Asianet Suvarna News Asianet Suvarna News
182 results for "

Bigg Boss 7

"
Bigg Boss Telugu Season 7 trophy win by farmer son nbnBigg Boss Telugu Season 7 trophy win by farmer son nbn
Video Icon

105 ದಿನ..7ನೇ ಸೀಸನ್..! ತೆಲುಗು ಬಿಗ್‌ಬಾಸ್ ಅಂತ್ಯ..!

ಕನ್ನಡದ ಬಿಗ್‌ಬಾಸ್‌ ಸೀಸನ್ 10 ಆರಂಭವಾಗಿ 60 ದಿನ ದಾಟಿಯಾಗಿದೆ. ಆದ್ರೆ ತೆಲುಗು ಬಿಗ್‌ಬಾಸ್ ಸೀಸನ್ 7 ಮೊದಲೇ ಆರಂಭವಾಗಿತ್ತು. ಆದ್ರೀಗ ತೆಲುಗು ಬಿಗ್‌ಬಾಸ್‌ ಸೀಸನ್ 7 ಅಂತ್ಯವಾಗಿದ್ದು, 17 ಸ್ಪರ್ಧಿಗಳ ಪೈಕಿ ಒಬ್ಬ  ಬಿಗ್‌ಬಾಸ್‌ ಟ್ರೋಫಿಯನ್ನ ಪಡೆದುಕೊಂಡಿದ್ದಾರೆ.

Cine World Dec 19, 2023, 10:11 AM IST

Trolls On Actress Kasthuri Shankar Over Her Comments On Bigg Boss sucTrolls On Actress Kasthuri Shankar Over Her Comments On Bigg Boss suc

ಗಂಟೆಗೆ 5 ಸಾವಿರ ಪಡೆಯೋ ನೀವು ಬಿಗ್​ಬಾಸ್ ಬಗ್ಗೆ ಮಾತಾಡ್ತೀರಾ? 'ತುತ್ತಾ ಮುತ್ತಾ' ನಟಿಗೆ ನೆಟ್ಟಿಗರ ಕ್ಲಾಸ್​

ಬಿಗ್​ ಬಾಸ್​ ತಮಿಳಿನಲ್ಲಿ ಸ್ಪರ್ಧಿಸಿದ್ದ ಬಹುಭಾಷಾ ತಾರೆ ಕಸ್ತೂರಿ ಶಂಕರ್​ ಅವರು ಅದರ ವಿರುದ್ಧ ಮಾತನಾಡಿ, ತೀವ್ರ ಟೀಕೆಗೆ ಗುರಿಯಾಗಿದ್ದಾರೆ. 
 

Small Screen Oct 5, 2023, 2:40 PM IST

Chandana Ananthakrishna busy with her masters degree pavChandana Ananthakrishna busy with her masters degree pav

ಕಿರುತೆರೆಯಿಂದ ದೂರ ಸರಿದ್ರಾ ಚಂದನ‌ ಅನಂತಕೃಷ್ಣ? ಈವಾಗ ಏನ್ ಮಾಡ್ತಿದ್ದಾರೆ?

ರಾಜಾ ರಾಣಿ, ಹೂಮಳೆ, ಬಿಗ್ ಬಾಸ್‌ನಲ್ಲಿ ಮಿಂಚಿದ್ದ ನಟಿ ಚಂದನ ಅನಂತಕೃಷ್ಣ ಸದ್ಯ ಕಿರುತೆರೆಯಲ್ಲೆಲ್ಲೂ ಕಾಣಿಸಿಕೊಳ್ತಾನೆ ಇಲ್ಲ. ಹಾಗಿದ್ರೆ ಕಿರುತೆರೆಯಿಂದ ಸಂಪೂರ್ಣವಾಗಿ ದೂರ ಸರಿದ್ರಾ ಚಂದನಾ? ಅವರು ಈವಾಗ ಏನ್ ಮಾಡ್ತಿದ್ದಾರೆ ನೋಡೋಣ. 

Small Screen Jun 10, 2023, 12:18 PM IST

Will Deepika Das and Shine Shetty get marry this yearWill Deepika Das and Shine Shetty get marry this year

SHINIKA : ದೀಪಿಕಾ ದಾಸ್ -ಶೈನ್ ಶೆಟ್ಟಿ ಮದುವೆ ಬಗ್ಗೆ ಸಿಗ್ತು ಸುಳಿವು

ಬಿಗ್​ಬಾಸ್​ ಸೀಸನ್​ 7ರಲ್ಲಿ ಸಖತ್ ಫೇಮಸ್ ಆದ ಜೋಡಿಗಳು ಎಂದರೆ ದೀಪಿಕಾ ದಾಸ್ ಶೈನ್ ಶೆಟ್ಟಿ. ಇಬ್ಬರೂ ಉತ್ತಮ ಸ್ನೇಹಿತರು ಎಂದು ಹೇಳುತ್ತಿದ್ದರೂ ಅಭಿಮಾನಿಗಳು ಮಾತ್ರ ಇಬ್ಬರ ಮದ್ವೆ ಯಾವಾಗ ಆಗುತ್ತೆ ಎಂದು ಕಾಯ್ತಾನೇ ಇದ್ದಾರೆ. ಇಬ್ಬರು ಜೊತೆಯಾಗಿ ಫೋಟೋ ಹಂಚಿಕೊಂಡ್ರೆ ಸದ್ಯದಲ್ಲಿ ಮದ್ವೆ ಸುದ್ದಿ ಕೊಡ್ತಿದ್ದಾರೆ ಅಂತಿದ್ದಾರೆ ಜನ. 

Small Screen Jan 31, 2023, 4:37 PM IST

Hindi Bigg Boss 7 contestant Kamya Panjabi kisses husband Shalabh Dang passionately mahHindi Bigg Boss 7 contestant Kamya Panjabi kisses husband Shalabh Dang passionately mah

ಪ್ರೀತಿಗೆ ಫಿಲ್ಟರ್ ಇಲ್ಲ ಎನ್ನುತ್ತ ಗಂಡನಿಗೆ ಓಪನ್ನಾಗಿ ಕಿಸ್  ಮಾಡಿದ ಬಿಗ್ಬಾಸ್ ಬ್ಯೂಟಿ!

ಮುಂಬೈ(ಆ.  13)   'ಶಕ್ತಿ' ಶೋ ನಲ್ಲಿ ಪಾಲ್ಗೊಂಡಿರುವ ಬಿಗ್ ಬಾಸ್ ಖ್ಯಾತಿಯ ಕಾಮ್ಯಾ  ಪಂಜಾಬಿ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದ್ದಾರೆ.  ಹಾಗಾದರೆ ಇವರು ಮಾಡಿದ ಕೆಲಸ ಏನು?

Small Screen Aug 13, 2021, 10:28 PM IST

Kannada bigg boss 7 vasuki vaibhav share pose and reality photo vcsKannada bigg boss 7 vasuki vaibhav share pose and reality photo vcs

ವಾಸುಕಿ ವೈಭವ್‌ ರಿಯಲ್‌ ಆಗಿ ಹೇಗೆ ತಿಂತಾರೆ, ಫೋಟೋಗೆ ಹೇಗೆ ಪೋಸ್‌ ಕೊಡ್ತಾರೆ ನೋಡಿ!

ಗಾಯಕ ವಾಸುಕಿ ವೈಭವ್ ಕೆಲ ದಿನಗಳ ಹಿಂದೆ ತುಂಬಾನೇ ಫನ್ನಿಯಾಗಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅದು ಹೇಗಿದೆ ನೋಡಿ....
 

Small Screen Nov 8, 2020, 2:36 PM IST

bigg boss 7 Chaitra Vasudevan reveals skin care routinebigg boss 7 Chaitra Vasudevan reveals skin care routine

ಕೊನೆಗೂ ಸ್ಕಿನ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಬಿಗ್‌ಬಾಸ್‌ ಚೈತ್ರಾ ವಾಸುದೇವನ್‌!

ಬಿಗ್ ಬಾಸ್‌ ಸೀಸನ್‌ 7ರ ಸ್ಪರ್ಧಿ ಚೈತ್ರಾ ವಾಸುದೇವನ್‌ ಅಭಿಮಾನಿಗಳ ಡಿಮ್ಯಾಂಡ್‌ ಮೇಲೆ ತಮ್ಮ ಸ್ಕಿನ್ ಕೇರ್ ರೊಟಿನ್  ಬಗ್ಗೆ ರಿವೀಲ್ ಮಾಡಿದ್ದಾರೆ.

Small Screen Jul 30, 2020, 4:03 PM IST

Kannada bigg boss 7 Chaithra Kotoor fallen in love post in Facebook viralKannada bigg boss 7 Chaithra Kotoor fallen in love post in Facebook viral

ನಾನು ಪ್ರೀತಿಸುತ್ತಿದ್ದೀನಿ, ಯಾರೆಂದು ಕೇಳಬೇಡಿ; ಪ್ರೀತಿ ವಿಚಾರ ಬಿಚ್ಚಿಟ್ಟ ಬಿಗ್ ಬಾಸ್‌ ಚೈತ್ರಾ

ಸಹ ನಿರ್ದೇಶಕಿ ಕಮ್ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟ್ಟೂರು ತಮಗೆ ಲವ್‌ ಆಗಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಯಾರು ಅಂತ ಕೇಳಿದ್ರೆ ಶರತ್ ಹಾಕಿದ್ದಾರೆ...
 

Small Screen Jul 20, 2020, 3:28 PM IST

tiktok star Sahana gowda grabs opportunity to act with shine shettytiktok star Sahana gowda grabs opportunity to act with shine shetty
Video Icon

ಟಿಕ್‌ಟಾಕ್‌ ವಿಡಿಯೋ ಮಾಡಿ ನಾಯಕಿಯಾದ ಸಾಮಾನ್ಯ ಹುಡುಗಿ..!

ಚಿತ್ರರಂಗಕ್ಕೆ ಹಿಂದೆಲ್ಲಾಎಂಟ್ರಿ ನೀಡಬೇಕೆಂದರೆ ಫೋಟೋ ಶೂಟ್‌ ಮಾಡಿಸಿ ಭರ್ಜರಿ ಪ್ರೊಫೈಲ್‌ ರೆಡಿ ಮಾಡಬೇಕಿತ್ತು. ಆದರೆ ಈಗ ಹಾಗಲ್ಲ, ಒಂದು ಟಿಕ್‌ಟಾಕ್‌ ವಿಡಿಯೋ ಭವಿಷ್ಯವನ್ನೇ ಬೇಕಾದರೂ ಬದಲಾಯಿಸಿ ಬಿಡಬಲ್ಲದು. 

Sandalwood May 12, 2020, 1:09 PM IST

bigg-boss-winner-shine-shetty-megha-shetty in holi celebrationbigg-boss-winner-shine-shetty-megha-shetty in holi celebration

ಬಿಗ್ ಬಾಸ್ ಶೈನ್ ಜೊತೆ ಅನು ಹೋಳಿಯಲ್ಲಿ ಮಿಂದೆದ್ರು ಕಣ್ಣಿಗೆ  ರಂಗೋ ರಂಗು!

ಹೆಂಗಳೆಯರ ಮನಸ್ಸು ಕದ್ದು ಬಿಗ್ ಬಾಸ್ ವಿನ್ನರ್ ಆದ ಚಂದನ್ ಶೆಟ್ಟಿ, ಅದೆಷ್ಟೋ ಯುವಕರ ಮನಸ್ಸು ಕದ್ದ ಜೊತೆಜೊತೆಯಲಿ ಅನು ಮೇಘಾ ಶೆಟ್ಟಿ ಒಂದೇ ಕಡೆ ಕಾಣಿಸಿಕೊಂಡರೆ. ಹೌದು ಇಂಥದ್ದೊಂದು ಘಟನೆ ನಡೆದಿದೆ. ಸಾಕ್ಷಿಯಾದವರೆ ಧನ್ಯರು.

Small Screen Mar 12, 2020, 10:14 PM IST

olle hudga pratham In kannada bigg boss 7 runner up kuri prathap home opening ceremonyolle hudga pratham In kannada bigg boss 7 runner up kuri prathap home opening ceremony

ಚಿತ್ರಗಳು: 'ಇನ್ಮೇಲೆ ಕುರಿ ಕೊಟ್ಟಿಗೆಲಿ ಇರಲ್ಲ, ಬಂಗಲೆಯಲ್ಲಿ ಇರುತ್ತೆ'...!

ಕುರಿ ಪ್ರತಾಪ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಹಾಸ್ಯ ನಟ ಮತ್ತು ಕಿರುತೆರೆ ನಿರೂಪಕ. ಇತ್ತೀಚೆಗೆ ಮುಕ್ತಾಯಗೊಂಡ ಕನ್ನಡ ಬಿಗ್‌ಬಾಸ್ ಸೀಸನ್-7ರಲ್ಲಿ ರನ್ನರ್ ಅಪ್ ಆಗಿರುವ ಕುರಿ  ಇನ್ಮೇಲೆ ಕೊಟ್ಟಿಗೆಲಿ ಇರಲ್ಲ, ಬಂಗಲೆಯಲ್ಲಿ ಇರುತ್ತೆ ಎಂದು ಒಳ್ಳೆ ಹುಡುಗ ಪ್ರಥಮ್ ಕಾಲೆಳೆದಿದ್ದಾರೆ. ಅಷ್ಟಕ್ಕೂ ಪ್ರಥಮ್ ಕುರಿ ಪ್ರತಾಪ್‌ಗೆ ಹೀಗೆ ಜೋಕ್ ಮಾಡಿದ್ಯಾಕೆ ಎನ್ನುವುದಕ್ಕೆ ಕಾರಣವೂ ಉಂಟು. ಅದು ಈ ಕೆಳಗಿನಂತಿದೆ ನೋಡಿ.
 

Small Screen Mar 6, 2020, 7:40 PM IST

bigg-boss-7 Kannada -winner-shine-shetty-visits legend cricketer-anil-kumble-housebigg-boss-7 Kannada -winner-shine-shetty-visits legend cricketer-anil-kumble-house

ಇದ್ದಕ್ಕಿದ್ದಂತೆ ಕುಂಬ್ಳೆ ಮನೆಗೆ ಶೈನ್ ಶೆಟ್ಟಿ, ಹೊಸಾ ಪ್ರಾಜೆಕ್ಟ್ ಇನ್ನೇನು ಗಟ್ಟಿ?

ಬಿಗ್ ಬಾಸ್ ನಲ್ಲಿ ಗೆದ್ದು ಬೀಗಿದ ಶೈನ್ ಶೆಟ್ಟಿ ದಿಢೀರ್ ಎಂದು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಮನೆಗೆ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ್ದಾರೆ. ಅಲ್ಲದೇ ಸಂಭ್ರಮವನ್ನು ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ.

Small Screen Mar 4, 2020, 6:38 PM IST

Colors Kannada bigg boss 7 Deepika Das birthday celebrationColors Kannada bigg boss 7 Deepika Das birthday celebration

ಬಿಗ್‌ಬಾಸ್‌ನಿಂದ ಹೊರಬಿದ್ದ ಮೇಲೆ ಶುರುವಾಯ್ತು ಮೋಜು-ಮಸ್ತಿ; ಇದಕ್ಕೆ ದೀಪಿಕಾ ದಾಸ್‌ ಕಾರಣ!

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್‌-7 ಸ್ಪರ್ಧಿಗಳು ಮನೆ ಹೊರಗೆ ಒಟ್ಟಾಗಿ ಸೇರಿ ಮೋಜು ಮಸ್ತಿ  ಮಾಡಿದ್ದಾರೆ. ಇದಕ್ಕೆ ಕಾರಣ ನಾಗಿಣಿ ಅಲಿಯಾಸ್‌ ದೀಪಿಕಾ ದಾಸ್!
 

Small Screen Mar 1, 2020, 3:18 PM IST

Bigg boss 7 chaitra kottoor to anchor Colors super Shantam Paapam showBigg boss 7 chaitra kottoor to anchor Colors super Shantam Paapam show

ಬಿಗ್ ಬಾಸ್‌ಯಿಂದ ಔಟ್‌ ಆದ್ಮೇಲೆ ಚೈತ್ರಾ ಕೊಟ್ಟೂರು 'ಶಾಂತಂ ಪಾಪಂ' ಅಂದಿದ್ಯಾಕೆ?

ಕಲರ್ಸ್‌ ಸೂಪರ್‌ ವಾಹಿ​ನಿ​ಯಲ್ಲಿ ಬಹು ಜನ​ಪ್ರಿ​ಯ​ಗೊಂಡಿ​ರುವ ಧಾರಾ​ವಾಹಿ ‘ಶಾಂತಂ ಪಾಪಂ’. ನಮ್ಮ ಸುತ್ತಮುತ್ತ ಎಷ್ಟೋ ಅಪರಾಧಗಳು ನಡೆಯುತ್ತವೆ. ಅಂಥ ನೈಜ ಘಟನೆಗಳನ್ನುಆಧರಿಸಿ ಅಪರಾಧಗಳ ಕುರಿತು ತಿಳು​ವ​ಳಿಕೆ ಜತೆಗೆ ಎಚ್ಚರವನ್ನುಮೂಡಿಸುವ ನಿಟ್ಟಿ​ನಲ್ಲಿ ಮೂಡಿ ಬರು​ತ್ತಿ​ರುವ ಈ ಕ್ರೈಮ್‌ ಧಾರಾವಾಹಿ ಎರ​ಡನೇ ಸೀಸನ್‌ ಪ್ರಸಾ​ರ​ವಾ​ಗು​ತ್ತಿದೆ.

Small Screen Feb 24, 2020, 8:58 AM IST

Bigg boss 7 Deepika Das at Kurukshetra 100 days celebrationBigg boss 7 Deepika Das at Kurukshetra 100 days celebration
Video Icon

'ಬಸಣ್ಣಿ ನಾಚ್' ಎಂದು ದರ್ಶನ್ ಜೊತೆ ಸೊಂಟ ಬಳುಕಿಸಿದ ನಾಗಿಣಿ ದೀಪಿಕಾ ದಾಸ್!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಧಾರಾವಾಹಿ 'ನಾಗಿಣಿ' ಪಾತ್ರಧಾರಿ ದೀಪಿಕಾ ದಾಸ್ ಇತ್ತೀಚಿಗೆ ಕಲರ್ಸ್ ಕನ್ನಡ ರಿಯಾಲಿಟಿ ಶೋ 'ಬಿಗ್ ಬಾಸ್‌ ಸೀಸನ್‌-7'ರಲ್ಲಿ ಸ್ಪರ್ಧಿಸಿ ಟಾಪ್‌ 5 ಕಂಟೆಸ್ಟೆಂಟ್‌ ಆಗಿದ್ದರು. 

Sandalwood Feb 23, 2020, 12:47 PM IST