Asianet Suvarna News Asianet Suvarna News
26 results for "

Yami Gautam

"
Narendra Modi government Abrogation of Article 370 nbnNarendra Modi government Abrogation of Article 370 nbn
Video Icon

ಆರ್ಟಿಕಲ್‌ 370 ರದ್ದು ಮಾಡಲು ಮೋದಿ ಸರ್ಕಾರ ನಿರ್ಧರಿಸಿದ್ದು ಯಾಕೆ? ಇದು ದೇಶದ ಹಿತದೃಷ್ಟಿಗೆ ಎಷ್ಟು ಮುಖ್ಯ?

ಪುಲ್ವಾಮಾ ದಾಳಿಯ ನಂತರ ಮತ್ತೆ ಅಧಿಕಾರಕ್ಕೆ ಬಂದ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಆರ್ಟಿಕಲ್‌ 370ಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರದ್ದು ಮಾಡಿತ್ತು.

India Apr 14, 2024, 2:44 PM IST

Yami Gautams Article 370 film banned in these countries despite dedicated fan base sucYami Gautams Article 370 film banned in these countries despite dedicated fan base suc

ಆರ್ಟಿಕಲ್​ 370 ಭರ್ಜರಿ ಕಲೆಕ್ಷನ್​: ಸತ್ಯ ಅರಗಿಸಿಕೊಳ್ಳದ ಈ ದೇಶಗಳಲ್ಲಿ ಸಿನಿಮಾವೇ ಬ್ಯಾನ್​!

ಯಾಮಿ ಗೌತಮ್​ ಅಭಿನಯದ ಆರ್ಟಿಕಲ್​ 370 ಚಿತ್ರವನ್ನು ಈ ದೇಶಗಳಲ್ಲಿ ಬ್ಯಾನ್​ ಮಾಡಲಾಗಿದೆ. ಇದಕ್ಕೆ ಕಾರಣ ಏನು? 
 

Cine World Feb 27, 2024, 4:16 PM IST

Bollywood celebrities who suffering from rare health issues pav  Bollywood celebrities who suffering from rare health issues pav

ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಈ ಬಾಲಿವುಡ್ ಸೆಲೆಬ್ರಿಟಿಗಳು!

ಸೆಲೆಬ್ರಿಟಿಗಳು ಎಂದ ಕೂಡಲೇ, ಅವರ ಬಳಿ ಸಾಕಷ್ಟು ಹಣ ಇದೆ, ಅವರಿಗೆ ಯಾವುದೇ ಸಮಸ್ಯೆಯೇ ಇರೋದಿಲ್ಲ ಎಂದು ನಾವು ಅಂದುಕೊಂಡಿರುತ್ತೇವೆ, ಆದರೆ ಹಲವು ಬಾಲಿವುಡ್ ನಟ- ನಟಿಯರು ಅಪರೂಪದ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ, ಅದರ ಬಗ್ಗೆ ತಿಳಿಯೋಣ.

Cine World Feb 16, 2024, 4:59 PM IST

Yami Gautam as NIA officer in Article 370 trailer fighting for Kashmir sanYami Gautam as NIA officer in Article 370 trailer fighting for Kashmir san

ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡಿದ Article 370 ಟ್ರೇಲರ್‌!

ಆದಿತ್ಯ ಸುಹಾಸ್ ಜಂಭಾಲೆ ನಿರ್ದೇಶನದ, ಯಾಮಿ ಗೌತಮ್ ಮತ್ತು ಪ್ರಿಯಾಮಣಿ ಅಭಿನಯದ ಆರ್ಟಿಕಲ್ 370 ಫೆಬ್ರವರಿ 23 ರಂದು ಬಿಡುಗಡೆಯಾಗಲಿದೆ.
 

Entertainment Feb 8, 2024, 6:15 PM IST

Yami Gautam Aditya Dhar confirm pregnancy at Article 370 trailer launch sucYami Gautam Aditya Dhar confirm pregnancy at Article 370 trailer launch suc

'ಉರಿ'ಯಲ್ಲಿ ಪ್ರೀತಿ, 'ಆರ್ಟಿಕಲ್​ 370'ಯಲ್ಲಿ ಗರ್ಭಿಣಿ! ಫೇರ್​ ಅಂಡ್​ ಲವ್ಲಿ ಬ್ಯೂಟಿ ಯಾಮಿ ಗೌತಮ್​ ಗುಡ್​​ ನ್ಯೂಸ್​

'ಉರಿ'ಯಲ್ಲಿ ಪ್ರೀತಿ, 'ಆರ್ಟಿಕಲ್​ 370'ಯಲ್ಲಿ ಗರ್ಭಿಣಿ! ಗುಡ್​​ ನ್ಯೂಸ್​ ಕೊಟ್ಟಿದ್ದಾರೆ ಫೇರ್​ ಅಂಡ್​ ಲವ್ಲಿ ಬ್ಯೂಟಿ ಯಾಮಿ ಗೌತಮ್​.
 

Cine World Feb 8, 2024, 4:51 PM IST

Yami Gautam imitated in the show Kangana Ranaut repliedYami Gautam imitated in the show Kangana Ranaut replied

ತನ್ನನ್ನು ಮಿಮಿಕ್ರಿ ಮಾಡಿದ ನಟಿಗೆ ಕಂಗನಾ ಬಿಡ್ತಾರಾ ಸುಮ್ಮನೆ?

 ನಟಿ ಕಂಗನಾ ರಣಾವತ್‌ (Kangana Ranaut) ಅವರು ಯಾಮಿ ಗೌತಮ್ (yami Gautam) ಅವರ ಹಳೆಯ ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ. 2019 ರಲ್ಲಿ, ಯಾಮಿ ಬಾಬಾ ಕಿ ಚೌಕಿ ಶೋನಲ್ಲಿ ಕಂಗನಾ ಅವರ  ಧ್ವನಿಯನ್ನು ಅನುಕರಿಸಲು ಪ್ರಯತ್ನಿಸಿದರು. ಈ ವಿಡಿಯೋಗೆ ಈಗ ಕಂಗನಾ ಉತ್ತರ ನೀಡಿದ್ದಾರೆ. ಕಂಗನಾ ಯಾಮಿಯ ಈ ಕೆಲಸಕ್ಕೆ ಹೇಗೆ ಪ್ರತಿಕ್ರಿಯೆ ನೀಡಿದ್ದಾರೆ ನೋಡಿ.

Cine World Feb 21, 2023, 5:51 PM IST

Yami Gautam was ready to quit films  take up farming Yami Gautam was ready to quit films  take up farming

ಬಾಲಿವುಡ್ ಪಾರ್ಟಿ ಸಹವಾಸವೇ ಬೇಡವೆಂದು ಕೃಷಿ ಮಾಡಲು ಹೊರಟಿದ್ದ ಉಲ್ಲಾಸ ಉತ್ಸಾಹ ನಟಿ

ಬಾಲಿವುಡ್‌ನ ಟ್ಯಾಲೆಂಟೆಡ್‌ ನಟಿಯರಲ್ಲಿ ಒಬ್ಬರು ಯಾಮಿ ಗೌತಮ್‌ (Yami Gautam). ಆದರೆ ಯಾಮಿ ತಮ್ಮ ನಟನಾ ಕೆರಿಯರ್‌ ಶುರು ಮಾಡಿದ್ದು ಕನ್ನಡ ಸಿನಿಮಾಗಳ ಮೂಲಕ ಎಂದು ತಿಳಿದಿರುವುದು ಕಡಿಮೆ. ಪ್ರಬುದ್ಧ ಅಭಿನಯದ ಮತ್ತು ಪಾತ್ರಗಳ ಆಯ್ಕೆಗಳ ಕಾರಣದಿಂದ ಇಂದು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಯಾಮಿ ಹಿಂದೊಮ್ಮೆ ಸಿನಿಮಾ ಬಿಟ್ಟು ಕೃಷಿ ಮಾಡಲು ಯೋಚಿಸಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಕೇಳಿದರೆ ಶಾಕ್‌ ಆಗುತ್ತೀರಿ. ಅಷ್ಟಕ್ಕೂಯಾಮಿ ನಿರ್ಧಾರದ ಹಿಂದಿನ  ಕಾರಣವೇನು ನೋಡಿ.
 

Cine World Feb 21, 2023, 4:52 PM IST

Actress Yami Gautam Also Wanted To Quit Films Like Sushant Singh sgkActress Yami Gautam Also Wanted To Quit Films Like Sushant Singh sgk

ಸುಶಾಂತ್ ಸಿಂಗ್‌ ಹಾಗೆ ಚಿತ್ರರಂಗ ತೊರೆಯಲು ನಿರ್ಧರಿಸಿದ್ರಂತೆ ಖ್ಯಾತ ನಟಿ ಯಾಮಿ ಗೌತಮ್

ಬಾಲಿವುಡ್ ಖ್ಯಾತ ನಟಿ ಯಾಮಿ ಗೌತಮ್ ಸಿನಿಮಾರಂಗ ತೊರೆಯಲು ನಿರ್ಧರಿಸಿದ್ದ ಬಗ್ಗೆ ಬಹಿರಂಗ ಪಡಿಸಿದ್ದಾರೆ. 

Cine World Feb 17, 2023, 2:52 PM IST

bollywood actress yami gautam supports The Kashmir files filmbollywood actress yami gautam supports The Kashmir files film

The Kashmir Files; ನಾನು ಮದುವೆಯಾಗಿದ್ದು ಕಾಶ್ಮೀರಿ ಪಂಡಿತನನ್ನು, ಅವರ ನೋವು ನನಗೆ ಗೊತ್ತು- ಯಾಮಿ ಗೌತಮ್

ಬಾಲಿವುಡ್ ನಟಿ ಯಾಮಿ ಗೌತಮ್ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬೆಂಬಲಿಸಿ ಟ್ವೀಟ್ ಮಾಡಿದ್ದು ಇದು ಕೇವಲ ಸಿನಿಮಾವಲ್ಲ ಕಾಶ್ಮೀರಿ ಪಂಡಿತರ ಕರಾಳ ಇತಿಹಾಸ ಮತ್ತು ಅವರು ಅನುಭವಿಸಿದ ದೌರ್ಜನ್ಯವನ್ನು ಎತ್ತಿ ತೋರಿಸುವ ಚಿತ್ರವಾಗಿದೆ ಎಂದಿದ್ದಾರೆ.

Cine World Mar 16, 2022, 3:03 PM IST

These bollywood actresses including Yami Gautam who never had any plastic surgeryThese bollywood actresses including Yami Gautam who never had any plastic surgery

Deepika - Alia: ಪ್ಲಾಸ್ಟಿಕ್‌ ಸರ್ಜರಿ ಮೊರೆ ಹೋಗದ ಸುಂದರಿಯರು!

ಸುಂದರ ಮತ್ತು ಪರ್ಫೆಕ್ಟ್‌ ಲುಕ್‌ಗಾಗಿ ಬಾಲಿವುಡ್‌ನಲ್ಲಿ ನಟ-ನಟಿಯರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡುವುದು ಸಾಮಾನ್ಯ. ಹಲವು ಸೆಲೆಬ್ರಿಟಿಗಳು ಸಣ್ಣ ಮತ್ತು ದೊಡ್ಡ ಸರ್ಜರಿಗಳನ್ನು ಮಾಡಿಸಿಕೊಂಡಿರುವ  ಉದಾಹರಣೆಗಳಿವೆ. ಆದರೆ ಇನ್ನೂ ಕೆಲವು  ನಟಿಯರು ತಮ್ಮ ನ್ಯಾಚುರಲ್‌ ಬ್ಯೂಟಿಯನ್ನು ಹಾಗೇ ಉಳಿಸಿಕೊಂಡಿದ್ದಾರೆ ಮತ್ತು ಯಾವುದೇ ಸರ್ಜರಿಯ ಮೊರೆ ಹೊಗಿಲ್ಲ. ಯಾಮಿ ಗೌತಮ್ ಸೇರಿದಂತೆ  ಬಾಲಿವುಡ್ ಈ ನಟಿಯರು ಯಾವುದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಕೊಂಡಿಲ್ಲ.

Cine World Nov 14, 2021, 4:25 PM IST

Sonali Bendre and Yami Gautam wore the same mangalsutra on Karwa Chauth and it costs 3 4 lakhs Rupees dplSonali Bendre and Yami Gautam wore the same mangalsutra on Karwa Chauth and it costs 3 4 lakhs Rupees dpl

Karwa Chauth: ಹಬ್ಬದ ದಿನ ಮೂರೂವರೆ ಲಕ್ಷದ ಮಾಂಗಲ್ಯ ಧರಿಸಿದ ನಟಿಯರು

  • ಕರ್ವಾ ಚೌತ್(Karwa Chauth) ದಿನ ದುಬಾರಿ ಮಾಂಗಲ್ಯ ಧರಿಸಿದ ನಟಿಯರು
  • ಸ್ಟೈಲಿಷ್ ಮಂಗಳಸೂತ್ರ(Mangalsutra) ಭಾರೀ ಲಕ್ಷುರಿ

Cine World Oct 26, 2021, 10:29 AM IST

Actress Yami Gautam Opens Up About Her Skin Condition Keratosis Pilaris dplActress Yami Gautam Opens Up About Her Skin Condition Keratosis Pilaris dpl

ಫೇರ್‌ & ಲವ್ಲಿ ಚೆಲುವೆಗೆ ತ್ವಚೆ ಸಮಸ್ಯೆ: ಇದಕ್ಕೆ ಮದ್ದೇ ಇಲ್ಲ

  • ತಮ್ಮ ತ್ವಚೆ ಸಮಸ್ಯೆ ಬಗ್ಗೆ ಮಾತನಾಡಿದ ಯಾಮಿ
  • ಫೇರ್ & ಲವ್ಲಿ ಚೆಲುವೆಗೆ ಇದೆ ತ್ವಚೆ ಸಮಸ್ಯೆ
  • ಟೀನೇಜ್‌ನಲ್ಲಿ ಶುರುವಾದ ಸಮಸ್ಯೆಗೆ ಮದ್ದೇ ಇಲ್ಲ

Cine World Oct 5, 2021, 11:42 AM IST

Yami Gautam asks who is prettier between her and Jacqueline Fernandez Madhuri Dixit has the best reply dplYami Gautam asks who is prettier between her and Jacqueline Fernandez Madhuri Dixit has the best reply dpl

ಯಾಮಿ-ಜಾಕಿ ಯಾರು ಹೆಚ್ಚು ಚಂದ ? ಮಾಧುರಿ ಕೊಟ್ಟ ಉತ್ತರ ಇದು

  • ಡ್ಯಾನ್ಸ್ ದಿವಾನೆ ಸ್ಟೇಜ್‌ನಲ್ಲಿ ಬಾಲಿವುಡ್ ಸುಂದರಿಯರು
  • ಮಾಧುರಿ, ಜಾಕಿ, ಯಾಮಿಯಿಂದ ಕಳೆಗಟ್ಟಿದ ರಿಯಾಲಿಟಿ ಶೋ

Cine World Sep 10, 2021, 12:53 PM IST

Yami Gautam to Sridevi Actresses who married their directorsYami Gautam to Sridevi Actresses who married their directors

ತಮ್ಮ ಸಿನಿಮಾದ ನಿರ್ದೇಶಕರನ್ನೇ ಮದುವೆಯಾದ ಬಾಲಿವುಡ್‌ ಸ್ಟಾರ್ಸ್‌!

ಜೊತೆಯಲ್ಲಿ ಕೆಲಸ ಮಾಡುವಾಗ ಪರಸ್ಪರ ಪ್ರೀತಿಸಿ ಮದುವೆಯಾಗುವುದು ಕಾಮನ್‌. ಇದಕ್ಕೆ ಸಿನಿಮಾ ಸ್ಟಾರ್ಸ್‌ ಸಹ ಹೊರತಾಗಿಲ್ಲ. ಕೋ ಸ್ಟಾರ್ಸ್‌ ಪರಸ್ಪರ ಪ್ರೀತಿಸಿ ವೈವಾಹಿಕ ಜೀವನ ನೆಡೆಸುತ್ತಿರುವ ಸಾಕಷ್ಟು ಉದಾಹರಣೆಗಳಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಿನಿಮಾ ಡೈರೆಕ್ಟರ್‌ಗೇ ಮನಸೋತು ಲೈಫ್‌ ಪಾರ್ಟನರ್‌ ಆಗಿದ್ದಾರೆ ಕೆಲವು ಸಿನಿಮಾ ತಾರೆಯರು. ಬಾಲಿವುಡ್‌ನಲ್ಲಿ ದಿವಂಗತ ನಟಿ ಶ್ರೀದೇವಿ, ರಾಣಿ ಮುಖರ್ಜಿ, ಯಾಮಿ ಗೌತಮ್‌ ಮೊದಲಾದವರು ಈ ಪಟ್ಟಿಯಲ್ಲಿದ್ದಾರೆ.

Cine World Jul 15, 2021, 1:49 PM IST

Bengaluru Lound sound to ED yami gautam top 10 news of July 2 ckmBengaluru Lound sound to ED yami gautam top 10 news of July 2 ckm

ಬೆಂಗಳೂರಿನ ನಿಗೂಢ ಶಬ್ದದ ಅಸಲಿ ಕಾರಣ, ಯಾಮಿಗೆ ಸಂಕಷ್ಟ ತಂದ ಕೋಟಿ ಹಣ; ಜು.2ರ ಟಾಪ್ 10 ಸುದ್ದಿ!

ಬೆಂಗಳೂರಿನಲ್ಲಿಂದು ನಿಗೂಢ ಶಬ್ದವೊಂದು ಕೇಳಿಸಿದೆ. ಶಬ್ಧದ ತೀವ್ರತೆಗೆ ಜನ ಹೊರಗೋಡಿ ಬಂದಿದ್ದಾರೆ. ದೊಡ್ಡಬಳ್ಳಾಪುರದ ಅನಾಥ ವೃದ್ಧ ದಂಪತಿ ಹೊಣೆಯನ್ನು ನಟ ಕಿಚ್ಚ ಸುದೀಪ್ ಹೊತ್ತುಕೊಂಡಿದ್ದಾರೆ. ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿ ಮಾಧ್ಯಮ ಸಂವಾದ ನಡೆಸಿದ್ದಾರೆ. ಕೋಟಿಗಟ್ಟಲೆ ವರ್ಗಾವಣೆಯಿಂದ ಯಾಮಿಗೆ ED ನೋಟಿಸ್, ಸಿಖ್ ಯುವತಿಯರ ಅಪಹರಿಸಿ ಮತಾಂತರ ಮಾಡಿ ವೃದ್ಧರ ಜತೆ ಮದುವೆ ಸೇರಿದಂತೆ ಜುಲೈ 2ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Jul 2, 2021, 5:55 PM IST