Commonwealth Games  

(Search results - 42)
 • ಇಂಗ್ಲೆಂಡ್‌ಗೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಯಾನ್ ಮಾರ್ಗನ್, ಕೆಕೆಆರ್ ಪಾಲಿಗೆ ಆಪತ್ಭಾಂದವ ಆಗುವ ಸಾಧ್ಯತೆಯಿದೆ. ಭರ್ಜರಿ ಫಾರ್ಮ್‌ನಲ್ಲಿರುವ ಮಾರ್ಗನ್ ರನ್ ಹೊಳೆ ಹರಿಸುವ ನಿರೀಕ್ಷೆಯಿದೆ.

  Cricket7, May 2020, 9:28 AM

  ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್‌ ಟೂರ್ನಿ ಆಯೋಜಿಸಿ: ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್‌ ಸಲಹೆ

  ಒಲಿಂಪಿಕ್ಸ್, ಕಾಮನ್‌ವೆಲ್ತ್‌ನಂತ ಕ್ರೀಡಾಕೂಟದಲ್ಲಿ ಅಲ್ಪಾವಧಿಯಲ್ಲಿ ಕ್ರಿಕೆಟ್ ಅಯೋಜಿಸುವುದು ಕಷ್ಟಸಾಧ್ಯ. ಕೇವಲ ಎಂಟರಿಂದ ಹತ್ತು ದಿನಗಳೊಳಗಾಗಿ ಟೂರ್ನಿ ಆಯೋಜಿಸಬೇಕು ಎಂದಾದರೆ ಟಿ10 ಪಂದ್ಯಗಳು ಬೆಸ್ಟ್ ಎಂದು ಮೊರ್ಗನ್ ತಿಳಿಸಿದ್ದಾರೆ.  

 • শ্যুটিংয়ের ছবি

  OTHER SPORTS25, Feb 2020, 3:33 PM

  ಭಾರತದಲ್ಲಿ 2022ರ ಕಾಮನ್ವೆಲ್ತ್‌ ಶೂಟಿಂಗ್‌

  ಈ ಎರಡು ಕೂಟಗಳಲ್ಲಿ ಸ್ಪರ್ಧಿಗಳು ಗಳಿಸುವ ಪದಕಗಳನ್ನು, 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಕ್ರೀಡಾಕೂಟದ ಪದಕ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಸಿಜಿಎಫ್‌ ಸ್ಪಷ್ಟಪಡಿಸಿತು. 

 • Kiren Rijiju, Shooting

  OTHER SPORTS31, Dec 2019, 1:22 PM

  2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಟೀಂ ಇಂಡಿಯಾ ರೆಡಿ

  2010ರಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದ್ದ ಭಾರತ, ಮತ್ತೊಮ್ಮೆ ಜಾಗತಿಕ ಮಟ್ಟದ ಕೂಟಕ್ಕೆ ವೇದಿಕೆ ಒದಗಿಸಲು ಇಚ್ಛಿಸಿದೆ. 2026 ಇಲ್ಲವೇ 2030ರ ಕ್ರೀಡಾಕೂಟದ ಆತಿಥ್ಯ ಹಕ್ಕು ಪಡೆಯಲು ಬಿಡ್‌ ಸಲ್ಲಿಸುವುದಾಗಿ ಐಒಎ ತಿಳಿಸಿದೆ.

 • Rahi Sarnobat

  OTHER SPORTS26, Dec 2019, 3:49 PM

  2022ರಲ್ಲಿ ಭಾರತದಲ್ಲಿ ಕಾಮನ್ವೆಲ್ತ್‌ ಶೂಟಿಂಗ್‌?

   ಕೆಲ ವಾರಗಳ ಹಿಂದಷ್ಟೇ ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ಸಿಜಿಎಫ್‌ ಹಾಗೂ ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪೋಟ್ಸ್‌ ಫೆಡರೇಷನ್‌ (ಐಎಸ್‌ಎಸ್‌ಎಫ್‌) ನಡುವಿನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

 • Vijender Singh

  OTHER SPORTS24, Nov 2019, 11:49 AM

  ವಿಜೇಂದರ್‌ಗೆ ಸತತ 12ನೇ ಗೆಲು​ವು!

  ಡಬ್ಲ್ಯು​ಬಿಒ ಏಷ್ಯಾ ಪೆಸಿ​ಫಿಕ್‌ ಹಾಗೂ ಓರಿ​ಯೆಂಟಲ್‌ ಸೂಪರ್‌ ಮಿಡ್ಲ್‌ವೇಟ್‌ ಚಾಂಪಿ​ಯನ್‌ಶಿಪ್‌ಗಳನ್ನು ತಮ್ಮ ಬಳಿ ಇಟ್ಟು​ಕೊಂಡಿ​ರುವ ಭಾರ​ತದ ಬಾಕ್ಸಿಂಗ್‌ ತಾರೆ, 8 ಸುತ್ತುಗಳ ಪಂದ್ಯ​ದಲ್ಲಿ ಅವಿ​ರೋಧ ಗೆಲುವು ಸಾಧಿ​ಸಿ​ದರು. ವಿಜೇಂದರ್‌ರ ಬಲಗೈ ಪಂಚ್‌ಗಳಿಗೆ ಚಾರ್ಲ್ಸ್ ಬಳಿ ಉತ್ತ​ರ​ವಿ​ರ​ಲಿಲ್ಲ. 

 • Narinder Batra

  SPORTS25, Sep 2019, 8:32 PM

  ಕಾಮನ್‌ವೆಲ್ತ್ ಗೇಮ್ಸ್‌ನಿಂದ ಭಾರತದ ಸಮಯ, ಹಣ ವ್ಯರ್ಥ; IOA ಮುಖ್ಯಸ್ಥ!

  ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟವನ್ನು ಬಹಿಷ್ಕರಿಸುವ ಭಾರತದ ನಿರ್ಧಾರ ಇದೀಗ ಬಲಗೊಳ್ಳುತ್ತಿದೆ. ಕ್ರೀಡಾಕೂಟದಿಂದ ಶೂಟಿಂಗ್ ತೆಗೆದುಹಾಕಿದ ಕಾರಣ ಭಾರತ ಕ್ರೀಡಾಕೂಟವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಈ ಕುರಿತು IOA ಮುಖ್ಯಸ್ಥ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

 • undefined

  SPORTS5, Sep 2019, 3:54 PM

  ಕಾಮ​ನ್‌ವೆಲ್ತ್‌ನಲ್ಲಿ ಶೂಟಿಂಗ್‌: ಬ್ರಿಟನ್‌ಗೆ ರಿಜಿಜು ಪತ್ರ

  ‘1966ರ ಗೇಮ್ಸ್‌ನಲ್ಲಿ ಶೂಟಿಂಗ್‌ ಸೇರ್ಪಡೆಗೊಂಡಿದ್ದು, 1974ರ ಬಳಿಕ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಶೂಟಿಂಗ್‌ ಆಯೋಜಿಸುತ್ತ ಬರಲಾಗಿದೆ. ನೀವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು’ ಎಂದು ಪತ್ರದಲ್ಲಿ ರಿಜಿಜು ಉಲ್ಲೇಖಿಸಿದ್ದಾರೆ.

 • undefined

  SPORTS14, Aug 2019, 1:08 PM

  2022ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಮಹಿಳಾ ಟಿ20 ಕ್ರಿಕೆಟ್

  ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ನಿಗ್ರಹ ಘಟಕ (ನಾಡಾ) ವ್ಯಾಪ್ತಿಗೆ ಬಿಸಿಸಿಐ ಸೇರ್ಪಡೆಗೊಂಡಿದ್ದು, ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಗೊಳಿಸಬೇಕು ಎನ್ನುವ ಐಸಿಸಿಯ ಮಹತ್ವಾಕಾಂಕ್ಷೆಗೆ ಬಲ ಸಿಕ್ಕಂತಾಗಿದೆ.

 • IOA

  SPORTS4, Aug 2019, 10:41 AM

  ಕಾಮನ್‌ವೆಲ್ತ್‌ಗೆ ಬಹಿಷ್ಕಾರ: ಐಒಎಗೆ ಹಿನ್ನಡೆ!

  ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ಶೂಟಿಂಗ್ ಕ್ಯಾನ್ಸಲ್ ಮಾಡಿದ ಕಾರಣಕ್ಕೆ ಆಕ್ರೋಶಗೊಂಡಿರುವ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಬಹಿಷ್ಕಾರಕ್ಕೆ ಮುಂದಾಗಿದೆ. ಆದರೆ ಈ  ಪ್ರಸ್ತಾಪಕ್ಕೆ ಪೂರ್ಣ ಬೆಂಬಲ ಸಿಕ್ಕಿಲ್ಲ. ಹೀಗಾಗಿ ಐಒಎಗೆ ತೀವ್ರ ಹಿನ್ನಡೆಯಾಗಿದೆ. 

 • commonwealth

  SPORTS28, Jul 2019, 10:15 AM

  2022ರ ಕಾಮನ್ವೆಲ್ತ್‌ಗೆ ಭಾರತ ಬಹಿಷ್ಕಾರ?

  ಪ್ರತಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ಗರಿಷ್ಠ ಪದಕ ಗೆದ್ದುಕೊಂಡಿದೆ. ಇತರ ಕ್ರೀಡಾಕೂಟಗಳಿಗೆ ಹೋಲಿಸಿದರೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪಾರಮ್ಯ ಹೆಚ್ಚಿದೆ. ಆದರೆ 2022ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಬಹಿಷ್ಕಾರ ಹಾಕಲು ಮುಂದಾಗಿದೆ. 
   

 • Allahabad High Court asked Mela officer if the restriction photography at 100 meters,

  NEWS23, Feb 2019, 4:35 PM

  ಕುಂಭಮೇಳದ ಸಿದ್ಧತೆ ಫಿಪಾಗಿಂತ ಚೆನ್ನಾಗಿತ್ತು: ಹಾರ್ವರ್ಡ್?

  2013ರಲ್ಲಿ ಆಯೋಜಿಸಲಾಗಿದ್ದ ಕುಂಭಮೇಳಕ್ಕೆ ಉತ್ತರ ಪ್ರದೇಶದ ಅಂದಿನ ಸಿಎಂ ಅಖಿಲೇಶ್ ಯಾದವ್ ನೇತೃತ್ವದ ರಾಜ್ಯ ಸರ್ಕಾರ, ಅತ್ಯಂತ ಅಚ್ಚುಕಟ್ಟಾಗಿ ಪೂರ್ವ ಸಿದ್ಧತೆಗಳನ್ನು ಕೈಗೊಂಡಿತ್ತು ಎಂದು ಹಾರ್ವರ್ಡ್ ಹೇಳಿದೆ ಎನ್ನಲಾಗಿದೆ.

   

 • Smriti Mandhana

  SPORTS28, Nov 2018, 9:09 AM

  2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌?

  ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸೋ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಇದೀಗ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್ ಸ್ರೇರ್ಪಡಿಸಲು ಐಸಿಸಿ ಮುಂದಾಗಿದೆ.

 • undefined

  CRICKET27, Nov 2018, 10:04 AM

  2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳಾ ಟಿ20 ಕ್ರಿಕೆಟ್‌?

  ‘ಮಹಿಳಾ ಕ್ರಿಕೆಟ್‌ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅವಕಾಶ ನೀಡಿದರೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಪ್ರಚಾರ ಸಿಗಲಿದೆ. ಇನ್ನೂ ಹೆಚ್ಚು ಯುವತಿಯರನ್ನು ಕ್ರಿಕೆಟ್‌ನತ್ತ ಸೆಳೆಯಲು ಸಾಧ್ಯವಾಗಲಿದೆ’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

 • undefined
  Video Icon

  SPORTS26, Jul 2018, 10:34 AM

  ಸುವರ್ಣನ್ಯೂಸ್ ಹಲೋ ಸಿಎಂ ಬಿಗ್ ಇಂಪ್ಯಾಕ್ಟ್: ನುಡಿದಂತೆ ನಡೆದ ಸಿಎಂ ಕುಮಾರಸ್ವಾಮಿ

  ಕಾಮನ್’ವೆಲ್ತ್ ಗೇಮ್ಸ್ ಪದಕ ವಿಜೇತ ಗುರುರಾಜ್ ಪೂಜಾರಿ ಬಹುಮಾನ, ಜೆಸ್ಕಾಂ ನಿರ್ಲಕ್ಷ್ಯದಿಂದ ಕೈಕಳೆದುಕೊಂಡಿದ್ದ ರಾಯಚೂರಿನ ಅಮರೇಶ್ ಅವರಿಗೆ ನೆರವಿನ ಹಸ್ತ ನೀಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ನುಡಿದಂತೆ ನಡೆದಿದ್ದಾರೆ.

 • Gururaj CM

  SPORTS26, Jul 2018, 9:48 AM

  ಸುವರ್ಣ ನ್ಯೂಸ್ ಫಲಶೃತಿ: ವೇಟ್’ಲಿಫ್ಟರ್ ಗುರುರಾಜ್’ಗೆ ಬಹುಮಾನ ವಿತರಿಸಿದ ಸಿಎಂ

  2018ರ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಭಾರತಕ್ಕೆ ಕೂಟದ ಮೊದಲ ಪದಕವನ್ನು ವೇಟ್’ಲಿಫ್ಟಿಂಗ್ ವಿಭಾಗದಲ್ಲಿ ಗೆದ್ದುಕೊಟ್ಟ ಕನ್ನಡಿಗ ಗುರುರಾಜ್ ಪೂಜಾರಿ ಅವರಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸನ್ಮಾನಿಸಿ 25 ಲಕ್ಷ ರುಪಾಯಿ ಮೊತ್ತದ ಚೆಕ್ ವಿತರಿಸಿದರು. ಮಾತು ಮರೆತಿದ್ದ ಸರ್ಕಾರದ ಗಮನ ಸೆಳೆಯುವಲ್ಲಿ ಸುವರ್ಣನ್ಯೂಸ್.ಕಾಂ ಮೊಟ್ಟ ಮೊದಲ ಬಾರಿಗೆ ಗಮನ ಸೆಳೆದಿತ್ತು.