Asianet Suvarna News Asianet Suvarna News
5 results for "

Asif Ghafoor

"
Pakistan Army spokesperson Asif Ghafoor tweets after New Zealand defeat India in ICC World Cup semi finalPakistan Army spokesperson Asif Ghafoor tweets after New Zealand defeat India in ICC World Cup semi final

ಟೀಂ ಇಂಡಿಯಾ ಸೋಲನ್ನು ಸಂಭ್ರಮಿಸಿದ ಪಾಕ್..!

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ 11 ಅಂಕ ಗಳಿಸಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಭಾರತ ತಂಡವು ಲೀಗ್ ಹಂತದಲ್ಲಿ ಬೇಕಂದೇ ಸೋಲು ಕಂಡಿತ್ತು ಎಂದು ಪಾಕ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಒಂದು ವೇಳೆ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದಿದ್ದರೆ, ಪಾಕಿಸ್ತಾನ ತಂಡವು ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುತ್ತಿತ್ತು. 

World Cup Jul 11, 2019, 6:27 PM IST

Confusion Over Lahore Police Tweet on Masood Azhar DeathConfusion Over Lahore Police Tweet on Masood Azhar Death

ಮಸೂದ್ ಸಾಬ್ ಕೇಳಿ ಸಾವಿನ ಸುದ್ದಿ ಕನ್ಫರ್ಮ್ ಮಾಡ್ತಿವಿ: ಏನರ್ಥ?

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಸಾವನ್ನಪ್ಪಿರುವ ಕುರಿತು ಈಗಾಗಲೇ ಊಹಾಪೋಹಗಳು ಎದ್ದಿವೆ. ಈ ಮಧ್ಯೆ ಲಾಹೋರ್ ಪೊಲೀಸರ ಟ್ವೀಟ್ ವೊಂದು ವೈರಲ್ ಆಗಿದ್ದು, ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಆಸೀಫ್ ಗಫೂರ್ ಉಗ್ರ ಮಸೂದ್ ಅಜರ್ ಸಾವಿನ ಕುರಿತು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

NEWS Mar 5, 2019, 3:44 PM IST

Senior Journalist SK Shama Sundara Analyses Developments Post Surgical StrikeSenior Journalist SK Shama Sundara Analyses Developments Post Surgical Strike
Video Icon

Mr. Asif Ghafoor, ನಮ್ಮ ಯೋಧರು ಬಾಲಕೋಟ್‌ಗೆ ಕಬಾಬ್ ತಿನ್ನಕ್ಕೆ ಬಂದಿದ್ದಲ್ಲ!

ಬಾಲಕೋಟ್‌ನಲ್ಲಿ ರಾಜಾರೋಷವಾಗಿ ಟೆರರ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದ ಉಗ್ರರಿಗೆ ಭಾರತೀಯ ಸೇನೆಯು ಹೆಡೆಮುರಿ ಕಟ್ಟಿದೆ. ವಾಯುಪಡೆಯು ನಡೆಸಿದ ದಾಳಿಗೆ ಉಗ್ರ ಸಂಘಟನೆಗಳ ಜಂಘಾಬಲವೇ ಉಡುಗಿ ಹೋಗಿದೆ.  ಇನ್ನೊಂದು ಕಡೆ ಭಾರೀ ಮುಖಭಂಗಕ್ಕೊಳಗಾಗಿರುವ ಪಾಕಿಸ್ತಾನವು, ದಾಳಿ ಆಗಿಯೇ ಇಲ್ಲ ಎಂಬ ವರಸೆ ಶುರು ಮಾಡಿದೆ. ಮುಂದೆ ಏನಾಗಬಹುದು? ಪಾಕಿಸ್ತಾನದ ಕಿತಾಪತಿ ಇಲ್ಲಿಗೆ ನಿಲ್ಲುತ್ತಾ? ಅಥವಾ ದುರ್ಬುದ್ಧಿಯನ್ನು ಮುಂದುವರಿಸುತ್ತಾ? ಮತ್ತಿತರ ಪ್ರಮುಖ ವಿಚಾರಗಳನ್ನು www.suvarnanews.com ಮುಖ್ಯ ಸಂಪಾದಕ ಎಸ್.ಕೆ. ಶಾಮಸುಂದರ್ ವಿವರವಾಗಿ ಚರ್ಚಿಸಿದ್ದಾರೆ.   

INDIA Feb 26, 2019, 6:07 PM IST

Pakistan Claims No Causalities Occurred in Indian Air Force AttackPakistan Claims No Causalities Occurred in Indian Air Force Attack

ತೋಬಾ ತೋಬಾ: ದಾಳಿಯಲ್ಲಿ ಯಾರೂ ಸತ್ತಿಲ್ಲ ಅಂತಿದೆ ಪಾಕ್!

ಒಂದೆಡೆ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಪಾಕ್ ನೆಲದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ನೂರಾರು ಉಗ್ರರನ್ನು ಚೆಂಡಾಡಿದೆ. ಇನ್ನೊಂದೆಡೆ ಪಾಕಿಸ್ತಾನ ದಾಳಿಯನ್ನು ಒಪ್ಪಿಕೊಂಡಿದ್ದರೂ, ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ವಾದಿಸುತ್ತಿದೆ.

NEWS Feb 26, 2019, 4:41 PM IST

Indian aircraft violate LoC says Pakistan Maj Gen Asif GhafoorIndian aircraft violate LoC says Pakistan Maj Gen Asif Ghafoor

ಭಾರತ ದಾಳಿ ಮಾಡ್ತಿದೆ ಎಂದು ಬಾಯಿ ಬಡ್ಕೊಂಡ ಪಾಕ್!

ಪುಲ್ವಾಮಾ ದಾಳಿಗೆ ಪ್ರತಿದಾಳಿ ಮಾಡಿರುವ ಭಾರತ ಉಗ್ರರ ಕ್ಯಾಂಪ್‌ಗಳನ್ನ ಧ್ವಂಸಗೊಳಿಸಿದೆ. ಭಾರತೀಯ ವಾಯುಸೇನೆ ಗಡಿ ನಿಯಂತ್ರಣ ರೇಖೆ ದಾಟಿದೆ ಎಂದು ಪಾಕಿಸ್ತಾನ ಬಾಯಿ ಬಡ್ಕೋಳ್ಳುತ್ತಿದೆ.

NEWS Feb 26, 2019, 10:08 AM IST