Water  

(Search results - 1317)
 • 120000 Cusec Water Released From Almatti Dam in Vijayapura grg

  Karnataka DistrictsSep 15, 2021, 3:43 PM IST

  ಆಲಮಟ್ಟಿ: 26 ಗೇಟ್‌ ಮೂಲಕ 1,20,000 ಕ್ಯುಸೆಕ್‌ ನೀರು ಬಿಡುಗಡೆ

  ಆಲಮಟ್ಟಿ ಜಲಾಶಯದ ಹರಿದು ಬರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಜಲಾಶಯದ ಎಲ್ಲಾ 26 ಗೇಟ್‌ಗಳ ಮೂಲಕ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ.
   

 • 19 Thousand Cusec Water into the River From Tungabhadra Dam grg

  Karnataka DistrictsSep 15, 2021, 12:09 PM IST

  ತುಂಬಿದ ತುಂಗಭದ್ರಾ ಜಲಾಶಯ: ನದಿಗೆ 19 ಸಾವಿರ ಕ್ಯುಸೆಕ್‌ ನೀರು

  ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಮತ್ತೊಮ್ಮೆ ಸಂಪೂರ್ಣ ಭರ್ತಿಯಾಗಿದ್ದು, ನದಿಪಾತ್ರದ ಜನ, ಜಾನುವಾರುಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ತುಂಗಭದ್ರಾ ಮಂಡಳಿ ಸೂಚಿಸಿದೆ. ಈ ಮಧ್ಯೆ 10 ಗೇಟ್‌ಗಳನ್ನು ತೆರೆದು ನದಿಗೆ 19 ಸಾವಿರ ಕ್ಯುಸೆಕ್‌ ನೀರು ಹರಿಸಲಾಗಿದೆ.
   

 • Hot water comes in water tank, villagers shocked in Kolar snr
  Video Icon

  Karnataka DistrictsSep 13, 2021, 12:21 PM IST

  ಸಂಪ್‌ನಲ್ಲಿ ತಣ್ಣೀರು ಹಾಕಿದರೆ ಬಿಸಿಯಾಗುತ್ತಿದೆ : ಜನರ ನಿದ್ದೆಗೆಡಿಸಿದ ನೀರಿನ ರಹಸ್ಯ

  ಕೋಲಾರದಲ್ಲಿ ವಾಟರ್‌ ಟ್ಯಾಂಕ್‌ನಲ್ಲಿ ಬಿಸಿ ನೀರು ಬರುತ್ತಿದೆ. ಕೋಲಾರ ತಾಲೂಕಿನ ಅಣ್ಣೇನಹಳ್ಳಿಯಲ್ಲಿ ಕೃಷ್ಣಾರೆಡ್ಡಿ ಎನ್ನುವವರ ಮನೆಯ ಸಂಪ್‌ನಲ್ಲಿ ತಣ್ಣೀರು ಹಾಕಿದರೆ ಬಿಸಿ ನೀರಾಗುತ್ತಿದೆ. ಇದು ಇಲ್ಲಿನ ಜನರ ನಿದ್ದೆ ಗೆಡಿಸಿದೆ. 

  ಕಳೆದ 20 ದಿನಗಳಿಂದ  ಈ ರೀತಿಯಾಗುತ್ತಿದೆ. 8 ವರ್ಷಗಳ ಹಿಂದೆ ನಿರ್ಮಾಣವಾದ ಸಂಪ್‌ ಈಗ ಬದಲಾಗಿದ್ದು ಅದರೊಳಗೆ ಇಳಿಯಲು ಕಷ್ಟವಾಗುತ್ತಿದೆ. ಯಾರು ಎಷ್ಟೇ ಯೋಚಿಸಿದರೂ ಕಾರಣ ತಿಳಿಯುತ್ತಿಲ್ಲ.

 • Bengaluru Water supply to be disrupted on September 12 and 13 mah

  Karnataka DistrictsSep 12, 2021, 5:47 PM IST

  ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೋಮವಾರ ನೀರು ವ್ಯತ್ಯಯ

  ಬೆಂಗಳೂರಿನ ಕೆಲವು ಪ್ರದೇಶದ  ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ. ಭಾನುವಾರ ಮತ್ತು ಸೋಮವಾರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.  

 • What type your zodiac is in- fire, water, earth or sky and what are characters

  FestivalsSep 12, 2021, 4:23 PM IST

  ನೀರು, ಬೆಂಕಿ, ಗಾಳಿ, ಭೂಮಿ- ಇದರಲ್ಲಿ ನಿಮ್ಮದು ಯಾವ ಜನ್ಮರಾಶಿ? ನಿಮ್ಮ ಗುಣ ಹೇಗೆ?

  ಬೆಂಕಿ, ನೀರು, ಭೂಮಿ ಮತ್ತು ಗಾಳಿ ಈ ನಾಲ್ಕು ವರ್ಗಗಳು 12 ರಾಶಿಗಳಲ್ಲಿ ತಲಾ 3 ಚಿಹ್ನೆಗಳನ್ನು ಹೊಂದಿವೆ. ಪ್ರತಿಯೊಂದು ವರ್ಗ, ಅದರಲ್ಲಿರುವ ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದವರ ಸಾಮಾನ್ಯ ಗುಣವನ್ನು ಈಗ ತಿಳಿಯೋಣ.

 • ISRO Chandrayaan 2 Detects Presence Of Water Ice On Moon Polar Regions pod

  SCIENCESep 10, 2021, 4:53 PM IST

  ಚಂದ್ರನ ಕಪ್ಪು ಭಾಗದಲ್ಲಿ ಮಂಜುಗಡ್ಡೆ ಪತ್ತೆ!

  * ಹಿಂದಿನ ಅಧ್ಯ​ಯ​ನ​ಗ​ಳನ್ನು ಖಚಿ​ತ​ಪ​ಡಿ​ಸಿ​ದ ಚಂದ್ರಯಾನ-2

  * ಧ್ರುವಗಳಲ್ಲಿ ಧೂಳಿನ ಕಣಗಳ ಜೊತೆ ಸೇರಿಕೊಂಡಿರುವ ಮಂಜುಗಡ್ಡೆ

  * ವೈಜ್ಞಾನಿಕ ದತ್ತಾಂಶಗಳನ್ನು ವಿಶ್ಲೇಷಿಸಿ ಇಸ್ರೋದಿಂದ ಸಂಗತಿ ಬಹಿರಂಗ

 • Bollywood actress Katrina Kaif misbehaved with air hostess

  Cine WorldSep 8, 2021, 4:33 PM IST

  ಏರ್ ಹೋಸ್ಟೆಸ್ ಜೊತೆ ಅನುಚಿತವಾಗಿ ವರ್ತಿಸಿದ ಕತ್ರಿನಾ ಕೈಫ್ !

  ಒಮ್ಮೆ ವಿಮಾನದಲ್ಲಿ ಮಲಗಿದ್ದ ಕತ್ರಿನಾ ಕೈಫ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದ ಏರ್ ಹೋಸ್ಟೆಸ್ ಮೇಲೆ ನಟಿ ಕೋಪಗೊಂಡು ಅನುಚಿತವಾಗಿ ವರ್ತಿಸಿದ್ದು ವರದಿಯಾಗಿತ್ತು. ಈ ಥ್ರೋಬ್ಯಾಕ್‌ ಘಟನೆ  ಈಗ ಮತ್ತೆ ಸುದ್ದಿಯಾಗುತ್ತಿದೆ. ಇಲ್ಲಿದೆ ಆ ಘಟನೆಯ ಪೂರ್ತಿ ವಿವರ.

 • elephant drink water pumping borewell snr

  IndiaSep 8, 2021, 12:14 PM IST

  ಬೋರ್‌ವೆಲ್‌ ಹೊಡೆದು ನೀರು ಕುಡಿಯಿತು ಆನೆ!

  • ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಕೆರೆ-ಕುಂಟೆ, ನದಿಯನ್ನು ಅವಲಂಬಿಸಿರುತ್ತವೆ
  • ಇಲ್ಲೊಂದು ಆನೆ ಅಪರೂಪವೆಂಬಂತೆ ಬೋರ್‌ವೆಲ್‌ ಹೊಡೆದುಕೊಂಡು ನೀರು ಕುಡಿದಿದೆ
 • Mangaluru Fishermen Adapts Technology of Converting Salty Seawater Into Drinking Water hls
  Video Icon

  Karnataka DistrictsSep 6, 2021, 9:54 AM IST

  ಮೀನುಗಾರರಿಗೆ ಇನ್ಮುಂದೆ ಸಮುದ್ರದಲ್ಲೇ ಸಿಗಲಿದೆ ಸಿಹಿ ನೀರು!

  ಸಮುದ್ರದ ಉಪ್ಪು ನೀರನ್ನೆ ಸಿಹಿ ನೀರಾಗಿ ಪರಿವರ್ತಿಸಿ ಬಳಕೆ ಮಾಡುವ  ಆಸ್ಟ್ರೇಲಿಯಾದ ತಂತ್ರಜ್ಞಾನವನ್ನು ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಜಾರಿಗೊಳಿಸಲಾಗಿದೆ.

 • JDS MLA Srinivas Gowda Criticizes HD Kumaraswamy about Kolar Water rbj
  Video Icon

  PoliticsSep 4, 2021, 6:08 PM IST

  ರಮೇಶ್ ಕುಮಾರ್ ಬೆನ್ನಿಗೆ ನಿಂತು ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಜೆಡಿಎಸ್ ಶಾಸಕ

  ನೀರಿನ ವಿಚಾರಕ್ಕೆ ಸಂಬಂಧಸಿದಂತೆ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಪರ ಬ್ಯಾಟಿಂಗ್ ಮಾಡಿದ್ದು, ಕುಮಾರಸ್ವಾಮಿಗೆಯೇ ಟಾಂಗ್ ಕೊಟ್ಟಿದ್ದಾರೆ.

 • Cover Story Villagers blame Jal Jeevan Mission of PM Modi mah
  Video Icon

  CRIMESep 4, 2021, 4:01 PM IST

  ಮೋದಿ ಕನಸಿನ ಜಲ ಜೀವನ್ ಮಿಷನ್ ಯೋಜನೆ ಹಳ್ಳ ಹಿಡಿಯಲು ಅಸಲಿ ಕಾರಣ!

  ಕವರ್ ಸ್ಟೋರಿ ಈ ಬಾರಿ ಮತ್ತೊಂದು ದೊಡ್ಡ ಸುದ್ದಿಯನ್ನು ಬೆನ್ನು ಹತ್ತಿದೆ. ಸರ್ಕಾರ ಯೋಜನೆಯನ್ನೇನೋ ಸಿದ್ಧ ಮಾಡಿದೆ. ಆದರೆ ಇದರಿಂದ ಜನರಿಗೆ ಲಾಭ ಆಗುತ್ತಿರುವ ಬದಲು ಹೊರೆಯೇ ಬೀಳುತ್ತಿದೆ. ಸರ್ಕಾರವೂ ಬೇಡ. ಅದರ ಸಹವಾಸವೂ ಬೇಡ... ರಾಷ್ಟ್ರೀಯ ಜಲ ಜೀವನ್ ಮಿಷನ್ ಯೋಜನೆಯ ಬಗ್ಗೆ ಬರುತ್ತಿರುವ ಅಭಿಪ್ರಾಯ. ಗ್ರಾಮೀಣ ಜನರಿಗೆ ಕುಡಿಯುವ ನೀರು ನೀಡಲು ಸಿದ್ಧ ಮಾಡಿರುವ ಯೋಜನೆ. ಆದರೆ ಈ ಯೋಜನೆ ಅನುಷ್ಠಾನ ಆಗುತ್ತಿರುವ ರೀತಿ ಮಾತ್ರ ಪ್ರಶ್ನೆ ಮಾಡುವಂತಿದೆ.  ಎಷ್ಟು ಜನರಿಗೆ ನಲ್ಲಿ ಸಂಪರ್ಕ ನೀಡಲಾಗಿದೆ? ದಾವಣಗೆರೆ ಜಿಲ್ಲೆಯ ಸ್ಥಿತಿ ಏನು? 

 • salt water purifying machine attached in fishing boat snr

  Karnataka DistrictsSep 4, 2021, 7:16 AM IST

  ಮೀನುಗಾರಿಕಾ ಬೋಟ್‌ಗೂ ಬಂತು ಉಪ್ಪು ನೀರು ಶುದ್ಧಿ ಯಂತ್ರ!

  ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ತಮ್ಮ ಬೋಟ್‌ಗಳಲ್ಲಿನ್ನು ದಡದಿಂದ ಪ್ರತ್ಯೇಕವಾಗಿ ಶುದ್ಧ ನೀರು ತೆಗೆದುಕೊಂಡು ಹೋಗಬೇಕಾಗಿಲ್ಲ. ಉಪ್ಪು ನೀರು ಶುದ್ಧೀಕರಣ ಯಂತ್ರ ಅಳವಡಿಸಿ ಬೋಟ್‌ನಲ್ಲೇ ಸಿಹಿ ನೀರು ಪಡೆಯಲು ಸಾಧ್ಯವಿದೆ.

 • Yadgir Low Cost Sites Make Lives of Poor Families Hell rbj
  Video Icon

  Karnataka DistrictsSep 3, 2021, 8:29 PM IST

  ಯಾದಗಿರಿ: ಕಡಿಮೆ ರೇಟಿನ ಸೈಟ್‌, ಕೆಸರಿನಲ್ಲಿ ಬದುಕು

   ನೀರಿನಿಂದ ಜಲಾವೃತವಾಗಿರುವ ಮನೆಗಳು, ಮನೆಯ ಪಕ್ಕದಲ್ಲಿಯೇ ತುಂಬಿ ಹರಿಯುತ್ತಿರುವ ಕೆರೆ. ಇದು ಯಾದಗಿರಿ ನಗರದ ಹೊರ ವಲಯದಲ್ಲಿರುವ ದುರ್ಗಾ ನಗರ. ಇಲ್ಲಿ ಸುಮಾರು ಮುನ್ನೂರು ಮನೆಗಳಿವೆ. ಇಲ್ಲಿ ಜೀವನ ನಡೆಸಯುವವರೆಲ್ಲರೂ ಸಹ ಕೂಲಿ, ಹಮಾಲೀ, ಮಾಡುವವರು. ಕೂಲಿ ಮಾಡಿ ಬದುಕಿದ್ದರು ಜೀವನಕ್ಕೆ ಆಸರೆ ಇರಲಿ ಅಂತ ಕಡಿಮೆ ದರಕ್ಕೆ ಸೈಟ್ ಖರೀದಿಸಿ ಮನೆ ಕಟ್ಟಿಸಿಕೊಂಡಿದ್ದಾರೆ.  ಇಷ್ಟಾದ್ರೆ ಇವರಿಗೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಇರುಳು ಕಂಡ ಬಾವಿಗೆ ಹಗಲು ಬಿದ್ದಂತಾಗಿದೆ. ಇವರು ಕಡಿಮೆ ದರಕ್ಕೆ ಖರೀದಿಸಿದ ಜಾಗ ಯಾದಗಿರಿಯ ದೊಡ್ಡ ಕೆರೆಯಲ್ಲಿದೆ. ಈ ಸತ್ಯವನ್ನು ಮಳೆರಾಯ ಇವರಿಗೆ ಈಗ ಅರ್ಥ ಮಾಡಿಸಿದ್ದಾನೆ.

 • BBMP Takes precautions For Rainwater disaster in city says ashwath narayan snr

  Karnataka DistrictsSep 3, 2021, 12:38 PM IST

  ಮಳೆ ನೀರಿನಿಂದ ಅನಾಹುತ ಆಗದಂತೆ ಬಿಬಿಎಂಪಿ ಮುನ್ನಚ್ಚರಿಕೆ

  • ಮಳೆಯಿಂದ ನಗರದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಎಲ್ಲ ಮುನ್ನೆಚ್ಚರಿಕೆ
  •   ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ
 • opposes to Mekedatu project in CRWMA meeting snr

  stateSep 1, 2021, 8:38 AM IST

  ಕರ್ನಾಟಕದ ಮೇಕೆದಾಟು ಯೋಜನೆಗೆ ತೀವ್ರ ವಿರೋಧ

  • ಬಹುನಿರೀಕ್ಷಿತ ಕರ್ನಾಟಕದ ಮೇಕೆದಾಟು ಯೋಜನೆಗೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ತೀವ್ರ ವಿರೋಧ 
  • ತಮಿಳುನಾಡಿಗೆ ಆಗಸ್ಟ್‌ ತಿಂಗಳಲ್ಲಿ ಬಿಡುವ ನೀರಿಗೆ ಆದ್ಯತೆ ನೀಡಿ ಸದ್ಯ 6ರಿಂದ 7 ಟಿಎಂಸಿ ಬಿಡುಗಡೆ ಮಾಡುವಂತೆ  ಸೂಚನೆ