Ab de Villiers  

(Search results - 102)
 • AB de Villliers

  Cricket30, Apr 2020, 8:41 AM

  ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಎಬಿ ಡಿವಿಲಿಯರ್ಸ್‌ಗೆ ಮತ್ತೆ ಆಫರ್?

  ಎಬಿ ಡಿವಿಲಿಯರ್ಸ್‌ ಉತ್ತಮ ಫಾರ್ಮ್‌ಗೆ ಮರಳಿದ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳುವುದಾಗಿ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಇತ್ತೀಚೆಗಷ್ಟೇ ಎಬಿ ಡಿವಿಲಿಯರ್ಸ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಮನಸ್ಸಿದೆ ಎಂದು ಹೇಳಿಕೊಂಡಿದ್ದರು.

 • 5. ಎಬಿ ಡಿವಿಲಿಯರ್ಸ್: ಮಿಸ್ಟರ್ 360 ಖ್ಯಾತಿಯ ಸೂಪರ್‌ಸ್ಟಾರ್ ಕ್ರಿಕೆಟಿಗ. ಜಗತ್ತಿನಾದ್ಯಂತ ತನ್ನದೇ ಅಭಿಮಾನಿ ಬಳಗ ಹೊಂದಿರುವ ಬ್ಯಾಟ್ಸ್‌ಮನ್

  Cricket14, Apr 2020, 8:38 AM

  ಕೊರೋನಾ ಎಫೆಕ್ಟ್: ಡಿವಿಲಿಯರ್ಸ್‌ ಕ್ರಿಕೆಟ್‌ ಭವಿಷ್ಯ ಈಗ ಅತಂತ್ರ..!

  ವರ್ಷಾಂತ್ಯದಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ವೇಳೆಗೆ ಡಿವಿಲಿಯರ್ಸ್‌ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಕೊರೋನಾದಿಂದಾಗಿ ಎಬಿಡಿ ಅವರ ಕ್ರಿಕೆಟ್‌ ಭವಿಷ್ಯಕ್ಕೆ ಹೊಡೆತ ಬಿದ್ದಂತಾಗಿದೆ. 
 • ফের আন্তর্জাতিক ক্রিকেটে ফিরতে চলেছেন এবিডি, ইঙ্গিত মার্ক বাউচারের

  Cricket20, Mar 2020, 3:48 PM

  ನಿವೃತ್ತಿಯಿಂದ ಕಮ್‌ಬ್ಯಾಕ್: ಕೊನೆಗೂ ಮೌನ ಮುರಿದ ಎಬಿಡಿ..!

  2019-20ನೇ ಆವೃತ್ತಿಯ ಬಿಗ್‌ ಬ್ಯಾಶ್ ಲೀಗ್‌ನಲ್ಲಿ ಪಾಲ್ಗೊಂಡಿದ್ದ ಎಬಿಡಿ ಅಂರಾತಾಷ್ಟ್ರೀಯ ಕ್ರಿಕೆಟ್‌ಗೆ ಕಮ್ ಬ್ಯಾಕ್ ಮಾಡುವ ವಿಚಾರದ ಬಗ್ಗೆ ತುಟಿಬಿಚ್ಚಿದ್ದರು. ಇದಾದ ಬಳಿಕ ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಮಾರ್ಕ್ ಬೌಷರ್ ಸಹಾ ಎಬಿಡಿ ತಂಡಕ್ಕೆ ಕಮ್‌ಬ್ಯಾಕ್ ಮಾಡುವುದು ಒಳೆತೆಂದು ಮುಕ್ತವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

 • ipl 2020

  IPL3, Mar 2020, 7:30 PM

  IPL ಟಾಪ್ 10 ಗರಿಷ್ಠ ರನ್ ಸರದಾರರು: ಈ ಪಟ್ಟಿಯಲ್ಲಿದ್ದಾರೆ ಏಕೈಕ ಕನ್ನಡಿಗ

  ಟಾಪ್ 10 ಆಟಗಾರರ ಪೈಕಿ 7 ಮಂದಿ ಭಾರತೀಯರೆ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಒಬ್ಬ ಕನ್ನಡದ ಆಟಗಾರ ಕೂಡಾ ಸ್ಥಾನ ಪಡೆದಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಈ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪರಿಚಯ ಇಲ್ಲಿದೆ.

 • moeen ali ipl

  IPL22, Feb 2020, 5:17 PM

  ಕೊಹ್ಲಿ ಅನುಪಸ್ಥಿತಿಯಲ್ಲಿ ಈ ನಾಲ್ವರು RCB ತಂಡವನ್ನು ಮುನ್ನಡೆಸಬಹುದು..!

  ಇದೀಗ ಮಾರ್ಚ್ 29ರಿಂದ 13ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ. ಒಂದು ವೇಳೆ ಕೊಹ್ಲಿ ಕೆಲ ಪಂದ್ಯಗಳ ಮಟ್ಟಿಗೆ ವಿಶ್ರಾಂತಿ ಬಯಸಿದರೆ, ಇಲ್ಲವೇ ಗಾಯಗೊಂಡರೆ ಈ ನಾಲ್ವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಬಹುದು. ಯಾರು ಆ ನಾಲ್ವರು ಕ್ರಿಕೆಟಿಗರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • undefined

  Cricket17, Feb 2020, 7:58 PM

  ಎಬಿ ಡಿವಿಲಿಯರ್ಸ್‌ಗೆ ಮಿ.360 ಎಂದು ಕರೆಯೋದೇಕೆ..?

  ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಎದುರಾಳಿ ತಂಡದ ಬೌಲರ್‌ಗಳ ಜಂಘಾಬಲವನ್ನೇ ಅಡಗಿಸುವ ಸಾಮರ್ಥ್ಯ ಎಬಿಡಿ ಬ್ಯಾಟಿಂಗ್‌ಗಿದೆ. ಡಿವಿಲಿಯರ್ಸ್‌ಗೆ ಮಿ.360 ಹೆಸರು ಹೇಗೆ ಬಂತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

 • undefined

  Cricket17, Feb 2020, 6:47 PM

  ಸದ್ಯದಲ್ಲೇ ಭೇಟಿಯಾಗೋಣ: ಎಬಿಡಿ ಹುಟ್ಟುಹಬ್ಬಕ್ಕೆ ಕೊಹ್ಲಿ ಶುಭ ಹಾರೈಕೆ

  2020ರ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, 'ಹುಟ್ಟು ಹಬ್ಬದ ಶುಭಾಶಯಗಳು ಸಹೋದರ. ಎಲ್ಲಾ ಸುಖ ಸಂತೋಷ, ಆರೋಗ್ಯಪೂರ್ಣ ಹಾಗೂ ಸುಂದರ ಜೀವನ ನಿನ್ನದಾಗಲಿ. ಆದಷ್ಟು ಬೇಗ ಭೇಟಿಯಾಗೋಣ' ಎಂದು ಎಬಿಡಿಗೆ ನಾಯಕ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ. 

 • undefined

  Cricket17, Feb 2020, 12:34 PM

  ಹುಟ್ಟುಹಬ್ಬದಂದೇ ಎಬಿ ಡಿವಿಲಿಯರ್ಸ್‌ನಿಂದ ಗುಡ್ ನ್ಯೂಸ್..?

  2018ರ ಐಪಿಎಲ್ ಬಳಿಕ ಅನಿರೀಕ್ಷಿತವೆಂಬಂತೆ 23 ಮೇ 2018ರಂದು ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಕಾಕತಾಳೀಯವೆಂದರೆ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಎಬಿಡಿ ಇದೀಗ ಮತ್ತೆ ನಿವೃತ್ತಿ ವಾಪಾಸ್ ಪಡೆದರೆ ಮತ್ತೆ ಆಸ್ಟ್ರೇಲಿಯಾ ವಿರುದ್ಧವೇ ಮೊದಲ ಪಂದ್ಯವನ್ನಾಡಿದಂತಾಗುತ್ತದೆ. 

 • KL RAHUL AND SHREYAS IYER
  Video Icon

  Cricket27, Jan 2020, 2:24 PM

  ಎಬಿ ಡಿವಿಲಿಯರ್ಸ್ ಮಿ.360 ಆಟ ನೆನಪಿಸಿದ ಕನ್ನಡಿಗ ರಾಹುಲ್

  ರಾಹುಲ್ ಶಾಟ್ ಸೆಲೆಕ್ಷನ್ ಅಧ್ಬುತವಾಗಿದ್ದು, ಎಬಿಡಿ 360 ಬ್ಯಾಟಿಂಗ್ ನೆನಪಿಸುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ರಾಹುಲ್ ಆಕರ್ಷಕ ಅರ್ಧಶತಕ ಸಿಡಿಸುವುದರ ಜತೆಗೆ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 • RCB ತಂಡದ ಅತ್ಯಂತ ನಂಬಿಕಸ್ತ ಬ್ಯಾಟ್ಸ್‌ಮನ್. ಮಿಸ್ಟರ್ 360 ಎಂದೇ ಹೆಸರಾಗಿರುವ ಎಬಿಡಿ ಪಾಲಿಗೆ ಇದು ಬಹುತೇಕ ಕೊನೆಯ ಐಪಿಎಲ್ ಟೂರ್ನಿಯಾಗುವ ಸಾಧ್ಯತೆಯಿದ್ದು, ಮತ್ತೊಮ್ಮೆ ಸಿಕ್ಸರ್ ಸುರಿಮಳೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

  IPL26, Jan 2020, 5:05 PM

  ಐಪಿಎಲ್‌ನಲ್ಲಿ ವಿಕೆಟ್‌ ಕೀಪಿಂಗ್‌ ಮಾಡ್ತಾರಾ ಡಿವಿಲಿಯರ್ಸ್?

  ಬಿಗ್ ಬ್ಯಾಶ್ ಲೀಗ್‌ನಲ್ಲಿ ಬ್ರಿಸ್ಬೇನ್‌ ಹೀಟ್‌ ಪರ ಆಡುತ್ತಿರುವ ವಿಲಿಯ​ರ್ಸ್, ಶನಿವಾರ ನಡೆದ ಮೆಲ್ಬರ್ನ್‌ ಸ್ಟಾರ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ಆಕರ್ಷಕ ಸ್ಟಂಪಿಂಗ್‌, ಒಂದು ಕ್ಯಾಚ್‌ ಹಾಗೂ ಒಂದು ರನೌಟ್‌ ಮಾಡಿ ಗಮನ ಸೆಳೆದರು.

 • మరీ ముఖ్యంగా నాలుగో స్థానంలో బ్యాటింగ్ అనేది భారత జట్టు ఈ ప్రపంచ కప్ కు ముందునుండి జట్టును వేదిస్తోంది. కానీ ఆ స్థానాన్ని సమర్థవంతంగా భర్తీ చేయగల ఆటగాన్ని బంగర్ తయారుచేయలేకపోయాడు. దీంతో ప్రపంచ కప్ టోర్నీలో ఏకంగా ముగ్గురు ఆటగాళ్లు ఈ స్థానంలో బరిలోకి దిగారు. మొదట కెఎల్ రాహుల్, విజయ్ శంకర్ చివర్లో రిషబ్ పంత్ లు ఆ స్థానంలో ఆడారు. ఇలా నాలుగో స్థానంలో నమ్మకంతో ఆడించగల ఒక్క ఆటగాన్ని కూడా బంగర్ తయారుచేయలేకపోవడం కూడా అతడిపై బిసిసిఐ గుర్రుగా వుండటానికి కారణమయ్యింది.
  Video Icon

  Cricket18, Jan 2020, 5:36 PM

  ಪಂದ್ಯಶ್ರೇಷ್ಠ ಪ್ರಶಸ್ತಿಗೆ ಎಬಿಡಿ, ಸ್ಮಿತ್ ಕಾರಣ; ಸೀಕ್ರೆಟ್ ಬಿಚ್ಚಿಟ್ಟ ರಾಹುಲ್!

  ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು 80 ರನ್ ಸಿಡಿಸಿದ್ದರು. ಕೀಪಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿದ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಪಂದ್ಯದ ಬಳಿಕ ರಾಹುಲ ತಮ್ಮ ಬ್ಯಾಟಿಂಗ್ ಪ್ರದರ್ಶನಕ್ಕೆ ಇಬ್ಬರು ಕ್ರಿಕೆಟಿಗರು ನೆರವಾಗಿದ್ದಾರೆ ಎಂದಿದ್ದಾರೆ. ರಾಹುಲ್ ಸುದ್ದಿಗೋಷ್ಠಿ ಇಲ್ಲಿದೆ

 • Faf du Plessis AB de Villiers

  Cricket16, Jan 2020, 1:29 PM

  ಎಬಿಡಿ ಕಮ್‌ಬ್ಯಾಕ್ ವಿಚಾರ: ಕುತೂಹಲ ಹುಟ್ಟಿಸಿದ ನಾಯಕನ ಮಾತು..!

  ಎಬಿ ಡಿವಿಲಿಯರ್ಸ್ ಮಾರ್ಚ್ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ ಟಿ20 ಫ್ರಾಂಚೈಸಿ ಲೀಗ್‌ಗಳಲ್ಲಿ ಕಾಣಿಸಿಕೊಂಡಿದ್ದರು.

 • AB de Villiers

  Cricket15, Jan 2020, 12:25 PM

  ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ಕೊಟ್ಟ ಎಬಿ ಡಿವಿಲಿಯರ್ಸ್..!

  2018ರ ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ ಹೇಳುವ ಮೂಲಕ ಎಬಿ ಡಿವಿಲಿಯರ್ಸ್ ಕ್ರಿಕೆಟ್ ಜಗತ್ತನ್ನೇ ತಬ್ಬಿಬ್ಬುಗೊಳಿಸಿದ್ದರು. ಆದರೆ ಐಪಿಎಲ್ ಸೇರಿದಂತೆ ಆಯ್ದ ಕೆಲವು ಟಿ20 ಲೀಗ್‌ಗಳನ್ನು ಆಡಿದ್ದರು.

 • ab de villiers

  Cricket6, Dec 2019, 5:42 PM

  MSL 2019: ಐಪಿಎಲ್‌ಗೂ ಮುನ್ನ ಎಬಿಡಿ ಭರ್ಜರಿ ಫಾರ್ಮ್; 360 ಡಿಗ್ರಿ ಪರ್ಫಾಮೆನ್ಸ್!

  MSL ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ 360 ಡಿಗ್ರಿ ಪ್ರದರ್ಶನ ನೀಡಿದ್ದಾರೆ. ಎಬಿಡಿ ಬ್ಯಾಟಿಂಗ್ ಶೈಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 • AB De Villiers

  Cricket9, Nov 2019, 8:29 PM

  ಪಾಕ್ ಸೂಪರ್ ಲೀಗ್ ಟೂರ್ನಿಯಿಂದ ಹಿಂದೆ ಸರಿದ ಎಬಿ ಡಿವಿಲಿಯರ್ಸ್!

  ಪಾಕಿಸ್ತಾನದಲ್ಲೇ ಲೀಗ್ ಟೂರ್ನಿ ಆಯೋಜಿಸಲು ಪಾಕ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಇದರ ಬೆನ್ನಲ್ಲೇ ಹಲವು ಅಂತಾರಾಷ್ಟ್ರೀಯ ಕ್ರಿಕೆಟಿಗರು ಪಾಕಿಸ್ತಾನ ಪ್ರವಾಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದೀಗ ಎಬಿ ಡಿವಿಲಿಯರ್ಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.