Avane Srimannarayana  

(Search results - 31)
 • Actor Rakshit shetty and producer Pushkar mallikarjun about Avane Srimannarayana film vcsActor Rakshit shetty and producer Pushkar mallikarjun about Avane Srimannarayana film vcs

  SandalwoodJul 9, 2021, 2:22 PM IST

  ಶ್ರೀಮನ್ನಾರಾಯಣನ ಲೆಕ್ಕ ಚುಕ್ತಾ ಮಾಡಿದ ರಕ್ಷಿತ್ ಶೆಟ್ಟಿ!

  ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ 20 ಕೋಟಿ ರುಪಾಯಿ ಕೊಟ್ಟು ನೆರವಿಗೆ ನಿಂತ ಕತೆ ಚಿತ್ರರಂಗದಲ್ಲಿ ಒಂದು ಅಲಿಖಿತ ಸಂಪ್ರದಾಯ ಇದೆ. ಒಬ್ಬ ಸ್ಟಾರ್ ನಟ, ತನ್ನ ಚಿತ್ರ ಸೋತರೆ, ಆ ಚಿತ್ರದ ನಿರ್ಮಾಪಕರಿಗೆ ಮತ್ತೊಂದು ಕಾಲ್‌ಶೀಟ್ ಕೊಡುತ್ತಾನೆ.
   

 • Kannada movie Avane Srimannarayana and akshi wins 67th national award vcsKannada movie Avane Srimannarayana and akshi wins 67th national award vcs
  Video Icon

  SandalwoodMar 24, 2021, 4:33 PM IST

  ರಕ್ಷಿಟ್ ಶೆಟ್ಟಿ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್!

  67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ರಾಷ್ಟ್ರ ಪ್ರಶಸ್ತಿ ವಿಭಾಗಕ್ಕೆ ಕನ್ನಡದಿಂದ ಅನೇಕ ಸಿನಿಮಾಗಳು ರಿಜಿಸ್ಟರ್ ಆಗಿದ್ದವು. ಅವುಗಳಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಕಾಂಬಿನೇಷನ್‌ನಲ್ಲಿ ಮೂಡಿ ಬಂದ 'ಅವನೇ ಶ್ರೀಮನ್ನಾರಾಯಣ' ಹಾಗೂ 'ಅಕ್ಷಿ' ಸಿನಿಮಾಗಳು ಪ್ರಶಸ್ತಿಗಳಿಗೆ ಭಾಜನವಾಗಿವೆ.

 • 67th National Film Awards Kangana Ranaut best actress avane srimannarayana best action direction mah67th National Film Awards Kangana Ranaut best actress avane srimannarayana best action direction mah

  Cine WorldMar 22, 2021, 5:40 PM IST

  ರಾಷ್ಟ್ರೀಯ ಸಿನಿಮಾ ಪುರಸ್ಕಾರದಲ್ಲಿ ಮೆರೆದ 'ನಾರಾಯಣ', ಕಂಗನಾ ಅತ್ಯುತ್ತಮ ನಟಿ

  7ನೇ ರಾಷ್ಟ್ರೀಯ ಸಿನಿಮಾ ಪುರಸ್ಕಾರಗಳು ಪ್ರಕಟವಾಗಿವೆ. ಕಂಗನಾ ರಣಾವತ್ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ. ಕನ್ನಡದ ಅವನೇ ಶ್ರೀಮನ್ನಾರಾಯಣ ಪ್ರಶಸ್ತಿ ಬಾಚಿಕೊಂಡಿದೆ.

   

 • Kannada art director Lokesh 25 commits suicide in BangaloreKannada art director Lokesh 25 commits suicide in Bangalore

  SandalwoodJul 2, 2020, 3:55 PM IST

  ಆರ್ಥಿಕ ಸಂಕಷ್ಟದಿಂದ ಸ್ಯಾಂಡಲ್‌ವುಡ್‌ ಕಲಾ ನಿರ್ದೇಶಕ ಲೋಕೇಶ್ ಅತ್ಮಹತ್ಯೆ!

  ಲಾಕ್‌ಡೌನ್‌ನಿಂದಾದ ಆರ್ಥಿಕ ಸಂಕಷ್ಟಕ್ಕೆ ಕಲಾ ನಿರ್ದೇಶಕ (25) ಲೋಕೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 • Actor Ashwin Hassan share new project plans Exclusive interviewActor Ashwin Hassan share new project plans Exclusive interview

  InterviewsApr 2, 2020, 4:03 PM IST

  'ನರಸಿ’ ಪಾತ್ರದ ಬಳಿಕ ಅಶ್ವಿನ್ ರನ್ನು ಅರಸಿ ಬರುತ್ತಿವೆ ಅವಕಾಶಗಳು!

  ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾದ `ಅವನೇ ಶ್ರೀಮನ್ನಾರಾಯಣ’ ಕನ್ನಡದ ಹಲವು ಕಲಾವಿದರನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಅದರಲ್ಲಿ ಕೂಡ ನರಸಿ ಪಾತ್ರದಲ್ಲಿ ಕಾಣಿಸಿಕೊಂಡ ಅಶ್ವಿನ್ ಹಾಸನ್ ನಟನೆ ವ್ಯಾಪಕವಾಗಿ ಪ್ರೇಕ್ಷಕರ ಪ್ರಶಂಸೆಗೆ ಒಳಗಾಯಿತು. `ನರಸಿ' ಎನ್ನುವ ಒಂದು ಪಾತ್ರದಿಂದಾಗಿ ಹೊಸ ಅವಕಾಶಗಳು ಅವರನ್ನು ಅರಸಿ ಬರತೊಡಗಿವೆ. ಅಶ್ವಿನ್ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್  ನಡೆಸಿರುವ ಮಾತುಕತೆ ಇದು.
   

 • rakshit shetty want to become like shankar nag!rakshit shetty want to become like shankar nag!

  EntertainmentJan 13, 2020, 4:00 PM IST

  ರಕ್ಷಿತ್ ಶೆಟ್ಟಿಗೆ ಶಂಕರ್ ನಾಗ್ ಅಂದ್ರೆ ಮೈ ಜುಮ್ ಅನ್ನೋದ್ಯಾಕೆ!

  ತನ್ನೂರಿನಲ್ಲೇ ಹುಟ್ಟಿ ಬೆಳೆದು ದೂರದ ಮುಂಬೈಗೆ ಹೋಗಿ ಅಲ್ಲಿ ನಾಟಕ, ಸಿನಿಮಾ ಪಾಠ ಕಲಿತು ಕನ್ನಡ ಚಿತ್ರರಂಗದ ದಂತಕತೆಯಾಗಿ ಕಣ್ಮರೆಯಾದ ಶಂಕರ್ ನಾಗ್ ಅವರಂತೆ ತಾನಾಗುವ ಕನಸಂತೆ ರಕ್ಷಿತ್ ಶೆಟ್ಟಿಗೆ.

 • avane srimannarayana ASN will be screen in Gulf Countriesavane srimannarayana ASN will be screen in Gulf Countries

  NRIJan 12, 2020, 11:41 PM IST

  ಶ್ರೀಮನ್ನಾರಾಯಣ ಕಪಲ್ ಟಿಕೆಟ್ ಗೆಲ್ಲಲು ನೀವು ಮಾಡಬೇಕಾದ್ದಿಷ್ಟೆ!

  ದಾಖಲೆ ಮಾಡುತ್ತ ಮುಂದೆ ಸಾಗುತ್ತಿರುವ ಅವನೇ ಶ್ರೀಮನ್ನಾರಾಯಣ ಚಿತ್ರ ಸಮುದ್ರದ ಆಚೆಗೂ ಪ್ರದರ್ಶನಕ್ಕೆ ವೇದಿಕೆ ಸಿದ್ಧಮಾಡಿಕೊಂಡಿದೆ.

 • Shanvi Srivastava Reaction after watching avane srimannarayanaShanvi Srivastava Reaction after watching avane srimannarayana
  Video Icon

  EntertainmentJan 3, 2020, 7:24 PM IST

  ಜನರೊಂದಿಗೆ ನಾರಾಯಣನ ನೋಡಿದ ಲಕ್ಷ್ಮೀ, 'ನಾನ್ ವೆಜ್ ಬಿಟ್ಟಿದ್ದೆ'

  ಬೆಂಗಳೂರು(ಜ. 03)  ಜನರೊಂದಿಗೆ ಅವನೇ ಶ್ರೀಮನ್ನಾರಾಯಣ ಸಿನಿಮಾ ವೀಕ್ಷಿಸಿದ ನಟಿ ಶಾನ್ವಿ ಶ್ರೀವಾತ್ಸವ್ ಪ್ರತಿಕ್ರಿಯೆ ನೀಡಿದ್ದಾರೆ.

  ಆ ಕಾಲದ ಜರ್ನಲಿಸ್ಟ ಆಗಿ ಪಾತ್ರ ಹೇಗೆ ಮಾಡಿದ್ರು ಎಂಬುದಕ್ಕೂ ಶಾನ್ವಿ ತಮ್ಮದೇ ದಾಟಿಯಲ್ಲಿ ಉತ್ತರಿಸಿದ್ದಾರೆ.

 • Pan india film avane Srimannarayana hits box office collection in 3 daysPan india film avane Srimannarayana hits box office collection in 3 days

  SandalwoodDec 31, 2019, 2:40 PM IST

  'ಅವನೇ ಶ್ರೀಮನ್ನಾರಾಯಣ'ನ ಕೈ ಸೇರಿತು 30 ಕೋಟಿ!

  ಪುಷ್ಕರ್ ಮಲ್ಲಿಕಾರ್ಜುನಯ್ಯ ಗೆದ್ದಿದ್ದಾರೆ. ಶ್ರೀಮನ್ನಾರಾಯಣ ಆಶೀರ್ವದಿಸಿದ್ದಾನೆ. ಉದ್ದ ಜಾಸ್ತಿಯಾಯ್ತು, ಕಾಮಿಡಿ ಕಮ್ಮಿಯಾಯ್ತು ಮುಂತಾದ ಟೀಕೆಗಳನ್ನು ಎದುರಿಸಿ ನಿಂತಿರುವ ಚಿತ್ರ ಮೂರು ದಿನಗಳಲ್ಲಿ ಮಾಡಿರುವ ಗಳಿಕೆ ಬರೋಬ್ಬರಿ ಮೂವತ್ತು ಕೋಟಿ.
   

 • Actor director rishab shetty son ranvit shetty accepts avane Srimannarayana hands up challengeActor director rishab shetty son ranvit shetty accepts avane Srimannarayana hands up challenge

  SandalwoodDec 30, 2019, 10:59 AM IST

  'ಹ್ಯಾಂಡ್ಸ್‌ ಅಪ್' ಎಂದು ಅಪ್ಪನ ಜೊತೆ ಕೈ ಎತ್ತಿದ ಜೂನಿಯರ್ ರಿಷಬ್ ಶೆಟ್ಟಿ!

  'ಅವನೇ ಶ್ರೀಮನ್ನಾರಾಯಣ' ಚಿತ್ರದ ಹ್ಯಾಂಡ್ಸ್ ಅಪ್ ಹಾಡಿಗೆ ಅಪ್ಪ ರಿಷಬ್ ಶೆಟ್ಟಿ ಜೊತೆ ಪುಟಾಣಿ ರಣ್ವಿತ್ ಶೆಟ್ಟಿ ಸಾಥ್ ನೀಡಿದ್ದಾನೆ. 

 • Rakshit shetty Kannada movie avane Srimannarayana film reviewRakshit shetty Kannada movie avane Srimannarayana film review

  Film ReviewDec 28, 2019, 10:42 AM IST

  ಚಿತ್ರ ವಿಮರ್ಶೆ: ಅವನೇ ಶ್ರೀಮನ್ನಾರಾಯಣ

  ಫ್ಯಾಂ ಟಸಿಯನ್ನೇ ಮುಂದಿಟ್ಟು ಕೊಂಡು ಬರುವ ಸಿನಿಮಾಗಳು ಕನ್ನಡಕ್ಕೆ ಹೊಸತು. ನಮಗೆ ಗೊತ್ತಿಲ್ಲದ ಜಗತ್ತನ್ನು ಸೃಷ್ಟಿಸಿ, ಗೊತ್ತಿರುವ ಸಂಗತಿಗಳನ್ನು ಹೇಳುವುದಕ್ಕೆ ಸ್ವಲ್ಪ ಜಾಸ್ತಿ ಧೈರ್ಯ ಬೇಕು. ಅದರಲ್ಲೂ ನಿಧಿಶೋಧದಂಥ ಕತೆಗಳನ್ನು ನಿರ್ವಹಿಸುವುದು ಎಂಥಾ ನಿರ್ದೇಶಕನಿಗೂ ಸವಾಲು. ಅಂಥ ಸವಾಲನ್ನು ರಕ್ಷಿತ್ ಶೆಟ್ಟಿ ತಂಡ ದಿಟ್ಟತನದಿಂದ ಎದುರಿಸಿದೆ.

 • Sandalwood Avane Srimannaratyana Leaked online by Tamilrockers after hours of its releaseSandalwood Avane Srimannaratyana Leaked online by Tamilrockers after hours of its release

  NewsDec 27, 2019, 4:45 PM IST

  ಪೈಲ್ವಾನ್ ನಂತರ ಇದೀಗ ಅವನೇ ಶ್ರೀಮನ್ನಾರಾಯಣ ಲೀಕ್.. ಏನ್ ಜನಾನೋ!

  ಕನ್ನಡ ಚಿತ್ರರಂಗದ ಮಟ್ಟಿಗೆ ಒಳ್ಳೆಯ ಚಿತ್ರಗಳು ಬಂದಾಗ ಈ ಪೈರಸಿ ಎಂಬ ಭೂತ ಬಂದಿ ನಿಲ್ಲುತ್ತದೆ. ವರ್ಷಾನುಗಟ್ಟಲೇ ಶ್ರಮ ಹಾಕಿ ಮಾಡಿದ ಸಿನಿಮಾವನ್ನು ಕೆಲವೇ ತಾಸುಗಳಲ್ಲಿ ತಮ್ಮ ಕುಚೇಷ್ಟೆಗೆ ಬಲಿ ಕೊಡುವವರಿಗೆ ಏನು ಹೇಳಬೇಕೋ ಗೊತ್ತಿಲ್ಲ.

 • Pan India kannada film avane Srimannarayana hits 400 theaters tickets sold outPan India kannada film avane Srimannarayana hits 400 theaters tickets sold out
  Video Icon

  SandalwoodDec 27, 2019, 12:22 PM IST

  ಏಕಕಾಲಕ್ಕೆ 400 ಥಿಯೇಟರ್‌ನಲ್ಲಿ 'ಚರಿತ್ರೆ ಸೃಷ್ಟಿಸೋ ಅವತಾರ'ನ ಹವಾ ಶುರು!

   

  ಸ್ಯಾಂಡಲ್‌ವುಡ್ ಬಹುನಿರೀಕ್ಷಿತ ಚಿತ್ರ ಅವನೇ ಶ್ರೀಮನ್ನಾರಾಯಣ ಟೀಸರ್‌ ಹಾಗೂ ಟ್ರೇಲರ್‌ ಮೂಲಕ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿತ್ತು ಇಂದು ರಾಜ್ಯದಾದ್ಯಂತ ಏಕಕಾಲಕ್ಕೆ 400 ಥಿಯೇಟರ್‌ನಲ್ಲಿ ರಿಲೀಸ್ ಆಗಿದ್ದು ಟಿಕೆಟ್‌ಗಳು ಫುಲ್‌ ಸೋಲ್ಡ್‌ ಓಟ್‌ ಆಗಿದೆ. ಮೇಕಿಂಗ್ ವಿಡಿಯೋ ನೋಡಿ ಅಭಿಮಾನಿಗಳು ಕಂಡಿತಾ ಸಿನಿಮಾ ನೋಡಿ ಕ್ಲೀನ್ ಬೊಲ್ಡ್‌ ಆಗುವುದರಲ್ಲಿ ಅನುಮಾನವಿಲ್ಲ.....

 • Kannada actor Avane Srimannarayana Rakshit shetty interviewKannada actor Avane Srimannarayana Rakshit shetty interview

  Film ReviewDec 27, 2019, 8:55 AM IST

  ಶ್ರೀಮನ್ನಾರಾಯಣನ ಹತ್ತು ಅವತಾರಗಳು;ರಕ್ಷಿತ್‌ ಶೆಟ್ಟಿ ಸಂದರ್ಶನ!

  ಒಂದೇ ಒಂದು ರೂಪಾಯಿ ಇಲ್ಲದೆ ಕಿರು ಚಿತ್ರ ಮಾಡಿದೆ. ನಂತರ ಒಂದು ಸಾವಿರ ರೂಪಾಯಿ ಖರ್ಚು ಮಾಡಿ ಒಂದು ಕಿರುಚಿತ್ರ ಮಾಡಿದೆ. ಇದಕ್ಕೂ ಮೊದಲು ಕೈ ತುಂಬಾ ಸಂಬಳ ಕೊಡುವ ಉದ್ಯೋಗ ನನ್ನ ಹುಡುಕಿಕೊಂಡು ಬಂತು. ಸಾಫ್ಟ್‌ವೇರ್‌ ಉದ್ಯೋಗ ಬಿಟ್ಟು ಬಂದೆ. ನನ್ನ ಹಾಗೆ ಕನಸು ಕಂಡ ಹುಡುಗರನ್ನ ತಂಡ ಮಾಡಿಕೊಂಡೆ

 • Actor Rakshit Shetty in Avane Srimannarayana promotionsActor Rakshit Shetty in Avane Srimannarayana promotions

  SandalwoodDec 25, 2019, 9:42 AM IST

  ರಕ್ಷಿತ್ ಶೆಟ್ಟಿ ಯಾವ ರಾಜ್ಯದಲ್ಲಿ ಏನೇನು ಹೇಳಿದರು?

  ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರತಂಡ ಪ್ಯಾನ್ ಇಂಡಿಯಾ ಪ್ರೆಸ್‌ಗಳನ್ನು ಆಯೋಜಿಸಿದ್ದು, ಒಂದೊಂದು ದಿನ ಒಂದೊಂದು ರಾಜ್ಯದಲ್ಲಿ ಚಿತ್ರದ ಪ್ರಚಾರದ ಗೋಷ್ಟಿಗಳನ್ನು ಮಾಡುತ್ತಿದೆ.ಈ ಹಿನ್ನೆಲೆಯಲ್ಲಿ ಯಾವ ಯಾವ ರಾಜ್ಯದಲ್ಲಿ ನಟ ರಕ್ಷಿತ್ ಶೆಟ್ಟಿ ಏನೆಲ್ಲ ಮಾತನಾಡಿದ್ದಾರೆ ಎನ್ನುವ ಹೈಲೈಟ್ಸ್ ಇಲ್ಲಿವೆ.