Zero Traffic  

(Search results - 26)
 • Karnataka Govt embarrassed as Shashikala Jolle came on Zero Traffic from Airport hls
  Video Icon

  stateSep 17, 2021, 10:06 AM IST

  'ಪ್ರಮಾಣ ವಚನ ವೇಳೆ ಶಶಿಕಲಾ ಜೊಲ್ಲೆಗೆ ಝೀರೋ ಟ್ರಾಫಿಕ್ ಕೊಟ್ಟಿದ್ದೇಕೆ.'?

  ಕೇಂದ್ರ ಸಚಿವೆ ಶಶಿಕಲಾ ಜೊಲ್ಲೆಯಿಂದ ಸರ್ಕಾರಕ್ಕೆ ಮತ್ತೊಮ್ಮೆ ಮುಜುಗರವಾಗಿದೆ. ನೂತನ ಸಚಿವರಾಗಿ ಜೊಲ್ಲೆ ಪ್ರಮಾಣ ವಚನ ಸ್ವೀಕಾರ ಮಾಡುವುದಕ್ಕೆ ಏರ್‌ಪೋರ್ಟ್‌ನಿಂದ ಝೀರೋ ಟ್ರಾಫಿಕ್‌ನಲ್ಲಿ ಬಂದ ವಿಚಾರ ಪರಿಷತ್‌ನಲ್ಲಿ ಸದ್ದು ಮಾಡಿತು.

 • Kalaburagi Brain Dead Youth Organs Taken To Bengaluru in Zero Traffic Air Lifting ckm
  Video Icon

  Deal on WheelsAug 28, 2021, 8:25 PM IST

  19 ವರ್ಷದ ಕಲಬುರಗಿ ಯುವಕನ ಬ್ರೇನ್ ಡೆಡ್, ಝೀರೋ ಟ್ರಾಫಿಕ್ ಮೂಲಕ ಅಂಗಾಂಗ ರವಾನೆ!

  19 ವರ್ಷದ ಯುವಕನ ಬ್ರೇನ್ ಡೆಡ್ ಆದ ಕಾರಣ ಅಂಗಾಂಗ ದಾನ ಮಾಡಲಾಗಿದೆ. ನಿಗದಿತ ಸಮಯದಲ್ಲಿ ಕಲಬುರಗಿಯಿಂದ ಬೆಂಗಳೂರಿಗೆ ತರಲು ಹರಸಾಹಸವೇ ಮಾಡಬೇಕಾಯಿತು.  ಕಲಬುರಗಿಯ 19 ವರ್ಷದ ಯುವಕ ಆಯತಪ್ಪಿ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದ. ಕಳೆದ 7 ದಿನಗಳಿಂದ ಚಿಕಿತ್ಸೆ ಪಡೆದರೂ ಸುಧಾರಿಸಿಕೊಳ್ಳದ ಯುವನ ಬ್ರೇನ್ ಡೆಡ್ ಆಗಿತ್ತು. ಹೀಗಾಗಿ ಪೋಷಕರು ಅಂಗಾಂಗ ದಾನಕ್ಕೆ ಮುಂದಾದರು. ಯುವಕನ ಲಿವರ್ ಝಿರೋ ಟ್ರಾಫಿಕನಲ್ಲಿ ಹೈದ್ರಾಬಾದ್‌ಗೆ ರವಾನೆ ಮಾಡಲಾಯಿತು ಅಲ್ಲಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ. 

 • Karnataka CM bommai deciding no need for Zero traffic system in bengaluru city rbj

  stateAug 14, 2021, 3:40 PM IST

  ಹಾರ-ತುರಾಯಿ, ಪೊಲೀಸ್ ಗೌರವ ವಂದನೆಗೆ ಬ್ರೇಕ್ ಬೆನ್ನಲ್ಲೇ ಸಿಎಂ ಮತ್ತೊಂದು ಮಹತ್ವದ ನಿರ್ಧಾರ

  * ಹಾರ-ತುರಾಯಿ, ಪೊಲೀಸ್ ಗೌರವ ವಂದನೆಗೆ ಬ್ರೇಕ್ ಬೆನ್ನೆಲ್ಲೇ ಸಿಎಂ ಮತ್ತೊಂದು ಮಹತ್ವ ನಿರ್ಧಾರ
  * ಬೆಂಗಳೂರು ನಗರದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ನಿರಾಕರಿಸಿದ ಸಿಎಂ
   * ಮತ್ತೊಮ್ಮೆ ಮಾದರಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 • Karnataka home minister araga jnanendra rejects zero traffic privileges mah

  Karnataka DistrictsAug 9, 2021, 7:13 PM IST

  ಝೀರೋ ಟ್ರಾಫಿಕ್ ಬೇಡವೆಂದ ಗೃಹ ಸಚಿವ ಜ್ಞಾನೇಂದ್ರ

  ಸರ್ಕಾರದಿಂದ ದೊರೆಯುತ್ತಿದ್ದ  'ಜೀರೋ ಟ್ರಾಫಿಕ್ ಬೇಡ, ಸಿಗ್ನಲ್ ಫ್ರೀ ವ್ಯವಸ್ಥೆ ನನಗೆ ಬೇಡ'   ಎಂದು ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಮೂಲಕ ಸರಳ ವ್ಯವಸ್ಥೆಗೆ ನಾಂದಿ ಹಾಡಿದ್ದಾರೆ.

 • From Mangaluru to Bengaluru for 26 Days Baby Surgery on Zero Traffic System grg

  Karnataka DistrictsJun 13, 2021, 8:53 AM IST

  ಝೀರೋ ಟ್ರಾಫಿಕ್‌: ಶಸ್ತ್ರಚಿಕಿತ್ಸೆಗಾಗಿ ಹಸುಳೆ ಮಂಗ್ಳೂರಿಂದ ಬೆಂಗ್ಳೂರಿಗೆ

  ತುರ್ತು ಶಸ್ತ್ರಚಿಕಿತ್ಸೆಗಾಗಿ 26 ದಿನಗಳ ಹಸುಳೆಯನ್ನು ಹೊತ್ತೊಯ್ದ ಆ್ಯಂಬುಲೆನ್ಸ್‌ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ 350 ಕಿ.ಮೀ. ದೂರವನ್ನು 4.30 ಗಂಟೆಯಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಕ್ರಮಿಸಿ ಸಕಾಲದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ನೆರವಾದ ವಿದ್ಯಮಾನ ಶುಕ್ರವಾರ ನಡೆದಿದೆ. 
   

 • Alive heart brought from Mysore to Bengaluru in zero traffic hls
  Video Icon

  stateApr 13, 2021, 10:09 AM IST

  ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ, ಹೃದಯ ಕಸಿ ಯಶಸ್ವಿ

  ಮೈಸೂರಿನಿಂದ ಬೆಂಗಳೂರಿನ ರಾಮಯ್ಯ ನಾರಾಯಣ ಹಾರ್ಟ್ ಸೆಂಟರ್‌ಗೆ ಅಂಬುಲೆನ್ಸ್ ಮೂಲಕ ಜೀವಂತ ಹೃದಯ ರವಾನೆ ಮಾಡಲಾಯಿತು. ಪೋಲಿಸರ ಸಹಾಯದಿಂದ ಜೀರೋ ಟ್ರಾಫಿಕ್‌ನಲ್ಲಿ 2 ಗಂಟೆ 45 ಗಂಟೆ ಅವಧಿಯಲ್ಲಿ ಬೆಂಗಳೂರಿಗೆ ತರಲಾಯಿತು. 

 • Chikkamagalur Zero Traffic For Baby Patient Mah
  Video Icon

  Karnataka DistrictsOct 7, 2020, 9:56 PM IST

  ಚಿಕ್ಕಮಗಳೂರು;  ಮಗುವಿನ ಪ್ರಾಣ ಕಾಪಾಡಲು ಝೀರೋ ಟ್ರಾಫಿಕ್ ಮಾದರಿ

  ಒಂದೊಳ್ಳೆ ಕೆಲಸಕ್ಕೆ ಎಲ್ಲರೂ ಕೈ ಜೋಡಿಸುತ್ತಾರೆ. ನಮ್ಮ ಜನ ಉದಾರಿಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಗುವೊಂದರ ಪ್ರಾಣ ಕಾಪಾಡಲು ಶಿವಮೊಗ್ಗದಿಂದ ಮಂಗಳೂರಿಗೆ ತುರ್ತಾಗಿ ತೆರಳಬೇಕಿತ್ತು. ಆಂಬುಲೆನ್ಸ್  ಚಾಲಕನ ಮನವಿಗೆ ಸ್ಪಂದಿಸಿದ ಪೊಲೀಸ್ ಇಲಾಖೆ ಮತ್ತು ಜನರು  ಚಿಕ್ಕಮಗಳೂರಿನಲ್ಲಿ ಝೀರೋ ಟ್ರಾಫಿಕ್ ಮಾಡಿ ನೆರವಾದರು. 

 • Shivamogga Police arrange Zero Traffic facility to Manipal for New Born Baby
  Video Icon

  Karnataka DistrictsJul 29, 2020, 6:40 PM IST

  4 ದಿನಗಳ ಹಸುಗೂಸಿಗಾಗಿ ಶಿವಮೊಗ್ಗದಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ..!

  ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದೇವೇಂದ್ರಪ್ಪ ಮತ್ತು ಸುಪ್ರಿಯಾ ದಂಪತಿಯ ಮಗುವನ್ನು ತೀರ್ಥಹಳ್ಳಿ, ಆಗುಂಬೆ ಮಾರ್ಗವಾಗಿ ಜೀರೋ ಟ್ರಾಫಿಕ್ ಮೂಲಕ ಯಾವುದೇ ಅಡಚಣೆ ಇಲ್ಲದೆ ಕಳಿಸಿಕೊಡಲಾಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
   

 • Zero Traffic Hubballi to Bengaluru for Patient

  Karnataka DistrictsMar 19, 2020, 8:21 AM IST

  ಪುಟ್ಟ ಕಂದಮ್ಮನ ಹೃದಯಲ್ಲಿ ರಂಧ್ರ: ಹುಬ್ಬಳ್ಳಿ To ಬೆಂಗಳೂರಿಗೆ ಝಿರೋ ಟ್ರಾಫಿಕ್‌

  ಹೃದಯದಲ್ಲಿ ಉಂಟಾಗಿರುವ ರಂಧ್ರದಿಂದ ಗಂಭೀರ ಸ್ಥಿತಿಯಲ್ಲಿರುವ ಒಂದು ತಿಂಗಳ ಮಗುವನ್ನು ಝಿರೋ ಟ್ರಾಫಿಕ್ ಮೂಲಕ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಬುಧವಾರ ತಡರಾತ್ರಿ ಕರೆದೊಯ್ಯಲಾಗಿದೆ. 

 • Zero traffic hero ambulance driver mohamed haneef in Suvarna News Big 3
  Video Icon

  stateFeb 23, 2020, 11:07 AM IST

  ಆ್ಯಂಬುಲೆನ್ಸ್‌ ಹೀರೋ ಹನೀಫ್; ನಿಮಗೊಂದು ಸೆಲ್ಯೂಟ್!

  ಬೆಂಗಳೂರು (ಫೆ. 23): ಮಹಮ್ಮದ್ ಹನೀಫ್ ಎಲ್ಲೆಡೆ ಸದ್ದು ಮಾಡುತ್ತಿರುವ ಆ್ಯಂಬುಲೆನ್ಸ್‌  ಹೀರೋ. 40 ದಿನದ ಹಸುಗೂಸನ್ನು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕೇವಲ 4 ಗಂಟೆ 10 ನಿಮಿಷಕ್ಕೆ ತಲುಪಿಸಿದ ರಿಯಲ್ ಹೀರೋ.  ಪುಟ್ಟ ಮಗುವಿಗಾಗಿ ಹನೀಫ್ ತೋರಿಸಿದ ಸಾಹಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.

  ಆ್ಯಂಬುಲೆನ್ಸ್‌ ಹೀರೋ ಹನೀಫ್ ಸುವರ್ಣ ನ್ಯೂಸ್‌ನ big 3 ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಹನೀಫ್ ಅವರ ಮಾತುಗಳನ್ನು ಕೇಳಿದರೆ ಶಹಭ್ಭಾಸ್ ಎನ್ನಲೇಬೇಕು! 

 • successful Heart surgery of baby came in zero traffic from mangalore to bangalore

  Karnataka DistrictsFeb 18, 2020, 8:17 AM IST

  ಜೀರೋ ಟ್ರಾಫಿಕ್‌ನಲ್ಲಿ ಬಂದಿದ್ದ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿ

  ಹೃದಯ ಸಂಬಂಧಿ ಸಮಸ್ಯೆಯಿಂದ ಫೆ.6ರಂದು ಮಂಗಳೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ ಮೂಲಕ ಆಗಮಿಸಿದ್ದ ಮಗುವಿಗೆ ಜಯದೇವ ಆಸ್ಪತ್ರೆ ವೈದ್ಯರು ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಗುಣಮುಖವಾಗಿರುವ ಮಗುವನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

 • Ambulance Carrying Ailing baby Shivamogga to Bengaluru Jayadeva hospital in Zero Traffic
  Video Icon

  ShivamoggaFeb 10, 2020, 1:17 PM IST

  ಉಸಿರಾಟದ ಸಮಸ್ಯೆ ಇರುವ ಮಗುವನ್ನು ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ರವಾನೆ

  ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ನಲ್ಲಿ ನವಜಾತ ಶಿಶುವನ್ನು ಕರೆ ತರಲಾಗಿದೆ.  ದಾವಣಗೆರೆಯ ಸ್ವಾಮಿ -ಸುಧಾ ದಂಪತಿಯ ಮಗು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಜೀರೋ ಟ್ರಾಫಿಕ್‌ನಲ್ಲಿ ಕರೆ ತರಲಾಗಿದೆ. 

 • zero traffic hero ambulance driver Mohamed Haneef receives huge praise after shifting baby

  Karnataka DistrictsFeb 7, 2020, 1:51 PM IST

  'ಝೀರೋ ಟ್ರಾಫಿಕ್ ಹೀರೋ' : ಹನೀಫ್‌ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

  ಮಹಮ್ಮದ್‌ ಹನೀಫ್‌ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ  ಆಂಬುಲೆನ್ಸ್ ಹೀರೋ. ನಾಲ್ಕುವರೇ ಗಂಟೆಯಲ್ಲಿ ಈತ ಕ್ರಮಿಸಿದ್ದು 380 ಕಿ. ಮೀಟರ್ ದೂರವನ್ನು. ಆಂಬುಲೆನ್ಸ್‌ ಡ್ರೈವರ್ ಆಗೋದು ಕನಸಷ್ಟೇ ಅಲ್ಲ, ಚಟವಾಗಿತ್ತು ಎನ್ನುತ್ತಾರೆ ಹನೀಫ್.

   

 • Zero traffic for Ambulance rushing a baby from Mangalore to Bangalore

  Karnataka DistrictsFeb 6, 2020, 2:26 PM IST

  ಹೃದಯ ಚಿಕಿತ್ಸೆ, 40 ದಿನದ ಹಸುಗೂಸಿಗೆ ಮಂಗಳೂರಿಂದ- ಬೆಂಗಳೂರಿಗೆ ಝೀರೋ ಟ್ರಾಫಿಕ್

  ಪುಟ್ಟ ಕಂದಮ್ಮನ ಜೀವ ಉಳಿಸಲು ಹಾವೇರಿಯಿಂದ ಹುಬ್ಬಳ್ಳಿಗೆ ಮಗುವನ್ನು ಝೀರೋ ಟ್ರಾಫಿಕ್‌ನಲ್ಲಿ ಕರೆಂತದ ಘಟನೆ ಕೇಳಿರಬಹುದು. ಇದೀಗ 40 ದಿನದ ಮಗುವನ್ನು ಹೃದಯ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್‌ನಲ್ಲಿ ಕರೆ ತರಲಾಗಿದೆ. ಈ ಸಂದರ್ಭ ಜನ ಆಂಬ್ಯುಲೆನ್ಸ್‌ಗೆ ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

 • Haveri to Hubballi Zero Traffic Infant Health Stable in KIMS in Hubballi

  Karnataka DistrictsJan 30, 2020, 7:38 AM IST

  ಹಾವೇರಿ To ಹುಬ್ಬಳ್ಳಿ ಜೀರೋ ಟ್ರಾಫಿಕ್‌: ಪುಟ್ಟ ಕಂದಮ್ಮನ ಪ್ರಾಣ ಉಳಿಸಿದ ಪೊಲೀಸರು

  ಹಾವೇರಿಯಿಂದ ಪೊಲೀಸ್‌ ಎಸ್ಕಾರ್ಟ್‌ ಮೂಲಕ ಜೀರೋ ಟ್ರಾಫಿಕ್‌ನಲ್ಲಿ ಚಿಕಿತ್ಸೆಗೆ ಕಿಮ್ಸ್‌ಗೆ ತಂದ ಅವಳಿ ಗಂಡು ನವಜಾತ ಶಿಶುಗಳಲ್ಲಿ ಒಂದು ಶಿಶು ಸಾವನ್ನಪ್ಪಿದರೆ, ಇನ್ನೊಂದು ಶಿಶು ಆರೋಗ್ಯವಾಗಿದ್ದು ಚೇತರಿಸಿಕೊಳ್ಳುತ್ತಿದೆ. ಈ ನಡುವೆ ತಾಯಿಯ ಆರೋಗ್ಯವೂ ಸ್ಥಿರವಾಗಿದ್ದು, ಕಿಮ್ಸ್‌ನಲ್ಲಿ ಮಗುವಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ.