ಇಂದು 29ನೇ ಮಾರ್ಚ್ 2024 ಶುಕ್ರವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
Today's Mar 29, 2024, 6:00 AM IST
ಹವಾಮಾನದ ಬದಲಾವಣೆಯೊಂದಿಗೆ ಹಲವು ಸಮಸ್ಯೆಗಳು ಸಹ ಹೆಚ್ಚಾಗುತ್ತದೆ. ಇದರಿಂದ ಹಲವು ಸಮಸ್ಯೆಗಳು ಹೆಚ್ಚಾಗುತ್ತದೆ. ಈ ಸಮಸ್ಯೆಗಳಲ್ಲಿ ಮಂಪ್ಸ್ ಕೂಡ ಒಂದು ಸಮಸ್ಯೆ. ಇದು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಕ್ಕಳಲ್ಲಿ ಬಹಳ ವೇಗವಾಗಿ ಹರಡುತ್ತದೆ.
Health Mar 19, 2024, 5:19 PM IST
ಹಲವರಲ್ಲಿ ಧೀರ್ಘ ಕಾಲದ ಕೆಮ್ಮು ಈಗೀಗ ಸಾಮಾನ್ಯವಾಗಿದೆ. ಒಮ್ಮೆ ಶುರುವಾದರೆ ತಿಂಗಳು ಕಳೆದರೂ ಕೆಮ್ಮಿನ ಆರ್ಭಟ ಮುಗಿಯುವುದಿಲ್ಲ. ಇದಕ್ಕೇನು ಪರಿಹಾರ?
Health Mar 4, 2024, 3:00 PM IST
ಚಳಿಯಾದಾಗ ಕೆಮ್ಮು ಬರುತ್ತೆ, ಅಮೇಲೆ ಅದಾಗಿಯೇ ನಿಲ್ಲುತ್ತೆ ಎಂದು ಇಗ್ನೋರ್ ಮಾಡೋರೆ ಜಾಸ್ತಿ, ಯಾರು ಹೆಚ್ಚಾಗಿ ಅದಕ್ಕೆ ಚಿಕಿತ್ಸೆ ಪಡೆಯೋಕೆ ಹೋಗೋದೆ ಇಲ್ಲ. ಆದರೆ ಕೆಮ್ಮಿನೊಂದಿಗೆ ಕೆಲವು ಅಪಾಯಕಾರಿ ರೋಗಲಕ್ಷಣಗಳು ಕಾಣಿಸಿಕೊಂಡರೆ, ಅದನ್ನು ನಿರ್ಲಕ್ಷಿಸಬೇಡಿ. ಈ ಸಮಸ್ಯೆಗಳು ಅಪಾಯಕಾರಿ ಕಾಯಿಲೆಯ ಲಕ್ಷಣವಾಗಿರಬಹುದು.
Health Jan 18, 2024, 7:00 AM IST
ಕೆಮ್ಮಿನ ಸಿರಪ್ ಗಂಟಲಿನ ಕಿರಿಕಿರಿ ಮತ್ತು ಕೆಮ್ಮನ್ನು ಕಡಿಮೆ ಮಾಡಲು ಸಹಾಯ ಮಾಡುವ ಒಂದು ಔಷಧಿ. ಆದರೆ ಅಗತ್ಯಕ್ಕಿಂತ ಹೆಚ್ಚು ಕಫ್ ಸಿರಪ್ ಕುಡಿಯೋದ್ರಿಂದ ಏನಾದರೂ ಸಮಸ್ಯೆ ಉಂಟಾಗುತ್ತದೆಯೇ? ಇದರ ಬಗ್ಗೆ ನೀವು ತಿಳಿಯಲು ಬಯಸಿದ್ರೆ ಮುಂದೆ ಓದಿ..
Health Jan 13, 2024, 6:23 PM IST
ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮು ಸಾಮಾನ್ಯವಾಗಿ ಜನರನ್ನು ಕಾಡುವ ಕಾಯಿಲೆಯಾಗಿದೆ. ಹಾಗಂತ ನಾವು ಬೇಕಾಬಿಟ್ಟಿ ಆಹಾರ ಸೇವಿಸಿದ್ರೆ ಈ ಸಮಸ್ಯೆ ಮತ್ತಷ್ಟು ಹೆಚ್ಚುತ್ತೆ. ಹಾಗಿದ್ರೆ ಯಾವ ಆಹಾರಗಳನ್ನು ಶೀತ, ಕೆಮ್ಮು ಇರೋವಾಗ ಸೇವಿಸಬಾರದು ನೋಡೋಣ.
Food Nov 27, 2023, 5:26 PM IST
ಆಯುರ್ವೇದದಲ್ಲಿ ತುಂಬಾ ಮಹತ್ವ ಪಡೆದಿರುವ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ, ಸಾಕ್ಸ್ ಗೆ ಹಾಕಿ, ಅದನ್ನು ಧರಿಸಿ ಮಲಗೋದ್ರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ ಅನ್ನೋದು ನಿಮಗೆ ಗೊತ್ತಾ? ಇಲ್ಲಾ ಅಂದ್ರೆ ಇಲ್ಲಿದೆ ನೋಡಿ.
Health Nov 18, 2023, 11:48 AM IST
ಶಾಲೆಗೆ ಹೋಗುವ ಮಕ್ಕಳು ಈಗ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಾನಾ ರೀತಿಯ ಇನ್‌ಫ್ಲುಯೆಂಜಾ ವೈರಸ್‌ಗಳು ದೇಶದಲ್ಲಿ ಹರಡುತ್ತಿರುವುದು ಅದಕ್ಕೆ ಕೋವಿಡ್ ಕಾರಣವಿರಬಹುದು. ಮಕ್ಕಳಿಂದ ಅವು ತಂದೆ-ತಾಯಿಗೂ ಹರಡುತ್ತಿವೆ ಎಂದು ಸಮೀಕ್ಷೆ ತಿಳಿಸಿದೆ.
Coronavirus Oct 9, 2023, 12:00 AM IST
ವೀಳ್ಯದೆಲೆ ಆರೋಗ್ಯಕ್ಕೆ ಒಳ್ಳೆಯದು. ಅದನ್ನು ಪಾನ್, ಪೂಜೆಗೆ ಬಳಕೆ ಮಾಡೋದು ಮಾತ್ರವಲ್ಲ ಅಡುಗೆ ತಯಾರಿಸಿ ಸೇವನೆ ಮಾಡ್ಬಹುದು. ಬರೀ ತರಕಾರಿ ಚಿತ್ರನ್ನ ತಿಂದು ಬೋರ್ ಆಗಿದೆ ಎನ್ನುವವರು ಇಂದು ಹೊಸ ರೆಸಿಪಿ ಟ್ರೈ ಮಾಡಿ.
Food Oct 4, 2023, 4:41 PM IST
ಸ್ಪಾಂಜ್ ಐರನ್ ಕಂಪನಿಗಳ ಧೂಳಿನಿಂದ ನಲುಗಿದ ಗ್ರಾಮಗಳಲ್ಲಿ ಇದೀಗ ದಮ್ಮು, ಕೆಮ್ಮು, ಅಸ್ತಮ ಸೇರಿದಂತೆ ವಿವಿಧ ರೀತಿಯ ಕಾಯಿಲೆಯಿಂದ ಜನರು ಬಳಲುತ್ತಿದ್ದಾರೆ. ಈ ಬಗ್ಗೆ ಅದೆಷ್ಟೋ ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.
Karnataka Districts Sep 13, 2023, 5:03 PM IST
ದಾವಣಗೆರೆ ಸಮೀಪದ ಹಳೇ ಕುಂದುವಾಡ ಗ್ರಾಮಸ್ಥರ ಮೇಲೆ ದಾಳಿ ಮಾಡುತ್ತಿದ್ದ ರೌಡಿ ಕೋತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆಹಿಡಿದಿದ್ದಾರೆ. ಮುಸ್ಯಾ ಜಾತಿಗೆ ಸೇರಿದ ಕೋತಿ ಕೆಲ ದಿನಗಳಿಂದ ಗ್ರಾಮದಲ್ಲಿ ನೆಮ್ಮದಿ ಕದಡಿತ್ತು.
state Aug 24, 2023, 6:49 PM IST
ಕೆಲವು ಮಕ್ಕಳಲ್ಲಿ ಮೋಡದ ವಾತಾವರಣ ಉಂಟಾದ ತಕ್ಷಣ ಕಫದ ಸಮಸ್ಯೆ ಹೆಚ್ಚುತ್ತದೆ. 2-3 ವರ್ಷಗಳ ಬಹಳಷ್ಟು ಮಕ್ಕಳಿಗೆ ಹೊರಗಿನ ತಿಂಡಿಗಳನ್ನು ತಿಂದಾಕ್ಷಣ ಗಂಟಲಿನಲ್ಲಿ ಸಮಸ್ಯೆ ಉಂಟಾಗುವುದನ್ನು ಕಾಣಬಹುದು. ಈ ಎಲ್ಲ ಸಮಸ್ಯೆಗಳಿಗೆ ಕೆಲವು ಪದಾರ್ಥಗಳು ಸೂಕ್ತ ಪರಿಹಾರ ನೀಡಬಲ್ಲವು.
Health Aug 12, 2023, 4:23 PM IST
ಹಣ ಕೊಟ್ಟು ವಾಪಸ್ ಕೊಡದ ಸ್ನೇಹಿತನ ಮೇಲಿನ ಹಳೆಯ ದ್ವೇಷಕ್ಕಾಗಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಯನ್ನು 8 ಕಿ.ಮೀ ಓಡಿಹೋಗಿ ಪತ್ತೆಹಚ್ಚಿದ ದಾವಣಗೆರೆ ಪೊಲೀಸ್ ಡಾಗ್ ತಾರಾ.
CRIME Aug 9, 2023, 8:46 PM IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಮ್ಮಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಶನಿವಾರದ ಬಹುತೇಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
state Jul 8, 2023, 11:50 AM IST
ವಾತ, ಕಫ ಮತ್ತು ಪಿತ್ತದ ಬಗ್ಗೆ ಆಯುರ್ವೇದದಲ್ಲಿ ಸಾಕಷ್ಟು ಹೇಳಲಾಗಿದೆ. ಇದ್ರಲ್ಲಿ ಒಂದು ಹೆಚ್ಚಾದ್ರೂ ದೇಹದಲ್ಲಿ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮುಟ್ಟಿಗೂ, ಈ ದೋಷಕ್ಕೂ ಸಂಬಂಧವಿದ್ಯಾ? ಇದ್ರಿಂದ ಏನು ಸಮಸ್ಯೆ ಕಾಡ್ಬಹುದು? ಇಲ್ಲಿದೆ ಮಾಹಿತಿ.
Health Jun 3, 2023, 11:35 AM IST