Asianet Suvarna News Asianet Suvarna News
40 results for "

Casting Couch

"
Bollywood Actor Ranveer Singh shares his casting couch experience sgkBollywood Actor Ranveer Singh shares his casting couch experience sgk

ಆ ಡರ್ಟಿ ಜಾಗಕ್ಕೆ ಕರೆದ್ರು, ಬಿ ಸೆಕ್ಸಿ ಎಂದರು; ಬಾಲಿವುಡ್ ಕರಾಳ ಮುಖ ಬಿಚ್ಚಿಟ್ಟ ನಟ ರಣ್ವೀರ್ ಸಿಂಗ್

ಆರಂಭದ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಅನುಭವವಾಗಿದೆ ಎಂದು ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಬಹಿರಂಗ ಪಡಿಸಿದರು.

Cine World Nov 15, 2022, 5:04 PM IST

Tv Actress Ratan Raajputh reveals she face the casting couch offered by a 60 year old producer sgkTv Actress Ratan Raajputh reveals she face the casting couch offered by a 60 year old producer sgk

ಬಿಟ್ಟಿ ಮಾರ್ಗದರ್ಶನ ಕೊಡಲ್ಲ, ಅಡ್ಜೆಸ್ಟ್ ಆಗ್ಬೇಕು; ತಂದೆ ವಯಸ್ಸಿನ ನಿರ್ಮಾಪಕನ ಕಾಮಪುರಾಣ ಬಿಚ್ಚಿಟ್ಟ ಖ್ಯಾತ ನಟಿ

ಹಿಂದಿ ಕಿರುತೆರೆ ಲೋಕದ ಖ್ಯಾತ ನಟಿ ರತನ್ ರಜಪುತ್ ಬಣ್ಣದ ಲೋಕದಲ್ಲಿ ತನಗಾದ ಕೆಟ್ಟ ಅನುಭವದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ತಂದೆ ವಯಸ್ಸಿನ ನಿರ್ಮಾಪಕನಿಂದ ಮೀ ಟೂ ಅನುಭವವಾಗಿತ್ತು ಎಂದು ರತನ್ ಬಹಿರಂಗ ಪಡಿಸಿದ್ದಾರೆ.   

Small Screen Sep 23, 2022, 4:21 PM IST

Prachi Desai had refused to compromise offer the director Prachi Desai had refused to compromise offer the director

ದೊಡ್ಡ ಚಿತ್ರದ ಆಫರ್‌ಗೆ ಹಾಸಿಗೆ ಹಂಚಿಕೊಳ್ಳಲು ಕೇಳಿದ್ದ ನಿರ್ದೇಶಕ, ನಿರಾಕರಿಸಿದ ಸ್ಟಾರ್‌ ನಟಿ!

ಪ್ರಾಚಿ ದೇಸಾಯಿ (Prachi Desai) ಕಿರುತೆರೆಯ ಸುಂದರ ಹಾಗೂ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಟಿವಿ ಧಾರಾವಾಹಿಗಳಲ್ಲಿ ಅದ್ಭುತ ಪಾತ್ರವನ್ನು ನಿರ್ವಹಿಸಿದ ನಂತರ ಅವರು ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಕಿರುತೆರೆಯಿಂದ ಬಂದ ನಟಿಗೆ ಸಿನಿಮಾದ ಹಾದಿ ಸುಲಭವಾಗಿರಲಿಲ್ಲ. ಪ್ರಾಚಿ ದೇಸಾಯಿ ಬಾಲಿವುಡ್ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದಾರೆ ಮತ್ತು ಈ ವಿಷಯವನ್ನು ಅವರೇ ಬಹಿರಂಗಪಡಿಸಿದ್ದಾರೆ.
 

Small Screen Sep 12, 2022, 5:44 PM IST

Mallika Sherawat Reveals Her casting Couch Story in Bollywood hls Mallika Sherawat Reveals Her casting Couch Story in Bollywood hls
Video Icon

ಮಂಚಕ್ಕೆ ಹೋದರೆ ಮಾತ್ರ ಹೀರೋಯಿನ್ ಚಾನ್ಸ್ , ಬಿ ಟೌನ್ ಕಾಸ್ಟಿಂಗ್ ಕೌಚ್ ತೆರೆದಿಟ್ಟ ಮಲ್ಲಿಕಾ ಶೆರಾವತ್

ಮಲ್ಲಿಕಾ ಶರವಾತ್ ಅಂದ ತಕ್ಷಣ ಥಟ್ ಅಂತ ನೆನಪಿಗೆ ಬರೋದು ಮರ್ಡರ್ ಸಿನಿಮಾ ಹಾಗೂ ಆ ಚಿತ್ರದ ಸಾಂಗ್ ಗಳು. ತನ್ನ ಹಾಟ್ ಅವತಾರದ ಮೂಲಕ ಪಡ್ಡೆಗಳ ಹೃದಯ ಕದ್ದಿದ್ರು ಈ ನಟಿ ಇತ್ತಿಚಿನ ದಿನಗಳಲ್ಲಿ ಚಿತ್ರರಂಗದಿಂದ ದೂರ ಉಳಿದುಕೊಂಡು ವಿದೇಶ ಸೇರಿದ್ರು. 

Cine World Aug 5, 2022, 3:20 PM IST

Mallika Sherawat says All the A-lister heroes refused to work with me sgkMallika Sherawat says All the A-lister heroes refused to work with me sgk

ನಡುರಾತ್ರಿ ಕರೆದಾಗ ಹೋದ್ರೆ ಮಾತ್ರ ಚಾನ್ಸ್ ಸಿಗುತ್ತೆ; ಎ-ಲಿಸ್ಟ್‌ ಹೀರೋಗಳ ವಿರುದ್ಧ ಮಲ್ಲಿಕಾ ಗಂಭೀರ ಆರೋಪ

ಬೋಲ್ಡ್ ನಟಿ ಎಂದೆ ಖ್ಯಾತಿ ಗಳಿಸಿರುವ ಮಲ್ಲಿಕಾ ಬಾಲಿವುಡ್ ನಲ್ಲಿ ತನ್ನದೆ ಆದ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ತೆರೆಮೇಲೆ ಸಖತ್ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಮಲ್ಲಿಕಾ ಮಾತುಗಳು ಸಹ ಅಷ್ಟೆ ಬೋಲ್ಡ್ ಆಗಿಯೇ ಇರುತ್ತದೆ. ಸಿನಿಮಾರಂಗದ ಕರಾಳ ಮುಖವನ್ನು ಯಾವುದೇ ಮುಲಾಜಿಲ್ಲದೇ ತೆರೆದಿಟ್ಟಿದ್ದಾರೆ. ಬಾಲಿವುಡ್ ಕಾಸ್ಟಿಂಗ್ ಕೌಚ್ ಬಗ್ಗೆ ಮಲ್ಲಿಕಾ ಶೆರಾವತ್ ಅನೇಕ ಬಾರಿ ಬಹಿರಂಗ ಪಡಿಸಿದ್ದಾರೆ. ಸಿನಿಮಾರಂಗದಲ್ಲಿ ಅವಕಾಶಗಳು ಯಾಕೆ ಕಡಿಮೆಯಾಯಿತು ಎನ್ನುವ ಬಗ್ಗೆಯೂ ಮಲ್ಲಿಕಾ ಶೆರಾವತ್ ಮನಬಿಚ್ಚಿ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಲ್ಲಿಕಾ ಕಾಸ್ಟಿಂಗ್ ಕೌಚ್ ಯಿಂದ ತನ್ನ ವೃತ್ತಿಜೀವನದ ಮೇಲೆ ಹೇಗೆ ಪ್ರಭಾವ ಬೀರಿದೆ ಎನ್ನವುದನ್ನು ಬಹಿರಂಗ ಪಡಿಸಿದರು. 

Cine World Aug 2, 2022, 10:47 AM IST

Actress Jayasudha completes 50 years and talks about her journey vcs Actress Jayasudha completes 50 years and talks about her journey vcs

ಬಾಲಿವುಡ್‌ ನಟಿಯರಿಗೆ ಪದ್ಮಶ್ರೀ ಕೊಡ್ತಾರೆ, ನಾಯಿಗೂ ರೂಮ್‌ ಕೊಡ್ತಾರೆ: ನಟಿ ಜಯಸುಧಾ ಗರಂ

ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ನಟಿ ಜಯಸುಧಾ. ಇಂಡಸ್ಟ್ರಿಯಲ್ಲಿರುವ ತಾರತಮ್ಯದ ಬಗ್ಗೆ ಮಾತನಾಡಿದ ನಟಿ...

Sandalwood Jul 31, 2022, 1:21 PM IST

Kannada Raghavendra Rajkumar reaction to Telugu director Geetha Krishna casting couch statement vcsKannada Raghavendra Rajkumar reaction to Telugu director Geetha Krishna casting couch statement vcs
Video Icon

ಕನ್ನಡಿಗರ ತಾಕತ್ತು ಏನೆಂದು ಎಲ್ರಿಗೂ ಗೊತ್ತು: ಗೀತಾ ಕೃಷ್ಣಗೆ ಟಾಂಕ್‌ ಕೊಟ್ಟ ರಾಘವೇಂದ್ರ ರಾಜ್‌ಕುಮಾರ್

ತೆಲುಗು ಹಿರಿಯ ನಟ ಗೀತಾ ಕೃಷ್ಣ ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಕ್ ಕೌಚ್ ಇದೆ, ಅಲ್ಲದೆ ನಾಯಕಿಯರು ಅವಕಾಶ ಬೇಕೆಂದರೆ ಏನು ಬೇಕಿದ್ದರೂ ಮಾಡುತ್ತಾರೆ ಎಂದು ಸಂದರ್ಶನದಲ್ಲಿ ಹೇಳಿದ್ದರು. ಗೀತಾ ಕೃಷ್ಣ ಮಾತುಗಳಿಗೆ ರಾಘವೇಂದ್ರ ರಾಜ್‌ಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಯಾರೋ ಮಾತನಾಡಿದ್ರ ಬಗ್ಗೆ ನಾವು ಕಿವಿ ಕೊಡೋದು ಬೇಡ ಈಗ ನಾವ್ ಬೆಳಿತಾ ಇದ್ದವಿ ಅದಕ್ಕೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Sandalwood May 25, 2022, 4:13 PM IST

Telugu Director Geetha Krishna comments on casting couch in kannada film industry vcs Telugu Director Geetha Krishna comments on casting couch in kannada film industry vcs

ಕನ್ನಡ ಚಿತ್ರರಂಗ ಅಸಹ್ಯ, ಅವಕಾಶ ಬೇಕೆಂದು ಮಂಚ ಏರುವುದು ಕಾಮನ್: ತೆಲುಗು ನಿರ್ದೇಶಕ ಗೀತಾ ಕೃಷ್ಣ

ಸೌತ್ ಚಿತ್ರರಂಗದಲ್ಲಿ ಶುರುವಾಯ್ತು ಕಾಸ್ಟಿಂಗ್ ಕೌಚ್. ತಮಿಳು ಮತ್ತು ಕನ್ನಡ ಚಿತ್ರರಂಗ ಅಸಹ್ಯ ಎಂದು ನಿರ್ದೇಶಕ ಗೀತಾ...

Cine World May 25, 2022, 10:39 AM IST

kangana Ranaut Ranveer Singh Ayushmann Khurrana and other who faced casting couch kangana Ranaut Ranveer Singh Ayushmann Khurrana and other who faced casting couch

Casting Couch ಸಂತ್ರಸ್ತರು ನಟಿಯರಷ್ಟೇ ಅಲ್ಲ, ಬಾಲಿವುಡ್‌ ನಟರೂ ಅನುಭವಿಸಿದ್ದಾರಂತೆ

ಇತ್ತೀಚೆಗೆ 'ತುಮ್ ಬಿನ್' ಚಿತ್ರದಲ್ಲಿ ನಟನಾಗಿ ಕಾಣಿಸಿಕೊಂಡಿದ್ದ ಹಿಮಾಂಶು ಮಲಿಕ್, ಬಾಲಿವುಡ್‌ನಲ್ಲಿ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ. ಜನಪ್ರಿಯ ನಿಯತಕಾಲಿಕೆಯಿಂದ ನಕಲಿ ಸಂಬಂಧ ಹೊಂದಲು ಸಲಹೆ ನೀಡಲಾಯಿತು ಎಂದು ಅವರು ಹೇಳುತ್ತಾರೆ. ಅಂದಹಾಗೆ, ಚಿತ್ರರಂಗದ ಜನರ ಕೆಟ್ಟ ಅನುಭವಗಳು ಆಗಾಗ ಮುನ್ನೆಲೆಗೆ ಬರುತ್ತಿದ್ದು, ಇಂತಹ ಕೆಟ್ಟ ಅನುಭವಗಳಲ್ಲಿ ಕಾಸ್ಟಿಂಗ್ ಕೌಚ್  (Casting Couch) ಕೂಡ ಒಂದು. ಇದನ್ನು ನಟಿಯರಷ್ಟೇ ಅಲ್ಲ ಅನೇಕ ನಟರೂ ಎದುರಿಸಿದ್ದಾರೆ. 


 

Cine World May 23, 2022, 4:00 PM IST

Khallas girl Isha Koppikar opens up about casting couch in BollywoodKhallas girl Isha Koppikar opens up about casting couch in Bollywood

ಒಂಟಿಯಾಗಿ ಭೇಟಿಯಾಗಲು ಕರೆದ ನಟ, ನಿರಾಕರಿಸಿದ ಇಶಾ ಕೊಪ್ಪಿಕರ್ ಸಿನಿಮಾದಿಂದ ಔಟ್‌!

ಬಾಲಿವುಡ್‌ನಲ್ಲಿ 'ಖಲ್ಲಾಸ್ ಗರ್ಲ್' (Khallas Girl) ಎಂದೇ ಖ್ಯಾತರಾಗಿರುವ ಖ್ಯಾತ ನಟಿ ಇಶಾ ಕೊಪ್ಪಿಕರ್ (Isha Koppikar)  ಈಗ ಸಿನಿಮಾಗಳಿಂದ ದೂರವಾಗಿ ಕುಟುಂಬದಲ್ಲಿ ಬ್ಯುಸಿಯಾಗಿದ್ದಾರೆ. ಆದಾಗ್ಯೂ, ಅವರು ಶೀಘ್ರದಲ್ಲೇ ಕೆಲವು ವೆಬ್ ಸರಣಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಮಯದಲ್ಲಿ, ಇಶಾ ಕೊಪ್ಪಿಕರ್ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಜೊತೆ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಮತ್ತು ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದರು. ಈ ಸಮಯದಲ್ಲಿ, ಒಮ್ಮೆ ಒಬ್ಬ ನಿರ್ಮಾಪಕ ತನ್ನನ್ನು ಒಬ್ಬಂಟಿಯಾಗಿ ಭೇಟಿಯಾಗಲು ಕರೆದಿದ್ದನ್ನು ನಟಿ ಬಹಿರಂಗಪಡಿಸಿದರು.

Cine World Feb 28, 2022, 11:30 PM IST

Urfi Javed Reveals shocking details about her Casting Couch experience dplUrfi Javed Reveals shocking details about her Casting Couch experience dpl

Casting Couch: ಫ್ಯಾಷನ್ ಡ್ರೆಸ್ ಚೆಲುವೆಗೂ ಕಾಸ್ಟಿಂಗ್ ಕೌಚ್ ಕಿರಿಕಿರಿ

  • ಉರ್ಫಿ ಜಾವೇದ್‌ಗೂ ಕಾಸ್ಟಿಂಗ್ ಕೌಚ್‌ನ ಕೆಟ್ಟ ಅನುಭವ
  • ನನಗೂ ಆಗಿತ್ತು ಎಂದ ಫ್ಯಾಷನ್ ಡ್ರೆಸ್ ನಟಿ

Cine World Dec 25, 2021, 6:32 PM IST

Surveen Chawla reveals facing casting couch a lot in South film industry Your waist chest size is questioned dplSurveen Chawla reveals facing casting couch a lot in South film industry Your waist chest size is questioned dpl

Casting couch: ಸೌತ್ ಸಿನಿಮಾದಲ್ಲಿ ಸೊಂಟ, ಎದೆ ಮೇಲೆಯೇ ಕಣ್ಣು ಎಂದ ನಟಿ

  • ಸೌತ್ ಸಿನಿಮಾದಲ್ಲಿ ಕಾಸ್ಟಿಂಗ್ ಕೌಚ್ ಹೆಚ್ಚು ಎಂದ ನಟಿ
  • ಅಲ್ಲಿಯವರಿಗೆ ಸೊಂಟ, ಎದೆ ಮೇಲೆಯೇ ಕಣ್ಣು
  • ಸರ್ವೀನ್ ಚಾವ್ಲಾ(Surveen Chawla) ಮಾತುಗಳು

Cine World Dec 15, 2021, 6:59 PM IST

Bollywood Actress  Esha Gupta Recalls Her Casting Couch OrdealBollywood Actress  Esha Gupta Recalls Her Casting Couch Ordeal

Casting Couch : 'ಮಲಗಲು ನಿರಾಕರಿಸಿದ್ದಕ್ಕೆ' ಬಾಲ್ಕನಿಯಲ್ಲಿ ನಿಂತಿದ್ದ ಗುಪ್ತಾ ಬಾಂಬ್!

'ಜನ್ನತ್ 2' ಚಿತ್ರದ ಮೂಲಕ ಬಾಲಿವುಡ್‌ಗೆ  ಪದಾರ್ಪಣೆ ಮಾಡಿದ ನಟಿ ಇಶಾ ಗುಪ್ತಾ (Esha Gupta)  ಅವರಿಗೆ 36 ವರ್ಷ ತುಂಬಿದೆ. ನವೆಂಬರ್ 28, 1985 ರಂದು ದೆಹಲಿಯಲ್ಲಿ ಜನಿಸಿದ ಇಶಾ ಗುಪ್ತಾ ಅವರನ್ನು ಬಡವರ  ಏಂಜಲೀನಾ ಜೋಲಿ ( Angelina Jolie) ಎಂದು ಕರೆಯಲಾಗುತ್ತದೆ. ಇಶಾ ಗುಪ್ತಾ ಅವರನ್ನು ಮೊದಲು ಏಂಜಲೀನಾ ಜೋಲಿಯ ಲುಕ್‌ಲೈಕ್  (Look alike)ಎಂದು ವಿವರಿಸಿದ್ದು ಅವರದೇ ಚಿತ್ರದ ನಿರ್ಮಾಪಕರಾದ ಮಹೇಶ್ ಭಟ್ (Mahesh Bhatt).ಈ ಬಗ್ಗೆ ಹೋಲಿಸಿದರೆ ಇಶಾ ಗುಪ್ತಾ ಏನು ಹೇಳುತ್ತಾರೆಂದು ತಿಳಿಯಿರಿ.

Cine World Nov 30, 2021, 1:30 AM IST

Kannada actress Ragini Dwivedi talks about casting couch vcsKannada actress Ragini Dwivedi talks about casting couch vcs
Video Icon

ಬೇಗ ನೇಮ್-ಫೇಮ್ ಗಳಿಸಲು ಶಾರ್ಟ್ ಕಟ್ ಬೇಡ, ಕಾಸ್ಟಿಂಗ್ ಕೌಚ್ ನಾನಂತೂ ನೋಡಿಲ್ಲ: ರಾಗಿಣಿ

ವಿಜಯಪುರದ ಖಾಸಗಿ ಹೊಟೇಲ್‌ವೊಂದರಲ್ಲಿ ಮಂಗಳಮುಖಿಯರಿಗೆ ಕೋವಿಡ್‌ ಜಾಗೃತಿ, ವ್ಯಾಕ್ಸಿನ್ ಕೊಡಿಸಿ, ಆಹಾರ ಕಿಟ್ ವಿತರಿಸಿದ ನಟಿ ಕನ್ನಡ ಚಿತ್ರದಲ್ಲಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಎರಡು ಕೈ ಸೇರಿದರೆ ಮಾತ್ರ ಜಪ್ಪಾಳೆ ಆಗೋಕೆ ಸಾಧ್ಯ ಹಾಗೂ ತಮ್ಮ 12 ವರ್ಷದ ಸಿನಿ ಜರ್ನಿಯಲ್ಲಿ ಕಾಸ್ಟಿಂಗ್ ಕೌಚ್ ಎದುರಿಸಿಲ್ಲ ಎಂದಿದ್ದಾರೆ.

Sandalwood Jun 18, 2021, 5:12 PM IST

Kishwer Merchant shares her casting couch experience A big filmmaker told me to sleep with the hero dplKishwer Merchant shares her casting couch experience A big filmmaker told me to sleep with the hero dpl

ಅಮ್ಮನ ಜೊತೆ ಹೋಗಿದ್ದೆ, ಹೀರೋ ಜೊತೆ ಮಲಗೋಕೆ ಹೇಳಿದ್ರು ಎಂದ ನಟಿ

  • ಕಾಸ್ಟಿಂಗ್ ಕೌಚ್ ಅನುಭವ ಶೇರ್ ಮಾಡಿದ ನಟಿ
  • ಅಮ್ಮನ ಜೊತೆ ಹೋಗಿದ್ದಾಗ ಹೀರೋ ಜೊತೆ ಮಲಗ್ಬೇಕು ಎಂದ ‍ಷರತ್ತು

Cine World May 29, 2021, 9:29 AM IST