ಬೆಂಗಳೂರು ಹಾಗೂ ಕಾರವಾರ ನಡುವೆ ನಿತ್ಯ ಸಂಚಾರ ಮಾಡುವ ಪಂಚಗಂಗಾ ಎಕ್ಸ್ಪ್ರೆಸ್ ಪ್ರತಿದಿನವೂ ಸಂಪೂರ್ಣ ಭರ್ತಿಯಾಗಿ ಓಡಾಟ ನಡೆಸುತ್ತದೆ. ಆ ಕಾರಣಕ್ಕಾಗಿ ಈ ರೈಲಿಗೆ ಇನ್ನೂ 8 ಹೆಚ್ಚಿವರಿ ಕೋಚ್ಗಳನ್ನು ಸೇರಿಸುವಂತೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಆಗ್ರಹಿಸಿದ್ದಾರೆ.
state Jan 30, 2024, 8:35 PM IST
ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ನ ಟಿಕೆಟ್ಗೆ ಶೇ.25ರವರೆಗೂ ರಿಯಾಯಿತಿ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಯೋಜನೆಯು ವಂದೇ ಭಾರತ್, ಅನುಭೂತಿ ಎಕ್ಸ್ಪ್ರೆಸ್ ಸೇರಿದಂತೆ ಎಲ್ಲಾ ರೈಲುಗಳಿಗೂ ಅನ್ವಯವಾಗಲಿದೆ.
India Jul 9, 2023, 11:47 AM IST
ಯಶವಂತಪುರ- ಶಿವಮೊಗ್ಗ- ಯಶವಂತಪುರ ಇಂಟರ್ ಸಿಟಿ ಎಕ್ಸ್ಪ್ರೆಸ್ ರೈಲು ಸಂಖ್ಯೆ: 16579/16580 ಗಾಡಿಯು ಡಿ.30ರಿಂದ ಮಾ.31ರವರೆಗೆ ಒಂದು ಎಸಿ ವಿಸ್ಟಾಡೋಮ್ ಕೋಚ್ನೊಂದಿಗೆ ಸಂಚಾರ ಪ್ರಾರಂಭಿಸಿದ್ದು, ಪ್ರಯಾಣಿಕರು ಈ ಅವಕಾಶ ಸದುಪಯೋಗ ಮಾಡಿಕೊಳ್ಳುವಂತೆ ಸಂಸದ ಬಿ. ವೈ. ರಾಘವೇಂದ್ರ ಕೋರಿದ್ದಾರೆ.
Karnataka Districts Dec 31, 2022, 7:07 AM IST
* 3 ರೈಲುಗಳು ಜುಲೈ ಅಂತ್ಯದವರೆಗೂ ಭರ್ತಿ
* ಪ್ರಕೃತಿ ಸೌಂದರ್ಯ ಸವಿಯಲು ಜನ ಕಾತರ
* ಶಿವಮೊಗ್ಗ-ಬೆಂಗಳೂರು ಇಂಟರ್ಸಿಟಿಗಿಲ್ಲ ಬೇಡಿಕೆ
state Jun 18, 2022, 4:00 AM IST
ಪಶ್ಚಿಮ ಘಟ್ಟಗಳ ದಟ್ಟವಾದ ಕಾನನದ ನಡುವೆ ಹಾದು ಹೋಗುತ್ತಾ ಪ್ರಕೃತಿಯ ಸೌಂದರ್ಯ ಸವಿಯಲು ನೈಋುತ್ಯ ರೈಲ್ವೆ ಪ್ರಾರಂಭಿಸಿರುವ ‘ವಿಸ್ಟಾಡೋಮ್’ ಬೋಗಿಗಳನ್ನು ಪರಿಚಯಿಸಿ ಆರು ತಿಂಗಳು ಕಳೆದರೂ ಪ್ರಯಾಣಿಕರ ಸಂಖ್ಯೆ ವೃದ್ಧಿಯಾಗುತ್ತಿಲ್ಲ.
Karnataka Districts Feb 11, 2022, 3:55 AM IST
Karnataka Districts Dec 24, 2021, 3:13 PM IST
ಬೆಂಗಳೂರಿನಿಂದ ಕಾರವಾರದವರೆಗೆ ವಿಸ್ಟಾಡೋಮ್ ಬೋಗಿ ಹೊಂದಿರುವ ರೈಲು ಸೋಮವಾರ ಕಾರವಾರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ.
Karnataka Districts Aug 18, 2021, 9:34 AM IST
* ಬೆಂಗಳೂರು-ಕಾರವಾರ ನಡುವಿನ ರೈಲು ಸಂಚಾರ ಪುನಾರಂಭ
* ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ
* ಕೊರೋನಾ ಸೋಂಕಿನಿಂದಾಗಿ ಸ್ಥಗಿತಗೊಂಡಿದ್ದ ಬೆಂಗಳೂರು-ಕಾರವಾರ ರೈಲು
state Aug 13, 2021, 8:48 PM IST
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಮಂಗಳೂರು-ಬೆಂಗಳೂರು ಮಧ್ಯೆ ಹಗಲು ಹೊತ್ತು ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಗಾಜಿನ ಛಾವಣಿ ಹೊಂದಿರುವ (ವಿಸ್ಟಾಡೋಮ್) ಬೋಗಿಯ ರೈಲು ಸಂಚಾರ ಆರಂಭಿಸಲಾಗಿದೆ.
Karnataka Districts Jul 12, 2021, 8:39 AM IST
Karnataka Districts Jul 3, 2021, 7:40 AM IST
ಬೆಂಗಳೂರು(ಫೆ.24): ನೈಋುತ್ಯ ರೈಲ್ವೆ ವಲಯದ ಪ್ರಯಾಣಿಕರು ಹವಾನಿಯಂತ್ರಿತ ವಿಸ್ಟಾಡೋಮ್ ಬೋಗಿಯಲ್ಲಿ (ಗಾಜಿನ ಛಾವಣಿಯ ಬೋಗಿ) ಪ್ರಕೃತಿ ವಿಹಂಗಮ ನೋಟ ಕಣ್ತುಂಬಿಕೊಂಡು ಪ್ರಯಾಣಿಸುವ ಕಾಲ ಕೂಡಿ ಬಂದಿದೆ.
Karnataka Districts Feb 24, 2021, 9:21 AM IST