Cow  

(Search results - 455)
 • Dealing strictly with cow slaughter those trapping Hindu girls Gujarat CM Vijay Rupani pod

  IndiaSep 11, 2021, 4:58 PM IST

  ಹಿಂದೂ ಹೆಣ್ಮಕ್ಕಳ ತಂಟೆಗೆ ಬಂದ್ರೆ ಹುಷಾರ್, ಗೋಹಂತಕರಿಗೂ ನೆಮ್ಮದಿ ಇಲ್ಲ: ಗುಡುಗಿದ ಸಿಎಂ!

  * ಅಪರಾಧ ಕೃತ್ಯ ಎಸಗುವವರ ವಿರುದ್ಧ ಗುಜರಾತ್‌ ಸಿಎಂ ಗುಡುಗು

  * ಹಿಂದೂ ಹುಡುಗಿಯರ ತಮಟೆಗೆ ಬಂದ್ರೆ ಸುಮ್ಮನಿರಲ್ಲ

  * ಗೋಹಂತಕರಿಗೂ ನೆಮ್ಮದಿ ಇಲ್ಲ

 • Declare cow as national animal nation will prosper when cows are protected Allahabad HC Mah

  IndiaSep 1, 2021, 10:57 PM IST

  ಬಾಯಲ್ಲಿ ಹೇಳಿದ್ರೆ ಆಗಲ್ಲ...ಗೋ ರಕ್ಷಣೆ... ಸರ್ಕಾರ, ನಾಗರಿಕರ ಹೊಣೆ!

  ಕೆಲವರು ಬಾಯಿ ಮಾತಿನಲ್ಲಿ ಗೋವಿನ ರಕ್ಷಣೆ ಎನ್ನುತ್ತಿದ್ದಾರೆ.. ಅವರೇ ಗೋಮಾಂಸ ಭಕ್ಷಣೆ ಮಾಡುತ್ತಾರೆ.  ಸರ್ಕಾರಗಳು ಗೋ ಶಾಲೆ ತೆರೆಯುತ್ತಿವೆಯೋ.. ಅಥವಾ ಶೆಡ್ ನಿರ್ಮಾಣ ಮಾಡುತ್ತಿವೆಯೋ ಎಂದು ಪ್ರಶ್ನೆ ಮಾಡಿರುವ ಕೋರ್ಟ್ ಗೋವುಗಳಿಗೆ ಸರಿಯಾದ ಆರೈಕೆ ಸಿಗುತ್ತಿಲ್ಲ ಎಂಬ ವಿಚಾರವನ್ನು ತಿಳಿಸಿದೆ.

 • Minister Prabhu Chauhan Talks Over Anti Cow Slaughter Bill in Karnataka grg

  Karnataka DistrictsSep 1, 2021, 1:24 PM IST

  ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಿನ ಜಾರಿ: ಸಚಿವ ಚವ್ಹಾಣ್‌

  ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಅಕ್ರಮ ಕಸಾಯಿಖಾನೆ ಹಾಗೂ ಗೋ ಸಾಗಾಣಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ. 
   

 • Chikkamagalur Tiger Kills Cow, Panicked Villagers Seek Action snr
  Video Icon

  Karnataka DistrictsAug 30, 2021, 2:50 PM IST

  ಹುಲಿ ದಾಳಿಗೆ ಹಸು ಬಲಿ : ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

  ಚಿಕ್ಕಮಗಳೂರಿನಲ್ಲಿ ವ್ಯಾಘ್ರಗಳ ಅಟ್ಟಹಾಸ ಮುಂದುವರಿದಿದೆ. ಹುಲಿಯ ದಾಳಿಗೆ ಹಸು ಬಲಿಯಾಗಿದೆ. 10 ದಿನದ ಹಿಂದಷ್ಟೆ ಕರುವಿಗೆ ಜನ್ಮ ನೀಡಿದ್ದ ಹಸು ಹುಲಿ ದಾಳಿಯಿಂದ ಸಾವಿಗೀಡಾಗಿದೆ. 

  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಭಾರತಿಯಲ್ಲಿ ಈ ಘಟನೆ ನಡೆದಿದ್ದು,  ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಪದೆ ಪದೇ ಈ ರೀತಿಯ ಘಟನೆಗಳಾಗುತ್ತಿದ್ದು ಶಾಶ್ವತ ಪರಿಹಾರ ಒದಗಿಸಲು ಗ್ರಾಮಸ್ಥರಿಂದ ಒತ್ತಾಯ ಕೇಳಿ ಬಂದಿದೆ. 

 • Miscreants Killed Three Cow at Sirsi in Uttara Kannada grg

  Karnataka DistrictsAug 25, 2021, 10:05 AM IST

  ಶಿರಸಿ: ವಿಷ ಬೆರೆಸಿ ಮೂರು ಹಸು ಕೊಂದ ದುರುಳರು

  ಮೇಯಲು ಬಿಟ್ಟ ಮೂರು ಆಕಳನ್ನು ದುಷ್ಕರ್ಮಿಗಳು ವಿಷ ಹಾಕಿ ಕೊಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭೈರುಂಬೆ ಗ್ರಾಮ ಪಂಚಾಯಿತಿಯ ಅರಸಾಪುರ ಬೆಟ್ಟದಲ್ಲಿ ಮಂಗಳವಾರ ನಡೆದಿದೆ.
   

 • Open digital ecosystems crucial to India becoming a 5 trillion dollar economy Nasscom pod

  TechnologyAug 24, 2021, 6:22 PM IST

  5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಲು ಭಾರತಕ್ಕೆ ಡಿಜಿಟಲ್ ಕ್ಷೇತ್ರದಲ್ಲಿ ಅವಕಾಶ!

  * ಡಿಜಿಟಲ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಭಾರತಕ್ಕೆ ಉತ್ತಮ ಅವಕಾಶ

  * 5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಲು ಭಾರತಕ್ಕೆ ಡಿಜಿಟಲ್ ಕ್ಷೇತ್ರದಲ್ಲಿ ಚಾನ್ಸ್

  * ವಿಶ್ವದ ಮೂರು ಅತಿದೊಡ್ಡ ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ ನಿರ್ಮಿಸಿದೆ ಭಾರತ

 • USA Exit Exposed Selfishness of Leaders and Cowardice of Military hls
  Video Icon

  InternationalAug 18, 2021, 12:10 PM IST

  ಹೇಡಿ, ಸ್ವಾರ್ಥಿ ಅಧ್ಯಕ್ಷ ಅಶ್ರಫ್ ಘನಿ, ಪುಕ್ಕಲು ಸೇನೆ: ಅಫ್ಘನ್ ನಾಗರೀಕರು ಅತಂತ್ರ

  ಆಷ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ 4 ಕಾರುಗಳಲ್ಲಿ ಹಾಗೂ 1 ಹೆಲಿಕಾಪ್ಟರ್‌ನಲ್ಲಿ ಹಣ ತುಂಬಿಕೊಂಡು ದೇಶ ಬಿಟ್ಟು ಹೋಗಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ತುಂಬಲಾಗದೇ ಒಂದಷ್ಟು ಹಣವನ್ನು ಬಿಟ್ಟು ಹೋಗಿದ್ದಾರೆ ನಾಲ್ಕು ಕಾರುಗಳಲ್ಲಿ ತುಂಬಾ ಹಣವನ್ನು ತುಂಬಲಾಗಿತ್ತು. 

 • EC should make cow rearing mandatory for contesting polls Madhya Pradesh minister pod

  IndiaAug 17, 2021, 1:05 PM IST

  ಹಸು ಸಾಕುವವರಿಗೆ ಮಾತ್ರ ಟಿಕೆಟ್‌ ನೀಡಿ: ಮ.ಪ್ರದೇಶ ಸಚಿವ!

  * ಗೋಸಾಗಣೆ ಮಾಡುತ್ತಿರುವವರಿಗೆ ಮಾತ್ರವೇ ಯಾವುದೇ ಚುನಾವಣೆಯಲ್ಲಿ ಟಿಕೆಟ್‌ ನೀಡಬಹುದು

  * ಇಂಧನ ಖಾತೆ ಸಚಿವ ಹರ್‌ದೀಪ್‌ಸಿಂಗ್‌ ಚುನಾವಣಾ ಆಯೋಗಕ್ಕೆ ಸಲಹೆ

  * ಗೋವು ಸಾಕಲು ನಿರಾಕರಿಸುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಭಾಗವಹಿಸದಂತೆ ಕಾನೂನು 

 • Super Special News Video of Man Carrying Cow on Bike Goes Viral hls
  Video Icon

  IndiaAug 2, 2021, 5:33 PM IST

  ಬೈಕ್ ಮೇಲೆ ಹಸುವಿನ ಸವಾರಿ, ಸವಾರ ಭಲೇ ಭಂಡನೇ ಸೈ..!

  ಹಸುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುವುದನ್ನು ನೋಡಿದ್ದೀರೇನ್ರಿ..? ಅಯ್ಯೋ ಅದು ಹೇಗ್ರಿ ಸಾಧ್ಯ ಅಂತೀರಾ...? ಇಲ್ಲೊಬ್ಬ ಸವಾರ ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ. 

 • Fire Catches To cow Shelter 4 cows burned alive in tumkur snr

  Karnataka DistrictsJul 27, 2021, 11:21 AM IST

  ಗೋವಿನ ಕೊಟ್ಟಿಗೆಯಲ್ಲಿ ಅಗ್ನಿ ಅವಘಡ : ಹೋರಿ, ಕರುಗಳು ಬೆಂಕಿಗಾಹುತಿ

  • ಗೋವಿನ ಕೊಟ್ಟಿಗೆಗೆ ಬೆಂಕಿ ಹೊತ್ತಿ 4 ಗೋವುಗಳು ಸುಟ್ಟು ಭಸ್ಮ
  • ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಮಾದಾಪುರ ಗ್ರಾಮದಲ್ಲಿ ಘಟನೆ
 • 9 thousand calls to cattle helpline in one month snr

  stateJul 25, 2021, 8:15 AM IST

  ಪಶು ಸಹಾಯವಾಣಿಗೆ ಒಂದೇ ತಿಂಗಳಲ್ಲಿ 9000 ಕರೆ

  • ಪಶು ಸಂಗೋಪನಾ ಇಲಾಖೆ ಹೊಸದಾಗಿ ಆರಂಭಿಸಿದ್ದ ‘ಪಶು ಕಲ್ಯಾಣ ಸಹಾಯವಾಣಿ’
  • ರಾಜ್ಯಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಒಂದು ತಿಂಗಳಲ್ಲಿ ಸುಮಾರು ಒಂಬತ್ತು ಸಾವಿರ ಕರೆ
 • Heavy Rain in Chikkamagalur Old Man Feeding Cattle Dies As Cow Shed Collapses mah
  Video Icon

  Karnataka DistrictsJul 23, 2021, 6:18 PM IST

  ಚಿಕ್ಕಮಗಳೂರು; ಮಳೆ ಅವಾಂತರ, ಕೊಟ್ಟಿಗೆ ಕುಸಿದು ವೃದ್ಧ ದುರ್ಮರಣ

  ಕಾಫಿ ನಾಡಿನಲ್ಲಿ ಮಹಾಮಳೆ ಬಲಿ ಪಡೆದುಕೊಂಡಿದೆ. ಕೊಟ್ಟಿಗೆ ಕುಸಿದು ವೃದ್ಧ ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರಿಸುತ್ತಿದೆ. ಹಸುವಿಗೆ ಮೇವು ಹಾಕಲು ಹೋದಾಗ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಮೊಮ್ಮಗ ಅಪಾಯದಿಂದ ಪಾರಾಗಿದ್ದಾರೆ. 

   

   

 • Stop import Beef from other States Says Minister Prabhu chauhan snr

  stateJul 20, 2021, 7:23 AM IST

  ಹೊರರಾಜ್ಯದಿಂದ ಗೋವು, ಗೋಸಾಗಣೆ ತಡೆಯಿರಿ

  • ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ
  • ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಗೋವುಗಳನ್ನು ಸಹ ಬಲಿ ಕೊಡಲಾಗುತ್ತದೆ
  • ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಯಾವುದೇ ಮಾರ್ಗದಿಂದ ಅಕ್ರಮವಾಗಿ ಗೋವು ಮತ್ತು ಗೋಮಾಂಸ ಸಾಗಿಸುವುದರ ಮೇಲೆ ಇಲಾಖೆಯ ಅಧಿಕಾರಿಗಳು ಹದ್ದಿನ ಕಣ್ಣಿಡಬೇಕು
 • Two Cows and Two Sheeps Dies Due to Fire on Cattle Crib in Haveri grg

  Karnataka DistrictsJul 18, 2021, 3:05 PM IST

  ಹಾವೇರಿ: ದನದ ಕೊಟ್ಟಿಗೆಗೆ ಬೆಂಕಿ, ಮೂಕಪ್ರಾಣಿಗಳು ಸಜೀವ ದಹನ

  ಶಾರ್ಟ್ ಸರ್ಕ್ಯೂಟ್‌ನಿಂದ ದನದ ಕೊಟ್ಟಿಗೆ ಹೊತ್ತಿ ಉರಿದ ಪರಿಣಾಮ ಎರಡು ಆಕಳು, ಎರಡು ಕುರಿಗಳು ಸಜೀವವಾಗಿ ದಹನವಾದ ಹೃದಯವಿದ್ರಾವಕ ಘಟನೆ ತಾಲೂಕಿನ ಕರಜಗಿ ಗ್ರಾಮದಲ್ಲಿ ನಿನ್ನೆ(ಶನಿವಾರ) ತಡರಾತ್ರಿ ನಡೆದಿದೆ. 
   

 • Minister Prabhu Chauhan Talks Over Cow Animal Husbandry School Text in Karnataka grg

  EducationJul 18, 2021, 7:51 AM IST

  ಗೋವು, ಪಶುಸಂಗೋಪನೆ ಇನ್ನು ಶಾಲಾ ಪಠ್ಯ?

  ಗೋವು ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ವಿಷಯವನ್ನು 1 ರಿಂದ 12ನೇ ತರಗತಿವರೆಗಿನ ಪಠ್ಯದಲ್ಲಿ ಅಳವಡಿಸುವಂತೆ ಕೋರಿ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ.