Coach  

(Search results - 310)
 • Bengaluru Rural21, Oct 2019, 8:54 AM IST

  ಬೆಂಗಳೂರು : ಚಲಿಸುತ್ತಿದ್ದ ಮೆಟ್ರೋ ರೈಲು ಬೋಗಿಯಲ್ಲಿ ಹೊಗೆ

  ಬೆಂಗಳೂರಿನ ನಮ್ಮ ಮೆಟ್ರೋ ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡು ಆತಂಕ ಮೂಡಿಸಿದ ಘಟನೆ ನಡೆದಿದೆ. ಆದರೆ ಇದರಿಂದ ಯಾವುದೇ ರೀತಿಯ ಅವಘಡಗಳಾಗಿಲ್ಲ. 

 • Heavy rain in tamilnadu

  Football20, Oct 2019, 1:20 PM IST

  ಸಿಡಿಲು ಬಡಿದು ಕೋಚ್‌ ಸಾವು!

  ಇಲ್ಲಿನ ಬಿರ್ಸಾ ಮುಂಡಾ ಮೈದಾನದಲ್ಲಿ ಬೆಳಗ್ಗೆ 7.30ರ ವೇಳೆಗೆ ಧನ್ಬಾದ್‌ ರೈಲ್ವೆ ಡಿವಿಷನ್‌ ಫುಟ್ಬಾಲ್‌ ತಂಡ ಅಭ್ಯಾಸ ನಡೆಸುತ್ತಿತ್ತು. ಕೋಚ್‌ ಅಭಿಜಿತ್‌ ಆಟ​ಗಾ​ರ​ರಿಗೆ ತರಬೇತಿ ನೀಡುತ್ತಿದ್ದರು. ಈ ವೇಳೆ ಮಳೆ ಆರ​ಂಭ​ವಾಗಿ ಸಿಡಿಲು ಬಡಿದ ಕಾರಣ, ಗಂಗೂಲಿ ಪ್ರಜ್ಞೆ ತಪ್ಪಿ ಬಿದ್ದರು.

 • Cricket14, Oct 2019, 4:08 PM IST

  ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ ಗಾದಿ; ಟ್ರೋಲ್ ಆದ ಕೋಚ್ ಶಾಸ್ತ್ರಿ!

  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹಾಗೂ ಟ್ರೋಲಿಗರಿಗೂ ಅವಿನಾಭಾವ ಸಂಬಂಧವಿದೆ. ಕ್ರಿಕೆಟ್‌ನಲ್ಲಿ ಗೆದ್ದರೂ ಸೋತರೂ, ದೇಶದಲ್ಲೇ ಏನೇ ಆದರೂ ಮೊದಲು ಟ್ರೋಲ್ ಆಗುವುದು ಶಾಸ್ತ್ರಿ. ಇದೀಗ ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ ಹುದ್ದೆ ಬಹುತೇಕ ಖಚಿತವಾಗುತ್ತಿದ್ದಂತೆ ಶಾಸ್ತ್ರಿ ಟ್ರೋಲ್ ಆಗಿದ್ದಾರೆ.

 • Cricket11, Oct 2019, 1:37 PM IST

  IPL 2020:ಕಿಂಗ್ಸ್ XI ಪಂಜಾಬ್ ತಂಡಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್!

  ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಮತ್ತೆ ಕೋಚ್ ಆಗಿ ಕಾರ್ಯನಿರ್ವಹಿಸಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಾರಿ ಟೀಂ ಇಂಡಿಯಾಗಲ್ಲ, ಬದಲಾಗಿ ಐಪಿಎಲ್ ಟೂರ್ನಿಯಲ್ಲಿ ಕುಂಬ್ಳೆ ಕೋಚ್ ಆಗಿ ಕಣಕ್ಕಿಳಿಯುತ್ತಿದ್ದಾರೆ. 

 • misbah ul haq

  Cricket11, Oct 2019, 10:30 AM IST

  ಪಾಕ್‌ ಕ್ರಿಕೆಟ್‌ನಲ್ಲಿ ಸಮ​ಸ್ಯೆ​ಯಿದೆ: ಕೋಚ್ ಮಿಸ್ಬಾ

  ಲಂಕಾ ವಿರುದ್ದದ ಏಕದಿನ ಸರಣಿ ಗೆದ್ದಾಗ ಎಲ್ಲವೂ ನನ್ನ ಮಾರ್ಗದರ್ಶನದಿಂದ ಎಂದಿದ್ದ ಕೋಚ್ ಮಿಸ್ಬಾ ಉಲ್ ಹಕ್ ಇದೀಗ ಟಿ20 ಸರಣಿ ಸೋತಾಗ ತಂಡದಲ್ಲೇ ಸಮಸ್ಯೆ ಇದೆ ಎಂದಿದ್ದಾರೆ.

 • England Win

  Cricket8, Oct 2019, 1:30 PM IST

  ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಹೊಸ ಕೋಚ್ ನೇಮಕ..!

  ಇಂಗ್ಲೆಂಡ್ ಕೋಚ್ ಹುದ್ದೆಗೆ ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್, ಅಲೆಕ್ ಸ್ಟೇವಾರ್ಟ್ ಹಾಗೂ ಗ್ರೇಹಂ ಫೋರ್ಡ್ ಪ್ರಮುಖ ಆಕಾಂಕ್ಷಿಗಳಾಗಿದ್ದರು. ಆದರೆ ಇಂಗ್ಲೆಂಡ್ ನಿರ್ದೇಶಕ ಆ್ಯಶ್ಲೆ ಗಿಲ್ಸ್ ಸಾಕಷ್ಟ ಅಳೆದುತೂಗಿ 44 ವರ್ಷದ ಸಿಲ್ವರ್ ವುಡ್ ಅವರನ್ನು ಪ್ರಧಾನ ಕೋಚ್ ಆಗಿ ನೇಮಿಸಿದ್ದಾರೆ. ಸಿಲ್ವರ್ ವುಡ್ 2017-18ರಿಂದಲೂ ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

 • anil kumble

  Sports2, Oct 2019, 6:52 PM IST

  IPL 2020; ಕುಂಬ್ಳೆಗೆ ಕೋಚ್ ಜವಾಬ್ದಾರಿ ನೀಡಲು ಮುಂದಾದ KXIP?

  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನೂತನ ಕೋಚ್ ಹುಡುಕಾಟದಲ್ಲಿ ತೊಡಗಿದೆ. ಇದೀಗ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆಯನ್ನು ಕೋಚ್ ಆಗಿ ಆಯ್ಕೆ ಮಾಡಲು ಪಂಜಾಬ್ ತಂಡ ಸಿದ್ಧತೆ ನಡೆಸುತ್ತಿದೆ. 

 • ravi shastri
  Video Icon

  Sports1, Oct 2019, 1:04 PM IST

  ನವರಾತ್ರಿಗೆ ಕೋಚ್ ಶಾಸ್ತ್ರಿ ವಿಶ್; ಮತ್ತೆ ಕಾಲೆಳೆದ ಫ್ಯಾನ್ಸ್!

  ಹೆಜ್ಜೆ ಹೆಜ್ಜೆಗೂ ಟ್ರೋಲ್ ಆಗುತ್ತಿರುವವರ ಪೈಕಿ  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಗೆ ಮೊದಲ ಸ್ಥಾನ. ಪಂದ್ಯ ಗೆದ್ರೂ ಸೋತರೂ ಶಾಸ್ತ್ರಿ ಟ್ರೋಲ್ ಆಗ್ತಾರೆ.  ಇದೀಗ ನವರಾತ್ರಿ ಹಬ್ಬಕ್ಕೆ ಶುಭಕೋರಿದ ರವಿ ಶಾಸ್ತ್ರಿಯನ್ನು ಮತ್ತೆ ಕಾಲೆಳೆದಿದ್ದಾರೆ. ಈ ಮೂಲಕ ಶಾಸ್ತ್ರಿಗೆ ಹಲವು ಸೂಚನೆಯನ್ನು ನೀಡಲಾಗಿದೆ.
   

 • Dhawan ravi shastri coffee
  Video Icon

  Sports30, Sep 2019, 5:48 PM IST

  ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಎದೆಯಲ್ಲಿ ಢವ-ಢವ..!

  ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೂ ವಿವಾದಕ್ಕೂ ಅದೇನೋ ನಂಟೋ ಗೊತ್ತಿಲ್ಲ. ಎರಡನೇ ಅವಧಿಗೆ ರವಿಶಾಸ್ತ್ರಿ ಕೋಚ್ ಆಗಿ ಇನ್ನೂ ಸರಿಯಾಗಿ ಎರಡು ತಿಂಗಳು ಕಳೆದಿಲ್ಲಾ, ಅದಾಗಲೇ ಅವರ ಎದೆಯಲ್ಲಿ ನಡುಕ ಆರಂಭವಾಗಿದೆ. ಹೌದು ಬಿಸಿಸಿಐ ತೆಗೆದುಕೊಂಡ ಆ ಒಂದು ನಿರ್ಧಾರ ಶಾಸ್ತ್ರಿ ಬುಡವೇ ಅಲ್ಲಾಡುವಂತೆ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 • Ravi Shastri

  SPORTS29, Sep 2019, 12:38 PM IST

  ಶಾಸ್ತ್ರಿ ಎದುರಾಗಿದೆ ಸಂಕಷ್ಟ; ಹೊಸದಾಗಿ ನಡೆಯುತ್ತಾ ಕೋಚ್ ಆಯ್ಕೆ?

  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಗೆ ಸಂಕಷ್ಟ ಎದುರಾಗಿದೆ. 2ನೇ ಅವದಿಗೆ ಕೋಚ್ ಆಗಿರುವ ರವಿ ಶಾಸ್ತ್ರಿ ಮೊದಲ ಸರಣಿ ಇನ್ನೂ ಮುಕ್ತಾಯವಾಗಿಲ್ಲ. ಅಷ್ಟರಲ್ಲೇ ಕೋಚ್ ಹುದ್ದೆ ಅಲುಗಾಡತೊಡಗಿದೆ. ಇದೀಗ ಬಿಸಿಸಿಐ ಹೊಸದಾಗಿ ಕೋಚ್ ಆಯ್ಕೆ ನಡೆಸುವ ಸಾಧ್ಯತೆ ಇದೆ.

 • afghanistan win

  SPORTS28, Sep 2019, 12:48 PM IST

  ಆಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಆಫ್ರಿಕಾ ಸ್ಟಾರ್ ಆಲ್ರೌಂಡರ್ ಕೋಚ್..!

  ಆಫ್ಘಾನಿಸ್ತಾನ ಕ್ರಿಕೆಟ್ ಸಂಸ್ಥೆ (ಎಸಿಬಿ) 50 ಅರ್ಜಿ ಸ್ವೀಕರಿಸಿದ್ದು, ಲೆವೆಲ್ 4 ಪ್ರಮಾಣೀಕೃತ ಕ್ಲೂಸ್ನರ್ ಅವರನ್ನೇ ಆಯ್ಕೆ ಮಾಡಿತು. ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿ ನೂತನ ಪ್ರಧಾನ ಕೋಚ್ ಕ್ಲೂಸ್ನರ್‌ಗೆ ಮೊದಲ ಪರೀಕ್ಷೆಯಾಗಿರಲಿದೆ.

 • ಸಿಂಧು ಚಾಂಪಿಯನ್ ಪದಕದ ಜೊತೆ ಫೋಟೋಗೆ ಫೋಸ್ ನೀಡಿದ ಮೋದಿ

  SPORTS25, Sep 2019, 11:54 AM IST

  PV ಸಿಂಧು ಕೋಚ್ ರಾಜೀನಾಮೆ..!

  2020ರ ಟೋಕಿಯೋ ಒಲಿಂಪಿಕ್ಸ್ ಗೆ ಇನ್ನೊಂದೇ ವರ್ಷ ಉಳಿದಿದ್ದು, ಅವರ ಅನುಪಸ್ಥಿತಿ ಭಾರತೀಯ ಶಟ್ಲರ್ ಗಳನ್ನು ಕಾಡಲಿದೆ. ‘ವಿಶ್ವ ಚಾಂಪಿಯನ್‌ಶಿಪ್ ವೇಳೆ ಕಿಮ್ ಪತಿಗೆ ನರ ಪಾರ್ಶ್ವವಾಯು ಆಗಿದ್ದು, ಗುಣಮುಖರಾಗಲು 4ರಿಂದ 6 ತಿಂಗಳು ಅಗತ್ಯವಿದೆ. ಇದರಿಂದ ಕಿಮ್ ಹುದ್ದೆ ತ್ಯಜಿಸಿದ್ದಾರೆ’ ಎಂದು ರಾಷ್ಟ್ರೀಯ ಕೋಚ್ ಪುಲ್ಲೇಲ ಗೋಪಿಚಂದ್ ತಿಳಿಸಿದ್ದಾರೆ.

 • স্টিভ স্মিথ

  SPORTS18, Sep 2019, 7:16 PM IST

  ಭಾರತೀಯನಾಗಿದ್ದರೆ OK, ಆಸ್ಟ್ರೇಲಿಯನ್ನಾಗಿದ್ದೇ ತಪ್ಪಾಯ್ತು; ಸ್ಮಿತ್ ಕೋಚ್

  ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಭಾರತೀಯನಾಗಿದ್ದರೆ ಸ್ವೀಕರಿಸುತ್ತಿದ್ದರು. ಆದರೆ ಆಸ್ಟ್ರೇಲಿಯನ್ನಾಗಿದ್ದೇ ತಪ್ಪಾಯ್ತು ಎಂದು ಸ್ಮಿತ್ ಬಾಲ್ಯದ ಕೋಚ್ ಹೇಳಿದ್ದಾರೆ. ಈ ಮಾತಿಗೆ ಆಸಿಸ್ ಅಭಿಮಾನಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
   

 • इंडिया क्रिकेट टीम के पूर्व कप्तान को भारतीय बीसीसीआई ने नोटिस भेजा है

  SPORTS18, Sep 2019, 1:53 PM IST

  ರವಿ​ಶಾಸ್ತ್ರಿ ಬಳಿಕ ಸೌರವ್ ಗಂಗೂಲಿ ಟೀಂ ಇಂಡಿಯಾ ಕೋಚ್‌?

  ನಾನು ಈಗಾಗಲೇ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿದ್ದೇನೆ. ನಮ್ಮ ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. 7 ವರ್ಷಗಳ ಬಳಿಕ ಮೊದಲ ಬಾರಿಗೆ ಡೆಲ್ಲಿ ತಂಡ ಸೆಮಿಫೈನಲ್ ಪ್ರವೇಶಿಸಿತ್ತು ಎಂದು ದಾದಾ ಹೇಳಿದ್ದಾರೆ. 

 • Dhawan ravi shastri coffee

  SPORTS16, Sep 2019, 5:28 PM IST

  ಕಾಫಿ ವಿತ್ ಧವನ್; ರವಿ ಶಾಸ್ತ್ರಿ ಕಾಲೆಳೆದ ಫ್ಯಾನ್ಸ್!

  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯ ಕಾಫಿ ವಿಥ್ ಧವನ್ ಇದೀಗ ಟ್ರೋಲ್ ಆಗಿದೆ. ಈಗಾಗಲೇ ಕಾಫಿ ವಿಥ್ ಕರಣ್ ಕಾರ್ಯಕ್ರಮ ಮಾಡಿದ ಆವಾಂತರ ಅಷ್ಟಿಷ್ಟಲ್ಲ. ಇದರ ಬೆನ್ನಲ್ಲೇ ಶಾಸ್ತ್ರಿ ಹಂಚಿಕೊಂಡಿರುವ ಹೊಸ ಫೋಟೋ ಮತ್ತೆ ಟ್ರೋಲ್ ಆಗಿದೆ.