Asianet Suvarna News Asianet Suvarna News
14 results for "

Asian Wrestling Championship

"
Asian Wrestling Championships 2021 Vinesh Phogat Anshu Malik Divya Kakran win gold medals kvnAsian Wrestling Championships 2021 Vinesh Phogat Anshu Malik Divya Kakran win gold medals kvn

ಏಷ್ಯನ್‌ ಕುಸ್ತಿ: ವಿನೇಶ್‌, ದಿವ್ಯಾಗೆ ಒಲಿದ ಸ್ವರ್ಣ

ಶುಕ್ರವಾರ(ಏ.16) ನಡೆದ ಫೈನಲ್‌ನಲ್ಲಿ ತೈಪೇಯ ಮೆಂಗ್‌ ಸೂನ್‌ ಶೇಹ್‌ ವಿರುದ್ಧ ಗೆಲುವು ಸಾಧಿಸಿದ ವಿನೇಶ್‌ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದರು. 

OTHER SPORTS Apr 17, 2021, 9:49 AM IST

Asian Wrestling Championships India wins one silver two bronze medalsAsian Wrestling Championships India wins one silver two bronze medals

ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: ಜಿತೇಂದರ್‌ಗೆ ಬೆಳ್ಳಿ, ದೀಪಕ್‌ಗೆ ಕಂಚು

74 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ ಫೈನಲ್‌ನಲ್ಲಿ ಜಿತೇಂದರ್‌, ಕಜಕಸ್ತಾನದ ದನಿಯರ್‌ ಕೈಸಾನೊವ್‌ ವಿರುದ್ಧ 1-3 ರಿಂದ ಸೋಲು ಕಂಡರು. ಫೈನಲ್‌ಗೇರುವ ಮೂಲಕ ಜಿತೇಂದರ್‌ ಟೋಕಿಯೋ ಒಲಿಂಪಿಕ್‌ಗೆ ಟಿಕೆಟ್‌ ಪಡೆದರು.
 

OTHER SPORTS Feb 24, 2020, 10:56 AM IST

Asian Wrestling Championships Ravi Dahiya wins gold Bajrang Punia for silverAsian Wrestling Championships Ravi Dahiya wins gold Bajrang Punia for silver

ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: ಚಿನ್ನಕ್ಕೆ ಮುತ್ತಿಟ್ಟ ರವಿ

57 ಕೆ.ಜಿ ವಿಭಾಗದ ಫೈನಲ್‌ನಲ್ಲಿ ರವಿ ದಹಿಯಾ, ತಜಕಿಸ್ತಾನದ ಹಿಕ್ಮತುಲ್ಲೊ ವಹಿಡೊವ್‌ ವಿರುದ್ಧ 10-0 ಅಂತರದಲ್ಲಿ ಗೆದ್ದ ಚಿನ್ನಕ್ಕೆ ಮುತ್ತಿಟ್ಟರು. ಫೈನಲ್‌ ಪ್ರವೇಶಿಸಿದ್ದ ಇನ್ನು ಮೂವರು ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟರು.

OTHER SPORTS Feb 23, 2020, 11:41 AM IST

Asian Wrestling Championships Sakshi malik settles for silverAsian Wrestling Championships Sakshi malik settles for silver

ಏಷ್ಯನ್‌ ಕುಸ್ತಿ: ಸಾಕ್ಷಿಗೆ ಬೆಳ್ಳಿ, ವಿನೇಶ್‌ಗೆ ಕಂಚು

ಕೂಟದ 4ನೇ ದಿನ ಭಾರತ 1 ಬೆಳ್ಳಿ, 3 ಕಂಚಿನ ಪದಕ ಗೆದ್ದುಕೊಂಡಿತು. ಮಹಿಳಾ ವಿಭಾಗದಲ್ಲಿ ಭಾರತ 3 ಚಿನ್ನ, 2 ಬೆಳ್ಳಿ, 3 ಕಂಚು ಜಯಿಸಿದೆ. ಒಟ್ಟಾರೆ 4 ಚಿನ್ನ, 2 ಬೆಳ್ಳಿ 7 ಕಂಚಿನೊಂದಿಗೆ ಭಾರತ 13 ಪದಕ ಗೆದ್ದಿದ್ದು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
 

OTHER SPORTS Feb 22, 2020, 11:15 AM IST

Asian Wrestling Championships Sarita and Divya Kakran Pinki bags Gold medalAsian Wrestling Championships Sarita and Divya Kakran Pinki bags Gold medal

ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: 3 ಚಿನ್ನ ಗೆದ್ದ ಭಾರತ ತಂಡ

 ಭಾರತದ ತಾರಾ ಮಹಿಳಾ ಕುಸ್ತಿಪಟುಗಳಾದ ದಿವ್ಯಾ ಕಕ್ರಾನ್‌, ಸರಿತಾ ಮೋರ್‌ ಮತ್ತು ಪಿಂಕಿ ಚಿನ್ನದ ಪದಕ ಗೆದ್ದಿದ್ದರೇ, ನಿರ್ಮಲಾ ದೇವಿ ಬೆಳ್ಳಿಗೆ ತೃಪ್ತಿಪಟ್ಟರು. ಒಟ್ಟಾರೆ ಭಾರತ 4 ಚಿನ್ನ, 1 ಬೆಳ್ಳಿ, 4 ಕಂಚಿನೊಂದಿಗೆ 9 ಪದಕ ಗೆದ್ದಿದ್ದು ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

OTHER SPORTS Feb 21, 2020, 1:00 PM IST

Asian Wrestling Championship India Bag 3 Medals From Greco RomanAsian Wrestling Championship India Bag 3 Medals From Greco Roman

ಏಷ್ಯನ್‌ ಕುಸ್ತಿ: ಭಾರತಕ್ಕೆ ಮತ್ತೆ 3 ಕಂಚು

67 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಶು, ಸಿರಿಯಾದ ಅಬ್ದುಲ್‌ ಕರೀಂ ಮೊಹಮದ್‌ ಅಲ್‌-ಹಸನ್‌ ವಿರುದ್ಧ 6-1 ರಿಂದ ಜಯಗಳಿಸಿದರು.

OTHER SPORTS Feb 20, 2020, 10:22 AM IST

Asian Wrestling Championships Sunil Kumar ends India 27 year wait for gold in Greco RomanAsian Wrestling Championships Sunil Kumar ends India 27 year wait for gold in Greco Roman

ಏಷ್ಯನ್‌ ಕುಸ್ತಿ: ಐತಿಹಾಸಿಕ ಚಿನ್ನ ಗೆದ್ದ ಸುನಿಲ್‌ ಕುಮಾರ್‌!

2019ರ ಕೂಟದಲ್ಲಿ ಬೆಳ್ಳಿಗೆ ತೃಪ್ತಿಪಟ್ಟಿದ್ದ ಸುನಿಲ್‌, ಸೆಮಿಫೈನಲ್‌ನಲ್ಲಿ ಕಜಕಸ್ತಾನದ ಅಜ್ಮತ್‌ ಕುಸ್ತುಬಯೇವ್‌ ವಿರುದ್ಧ 12-8ರ ಅಂತರದಲ್ಲಿ ಗೆದ್ದು ಫೈನಲ್‌ಗೇರಿದರು. ಒಂದು ಹಂತದಲ್ಲಿ 1-8ರಿಂದ ಹಿಂದಿದ್ದ ಸುನಿಲ್‌ ಸತತ 11 ಅಂಕ ಗಳಿಸಿ ಜಯಭೇರಿ ಬಾರಿಸಿದರು.

OTHER SPORTS Feb 19, 2020, 10:01 AM IST

Asian Wrestling Championships 2020 Bajrang Punia Vinesh Phogat To Lead Team India ChallengeAsian Wrestling Championships 2020 Bajrang Punia Vinesh Phogat To Lead Team India Challenge

ಏಷ್ಯನ್ ಕುಸ್ತಿ: ವಿನೇಶ್‌, ಭಜರಂಗ್‌ ಮೇಲೆ ಹೆಚ್ಚಿನ ನಿರೀಕ್ಷೆ

ಭಾರತ 30 ಕುಸ್ತಿಪಟುಗಳನ್ನು ಕಣಕ್ಕಿಳಿಸುತ್ತಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ಪದಕಗಳನ್ನು ಗೆಲ್ಲಲು ಎದುರು ನೋಡುತ್ತಿದೆ. 2019ರಲ್ಲಿ ಚೀನಾದ ಕ್ಸಿಯಾನ್‌ನಲ್ಲಿ ನಡೆದ ಕೂಟದಲ್ಲಿ ಭಾರತ 16 ಪದಕಗಳನ್ನು ಗೆದ್ದುಕೊಂಡಿತ್ತು.

OTHER SPORTS Feb 18, 2020, 11:49 AM IST

Asian Wrestling Championship 2019 Gurpreet Singh bags silver while Gyanender secures bronze medalAsian Wrestling Championship 2019 Gurpreet Singh bags silver while Gyanender secures bronze medal

ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: ಭಾರತಕ್ಕೆ 16 ಪದಕ

ಭಾನುವಾರ ನಡೆದ ಪುರುಷರ ಗ್ರೀಕೋ ರೋಮನ್‌ ವಿಭಾಗದ 82 ಕೆ.ಜಿ. ಫೈನಲ್‌ನಲ್ಲಿ ಹರ್‌ಪ್ರೀತ್‌, ಒಲಿಂಪಿಕ್ಸ್‌ ಪದಕ ವಿಜೇತ ಇರಾನ್‌ನ ಸಯಿದ್‌ ಅಬ್ದವೇಲಿ ವಿರುದ್ಧ 0-8 ರಲ್ಲಿ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟರು.

SPORTS Apr 29, 2019, 12:09 PM IST

Asian Wrestling Championship 2019 Sunil and Gurpreet secure silver medalAsian Wrestling Championship 2019 Sunil and Gurpreet secure silver medal

ಏಷ್ಯನ್ ಕುಸ್ತಿ: ಭಾರತದ ಮುಡಿಗೆ 14 ಪದಕ

2012ರ ಒಲಿಂಪಿಕ್ ಚಿನ್ನ ವಿಜೇತ ಹಾಗೂ 2013ರ ವಿಶ್ವ ಚಾಂಪಿಯನ್ ಕುಸ್ತಿಪಟು ಕಿಮ್ ಹೆಯನ್, ಗುರುಪ್ರೀತ್ ಮಣಿಸಿ ಏಷ್ಯನ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನಕ್ಕೆ ಮುತ್ತಿಟ್ಟರು. ಕ್ವಾರ್ಟರ್‌ನಲ್ಲಿ ಗುರುಪ್ರೀತ್, ಕತಾರ್‌ನ ಭಕಿತ್ ಶರೀಫ್ ಎದುರು 10-0 ಬೌಟ್‌ಗಳಲ್ಲಿ, ಸೆಮೀಸ್‌ನಲ್ಲಿ ಕಜಕಸ್ತಾನದ ತಮೆರ್ಲಾನ್ ಶದುಕಯೆವ್ ವಿರುದ್ಧ 6-5 ಬೌಟ್‌ಗಳಲ್ಲಿ ಜಯಿಸಿದರು.

SPORTS Apr 28, 2019, 12:06 PM IST

Silver lining for wrestler Sachin Giri From selling milk to shining on matSilver lining for wrestler Sachin Giri From selling milk to shining on mat

ಹಾಲು ಮಾರುವವನ ಮಗನಿಗೆ ಬೆಳ್ಳಿ ಪದಕ

‘ಸಚಿನ್ ಪ್ರದರ್ಶನ ಮ್ಯಾಟ್‌ನಲ್ಲಿ ಅತ್ಯುತ್ತಮವಾಗಿದೆ. ಸದ್ಯ ಸಚಿನ್ ಎದುರಾಳಿ ಕಾಲುಗಳನ್ನು ಹೇಗೆ ಕಟ್ಟಿಹಾಕಬೇಕು ಎಂಬ ತಂತ್ರಗಳನ್ನು ತಿಳಿದು ಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಉತ್ತಮ ಪ್ರದರ್ಶನ ತೋರಲಿದ್ದಾರೆ’ ಎಂದು ಕೋಚ್ ರವೀಂದ್ರ ಮಿಶ್ರಾ ಹೇಳಿದ್ದಾರೆ.

OTHER SPORTS Jul 23, 2018, 10:08 AM IST