriage

  CricketSep 4, 2020, 5:48 PM IST

  ಹಾರ್ದಿಕ್ ಪಾಂಡ್ಯ ಮೊದಲೇನಲ್ಲ, ಇಲ್ಲಿದ್ದಾರೆ ನೋಡಿ ಮದುವೆಗೂ ಮುನ್ನ ತಂದೆಯಾದ ಕ್ರಿಕೆಟಿಗರು..!

  ಬೆಂಗಳೂರು: ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 2020ರ ಮೇ ತಿಂಗಳಿನಲ್ಲಿ ವಿವಾಹವಾಗಿದ್ದರು. ಇದಾಗಿ ಕೇವಲ ಎರಡು ತಿಂಗಳಿನಲ್ಲೇ ಪಾಂಡ್ಯ ತಂದೆಯಾಗಿ ಪ್ರಮೋಷನ್ ಪಡೆದರು. ಬದಲಾದ ಆಧುನಿಕ ಯುಗದಲ್ಲಿ ಕ್ರೀಡೆ ಹಾಗೂ ಆಟಗಾರರು ಇಬ್ಬರು ಬದಲಾಗುತ್ತಿದ್ದಾರೆ. ಆಟಗಾರರ ಖಾಸಗಿ ಬದುಕು ಈಗ ಖಾಸಗಿಯಾಗಿ ಉಳಿದಿಲ್ಲ. ಕ್ರಿಕೆಟ್‌ ಜಗತ್ತಿನಲ್ಲಿ ಹಲವು ಕ್ರಿಕೆಟಿಗರು ಮದುವೆ ಮಾಡಿಕೊಳ್ಳುವ ಮುನ್ನವೇ ತಂದೆಯಾಗಿದ್ದಾರೆ. ಈ ಪೈಕಿ ಕೆಲವು ಮದುವೆಯಾಗಿ ದಾಂಪತ್ಯ ನಡೆಸುತ್ತಿದ್ದರೆ, ಮತ್ತೆ ಕೆಲವರು ದೂರವಾಗಿದ್ದಾರೆ. ಅಂತಹ ಕ್ರಿಕೆಟಿಗರ ಕಿರು ಪರಿಚಯ ಇಲ್ಲಿದೆ ನೋಡಿ.

 • David Warner sends best wishes after RCB fan says E Sala Cup NamdeDavid Warner sends best wishes after RCB fan says E Sala Cup Namde

  IPLAug 8, 2020, 4:43 PM IST

  ಈ ಸಲ ಕಪ್ ನಮ್ದೇ ಅಂದ RCB ಅಭಿಮಾನಿ: ವಾರ್ನರ್‌ನಿಂದ ಕೂಲ್‌ ರಿಯಾಕ್ಷನ್..!

  ಐಪಿಎಲ್ ಯಾವಾಗ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಈ ಸುದ್ದಿ ಕುಣಿದು ಕುಪ್ಪಳಿಸುವಂತೆ ಮಾಡಿದೆ. ಇದೀಗ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಐಪಿಎಲ್ ಜ್ವರ ನಿಧಾನವಾಗಿ ಕಾವೇರಲಾರಂಭಿಸಿದೆ. ಐಪಿಎಲ್ ಟೂರ್ನಿ ಆಯೋಜನೆ ಖಚಿತವಾಗುತ್ತಿದ್ದಂತೆ ಹಲವು ಪ್ರಮುಖ ಆಟಗಾರರು ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿದ್ದರು. 

 • Prediction top 5 contender for Orange Cap IPL 2020 in UAEPrediction top 5 contender for Orange Cap IPL 2020 in UAE

  IPLAug 6, 2020, 5:16 PM IST

  IPL 2020: ಈ ಐವರು ಬ್ಯಾಟ್ಸ್‌ಮನ್‌ಗಳು ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲರು..!

  ಬೆಂಗಳೂರು: ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾಗಲಿದೆ. ಈ ಹಿಂದೆ 2014ರಲ್ಲಿ ಯುಎಇನಲ್ಲಿ ಅರ್ಧ ಟೂರ್ನಿ ಯುಎಇನಲ್ಲಿ ನಡೆದಿತ್ತು.
  ಹೊಡಿ ಬಡಿ ಆಟಕ್ಕೆ ಹೆಸರುವಾಸಿಯಾದ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ ತಂಡವೇ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.  ಯುಎಇ ಪಿಚ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಬಾರಿ ಯಾವ ಆಟಗಾರರು ಆರೆಂಜ್ ಕ್ಯಾಪ್(ಗರಿಷ್ಠ ರನ್ ಬಾರಿಸುವ ಆಟಗಾರ) ಗೆಲ್ಲಬಹುದು ಎನ್ನುವುದನ್ನು ನೋಡೋಣ ಬನ್ನಿ.
   

 • Team India Captain Virat Kohli finally on TikTok?Team India Captain Virat Kohli finally on TikTok?

  CricketJun 8, 2020, 2:38 PM IST

  ಕೊನೆಗೂ ಟಿಕ್‌ ಟಾಕ್‌ ಖಾತೆ ತೆರೆದ ಕ್ಯಾಪ್ಟನ್ ವಿರಾಟ್‌ ಕೊಹ್ಲಿ?

  ಕ್ಯಾಪ್ಟನ್ ಕೊಹ್ಲಿ ಭಾನುವಾರವಷ್ಟೇ(ಜೂ.07) ತಾವು ಓಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳಿಗೆ ಇದಕ್ಕೊಂದು ಶೀರ್ಷಿಕೆ ಕೊಡಿ ಎಂದು ಬರೆದುಕೊಂಡಿದ್ದರು.

 • Australian cricketer David Warner mukabula tamil song video viralAustralian cricketer David Warner mukabula tamil song video viral
  Video Icon

  Cine WorldMay 19, 2020, 4:26 PM IST

  ಪ್ರಭುದೇವ್ ಹಾಡಿಗೆ ಹೆಜ್ಜೆ ಹಾಕಿದ ಡೇವಿಡ್‌ ವಾರ್ನರ್; ದಂಪತಿಗಳ ವಿಡಿಯೋ ವೈರಲ್!

  ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆಡುವ ಆಸ್ಟ್ರೇಲಿಯಾ ಕ್ರಿಕೆಟರ್‌ ಡೇವಿಡ್‌ ವಾರ್ನರ್  ಭಾರತೀಯ ಸಿನಿಮಾ ಹಾಗೂ ಹಾಡುಗಳಿಗೆ ಪತ್ನಿ ಜೊತೆ ಹೆಜ್ಜೆ  ಹಾಕುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
   

 • Australian cricketer David Warner delivered Telugu movie dialogueAustralian cricketer David Warner delivered Telugu movie dialogue
  Video Icon

  CricketMay 12, 2020, 11:31 AM IST

  ಅಲ್ಲು ಅರ್ಜುನ್, ಮಹೇಶ್ ಬಾಬು ಸಿನೆಮಾ ಹಾಡಿಗೆ ಡ್ಯಾನ್ಸ್ ಮಾಡಿದ ಆಸೀಸ್ ಕ್ರಿಕೆಟಿಗ ವಾರ್ನರ್

  ತೆಲಗು ಡೈಲಾಗ್ ಡೆಲಿವರಿ ಹೇಗೆ ಮಾಡಿದ್ದಾರೆ ವಾರ್ನರ್, ಶೀಲಾ ಕೀ ಜವಾನಿಗೆ ಹೇಗೆ ಸ್ಪೆಪ್ ಹಾಕಿದ್ದಾರೆ. ಸಿನಿಮಾ ಹಾಗೂ ಟಿಕ್ ಟಾಕ್ ಕ್ರೇಜ್ ಇರುವ ವಾರ್ನರ್ ಮತ್ತೊಂದು ಅವತಾರ ನೋಡಿ, ಎಂಜಾಯ್ ಮಾಡಿ.

 • Sunrisers Hyderabad Captain David Warner reveals his all time India Australia IPL XISunrisers Hyderabad Captain David Warner reveals his all time India Australia IPL XI

  CricketMay 8, 2020, 7:22 PM IST

  ಇಂಡೋ-ಆಸೀಸ್ ಕನಸಿನ ಐಪಿಎಲ್ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್..!

  ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ ತಮ್ಮ ಕನಸಿನ ಸಾರ್ವಕಾಲಿಕ ಭಾರತ-ಆಸ್ಟ್ರೇಲಿಯಾ ಆಟಗಾರರನ್ನೊಳಗೊಂಡ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ. ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಅವರೊಂದಿಗಿನ ಸಂವಾದದಲ್ಲಿ ತಮ್ಮ ಕನಸಿನ ಇಂಡೋ-ಆಸೀಸ್ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ.
  ಆದರೆ ಡೇವಿಡ್ ವಾರ್ನರ್ ಕನಸಿನ ತಂಡದಲ್ಲಿ ಕೆಲ ಅದ್ಭುತ ಆಟಗಾರರು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಶೇನ್ ವ್ಯಾಟ್ಸನ್, ಗೌತಮ್ ಗಂಭೀರ್, ಯುವರಾಜ್ ಸಿಂಗ್ ಅವರಂತಹ ತಾರಾ ಆಟಗಾರರನ್ನು ವಾರ್ನರ್ ಕೈಬಿಟ್ಟಿದ್ದಾರೆ. ವಾರ್ನರ್ ಕನಸಿನ ಐಪಿಎಲ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ನೀವೇ ನೋಡಿ.

 • Australian Cricketer David Warner Daughter Indi Dance To Katrina Kaif Blockbuster Sheila Ki Jawani SongAustralian Cricketer David Warner Daughter Indi Dance To Katrina Kaif Blockbuster Sheila Ki Jawani Song

  CricketApr 19, 2020, 7:48 AM IST

  ಕತ್ರೀನಾ ‘ಶೀಲಾ ಕಿ ಜವಾನಿ’ ಹಾಡಿಗೆ ಪುತ್ರಿ ಜತೆ ಡೇವಿಡ್ ವಾರ್ನರ್‌ ಡ್ಯಾನ್ಸ್‌!

  ಕೆಲವು ಕ್ರಿಕೆಟಿಗರಂತೆ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಭಾರತೀಯರ ಮನ ಗೆದ್ದಿರುವ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರೂ ಹೌದು.

 • IPL 2020 David warner praise Sunrisers Hyderabad for donate 10 crore to combat coronavirusIPL 2020 David warner praise Sunrisers Hyderabad for donate 10 crore to combat coronavirus

  IPLApr 9, 2020, 8:00 PM IST

  ಕೊರೋನಾ ವಿರುದ್ಧದ ಹೋರಾಟಕ್ಕೆ ಧುಮುಕಿದ ಸನ್‌ರೈಸರ್ಸ್; ಶಹಬ್ಬಾಸ್ ಎಂದ ನಾಯಕ ವಾರ್ನರ್!

  ಹೈದರಾಬಾದ್(ಏ.09): ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇದೀಗ ಸನ್‌ರೈಸರ್ಸ್ ಹೈದರಾಬಾದ್ ಮಹತ್ವದ ಹೆಜ್ಜೆ ಇಟ್ಟಿದೆ.  2016ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಸನ್‌ರೈಸರ್ಸ್ ಕೈಗೊಂಡ ಮಹತ್ವದ ನಿರ್ದಾರಕ್ಕೆ ನಾಯಕ ಡೇವಿಡ್ ವಾರ್ನರ್ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿರ್ಧಾರವೇನು? ಇಲ್ಲಿದೆ ವಿವರ

 • Covid 19 Australian Cricketer David Warner Shaves Head To Show Support To Medical Staff Asks Virat Kohli To FollowCovid 19 Australian Cricketer David Warner Shaves Head To Show Support To Medical Staff Asks Virat Kohli To Follow
  Video Icon

  CricketApr 1, 2020, 4:03 PM IST

  ಕೊರೋನಾ ಎಫೆಕ್ಟ್: ಸದ್ಯದಲ್ಲೇ ತಲೆ ಬೋಳಿಸಿಕೊಳ್ತಾರಾ ವಿರಾಟ್ ಕೊಹ್ಲಿ..?

  ಡೇವಿಡ್ ವಾರ್ನರ್ ಇದೀಗ ಕೊರೋನಾ ವಿಚಾರವಾಗಿ ವಿರಾಟ್ ಕೊಹ್ಲಿಗೆ ಸವಾಲನ್ನು ಹಾಕಿದ್ದಾರೆ. ಸವಾಲು ಸ್ವೀಕರಿಸಿದರೆ ಕೊಹ್ಲಿ ತಲೆ ಬೋಳಿಸಿಕೊಳ್ಳ ಬೇಕಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 
   

 • Australian Opener David Warner pulls out of The Hundred tournamentAustralian Opener David Warner pulls out of The Hundred tournament

  CricketMar 21, 2020, 2:02 PM IST

  ಐಪಿಎಲ್‌ಗೆ ಓಕೆ, ಹಂಡ್ರೆಡ್‌ ಲೀಗ್‌ಗೆ ಅಲಭ್ಯವೆಂದ ಡೇವಿಡ್ ವಾರ್ನರ್‌

  ಕೊರೋನಾ ಸೋಂಕು ಎಷ್ಟು ಬೇಗ ನಿಯಂತ್ರಣಕ್ಕೆ ಬರುತ್ತದೆಯೋ, ಕ್ರಿಕೆಟ್‌ ಯಾವಾಗ ಶುರುವಾಗತ್ತೋ ಎಂದು ಆಟಗಾರರು, ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಸೋಂಕಿನ ಭೀತಿ ಮತ್ತಷ್ಟುತಿಂಗಳುಗಳ ಕಾಲ ಮುಂದುವರಿದರೆ, ಕ್ರಿಕೆಟ್‌ ಜಗತ್ತು ಅಪಾರ ಪ್ರಮಾಣದ ನಷ್ಟಅನುಭವಿಸುವುದು ನಿಶ್ಚಿತ.

 • Complete List of top 10 highest run scorers in the IPL historyComplete List of top 10 highest run scorers in the IPL history

  IPLMar 3, 2020, 7:30 PM IST

  IPL ಟಾಪ್ 10 ಗರಿಷ್ಠ ರನ್ ಸರದಾರರು: ಈ ಪಟ್ಟಿಯಲ್ಲಿದ್ದಾರೆ ಏಕೈಕ ಕನ್ನಡಿಗ

  ಟಾಪ್ 10 ಆಟಗಾರರ ಪೈಕಿ 7 ಮಂದಿ ಭಾರತೀಯರೆ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಒಬ್ಬ ಕನ್ನಡದ ಆಟಗಾರ ಕೂಡಾ ಸ್ಥಾನ ಪಡೆದಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಈ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪರಿಚಯ ಇಲ್ಲಿದೆ.