Asianet Suvarna News Asianet Suvarna News
29 results for "

Zameer Ahmad Khan

"
ACB Conducts Raids At Karnataka Congress MLA Zameer Ahmad Khan home hls ACB Conducts Raids At Karnataka Congress MLA Zameer Ahmad Khan home hls
Video Icon

ಆಸ್ತಿ ಲೆಕ್ಕ 40 ಕೋಟಿ...ಅರಮನೆಯೇ 80 ಕೋಟಿ, ಜಮೀರ್‌ ದರ್ಬಾರ್‌ಗೆ ಬೀಳುತ್ತಾ ಬ್ರೇಕ್.?

ಜಾರಿ ನಿರ್ದೇಶನಾಲಯ ವರದಿ ಆಧರಿಸಿ ಶಾಸಕ ಜಮೀರ್‌ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಎಸಿಬಿ, ಈಗ ಜಮೀರ್‌ ಸಾಮ್ರಾಜ್ಯದ ಸಂಪತ್ತಿನ ಶೋಧನೆಗೆ ಕಾರ್ಯಾಚರಣೆ ಶುರು ಮಾಡಿದೆ. ಎಸಿಬಿ ದಾಳಿ ಬಳಿಕ ಜಮೀರ್‌ಗೀಗ ಬಂಧನದ ಭೀತಿ ಎದುರಾಗಿದೆ. 

state Jul 6, 2022, 3:50 PM IST

MLA Zameer Ahmad Khan Silence create Speculations hls MLA Zameer Ahmad Khan Silence create Speculations hls
Video Icon

ರಾಹುಲ್ ಗಾಂಧಿ ಬಂದಾಗ ಚಕ್ಕರ್, ಪಕ್ಷದ ಕಾರ್ಯಕ್ರಮಗಳಿಗೂ ಇಲ್ಲ ಹಾಜರ್, ಜಮೀರ್ ಸೈಲೆಂಟಾಗಿದ್ದೇಕೆ.?

ಚಾಮರಾಜಪೇಟೆ ಶಾಸಕ ಜಮೀರ್ (Zameer Ahmad) ಅಂದ್ರೆ ವಿವಾದಗಳ ಹೆಡ್‌ ಆಫೀಸ್, ಕಲರ್‌ಫುಲ್ ವ್ಯಕ್ತಿತ್ವದ ಮಾಸ್ಟರ್‌ಪೀಸ್. ಮಾತಿಗೆ ನಿಂತರೆ ಒಂದೋ ಸದ್ದು ಮಾಡ್ತಾರೆ, ಇಲ್ಲಾ ವಿವಾದ ಮಾಡ್ಕೋತಾರೆ. ಇಂತಹ ಜಮೀರ್ ಸಾಹೇಬ್ರು ಇದೀಗ ಮೌನಕ್ಕೆ ಶರಣಾಗಿದ್ದಾರೆ. ಪಕ್ಷದ ಕಾರ್ಯಕ್ರಮಗಳು, ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಾಗಲೂ ಹಾಜರಾಗಿರಲಿಲ್ಲ.

Politics Apr 6, 2022, 1:54 PM IST

Muslim MLAs' Delegation Meets BC Nagesh, Discusses Hijab Row rbjMuslim MLAs' Delegation Meets BC Nagesh, Discusses Hijab Row rbj
Video Icon

ಅತ್ತ ವಿದ್ಯಾರ್ಥಿನಿಯರ ಗದ್ದಲ, ಗಲಾಟೆ, ಇತ್ತ ಹಿಜಾಬ್ ಸಂಗ್ರಾಮದ ಮಧ್ಯೆ ಸಚಿವರ ಸ್ನೇಹ ಸಭೆ, ತಬ್ಬಿಕೊಂಡ ಜಮೀರ್

ಹಿಜಾಬ್‌ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ, ಗದ್ದಲಗಳು ನಡೆಯುತ್ತಿದ್ದರೆ ಇತ್ತ ಹಿಜಾಬ್ ಸಂಗ್ರಾಮದ ಮಧ್ಯೆ ಸಚಿವರ ಸ್ನೇಹ ಸಭೆ ನಡೆದಿದೆ. 
 

Politics Feb 17, 2022, 6:13 PM IST

MLA Zameer Ahmed Khan Aide Accused of Cheating Woman hlsMLA Zameer Ahmed Khan Aide Accused of Cheating Woman hls
Video Icon

Love and Cheat: ಪ್ರೀತಿಸುತ್ತೇನೆಂದು ನಂಬಿಸಿ, ಮದುವೆ ದಿನ ಯುವತಿಗೆ ಕೈಕೊಟ್ಟ ಭೂಪ!

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmad) ಆಪ್ತನಿಂದ ಯುವತಿಯೊಬ್ಬಳಿಗೆ ಮಕಾಮೋಸವಾಗಿರುವ ಆರೋಪ ಕೇಳಿ ಬಂದಿದೆ. ಮದುವೆ ದಿನವೇ ಯುವತಿಗೆ ಕೈಕೊಟ್ಟು ಹೋಗಿದ್ದಾನೆ. ಹಳದಿ, ಮೆಹಂದಿ ದಿನ ಎಸ್ಕೇಪ್ ಆಗಿದ್ದಾನೆ. 
 

CRIME Jan 19, 2022, 11:32 AM IST

HD Kumaraswamy Reacts to Zameer Ahmed Khan Allegation hlsHD Kumaraswamy Reacts to Zameer Ahmed Khan Allegation hls
Video Icon

ಆಡಿಯೋ ಇದ್ರೆ ಬಿಡುಗಡೆ ಮಾಡಲಿ ನೋಡೋಣ: ಜಮೀರ್‌ಗೆ ಎಚ್‌ಡಿಕೆ ಸವಾಲ್.!

ಜೆಡಿಎಸ್‌ನಲ್ಲಿದ್ದಾಗ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸಾಕಿದ್ದೇ ನಾನು. ಅವರಿಗಾಗಿ ನಾನು ಡ್ರೈವರ್‌ ಆಗಿದ್ದೆ. ಆದರೂ ಬ್ರದರ್‌ ಬ್ರದರ್‌ ಎನ್ನುತ್ತಲೇ ಕತ್ತು ಕೊಯ್ದರು ಎಂದು ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಟೀಕಾ ಪ್ರಹಾರ ನಡೆಸಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. 

state Oct 26, 2021, 12:18 PM IST

ED Raid Based on Zameer and IMA Link Retrieved Data From Amazon Cloud  hlsED Raid Based on Zameer and IMA Link Retrieved Data From Amazon Cloud  hls
Video Icon

ಡಿಲೀಟ್ ಮಾಡಿಸಿದ್ದರೂ ಜಮೀರ್‌ಗೆ ಮುಳುವಾಯ್ತಾ ಕ್ಲೌಡ್ ಮಾಹಿತಿ.?

ಜಮೀರ್ ಮತ್ತು ಮನ್ಸೂರು ನಡುವಿನ ಕೋಟ್ಯಂತರ ರೂ ವ್ಯವಹಾರ ಕ್ಲೌಡ್ ಮಾಹಿತಿ ರಿಕವರಿಯಲ್ಲಿ ಬಹಿರಂಗವಾಗಿದೆ. ಕ್ಲೌಡ್ ಮಾಹಿತಿ ರಿಕವರಿ ಸ್ವಲ್ಪ ವಿಳಂಬವಾಗಿದ್ದರಿಂದ ಇಷ್ಟು ದಿನ ಜಮೀರ್ ಅಹ್ಮದ್ ಬಚಾವಾಗಿದ್ದರು. 

state Aug 5, 2021, 5:11 PM IST

JDS Activists Held Protest Against Zameer Ahmad Khan at Bengaluru grgJDS Activists Held Protest Against Zameer Ahmad Khan at Bengaluru grg

ಕುಮಾರಸ್ವಾಮಿಗೆ ಜನಾಂಗೀಯ ನಿಂದನೆ ಮಾಡಿದ ಜಮೀರ್‌ ಮನೆಗೆ ಮುತ್ತಿಗೆ ಯತ್ನ

ಬಸವಕಲ್ಯಾಣ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣಾ ಪ್ರಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಯುವ ಜನತಾ ದಳದ ಕಾರ್ಯಕರ್ತರು ಭಾನುವಾರ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದಾರೆ. 
 

Karnataka Districts Apr 5, 2021, 9:31 AM IST

Zameer Ahmad Khan Talks Over Congress grgZameer Ahmad Khan Talks Over Congress grg

ಕಾಂಗ್ರೆಸ್‌ ಒಂದು ಸಮು​ದಾ​ಯಕ್ಕೆ ಮೀಸ​ಲಾದ ಪಕ್ಷ​ವ​ಲ್ಲ: ಜಮೀರ್‌

ಕಾಂಗ್ರೆಸ್‌ ಯಾವುದೇ ಒಂದೇ ಸಮುದಾಯಕ್ಕೆ ಮೀಸಲಾದ ಪಕ್ಷವಲ್ಲ. ಎಲ್ಲ ವರ್ಗವನ್ನು ಜತೆಗೂಡಿಸಿಕೊಂಡು ಹೋಗುತ್ತದೆ ಎಂದು ಶಾಸಕ ಜಮೀರ್‌ ಅಹ್ಮದ ಖಾನ್‌ ಹೇಳಿದ್ದಾರೆ. 
 

Karnataka Districts Mar 7, 2021, 9:59 AM IST

Zameer Ahmad Khan Talks Over Siddaramaiah grgZameer Ahmad Khan Talks Over Siddaramaiah grg

'ಸಿದ್ದರಾಮಯ್ಯರೇ ಭಾವಿ ಮುಖ್ಯಮಂತ್ರಿ'

ಸಿದ್ದರಾಮಯ್ಯ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಶಾಸಕ ಜಮೀರ್‌ ಅಹ್ಮದ್‌ ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಜನಾಧಿಕಾರ ಸಮಾವೇಶದಲ್ಲಿ ಜಮೀರ್‌ ಅವರು, ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದರು. 
 

Karnataka Districts Feb 20, 2021, 9:56 AM IST

Secret behind Zameer ahmad khan Properties hlsSecret behind Zameer ahmad khan Properties hls
Video Icon

25 ವರ್ಷಗಳ ಹಿಂದೆ ಬಸ್‌ ಡ್ರೈವರ್, ಈಗ ನೂರಾರು ಕೋಟಿ ಒಡೆಯ; ಏನಿದು ಜಮೀರ್ ಅಹ್ಮದ್ ಅರಮನೆ ರಹಸ್ಯ?

ಜಮೀರ್ ಅಹ್ಮದ್ ಖಾನ್ ರಾಜ್ಯ ರಾಜಕಾರಣದ ಮೋಸ್ಟ್ ಕಾಂಟ್ರವರ್ಸಿಯಲ್ ಪರ್ಸನ್. ಇಂತಹ ಜಮೀರ್ ಬೆಂಗಳೂರಿನಲ್ಲಿ ಇಂದ್ರಲೋಕವನ್ನೇ ನಾಚಿಸುವಂತಹ ಅರಮನೆಯನ್ನು ಕಟ್ಟಿಸ್ತಾ ಇದ್ದಾರೆ. ಜಯಮಹಲ್ ಎಕ್ಸ್‌ಟೆಂಶನ್ ಬಳಿ ತಲೆ ಎತ್ತಿ ನಿಂತಿದೆ 80 ಕೋಟಿ ಜಮೀರ್ ಅರಮನೆ. 

Politics Dec 18, 2020, 3:18 PM IST

Special Court  Approved the Trial Against Renukacharya Case grgSpecial Court  Approved the Trial Against Renukacharya Case grg

ಶಾಸಕ ಜಮೀರ್‌ ಬಗ್ಗೆ ಆರೋಪ: ರೇಣುಕಾಚಾರ್ಯಗೆ ಸಂಕಷ್ಟ

ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದ ಹೊನ್ನಾಳಿ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಕೋರಿ ಚಾಮರಾಜಪೇವಿಶೇಷ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ.
 

state Dec 18, 2020, 12:15 PM IST

Two Congress MLAs questioned in NIA office Bengaluru grgTwo Congress MLAs questioned in NIA office Bengaluru grg
Video Icon

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಟ್ವಿಸ್ಟ್‌: ಕಾಂಗ್ರೆಸ್‌ ಶಾಸಕರಿಬ್ಬರಿಗೆ NIA ಬಿಗ್‌ ಶಾಕ್‌..!

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ಇಬ್ಬರು ಶಾಸಕರನ್ನ ರಾಷ್ಟ್ರೀಯ ತನಿಖಾ ದಳ ವಿಚಾರಣೆ ನಡೆಸಿದೆ. ಶಾಸಕರಾದ ರಿಜ್ವಾನ್‌ ಅರ್ಷದ್‌ ಹಾಗೂ ಜಮೀರ್‌ ಅಹಮದ್‌ ಖಾನ್‌ ಅವರನ್ನ ಎನ್‌ಐಎ ಅಧಿಕಾರಿಗಳು ವಿಚಾರಣೆಯನ್ನ ನಡೆಸಿದೆ. 
 

state Oct 14, 2020, 12:02 PM IST

Prashant Sambargi Complaint to CM Against Zameer Ahmad KhanPrashant Sambargi Complaint to CM Against Zameer Ahmad Khan

ಶಾಸಕ ಜಮೀರ್‌ ವಿರುದ್ಧ ಸಿಎಂಗೆ ಸಂಬರಗಿ ದೂರು

ಹಾಲಿ ಶಾಸಕ ಹಾಗೂ ಮಾಜಿ ಸಚಿವ ಜಮೀರ್‌ ಅಹಮದ್‌ಖಾನ್‌ ಅವರು ಸಂಬಂಧಪಟ್ಟವರ ಅನುಮತಿ ಇಲ್ಲದೆ ಶಿಷ್ಟಾಚಾರ ಉಲ್ಲಂಘಿಸಿ ಹಲವಾರು ಬಾರಿ ವಿದೇಶ ಪ್ರವಾಸ ಮಾಡಿದ್ದು, ಅವರ ಅನುಮಾನಾಸ್ಪದ ನಡೆ ಬಗ್ಗೆ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.

state Sep 23, 2020, 10:39 AM IST

N R Ramesh Allegation to Zameer Ahmad Khan Attempt Property AcquisitionsgrgN R Ramesh Allegation to Zameer Ahmad Khan Attempt Property Acquisitionsgrg

'300 ಕೋಟಿ ಮೌಲ್ಯದ ಆಸ್ತಿ ಕಬಳಿಕೆಗೆ ಜಮೀರ್‌ ಯತ್ನ’

ನ್ಯಾಯಾಲಯ ಆದೇಶದಂತೆ ಬಿಬಿಎಂಪಿಗೆ ಸೇರಿದ ಆಸ್ತಿ ವಶಕ್ಕೆ ಪಡೆಯಲು ಮುಂದಾದ ಅಧಿಕಾರಿಗಳಿಗೆ ಶಾಸಕ ಜಮೀರ್‌ ಅಹ್ಮದ್‌ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಎಸಿಬಿ ಮತ್ತು ಬಿಎಂಟಿಎಫ್‌ಗೆ ದೂರು ನೀಡಿದ್ದಾರೆ.
 

state Sep 20, 2020, 9:49 AM IST

HD Kumaraswamy on Srilanka Visit hlsHD Kumaraswamy on Srilanka Visit hls
Video Icon

ಶ್ರೀಲಂಕಾಗೆ ಹೋಗಿದ್ದು ನಿಜ, ಸ್ಫೋಟಕ ಮಾಹಿತಿ ಇದ್ರೆ ಜಮೀರ್ ಹೊರ ತರಲಿ: ಎಚ್‌ಡಿಕೆ

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ , ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಡುವಿನ ವಾಕ್ಸಮರ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. 'ನಾನು ಶ್ರೀಲಂಕಾಗೆ ಹೋಗಿದ್ದು ನಿಜ. ಅದು ಅಪರಾಧ ಅಲ್ಲ. ನನ್ನ ಹೆಸರು ಬಳಸಿ ಜಮೀರ್ ಎಸ್ಕೇಪ್ ಆಗುವುದು ಏನಿದೆ? ಜಮೀರ್ ಬಳಿ ಸ್ಫೋಟಕ ಮಾಹಿತಿ ಇದ್ರೆ ನೀಡಲಿ. ಯಾಕೆ ನನ್ನ ಹೆಸರನ್ನು ಪದೇ ಪದೇ ಯಾಕಾಗಿ ಪ್ರಸ್ತಾಪಿಸುತ್ತಿದ್ದಾರೆ? ತನಿಖೆಗೂ ಅದಕ್ಕೂ ಏನು ಸಂಬಂಧವಿದೆ? ಎಂದು ಎಚ್ಡಿಕೆ ಹೇಳಿದ್ದಾರೆ. 
 

Politics Sep 14, 2020, 5:11 PM IST