Asianet Suvarna News Asianet Suvarna News
36 results for "

Archery

"
Sheetal Devi named Best Para Women Archer of the Year kvnSheetal Devi named Best Para Women Archer of the Year kvn

ಶೀತಲ್‌ ದೇವಿ ವರ್ಷದ ಶ್ರೇಷ್ಠ ಪ್ಯಾರಾ ಅಥ್ಲೀಟ್‌

ಸದ್ಯ ವಿಶ್ವ ನಂ.1 ಸ್ಥಾನದಲ್ಲಿರುವ 16ರ, ಜಮ್ಮು&ಕಾಶ್ಮೀರದ ಶೀತಲ್‌ ಪ್ಯಾರಾ ಏಷ್ಯಾಡ್‌ನಲ್ಲಿ 2 ಚಿನ್ನ, 1 ಬೆಳ್ಳಿ ಪಡೆದಿದ್ದರು. ಅಲ್ಲದೆ ಎರಡೂ ಕೈಗಳಿಲ್ಲದೆ ಅಂತಾರಾಷ್ಟ್ರೀಯ ಕೂಟದಲ್ಲಿ ಪಾಲ್ಗೊಂಡ ವಿಶ್ವದ ಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದರು.

Sports Dec 31, 2023, 9:37 AM IST

Sheetal Devi becomes World No 1 Para Archer kvnSheetal Devi becomes World No 1 Para Archer kvn

ಕೈ ಇಲ್ಲದ ಪ್ಯಾರಾ ಆರ್ಚರ್ ಶೀತಲ್‌ ದೇವಿಗೆ ವಿಶ್ವ ನಂ.1 ಪಟ್ಟ..!

ಇತ್ತೀಚೆಗೆ ನಡೆದಿದ್ದ ಹಾಂಗ್‌ಝೋ ಏಷ್ಯನ್‌ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದ ಶೀತಲ್, ಮಂಗಳವಾರ ಪ್ರಕಟಗೊಂಡ ನೂತನ ಶ್ರೇಯಾಂಕ ಪಟ್ಟಿಯಲ್ಲಿ 230 ಅಂಕಗಳನ್ನು ಸಂಪಾದಿಸಿದ್ದು, 2 ಸ್ಥಾನ ಮೇಲೇರಿ ಅಗ್ರಸ್ಥಾನ ಪಡೆದಿದ್ದಾರೆ. ಪ್ಯಾರಾ ಏಷ್ಯಾಡ್‌ನಲ್ಲಿ 3 ಚಿನ್ನ ಗೆದ್ದಿದ್ದ ರಾಕೇಶ್ ಕುಮಾರ್ ಎರಡು ಸ್ಥಾನ ಮೇಲೇರಿ ಮೂರನೇ ಸ್ಥಾನ ಪಡೆದರೆ, ಸರಿತಾ 7 ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದಿದ್ದಾರೆ.

Sports Nov 29, 2023, 9:24 AM IST

Indian Archer Dheeraj Bommadevara qualified for Paris Olympics 2024 kvnIndian Archer Dheeraj Bommadevara qualified for Paris Olympics 2024 kvn

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಆರ್ಚರಿ ಪಟು ಧೀರಜ್‌

ರೀಕರ್ವ್ ಪುರುಷರ ವೈಯುಕ್ತಿಕ ವಿಭಾಗದ ಕ್ವಾರ್ಟರ್, ಸೆಮಿಫೈನಲ್‌ನಲ್ಲಿ ಇರಾನ್ ಸ್ಪರ್ಧಿಗಳನ್ನು ಮಣಿಸಿದ ಧೀರಜ್, ಫೈನಲ್‌ನಲ್ಲಿ ಚೈನೀಸ್ ತೈಪೆಯ ಝಿ ಸಿಯಾಂಗ್ ವಿರುದ್ದ 5-6ರಲ್ಲಿ ಸೋತು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

Sports Nov 12, 2023, 12:27 PM IST

Archer Deepika Kumari wins two gold medals at National Games 2023 kvnArcher Deepika Kumari wins two gold medals at National Games 2023 kvn

ರಾಷ್ಟ್ರೀಯ ಕ್ರೀಡಾಕೂಟ: ದೀಪಿಕಾ ಕುಮಾರಿಗೆ ಒಲಿದ ಎರಡು ಚಿನ್ನ

ಜಾರ್ಖಂಡ್ ರಾಜ್ಯವನ್ನು ಪ್ರತಿನಿಧಿಸುತ್ತಿರುವ ದೀಪಿಕಾ, ಮಹಿಳೆಯರ ವೈಯಕ್ತಿಕ ವಿಭಾಗ ಹಾಗೂ ಮೃನಾಲ್ ಚೌಹಾಣ್ ಜೊತೆ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದರು. ಮಹಿಳೆಯರ ತಂಡ ವಿಭಾಗದಲ್ಲಿ ದೀಪಿಕಾ ಅವರನ್ನೊಳಗೊಂಡ ತಂಡ ಬೆಳ್ಳಿಗೆ ತೃಪ್ತಿಪಟ್ಟಿತು.

Sports Nov 7, 2023, 3:24 PM IST

Archery World Cup Prathamesh Jawkar wins silver medal in compound event kvnArchery World Cup Prathamesh Jawkar wins silver medal in compound event kvn

ಆರ್ಚರಿ ವಿಶ್ವಕಪ್‌: ಬೆಳ್ಳಿ ಗೆದ್ದ ಭಾರತದ ಪ್ರಥಮೇಶ್‌ ಜಾವ್ಕರ್‌

ಶನಿವಾರ ಪುರುಷರ ಕಾಂಪೌಂಡ್‌ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ 20 ವರ್ಷದ ಜಾವ್ಕರ್‌, ಡೆನ್ಮಾರ್ಕ್‌ನ ಮಥಾಯಸ್‌ ಫುಲ್ಲರ್‌ಟನ್‌ ವಿರುದ್ಧ ವೀರೋಚಿತ ಸೋಲನುಭವಿಸಿದರು. ಫೈನಲ್‌ನಲ್ಲಿ 148-148(10-10) ಅಂಕದೊಂದಿಗೆ ಸಮಬಲ ಸಾಧಿಸಿದರೂ ಮಥಾಯಸ್‌ರ ಬಾಣ ಗುರಿಯ ಕೇಂದ್ರ ಭಾಗಕ್ಕೆ ಹತ್ತಿರವಾಗಿದ್ದ ಕಾರಣ ವಿಜೇತರಾಗಿ ಹೊರಹೊಮ್ಮಿದರು.

Sports Sep 11, 2023, 11:06 AM IST

Modern Arjun This little boys archery skill video goes viral in social Media akbModern Arjun This little boys archery skill video goes viral in social Media akb

ಅಧುನಿಕ ಅರ್ಜುನ ಈ ಬಿಲ್ವಿದ್ಯ ಪ್ರವೀಣ: ತಲೆಕೆಳಗಾಗಿ ನಿಂತು ಕಾಲಲ್ಲೇ ಬಿಡ್ತಾನೆ ಬಾಣ: ವೈರಲ್ ವೀಡಿಯೋ

ಪುಟ್ಟ ಬಿಲ್ವಿದ್ಯ ಪ್ರವೀಣ ಹಾಗೂ ಯೋಗಪಟು ಬಾಲಕನ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಜನ ಈ ಬಾಲಕನನ್ನು ಆಧುನಿಕ ಪ್ರವೀಣ ಎನ್ನುತ್ತಿದ್ದಾರೆ. 

Sports Aug 6, 2023, 3:29 PM IST

World Archery Championships Aditi and Ojas clinch India first ever individual gold medals kvnWorld Archery Championships Aditi and Ojas clinch India first ever individual gold medals kvn

ಅದಿತಿ ಅತಿಕಿರಿಯ ಆರ್ಚರಿ ವಿಶ್ವ ಚಾಂಪಿಯನ್‌..! ಚಿನ್ನ ಗೆದ್ದ ದೇಶದ ಮೊದಲ ಆರ್ಚರಿ ಪಟು 17ರ ಅದಿತಿ

ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಬರೆದ ಭಾರತದ ಆರ್ಚರಿ ಪಟುಗಳು
ವೈಯುಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಅದಿತಿ, ಓಜಸ್‌
ಕಳೆದ ತಿಂಗಳಲ್ಲಷ್ಟೇ ನಡೆದ ಕಿರಿಯರ ಮಹಿಳಾ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಅದಿತಿ

Sports Aug 6, 2023, 11:59 AM IST

20 days after giving birth Archer Deepika Kumari back at training kvn20 days after giving birth Archer Deepika Kumari back at training kvn

ತಾಯಿಯಾದ 20 ದಿನಕ್ಕೇ ಆರ್ಚರಿ ಅಭ್ಯಾಸಕ್ಕೆ ದೀಪಿಕಾ ಕುಮಾರಿ!

ಮಗುವಿಗೆ ಜನ್ಮ ನೀಡಿ 20 ದಿನಕ್ಕೆ ಅಭ್ಯಾಸ ಆರಂಭಿಸಿದ ದೀಪಿಕಾ ಕುಮಾರಿ
28 ವರ್ಷದ ದೀಪಿಕಾ ಕುಮಾರಿ ಅವರಿಗೆ ಕಳೆದ ತಿಂಗಳು ಹೆರಿಗೆಯಾಗಿತ್ತು
ರಾಷ್ಟ್ರೀಯ ಮುಕ್ತ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ದೀಪಿಕಾ ಅಭ್ಯಾಸ ಆರಂಭ

Sports Jan 9, 2023, 11:17 AM IST

Surapura 10 village Students Shines in International level Archery Computation kvnSurapura 10 village Students Shines in International level Archery Computation kvn

ನೇಪಾಳದಲ್ಲಿ ಸುರಪುರದ ಬಿಲ್ವಿದ್ಯೆ ಪಟುಗಳ ಮಿಂಚು: ಬಡತನದಲ್ಲೆ ಅರಳಿದ ಪ್ರತಿಭೆಗಳಿಗೆ ರಾಜೂಗೌಡ ಶಹಬ್ಬಾಶ್

* ಬಿಲ್ವಿದ್ಯೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಸುರಪುರದ ವಿದ್ಯಾರ್ಥಿಗಳು
* ಸುರಪುರದ ಬಿಲ್ವಿದ್ಯೆ ಪಟುಗಳಿಗೆ ಆರ್ಥಿಕವಾಗಿ ನೆರವಾದ ಶಾಸಕ ರಾಜೂಗೌಡ
* RSS ಅಂಗಸಂಸ್ಥೆ ವನವಾಸಿ ಕಲ್ಯಾಣದಲ್ಲಿ ಬೆಳೆದ ಪ್ರತಿಭೆಗಳು

Sports Jul 23, 2022, 2:31 PM IST

World Archery Games 2022 Abhishek Verma Jyothi Surekha win bronze kvnWorld Archery Games 2022 Abhishek Verma Jyothi Surekha win bronze kvn

ಆರ್ಚರಿ ವಿಶ್ವ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಅಭಿಷೇಕ್‌ ವರ್ಮಾ-ಜ್ಯೋತಿ ಸುರೇಖಾ

* ವಿಶ್ವ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಅಭಿಷೇಕ್‌ ವರ್ಮಾ ಮತ್ತು ಜ್ಯೋತಿ ಸುರೇಖಾ
* 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ
* ಮಾಜಿ ವಿಶ್ವಕಪ್‌ ಚಿನ್ನ ವಿಜೇತ ಅಭಿಷೇಕ್‌ಗೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ 50ನೇ ಪದಕ

Sports Jul 11, 2022, 9:57 AM IST

Australia Victoria state to host 2026 Commonwealth Games No Place for Shooting and Wrestling kvnAustralia Victoria state to host 2026 Commonwealth Games No Place for Shooting and Wrestling kvn

ಆಸ್ಪ್ರೇಲಿಯಾದಲ್ಲಿ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟ: ಕುಸ್ತಿ, ಶೂಟಿಂಗ್‌ಗಿಲ್ಲ ಸ್ಥಾನ..!

* 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆಸ್ಟ್ರೇಲಿಯಾ ಆತಿಥ್ಯ

* 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಕುಸ್ತಿ, ಶೂಟಿಂಗ್‌ಗೆ ಇಲ್ಲ ಅವಕಾಶ

* ಆಸ್ಪ್ರೇಲಿಯಾಕ್ಕೆ 6ನೇ ಬಾರಿ ಕ್ರೀಡಾಕೂಟದ ಅತಿಥ್ಯ ಹಕ್ಕು

Sports Apr 13, 2022, 7:36 AM IST

Archery World Cup 2021 Deepika Kumari and Atanu Das lose in bronze medal Contest kvnArchery World Cup 2021 Deepika Kumari and Atanu Das lose in bronze medal Contest kvn

ಆರ್ಚರಿ ವಿಶ್ವಕಪ್‌ ಫೈನಲ್‌: ಕ್ವಾರ್ಟರ್‌ ಫೈನಲ್‌ನಲ್ಲಿ ಸೋತ ಆತನು ದಾಸ್‌

ಹಾಲಿ ಒಲಿಂಪಿಕ್‌ ಚಾಂಪಿಯನ್‌ ಟಿರ್ಕಿಯ ಮೆಟೆ ಗಾಜೊಜ್‌ ವಿರುದ್ಧ 0-6(27-29, 26-27,28-30)ರಲ್ಲಿ ಸೋತರು. ದೀಪಿಕಾ ಸ್ಪರ್ಧಿಸುತ್ತಿದ್ದ ವೇಳೆ ಅತನು ಕೋಚ್‌ ಆಗಿ ಕಾಣಿಸಿಕೊಂಡಿದ್ದರು. ಈ ಮೊದಲು ವಿಶ್ವ 2ನೇ ಶ್ರೇಯಾಂಕಿತ ಆರ್ಚರ್‌ ದೀಪಿಕಾ ಕುಮಾರಿ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಜರ್ಮನಿಯ ಮಿಚೆಲ್ ಕ್ರೊಪ್ಪೆನ್‌ ಎದುರು ಸೋಲು ಕಂಡಿದ್ದರು.
 

OTHER SPORTS Oct 2, 2021, 9:24 AM IST

Indian badminton team ready for Sudirman Cup challenge kvnIndian badminton team ready for Sudirman Cup challenge kvn

Badminton: ಇಂದಿನಿಂದ ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ

ಹಾಲಿ ಚಾಂಪಿಯನ್‌ ಚೀನಾ ಹಾಗೂ ಆತಿಥೇಯ ಫಿನ್ಲೆಂಡ್‌ ಸಹ ಗುಂಪಿನಲ್ಲಿವೆ. ಒಂದು ಮುಖಾಮುಖಿಯಲ್ಲಿ 2 ಸಿಂಗಲ್ಸ್‌(ಪುರುಷ, ಮಹಿಳಾ) ಹಾಗೂ 3 ಡಬಲ್ಸ್‌(ಪುರುಷ, ಮಹಿಳಾ, ಮಿಶ್ರ) ಪಂದ್ಯಗಳು ಇರಲಿವೆ. ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌, ಬಿ.ಸಾಯಿಪ್ರಣೀತ್‌ ಭಾರತದ ಸವಾಲು ಮುನ್ನಡೆಸಲಿದ್ದಾರೆ.

OTHER SPORTS Sep 26, 2021, 8:25 AM IST

Tokyo Paralympics Bronze Medalist Harvinder Singh took up archery after watching the 2012 London Olympics on TV kvnTokyo Paralympics Bronze Medalist Harvinder Singh took up archery after watching the 2012 London Olympics on TV kvn

ಲಂಡನ್‌ ಒಲಿಂಪಿಕ್ಸ್‌ ಟೀವಿಯಲ್ಲಿ ನೋಡಿ ಆರ್ಚರ್‌ ಆದ ಹರ್ವಿಂದರ್ ಸಿಂಗ್‌!

ಹರಾರ‍ಯಣದ ಕೈಥಲ್‌ ಎಂಬಲ್ಲಿ 1991ರಲ್ಲಿ ಹರ್ವಿಂದರ್‌ ಸಿಂಗ್‌ ಜನಿಸಿದರು. ಅವರಿಗೆ ಒಂದೂವರೆ ವರ್ಷವಿದ್ದಾಗ ಡೆಂಘಿ ಜ್ವರಕ್ಕೆ ನೀಡಿದ ಚುಚ್ಚು ಮದ್ದಿನ ಅಡ್ಡ ಪರಿಣಾಮದಿಂದಾಗಿ ಅವರ ಕಾಲುಗಳು ಶಕ್ತಿ ಕಳೆದುಕೊಂಡವು. ಇದರಿಂದ ಅವರು ಸರಿಯಾಗಿ ನಡೆದಾಡಲು ಕಷ್ಟ ಪಡಬೇಕಾಯಿತು. ಓದಿನಲ್ಲಿ ಮುಂದಿದ್ದ ಹರ್ವಿಂದರ್‌, ಕ್ರೀಡೆಯಲ್ಲೂ ಅಪಾರ ಆಸಕ್ತಿ ಹೊಂದಿದ್ದರು.

Olympics Sep 4, 2021, 3:30 PM IST

Tokyo Paralympics Indian archer Harvinder Singh win Bronze Medal kvnTokyo Paralympics Indian archer Harvinder Singh win Bronze Medal kvn

ಪ್ಯಾರಾಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಆರ್ಚರಿ ಪಟು ಹರ್ವಿಂದರ್ ಸಿಂಗ್

ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಆರ್ಚರಿ ಪಟು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಕೊರಿಯಾದ ಪ್ರತಿಸ್ಪರ್ಧಿ ಎದುರು 6-5 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

Olympics Sep 3, 2021, 6:28 PM IST