Asianet Suvarna News Asianet Suvarna News
6 results for "

Atanu Das

"
Archery World Cup 2021 Deepika Kumari and Atanu Das lose in bronze medal Contest kvnArchery World Cup 2021 Deepika Kumari and Atanu Das lose in bronze medal Contest kvn

ಆರ್ಚರಿ ವಿಶ್ವಕಪ್‌ ಫೈನಲ್‌: ಕ್ವಾರ್ಟರ್‌ ಫೈನಲ್‌ನಲ್ಲಿ ಸೋತ ಆತನು ದಾಸ್‌

ಹಾಲಿ ಒಲಿಂಪಿಕ್‌ ಚಾಂಪಿಯನ್‌ ಟಿರ್ಕಿಯ ಮೆಟೆ ಗಾಜೊಜ್‌ ವಿರುದ್ಧ 0-6(27-29, 26-27,28-30)ರಲ್ಲಿ ಸೋತರು. ದೀಪಿಕಾ ಸ್ಪರ್ಧಿಸುತ್ತಿದ್ದ ವೇಳೆ ಅತನು ಕೋಚ್‌ ಆಗಿ ಕಾಣಿಸಿಕೊಂಡಿದ್ದರು. ಈ ಮೊದಲು ವಿಶ್ವ 2ನೇ ಶ್ರೇಯಾಂಕಿತ ಆರ್ಚರ್‌ ದೀಪಿಕಾ ಕುಮಾರಿ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಜರ್ಮನಿಯ ಮಿಚೆಲ್ ಕ್ರೊಪ್ಪೆನ್‌ ಎದುರು ಸೋಲು ಕಂಡಿದ್ದರು.
 

OTHER SPORTS Oct 2, 2021, 9:24 AM IST

Tokyo 2020 Indian Archery Star Atanu Das Olympic Medal Dream come to end in Pre Quarterfinal kvnTokyo 2020 Indian Archery Star Atanu Das Olympic Medal Dream come to end in Pre Quarterfinal kvn

ಟೋಕಿಯೋ ಒಲಿಂಪಿಕ್ಸ್‌: ಆತನು ದಾಸ್‌ ಬರಿಗೈಲಿ ವಾಪಸ್‌

ಎಲಿಮಿನೇಷನ್‌ ಸುತ್ತಿನಲ್ಲಿ ಲಂಡನ್‌ ಒಲಿಂಪಿಕ್ಸ್‌ ಚಿನ್ನದ ಪ್ರಕ ವಿಜೇತ ಓ ಜಿನ್‌ ಹೈಕ್‌ ವಿರುದ್ಧ ಜಯ ಸಾಧಿಸಿದ ಅತನು ದಾಸ್‌, ಮತ್ತದೇ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಜಪಾನ್‌ನ ತಕಹರು ಪುರುಕಾವ ವಿರುದ್ಧ 6-4 ಅಂತರದಿಂದ ಸೋಲುಂಡರು. 

Olympics Aug 1, 2021, 8:06 AM IST

Tokyo Olympics 2020 Indian Archery Hope Atanu Das Stuns Korea Oh Jinhyek and enters pre quarter kvnTokyo Olympics 2020 Indian Archery Hope Atanu Das Stuns Korea Oh Jinhyek and enters pre quarter kvn

ಟೋಕಿಯೋ 2020: ಕೊರಿಯಾ ಆರ್ಚರ್‌ ಮನೆಗಟ್ಟಿದ ಆತನು ದಾಸ್..!

ಆರ್ಚರಿಯಲ್ಲಿ ಆತನು ದಾಸ್‌ 2012ರ ಲಂಡನ್ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಕೊರಿಯಾದ ಒಹ್ ಜಿನ್‌ಹ್ಯಾಕ್ ಎದುರು 6-5 ಅಂತರದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಪ್ರೀಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

Olympics Jul 29, 2021, 9:16 AM IST

Tokyo Olympics 2020 India Mens Archery Team loses to Korea in Quarter Final kvnTokyo Olympics 2020 India Mens Archery Team loses to Korea in Quarter Final kvn

ಟೋಕಿಯೋ 2020: ಭಾರತ ಪುರುಷರ ಆರ್ಚರಿ ತಂಡದ ಹೋರಾಟ ಅಂತ್ಯ

ಮೊದಲ ಸುತ್ತಿನಲ್ಲಿ ಕೊರಿಯಾ 59 ಅಂಕಗಳಿಸಿದರೆ, ಭಾರತ ತಂಡವು 54 ಅಂಕಗಳಿಗೆ ತೃಪ್ತಿಪಟ್ಟುಕೊಂಡಿದೆ. ಇದರೊಂದಿಗೆ ಕೊರಿಯಾ 2-0 ಮುನ್ನಡೆ ಸಾಧಿಸಿತು. ಎರಡನೇ ಸೆಟ್‌ನಲ್ಲಿ ಪ್ರವೀಣ್‌ ಜಾಧವ್, ತರುಣ್‌ ದೀಪ್‌ ಉತ್ತಮ ಪ್ರದರ್ಶನ ತೋರಿದರಾದರೂ, ಆತನು ದಾಸ್ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಪರಿಣಾಮ ಕೊರಿಯಾ 60ರಲ್ಲಿ 59 ಅಂಕ ಗಳಿಸಿದರೆ, ಭಾರತ 57 ಅಂಕ ಗಳಿಸಿತು.

Olympics Jul 26, 2021, 12:05 PM IST

Tokyo 2020 Indian Archery Team gets good Start in Ranking category Computation kvnTokyo 2020 Indian Archery Team gets good Start in Ranking category Computation kvn

ಟೋಕಿಯೋ 2020: ಮೊದಲ ದಿನವೇ ಭಾರತ ಆರ್ಚರಿ ಪಟುಗಳಿಂದ ಉತ್ತಮ ಪ್ರದರ್ಶನ

ಇಂದು ಮುಂಜಾನೆ ನಡೆದ ಮಹಿಳಾ ವಿಭಾಗದ ರ‍್ಯಾಂಕಿಂಗ್‌ ಸುತ್ತಿನಲ್ಲಿ 720ಕ್ಕೆ 663 ಅಂಕಗಳನ್ನು ಗಳಿಸುವ ಮೂಲಕ ವಿಶ್ವದ ನಂ.1 ಆರ್ಚರಿ ಪಟು, ಭಾರತದ ಪದಕದ ಭರವಸೆ ದೀಪಿಕಾ ಕುಮಾರಿ 9ನೇ ಸ್ಥಾನ ಪಡೆದು ಶುಭಾರಂಭ ಮಾಡಿದ್ದರು. 

Olympics Jul 23, 2021, 2:13 PM IST

Archery World Cup India finishes with four medals kvnArchery World Cup India finishes with four medals kvn

ಆರ್ಚರಿ ವಿಶ್ವಕಪ್‌: 4 ಪದಕ ಗೆದ್ದ ಭಾರತ

ವೈಯಕ್ತಿಕ ವಿಭಾಗಗಳಲ್ಲಿ ತಾರಾ ದಂಪತಿ ಅತನು ದಾಸ್‌ ಹಾಗೂ ದೀಪಿಕಾ ಕುಮಾರಿ ಚಿನ್ನದ ಪದಕ ಜಯಿಸಿ, ವಿಶ್ವಕಪ್‌ ಫೈನಲ್ಸ್‌ಗೆ ನೇರವಾಗಿ ಅರ್ಹತೆ ಪಡೆದರು. ದೀಪಿಕಾಗಿದು 3ನೇ ವಿಶ್ವಕಪ್‌ ಚಿನ್ನ, ಅತನು ಚೊಚ್ಚಲ ಬಾರಿಗೆ ವಿಶ್ವಕಪ್‌ ಪದಕ ಜಯಿಸಿದ್ದಾರೆ.

OTHER SPORTS Apr 27, 2021, 9:48 AM IST