Asianet Suvarna News Asianet Suvarna News
4 results for "

Wahab Riaz

"
Wahab Riaz appointed as chief selector by Pakistan Cricket Board kvnWahab Riaz appointed as chief selector by Pakistan Cricket Board kvn

3 ತಿಂಗಳ ಹಿಂದಷ್ಟೇ ನಿವೃತ್ತಿ ಪಡೆದ ವಹಾಬ್ ರಿಯಾಜ್ ಈಗ ಪಾಕ್ ತಂಡದ ಪ್ರಧಾನ ಆಯ್ಕೆಗಾರ..!

ವಹಾಬ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಕೇವಲ 3 ತಿಂಗಳಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ಟಿ20 ಸೇರಿ ದೇಸಿ ಟೂರ್ನಿಗಳಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪಾಕಿಸ್ತಾನದ ಪಂಜಾಬ್ ರಾಜ್ಯದ ಕ್ರೀಡಾ ಸಚಿವ ಕೂಡ ಹೌದು.
 

Cricket Nov 18, 2023, 6:19 PM IST

IPL is on a different level there is no match for it Says Pakistan Cricketer Wahab Riaz kvnIPL is on a different level there is no match for it Says Pakistan Cricketer Wahab Riaz kvn

ಐಪಿಎಲ್‌ ಜತೆ ಯಾವ ಟೂರ್ನಿಯನ್ನೂ ಹೋಲಿಸಲು ಸಾಧ್ಯವಿಲ್ಲ: ವಹಾಬ್ ರಿಯಾಜ್

ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಐಪಿಎಲ್‌ ಟೂರ್ನಿಯನ್ನು ಆಯೋಜಕರು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸುತ್ತಿರುವ ರೀತಿ ನಿಜಕ್ಕೂ ಅನನ್ಯವಾದದ್ದು ಎಂದು ರಿಯಾಜ್ ಐಪಿಎಲ್‌ ಟೂರ್ನಿಯನ್ನು ಗುಣಗಾನ ಮಾಡಿದ್ದಾರೆ.
 

Cricket May 15, 2021, 4:56 PM IST

7 More Pakistan Cricketers Test Positive For COVID 197 More Pakistan Cricketers Test Positive For COVID 19

ಪಾಕ್‌ನ ಮತ್ತೆ 7 ಕ್ರಿಕೆಟಿಗರಿಗೆ ಕೊರೋನಾ ಸೋಂಕು

ಪಾಕಿಸ್ತಾನ ತಂಡದ ಸ್ಟಾರ್ ಕ್ರಿಕೆಟಿಗರಾದ ಮಹಮದ್‌ ಹಫೀಜ್‌, ವಹಾಬ್‌ ರಿಯಾಜ್‌, ಫಖರ್‌ ಜಮಾನ್‌, ರಿಜ್ವಾನ್‌, ಇಮ್ರಾನ್‌ ಖಾನ್‌, ಹಸ್ನೈನ್‌, ಖಾಸಿಫ್‌ ಭಟ್ಟಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

Cricket Jun 24, 2020, 8:32 AM IST