Asianet Suvarna News Asianet Suvarna News
16 results for "

Brendon Mccullum

"
Shoaib Akhtar Recalls Hilarious Chat With New Zealand Legend Brendon McCullum kvnShoaib Akhtar Recalls Hilarious Chat With New Zealand Legend Brendon McCullum kvn

"ನಾನು ನಿನ್ನನ್ನು ಕೊಲ್ಲುತ್ತೇನೆ": ಶೋಯೆಬ್ ಅಖ್ತರ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

ಶೊಯೆಬ್ ಅಖ್ತರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಸರಿ ಸುಮಾರು ಒಂದು ದಶಕವೇ ಕಳೆದರೂ ಇಂದಿಗೂ ಅತಿ ವೇಗವಾಗಿ ಬೌಲಿಂಗ್ ಮಾಡಿದ ದಾಖಲೆ ಶೊಯೆಬ್ ಅಖ್ತರ್ ಹೆಸರಿನಲ್ಲಿದೆ. 2003ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪ್ರತಿ ಗಂಟೆಗೆ 161.3 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ವಿಶ್ವದಾಖಲೆ ಬರೆದಿದ್ದರು. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ನಿಕ್‌ ನೈಟ್‌ ಎದುರು ಮೇಡನ್ ಸಹಿತ ವಿಶ್ವದಾಖಲೆಯ ವೇಗದ ಬೌಲಿಂಗ್ ಮಾಡಿ ಅಖ್ತರ್ ಗಮನ ಸೆಳೆದಿದ್ದರು.

Cricket Sep 10, 2023, 6:41 PM IST

Ashes 2023 Brendon Mccullum Ready For Little Harder Bazball In Lords Test Against Australia kvnAshes 2023 Brendon Mccullum Ready For Little Harder Bazball In Lords Test Against Australia kvn

Ashes 2023 ನಾವು ಮತ್ತಷ್ಟು ಆಕ್ರಮಣಕಾರಿ ಆಟ ಆಡ್ತೇವೆ; ಕಾಂಗರೂ ಪಡೆಗೆ ಮೆಕ್ಕಲಂ ಎಚ್ಚರಿಕೆ

ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲುಂಡ ಇಂಗ್ಲೆಂಡ್‌
ಬಾಜ್‌ಬಾಲ್‌ ಆಟದ ಕುರಿತಂತೆ ತುಟಿಬಿಚ್ಚಿದ ಬ್ರೆಂಡನ್ ಮೆಕ್ಕಲಂ
ಲಾರ್ಡ್ಸ್‌ ಟೆಸ್ಟ್‌ನಲ್ಲಿ ಆಕ್ರಮಣಕಾರಿ ಆಟದ ಸುಳಿವು ನೀಡಿದ ಇಂಗ್ಲೆಂಡ್ ಹೆಡ್‌ ಕೋಚ್

Cricket Jun 22, 2023, 4:07 PM IST

England coach Brendon McCullum under Scrutiny over betting Advertisements kvnEngland coach Brendon McCullum under Scrutiny over betting Advertisements kvn

ಬೆಟ್ಟಿಂಗ್ ಆ್ಯಪ್ ಜತೆ ನಂಟು: ಬ್ರೆಂಡನ್ ಮೆಕ್ಕಲಂಗೆ ಸಂಕಷ್ಟ..!

ಇಂಗ್ಲೆಂಡ್ ಕ್ರಿಕೆಟ್‌ ಕೋಚ್ ಬ್ರೆಂಡನ್ ಮೆಕ್ಕಲಂಗೆ ಸಂಕಷ್ಟ
ಬೆಟ್ಟಿಂಗ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ
ಕಳೆದ ಜನವರಿಯಲ್ಲಿ 22 ಬೆಟ್‌ನ ರಾಯಭಾರಿಯಾಗಿ ನೇಮಕವಾಗಿದ್ದ ಮೆಕ್ಕಲಂ

Cricket Apr 15, 2023, 1:56 PM IST

England Skipper Ben Stokes Creates History Surpasses Brendon McCullum To Claim Massive Record kvnEngland Skipper Ben Stokes Creates History Surpasses Brendon McCullum To Claim Massive Record kvn

Eng vs NZ: ಗುರು ಬ್ರೆಂಡನ್‌ ಮೆಕ್ಕಲಂ ಅಪರೂಪದ ದಾಖಲೆ ಮುರಿದ ಬೆನ್ ಸ್ಟೋಕ್ಸ್‌..!

ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕ್ಕಲಂ ಸಿಕ್ಸರ್ ದಾಖಲೆ ಮುರಿದ ಬೆನ್‌ ಸ್ಟೋಕ್ಸ್‌
ಟಸ್ಟ್‌ ಕ್ರಿಕೆಟ್‌ನಲ್ಲಿ ಮೆಕ್ಕಲಂ ಗರಿಷ್ಠ ಸಿಕ್ಸರ್ ದಾಖಲೆ ಮುರಿದ ಇಂಗ್ಲೆಂಡ್ ನಾಯಕ
ಮೊದಲ ಟೆಸ್ಟ್‌ನಲ್ಲಿ ಸೋಲಿನ ಭೀತಿಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ

Cricket Feb 18, 2023, 5:38 PM IST

New Zealand Player Daryl Mitchell wins ICC Spirit of Cricket award for 2021 kvnNew Zealand Player Daryl Mitchell wins ICC Spirit of Cricket award for 2021 kvn

ICC Spirit of Cricket award 2021: ವರ್ಷದ ಕ್ರೀಡಾಸ್ಪೂರ್ತಿ ಪ್ರಶಸ್ತಿಗೆ ಭಾಜನರಾದ ಡೇರಲ್ ಮಿಚೆಲ್

ಇಂಗ್ಲೆಂಡ್‌ನ ಸ್ಪಿನ್ನರ್ ಆದಿಲ್ ರಶೀದ್ ಪಂದ್ಯದ 18ನೇ ಓವರ್‌ ಬೌಲಿಂಗ್‌ ಮಾಡುತ್ತಿದ್ದರು. ಸ್ಟ್ರೈಕ್‌ನಲ್ಲಿದ್ದ ಜೇಮ್ಸ್‌ ನೀಶಮ್ ನೇರವಾಗಿ ಚೆಂಡನ್ನು ಬಾರಿಸಿದರು. ಚೆಂಡನ್ನು ಹಿಡಿಯುವ ಯತ್ನದಲ್ಲಿದ್ದ ರಶೀದ್‌ಗೆ ನಾನ್‌ ಸ್ಟ್ರೈಕರ್‌ನಲ್ಲಿದ್ದ ಡೇರಲ್ ಮಿಚೆಲ್ ಅಡ್ಡಿ ಪಡಿಸಿದ್ದರು.

Cricket Feb 2, 2022, 4:25 PM IST

Ashes Test Series Joe Root is an outstanding cricketer but does not have leadership qualities Says Brendon McCullum kvnAshes Test Series Joe Root is an outstanding cricketer but does not have leadership qualities Says Brendon McCullum kvn

Ashes Test Series: ಜೋ ರೂಟ್‌ ಉತ್ತಮ ಕ್ರಿಕೆಟಿಗ ಆದರೆ ಆತನಲ್ಲಿ ನಾಯಕತ್ವ ಗುಣಗಳಿಲ್ಲವೆಂದ ಮೆಕ್ಕಲಂ..!

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಿನ ಗಾಬಾ ಟೆಸ್ಟ್‌ ಪಂದ್ಯದ ಬಗ್ಗೆ ಮಾತನಾಡಿರುವ ಮೆಕ್ಕಲಂ, ಆರಂಭಿಕ ಹಿನ್ನೆಡೆಯ ಹೊರತಾಗಿಯು ಗಾಬಾ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಕಮ್‌ಬ್ಯಾಕ್ ಮಾಡಲು ಅವಕಾಶವಿತ್ತು. ಆದರೆ ಅಂತಹ ಅವಕಾಶವನ್ನು ಬಳಸಿಕೊಳ್ಳುವಷ್ಟು ಜೋ ರೂಟ್ ಪಡೆ ಬಲಿಷ್ಠವಾಗಿಲ್ಲ ಎಂದು ಮೆಕ್ಕಲಂ ಅಭಿಪ್ರಾಯಪಟ್ಟಿದ್ದಾರೆ.

Cricket Dec 14, 2021, 2:39 PM IST

dinesh karthik is definitely our Captain says kkr coach brendon mccullumdinesh karthik is definitely our Captain says kkr coach brendon mccullum

IPL ಹರಾಜು: ಮಾರ್ಗನ್ ಖರೀದಿಸಿದ ಬಳಿಕ ನಾಯಕನ ಹೆಸರು ಬಹಿರಂಗ ಪಡಿಸಿದ KKR

ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಖರೀದಿಸಿದ ಕೆಕೆಆರ್ ಇದೀಗ ನಾಯಕತ್ವ ಬದಲಾಯಿಸುತ್ತಾ ಅನ್ನೋ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಇದಕ್ಕೆ ಕೋಚ್ ಬ್ರೆಂಡನ್ ಮೆಕಲಂ ಉತ್ತರಿಸಿದ್ದಾರೆ. 

IPL Dec 19, 2019, 5:33 PM IST

IPL 2020 KKR appoint brendon mccullum as a new coachIPL 2020 KKR appoint brendon mccullum as a new coach

KKR ತಂಡಕ್ಕೆ ಹೊಸ ಕೋಚ್; 2ನೇ ಇನಿಂಗ್ಸ್ ಆರಂಭಿಸಿದ ಸ್ಫೋಟಕ ಬ್ಯಾಟ್ಸ್‌ಮನ್!

ಕೋಲ್ಕತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಯ್ಕೆ ಮಾಡಲಾಗಿದೆ. ಕೆಕೆಆರ್ ಪರ 5 ಆವೃತ್ತಿಗಳಲ್ಲಿ ಮಿಂಚಿನ ಪ್ರದರ್ಶನ ನೀಡಿದ ಸ್ಫೋಟಕ ಬ್ಯಾಟ್ಸ್‌ಮನ್ ಇದೀಗ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
 

SPORTS Aug 16, 2019, 5:01 PM IST

IPL 2020 New Zealand Former Cricketer Brendon McCullum set to become KKR assistant coachIPL 2020 New Zealand Former Cricketer Brendon McCullum set to become KKR assistant coach

ವಿದಾಯದ ಬೆನ್ನಲ್ಲೇ ಮತ್ತೆ IPL ತಂಡ ಕೂಡಿಕೊಂಡ ಮೆಕ್ಕಲಂ..!

ಇತ್ತೀಚೆಗಷ್ಟೇ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಶಾರುಖ್‌ ಖಾನ್‌ ಮಾಲೀಕತ್ವದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ತಂಡ ಟ್ರಿನಿಬ್ಯಾಗೋ ನೈಟ್‌ ರೈಡ​ರ್ಸ್ ತಂಡದ ಪ್ರಧಾನ ಕೋಚ್‌ ಆಗಿಯೂ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ. 
 

SPORTS Aug 10, 2019, 6:40 PM IST

Former New Zealand Cricketer Brendon McCullum announces retirement from all forms of cricketFormer New Zealand Cricketer Brendon McCullum announces retirement from all forms of cricket

ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ ಹೇಳಿದ RCB ಮಾಜಿ ಕ್ರಿಕೆಟಿಗ..!

ನ್ಯೂಜಿಲೆಂಡ್ ಕಂಡ ಶ್ರೇಷ್ಠ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಎನಿಸಿಕೊಂಡಿದ್ದ ಮೆಕ್ಕಲಂ, ಚೊಚ್ಚಲ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲೇ 158 ರನ್ ಸಿಡಿಸಿ ಗಮನ ಸೆಳೆದಿದ್ದರು. 2016ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಮೆಕ್ಕಲಂ, ಆ ಬಳಿಕವೂ ಟಿ20 ಲೀಗ್’ನಲ್ಲಿ ಮುಂದುವರೆದಿದ್ದರು.

SPORTS Aug 6, 2019, 1:30 PM IST

Brendon mccullum predicts 4 semifinal team of world cup 2019Brendon mccullum predicts 4 semifinal team of world cup 2019

ವಿಶ್ವಕಪ್‌ನಲ್ಲಿ ಭಾರತದ ಪಯಣ - ಭವಿಷ್ಯ ನುಡಿದ ಬ್ರೆಂಡನ್ ಮೆಕ್ಕಲಂ!

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರದರ್ಸನ ಯಾವ ರೀತಿ ಇರಲಿದೆ. ಭಾರತ ಸೆಮಿಫೈನಲ್ ಪ್ರವೇಶಿಸುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ನ್ಯೂಜಿಲೆಂಡ್ ದಿಗ್ಗಜ ಬ್ರೆಂಡನ್ ಮೆಕ್ಕಲಂ ಉತ್ತರ ನೀಡಿದ್ದಾರೆ. 
 

World Cup Jun 3, 2019, 5:27 PM IST

Big Bash league cricket Brendon McCullum dive for catch and saved from sixesBig Bash league cricket Brendon McCullum dive for catch and saved from sixes

37 ವರ್ಷದ ಬ್ರೆಂಡೆನ್ ಮೆಕ್ಕಲಂ ಅದ್ಬುತ ಕ್ಯಾಚ್-ವಿಡಿಯೋ ವೈರಲ್!

ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಬ್ರೆಂಡನ್ ಮೆಕ್ಕಲಂ ಕ್ಯಾಚ್ ಪ್ರಯತ್ನ ಇದೀಗ ಭಾರಿ ವೈರಲ್ ಆಗಿದೆ. ಸಿಕ್ಸರ್ ಹೊಡೆತವನ್ನ ತಡೆದ ಮೆಕ್ಕಲಂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇಲ್ಲಿದೆ ವಿಡಿಯೋ.

CRICKET Jan 21, 2019, 4:03 PM IST

Big bash league cricket Brendon McCullum stunning effort on the fieldBig bash league cricket Brendon McCullum stunning effort on the field

37 ವರ್ಷದ ಮೆಕ್ಕಲಂ ಡೈವ್ ಕ್ಯಾಚ್ ಯತ್ನಕ್ಕೆ ತಲೆಬಾಗಿದ ಫ್ಯಾನ್ಸ್!

ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಹಿರಿಯ ಕ್ರಿಕೆಟಿಗ ಬ್ರೆಂಡನ್ ಮೆಕಲಂ ಕ್ಯಾಚ್ ಪಯತ್ನಕ್ಕೆ ಈಗ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಮೆಕಲಂ ನ್ಯೂಜಿಲೆಂಡ್ ಫುಟ್ಬಾಲ್ ತಂಡದ ಗೋಲ್ ಕೀಪರ್ ಸ್ಥಾನ ನೀಡಬೇಕಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಇಲ್ಲಿದೆ ಮೆಕಲಂ ಅದ್ಬುತ ಪ್ರಯತ್ನ.

SPORTS Jan 6, 2019, 5:37 PM IST

IPL 2019 Released Brendon McCullum and corey anderson Has A Message to RCB and fansIPL 2019 Released Brendon McCullum and corey anderson Has A Message to RCB and fans

ಆರ್‌ಸಿಬಿಯಿಂದ ಹೊರಬಿದ್ದ ಸ್ಟಾರ್ ಕ್ರಿಕೆಟಿಗರು ಟ್ವೀಟ್ ಮೂಲಕ ಹೇಳಿದ್ದೇನು?

2019ರ ಐಪಿಎಲ್ ಟೂರ್ನಿಗಾಗಿ ಆರ್‌ಸಿಬಿ ಕೆಲ ಆಟಗಾರರನ್ನ ಕೈಬಿಟ್ಟಿದೆ. ಇದೀಗ ತಂಡದಿಂದ ಹೊರಬಿದ್ದ ಇಬ್ಬರು ಸ್ಟಾರ್ ಕ್ರಿಕೆಟಿಗರು ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದಾರೆ. 
 

SPORTS Nov 17, 2018, 4:43 PM IST