Asianet Suvarna News Asianet Suvarna News
42 results for "

Ananya Pandey

"
Actress Ananya Pandey is getting trolled for repairing her uncomfortable dress video viral sucActress Ananya Pandey is getting trolled for repairing her uncomfortable dress video viral suc

ಕ್ಯಾಮೆರಾಕ್ಕೆ ಬೆನ್ನು ಹಾಕಿ ಡ್ರೆಸ್​ ಸರಿ ಮಾಡಿಕೊಂಡ್ರೆ ಆ ಕಡೆ ಇರೋರು ನೋಡ್ದೇ ಇರ್ತಾರಾ ಅನನ್ಯಾಜೀ?

ಕ್ಯಾಮೆರಾಕ್ಕೆ ಬೆನ್ನು ಮಾಡಿ ಡ್ರೆಸ್​ ಸರಿ ಮಾಡಿಕೊಂಡ ಅನನ್ಯಾ ಪಾಂಡೆ ವಿಡಿಯೋ ವೈರಲ್​ ಆಗಿದ್ದು, ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ ನಟಿ. 
 

Cine World Jan 20, 2024, 6:13 PM IST

Strange bag shocked Actors Ananya Pandey and Aditya Roy Kapoor in airport sucStrange bag shocked Actors Ananya Pandey and Aditya Roy Kapoor in airport suc

ಆದಿತ್ಯ ಕಪೂರ್​-ಅನನ್ಯಾಗೆ ಏರ್​ಪೋರ್ಟ್​ನಲ್ಲಿ ಎದುರಾಯ್ತು ಅನುಮಾನಾಸ್ಪದ ಬ್ಯಾಗ್- ಕೆಲಕಾಲ ಆತಂಕ

ಬಾಲಿವುಡ್​ ಜೋಡಿ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್​ ಕಪೂರ್​ ಅವರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಅಲ್ಲಿದ್ದ ಬ್ಯಾಗ್​ ಒಂದು ಶಾಕ್​ ನೀಡಿದೆ. ಆಗಿದ್ದೇನು? 
 

Cine World Jan 13, 2024, 12:52 PM IST

Indian and Hollywood celebrities who practice yoga for their physical and mental health RaoIndian and Hollywood celebrities who practice yoga for their physical and mental health Rao

ಬರೀ ನಮ್ಮ ಬಾಲಿವುಡ್ ನಟಿಯರಲ್ಲ, ಈ ಹಾಲಿವುಡ್‌ ನಟಿಯರಿಗೂ ಯೋಗ ಅಚ್ಚು ಮೆಚ್ಚು!

ಪುರಾತನ  ಅಭ್ಯಾಸವಾಗಿರುವ ಯೋಗವು ಮನಸ್ಸು ಮತ್ತು ದೇಹಕ್ಕೆ ಸಮಗ್ರವಾಗಿರುವ ಒಂದು ವ್ಯಾಯಾಮ. 5000 ವರ್ಷ ಹಳೆಯ ಪರಿಕಲ್ಪನೆಯು ನಟರು ಮತ್ತು ಸೆಲೆಬ್ರಿಟಿಗಳು ಸೇರಿ ಪ್ರಪಂಚದಾದ್ಯಂತ ಅನೇಕರ ದಿನನಿತ್ಯದ  ನಿರಂತರ ಅಭ್ಯಾಸ. ಫಿಟ್‌ನೆಸ್ (Fitness) ನಟನನಟಿಯರ ಜೀವನದ ದೊಡ್ಡ ಭಾಗವಾಗಿರುವುದರಿಂದ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗ ಅಭ್ಯಾಸ ಮಾಡುವ ಭಾರತೀಯ ಮತ್ತು ಹಾಲಿವುಡ್ ಸೆಲೆಬ್ರಿಟಿಗಳಿವರು.
 

Health Nov 23, 2023, 5:07 PM IST

Fans list out reasons why Ananya Pandey is the worst actress RaoFans list out reasons why Ananya Pandey is the worst actress Rao

ಅನನ್ಯಾ ಪಾಂಡೆ ಕೆಟ್ಟ ನಟಿ: ಹಾಗಂತ ಸೋಷಿಯಲ್ ಮೀಡಿಯಾ ಕಾರಣ ಕೊಡ್ತಿರೋದು ಹೀಗೆ!

ನಟಿ ಅನನ್ಯಾ ಪಾಂಡೆ (Ananya Pandey) ಬಾಲಿವುಡ್‌ನ ಸ್ಟಾರ್‌ಕಿಡ್‌ಗಳಲ್ಲಿ ಒಬ್ಬರಾಗಿದ್ದಾರೆ. ಇದುವರೆಗೂ ಸ್ವತ ಒಂದೇ ಒಂದು ಹಿಟ್‌ ಸಿನಿಮಾ ನೀಡದ ಅನನ್ಯಾ ರನ್ನು ಜನರಯ ಕೆಟ್ಟ ನಟಿ ಎಂದು ಲೆಬಲ್‌ ಮಾಡಿದ್ದಾರೆ, ಇಷ್ಟೇ ಅಲ್ಲ ಸೋಶಿಯಲ್‌ ಮೀಡಿಯಾದಲ್ಲಿ ಅನನ್ಯಾ ಪಾಂಡೆ ಕೆಟ್ಟ ನಟಿ ಎಂಬುದಕ್ಕೆ ಅಭಿಮಾನಿಗಳು ಕಾರಣಗಳನ್ನು ಪಟ್ಟಿ ಮಾಡುತ್ತಾರೆ

Cine World Nov 10, 2023, 4:09 PM IST

Ananya Pandey Aditya Roy Kapur put seal on relationship Couple  romantic video from dinner date goes viral RaoAnanya Pandey Aditya Roy Kapur put seal on relationship Couple  romantic video from dinner date goes viral Rao

ಸಂಬಂಧ ಖಚಿತ ಪಡಿಸಿದ ಅನನ್ಯಾ ಪಾಂಡೆ-ಆದಿತ್ಯ ರಾಯ್ ಕಪೂರ್ ? ರೊಮ್ಯಾಂಟಿಕ್ ವೀಡಿಯೊ ವೈರಲ್

ಬಿ-ಟೌನ್‌ನ  ಜೋಡಿ ಆದಿತ್ಯ ರಾಯ್ ಕಪೂರ್ (Aditya Roy Kapur) ಮತ್ತು ಅನನ್ಯಾ ಪಾಂಡೆ (Ananya Pandey) ತಮ್ಮ ಸಂಬಂಧದ ಕಾರಣದಿಂದ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಈ ನಡುವೆ ಇಬ್ಬರೂ ಇತ್ತೀಚೆಗೆ ಡಿನ್ನರ್ ಡೇಟ್‌ನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಆದಿತ್ಯ ಮತ್ತು ಅನನ್ಯಾ ಇಬ್ಬರೂ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡರು. ಇದೀಗ  ಅವರ ವಿಡಿಯೋ ಅಲ್ಲಿಂದ ಹೊರಬಿದ್ದಿದೆ, ನೋಡಿದ ನಂತರ ಆದಿತ್ಯ ಮತ್ತು ಅನನ್ಯಾ ಅವರ ಸಂಬಂಧವನ್ನು ಖಚಿತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Cine World Oct 28, 2023, 5:54 PM IST

Ananya Pandey Barbie Pink Bikini Pose in ibiza satAnanya Pandey Barbie Pink Bikini Pose in ibiza sat

ಪಿಂಕ್‌ ಬಿಕಿನಿ ತೊಟ್ಟು ಪಡ್ಡೆಗಳ ನಿದ್ದೆಗೆಡಿಸಿದ ಅನನ್ಯಾ ಪಾಂಡೆ

ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಸಿನಿಮಾಗಳಿಂದ ಹೆಚ್ಚಾಗಿ ಹಾಟ್ ಫೋಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈಗ 'ಪಿಂಕ್‌ ಥೀಮ್‌ ಗಂಭೀರವಾಗಿ ತೆಗೆದುಕೊಂಡಿದ್ದೇನೆ' ಎಂದು ಶೀರ್ಷಿಕೆ ನೀಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್‌ ಮಾಡಿದ್ದಾರೆ.

Cine World Aug 10, 2023, 11:54 PM IST

8 Women Aditya Roy Kapur had dated with before  Ananya Pandey rao8 Women Aditya Roy Kapur had dated with before  Ananya Pandey rao

ಅನನ್ಯಾ ಪಾಂಡೆಗೂ ಮೊದಲು ಆದಿತ್ಯ ಕಪೂರ್ ಜೊತೆ ಡೇಟಿಂಗ್ ಮಾಡಿದ ನಟಿಯರು!

ಬಾಲಿವುಡ್‌ ನಟ ಆದಿತ್ಯ ರಾಯ್ ಕಪೂರ್ (Aditya Roy Kapur) ಅವರ ಪ್ರೇಮ ಜೀವನ ಸಖತ್‌ ಸದ್ದು ಮಾಡುತ್ತಿದೆ.  ಅವರ ಲೇಡಿ ಲವ್ ಅನನ್ಯಾ ಪಾಂಡೆ  (Ananya Pandey) ಜೊತೆಗಿನ  ಫೋಟೋಗಳು ವೈರಲ್ ಆದ ನಂತರ ನಟ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಾಕಷ್ಟು ಊಹಾಪೋಹಗಳ ನಂತರ ಬಾಲಿವುಡ್‌ ನಟ ಆದಿತ್ಯ ರಾಯ್ ಕಪೂರ್  ಅನನ್ಯಾ ಪಾಂಡೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಇದೀಗ ದೃಢಪಟ್ಟಿದೆ. ಆದರೆ ಆದಿತ್ಯರ ಲವ್‌ ಲೈಫ್‌ ಸಾಕಷ್ಟು ಇಂಟರೆಸ್ಟಿಂಗ್‌ ಆಗಿದೆ. ಇದಕ್ಕೂ ಮೊದಲು ಅವರು ಡೇಟ್ ಮಾಡಿದ ಮಹಿಳೆಯರು ಇವರು

Cine World Jul 21, 2023, 5:27 PM IST

Ananya pandey shares  hot photos and viral on social media sgkAnanya pandey shares  hot photos and viral on social media sgk

ಸಾಲು ಸಾಲು ಸಿನಿಮಾ ಸೋತರೂ ಫೋಟೋ‌ಶೂಟ್‌ನಲ್ಲಿ ಅನನ್ಯಾ ಮಿಂಚಿಂಗ್; ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ

ಅನನ್ಯಾ ಸಿನಿಮಾಗಳು ಸೋತರೂ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಗಾಗ ಬೋಲ್ಡ್ ಅಂಡ್ ಹಾಟ್ ಫೋಟೋಗಳ ಮೂಲಕ ಮಿಂಚುವ ನಟಿ ಇದೀಗ ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

Cine World Nov 28, 2022, 1:52 PM IST

Ayushmaan Khurrana diwali party Ananya Pandey to Salman Khan sisterAyushmaan Khurrana diwali party Ananya Pandey to Salman Khan sister

ಆಯುಷ್ಮಾನ್ ಖುರಾನಾ ದೀಪಾವಳಿ ಪಾರ್ಟಿಯಲ್ಲಿ ಸೆಲೆಬ್ರೆಟಿಗಳ ದಂಡು

ಅಕ್ಟೋಬರ್ 24 ರಂದು, ದೀಪಾವಳಿಯನ್ನು (ದೀಪಾವಳಿ 2022) ದೇಶದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಬ್ಬದ ಸಂಭ್ರಮ ಈಗಿನಿಂದಲೇ ಶುರುವಾಗಿದೆ. ನಿನ್ನೆ ರಾತ್ರಿ ಆಯುಷ್ಮಾನ್ ಖುರಾನಾ ಅವರ ಮನೆಯಲ್ಲಿ ಅದ್ದೂರಿ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್ ಇಂಡಸ್ಟ್ರಿಯ ಅಪಾರ ಸಂಖ್ಯೆಯ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿರುವ ಸೆಲೆಬ್ರಿಟಿಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 

Cine World Oct 17, 2022, 6:05 PM IST

Ananya pandey is now ready to make debut on ott here is detail Ananya pandey is now ready to make debut on ott here is detail

Ananya Panday: ಸತತ ಫ್ಲಾಪ್‌ಗಳ ನಂತರ ಈಗ OTT ಕಡೆ ಮುಖ ಮಾಡಿದ ನಟಿ

ಅನನ್ಯಾ ಪಾಂಡೆ (Ananya Panday) ಇದುವರೆಗೆ ತಮ್ಮ ಬಾಲಿವುಡ್ ವೃತ್ತಿಜೀವನದಲ್ಲಿ ಒಂದೇ ಒಂದು ಹಿಟ್ ಚಿತ್ರ ನೀಡಿಲ್ಲ. ಸೂಪರ್ ಫ್ಲಾಪ್ ಕೆರಿಯರ್ ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಟ್ರೋಲ್ ಆಗುತ್ತಿರುವ ಅನನ್ಯಾ ಬಗ್ಗೆ ಹೊಸ ಸುದ್ದಿಯೊಂದು ವರದಿಯಾಗಿದೆ. ಈ ನಟಿ ಒಟಿಟಿಯಲ್ಲಿ ಪಾದಾರ್ಪಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಅನನ್ಯಾ ಅವರು ಧರ್ಮ ಪ್ರೊಡಕ್ಷನ್ಸ್‌ನ ಡಿಜಿಟಲ್ ವಿಂಗ್ ಧರ್ಮಟಿಕ್ ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್‌ನಡಿಯಲ್ಲಿ ಕಾಲ್ ಮಿ ಬಿ ಎಂಬ ವೆಬ್ ಸರಣಿಯೊಂದಿಗೆ ಡಿಜಿಟಲ್ ಚೊಚ್ಚಲ ಪ್ರವೇಶ ಮಾಡಲಿದ್ದಾರೆ. ಈ ಸರಣಿಯಲ್ಲಿ ಅನನ್ಯಾ ಅವರ ವಿಭಿನ್ನ ಶೈಲಿಯನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ. 

Cine World Sep 26, 2022, 5:24 PM IST

Ananya Pandey father got a chance in the film for this helpAnanya Pandey father got a chance in the film for this help

ನಿರ್ದೇಶಕರ ಪೈಜಾಮ ಬಿಚ್ಚಲು ಮಾಡಿದ ಸಹಾಯಕ್ಕಾಗಿ ಸಿನಿಮಾದಲ್ಲಿ ಅವಕಾಶ ಪಡೆದ ಅನನ್ಯಾ ಪಾಂಡೆ ಅಪ್ಪ

ಚಂಕಿ ಪಾಂಡೆ (Chunky Pandey) ಬಾಲಿವುಡ್‌ನ ಪೋಷಕ ನಟ ಎಂದು ಹೆಸರುವಾಸಿಯಾಗಿದ್ದಾರೆ. ಇಂದು ಅಂದರೆ ಸೆಪ್ಟೆಂಬರ್ 26 ರಂದು ಚಂಕಿ ಪಾಂಡೆ ಅವರ ತಂದೆಯ ಹುಟ್ಟುಹಬ್ಬ. ಸುದೀರ್ಘ ಹೋರಾಟದ ಹೊರತಾಗಿಯೂ ಹೀರೋ ಆಗಲು ಚಂಕಿ ಪಾಂಡೆ ಅವರಿಗೆ ಸಾಧ್ಯವಾಗಲಿಲ್ಲ. ಚಂಕಿ ಪಾಂಡೆ ಚಿತ್ರರಂಗದ ಅತ್ಯಂತ ಹಿರಿಯ ನಟ. ಅವರು 80 ರಿಂದ 90 ರ ದಶಕದ ಮಧ್ಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಚಂಕಿ ಮತ್ತು ಅಕ್ಷಯ್ ಕುಮಾರ್ ಒಟ್ಟಿಗೆ ಡ್ಯಾನ್ಸ್‌ ಕ್ಲಾಸ್‌ಗಳಿಗೆ ಹೋಗುತ್ತಿದ್ದರು. ಅದೇ ಸಮಯದಲ್ಲಿ, ಚಂಕಿ ಅನೇಕ ಬಾರಿ ಅಕ್ಷಯ್‌ಗೆ ನೃತ್ಯದ ಸ್ಡೆಪ್ಸ್‌ ಕಲಿಸಿದ್ದಾರೆ. ಚಂಕಿ ಅವರು ಚಲನಚಿತ್ರಗಳಿಗೆ ಬಂದ ಕಥೆಯು ತುಂಬಾ ಆಸಕ್ತಿದಾಯಕವಾಗಿದೆ. ನಂತರ ಬಾಂಗ್ಲಾದೇಶದ ಸೂಪರ್‌ಸ್ಟಾರ್‌ ಸಹ ಆದರು.
 

Cine World Sep 26, 2022, 5:17 PM IST

Bhavana Pandey opens up about her husband dating history in Koffee with Karan show sgkBhavana Pandey opens up about her husband dating history in Koffee with Karan show sgk

ಅನೇಕ ಮಹಿಳೆಯರ ಜೊತೆ ಸಂಬಂಧ ಹೊಂದಿದ್ದರು; ಪತಿ ಚಂಕಿ ಪಾಂಡೆ ಡೇಟಿಂಗ್ ವಿಚಾರ ಬಿಚ್ಚಿಟ್ಟ ಅನನ್ಯಾ ಪಾಂಡೆ ತಾಯಿ

ಕರಣ್ ಶೋನಲ್ಲಿ ಚಂಕಿ ಪಾಂಡೆ ಪತ್ನಿ, ಅನನ್ಯಾ ಪಾಂಡೆ ತಾಯಿ ಭಾವನಾ ಪಾಂಡೆ ಪತಿಯ ಡೇಟಿಂಗ್ ಸೀಕ್ರೆಲ್ ರಿವೀಲ್ ಮಾಡಿದ್ದಾರೆ. ಪತಿಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು ಎನ್ನುವುದನ್ನು ಜಗಜ್ಜಾಹಿರು ಮಾಡಿದ್ದಾರೆ. 
 

Cine World Sep 22, 2022, 3:36 PM IST

vijay devarakonda and ananya pandey how much charge in Liger movie sgkvijay devarakonda and ananya pandey how much charge in Liger movie sgk
Video Icon

ಬಾಕ್ಸಾಫಿಸ್‌ನಲ್ಲಿ ಮುಗ್ಗರಿಸಿದ ಲೈಗೆರ್‌; ದೇವರಕೊಂಡ-ಅನನ್ಯಾ ಪಡೆದ ಸಂಭಾವನೆ ಎಷ್ಟು?

ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಅದ್ದೂರಿಯಾಗಿ ರಿಲೀಸ್ ಆದ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ 30 ಕೋಟಿ ರೂಪಾಯಿಯಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಮಾತು ಕೇಳಿಬರುತ್ತಿದೆ. 

Cine World Aug 27, 2022, 12:30 PM IST

liger star vijay devarakonda and Ananya pandey visit puneeth rajkumar samadhi sgkliger star vijay devarakonda and Ananya pandey visit puneeth rajkumar samadhi sgk

ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿದ ವಿಜಯ್ ದೇವರಕೊಂಡ- ಅನನ್ಯಾ ಪಾಂಡೆ; ಇಲ್ಲಿವೆ ಫೋಟೋಗಳು

ಬೆಂಗಳೂರಿಗೆ ಆಗಮಿಸಿರುವ ವಿಜಯ್ ದೇವರಕೊಂಡ ಪವರ್ ಸ್ಟಾರ್ ಪುನೀತ್ ರಾಜ್ ಸಮಾಧಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಕಂಠೀರವ ಸ್ಟುಡಿಯೋ ಕಡೆ ತೆರಳಿದ ವಿಜಯ್ ದೇವರಕೊಂಡ ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸದರು. ವಿಜಯ್ ದೇವರತಕೊಂಡಗೆ ಲೈಗರ್ ಸಿನಿಮಾದ ನಾಯಕಿ ಅನನ್ಯಾ ಪಾಂಡೆ ಸಾಥ್ ನೀಡಿದರು. 

Cine World Aug 19, 2022, 3:21 PM IST

Liger star vijay devarakonda and ananya panday visit to Puneeth rajkumar samadhi in bengaluru sgkLiger star vijay devarakonda and ananya panday visit to Puneeth rajkumar samadhi in bengaluru sgk

ಬೆಂಗಳೂರಿನಲ್ಲಿ 'ಲೈಗರ್' ಪ್ರಚಾರ; ಅಪ್ಪು ಸಮಾಧಿಗೆ ಭೇಟಿ ನೀಡಿದ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ

ವಿಜಯ್ ದೇವರಕೊಂಡ, ಪವರ್ ಸ್ಟಾರ್ ಪುನೀತ್ ರಾಜ್ ಸಮಾಧಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ನಂತರ ಕಂಠೀರವ ಸ್ಟುಡಿಯೋ ಕಡೆ ತೆರಳಿದ ವಿಜಯ್ ದೇವರಕೊಂಡ ಅಪ್ಪು ಸಮಾಧಿಗೆ ಭೇಟಿ ಮಾಡಿ ನಮಿಸಿದರು..

Cine World Aug 19, 2022, 2:38 PM IST