Vinay Kulkarni  

(Search results - 140)
 • KPCC Working President ramalinga reddy Hits back at BJP Leaders rbjKPCC Working President ramalinga reddy Hits back at BJP Leaders rbj

  PoliticsAug 23, 2021, 6:43 PM IST

  'ಯಡಿಯೂರಪ್ಪ, ಜನಾರ್ದನ ರೆಡ್ಡಿ ಜೈಲಿನಿಂದ ವಿಕ್ಟರಿ ಸನ್ನೆ ಮಾಡುತ್ತಾ ಹೊರ ಬರಲಿಲ್ಲವೇ?'

  * ಬಿಜೆಪಿ ಸರ್ಕಾರದ ವಿರುದ್ಧ  ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ  ವಾಗ್ದಾಳಿ
  * ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ವಿರುದ್ಧ ದೂರು ದಾಖಲಿಸಿದ್ದಕ್ಕೆ ಗರಂ
  * ಪೊಲೀಸ್ ಹಾಗೂ ಸರ್ಕಾರದ ನಡೆಯನ್ನು ಪ್ರಶ್ನಿಸಿದ  ರಾಮಲಿಂಗಾರೆಡ್ಡಿ

 • Congress Support to Zameer Ahmed Khan and Vinay Kulkarni Says DK Shivakumar grgCongress Support to Zameer Ahmed Khan and Vinay Kulkarni Says DK Shivakumar grg

  stateAug 23, 2021, 10:23 AM IST

  'ವಿನಯ್‌ ಕುಲಕರ್ಣಿ, ಜಮೀರ್‌ ಪರ ನಿಂತ ಕಾಂಗ್ರೆಸ್‌'

  ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಹಾಗೂ ಇ.ಡಿ. ದಾಳಿ ಎದುರಿಸುತ್ತಿರುವ ಜಮೀರ್‌ ಅಹಮದ್‌ ಖಾನ್‌ ಪರ ಕಾಂಗ್ರೆಸ್‌ ಪಕ್ಷ ಬಲವಾಗಿ ನಿಲ್ಲಲಿದೆ. ವಿನಯ್‌ ಕುಲಕರ್ಣಿ ಅವರನ್ನು ಪಕ್ಷ ಸಂಘಟನೆಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.
   

 • News Hour Murder Case Former minister Vinay Kulkarni comes out of jail to welcome by Congress MLA mahNews Hour Murder Case Former minister Vinay Kulkarni comes out of jail to welcome by Congress MLA mah
  Video Icon

  IndiaAug 22, 2021, 12:02 AM IST

  ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿಗೆ ಹೆಬ್ಬಾಳ್ಕರ್ ಸ್ವಾಗತ

  ಯೋಗೇಶ್‌ ಗೌಡ ಕೊಲೆ ಫಾಲೋ ಅಪ್‌ ಅಂದ್ರೆ ಸುವರ್ಣನ್ಯೂಸ್‌, ಸುವರ್ಣನ್ಯೂಸ್‌ ಅಂದ್ರೆ ಕೊಲೆ ಪ್ರಕರಣದ ಫಾಲೋ ಅಪ್‌ ಎಂಬಂತಾಗಿತ್ತು. ಸತತ ವರದಿಗಳ ಬಳಿಕ ಸರ್ಕಾರವೂ ಆ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಪ್ರಮುಖ ಆರೋಪಿ ವಿನಯ್ ಕುಲಕರ್ಣಿ ಬಂಧನವಾಗಿತ್ತು.  9 ತಿಂಗಳು 16 ದಿನ ಜೈಲಿನಲ್ಲಿ ಕಳೆದು ಹೊರಬಂದ ಕೊಲೆ ಆರೋಪಿಗೆ ಸಿಕ್ಕ ಸ್ವಾಗತ ಎಂಥದ್ದು!  

 • Asianet Suvarna News Played Crucial Role of Yogesh Gowda Murder Case grgAsianet Suvarna News Played Crucial Role of Yogesh Gowda Murder Case grg
  Video Icon

  CRIMEAug 21, 2021, 3:41 PM IST

  ಯೋಗೇಶ್ ಗೌಡ ಮರ್ಡರ್‌ ಕೇಸ್‌: ವಿನಯ್‌ ಕುಲಕರ್ಣಿ ಕೈವಾಡ ಬಯಲಿಗೆಳೆದಿದ್ದೇ ಏಷ್ಯಾನೆಟ್‌ ಸುವರ್ಣ ನ್ಯೂಸ್‌

  ಮಾಜಿ ಸಚಿವ ವಿನಯ್‌ ಕುಲಕರ್ಣಿ ಜೈಲಿಗೆ ಅಟ್ಟಿದ್ದೇ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಜಿ.ಪಂ. ಸದಸ್ಯ ಯೋಗೇಶ್‌ಗೌಡ ಹತ್ಯೆ ಪ್ರಕರಣದ ಬೆನ್ನು ಹತ್ತಿತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌. 

 • Two Cases Register Against Former Minister Vinay Kulkarni in Belagavi grgTwo Cases Register Against Former Minister Vinay Kulkarni in Belagavi grg

  Karnataka DistrictsAug 21, 2021, 2:33 PM IST

  ಜೈಲಿನಿಂದ ಹೊರಬರುತ್ತಿದ್ದಂತೆ ಕುಲಕರ್ಣಿ ವಿರುದ್ಧ ಮತ್ತೆರಡು ಕೇಸ್‌ ದಾಖಲು

  ಕೋವಿಡ್ ರೂಲ್ಸ್ ಹಾಗೂ ವೀಕೆಂಡ್ ಕರ್ಪ್ಯೂ ರೂಲ್ಸ್ ಬ್ರೇಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಮತ್ತೆರಡು ಪ್ರಕರಣಗಳು ದಾಖಲಾಗಿವೆ. ವಿನಯ್ ಕುಲಕರ್ಣಿ, ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಮುನ್ನೂರಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 

 • Vinay Kulkarni First Reaction Afrer Released From Jail in Belagavi grgVinay Kulkarni First Reaction Afrer Released From Jail in Belagavi grg
  Video Icon

  Karnataka DistrictsAug 21, 2021, 1:48 PM IST

  ಕೊಲೆ ಪ್ರಕರಣ: ನಾನು ನಿರ್ದೋಶಿಯಾಗಿ ಹೊರಗೆ ಬರ್ತೇನೆ, ವಿನಯ್‌ ಕುಲಕರ್ಣಿ

  ಸುಪ್ರೀಂಕೋರ್ಟ್‌ ನನಗೆ ಜಾಮೀನು ನೀಡಿದೆ ಹೀಗಾಗಿ ನಾನು ನ್ಯಾಯಾಲಯಕ್ಕೆ ಅಭಿನಂದನೆಗಳನ್ನ ತಿಳಿಸುತ್ತೇನೆ. 

 • Former Minister Vinay Kulkarni Released From Hindalaga Jail in Belagavi grgFormer Minister Vinay Kulkarni Released From Hindalaga Jail in Belagavi grg
  Video Icon

  Karnataka DistrictsAug 21, 2021, 1:30 PM IST

  ಬೆಳಗಾವಿ: ಮಾಜಿ ಸಚಿವ ವಿನಯ್‌ ಕುಲಕರ್ಣಿ ರಿಲೀಸ್‌

  ಮಾಜಿ ಸಚಿವ ವಿನಯ್‌ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಇಂದು(ಶನಿವಾರ) ಬಿಡುಗಡೆಯಾಗಿದ್ದಾರೆ.  

 • Vinay Kulkarni Likely to be Release Today in Belagavi grgVinay Kulkarni Likely to be Release Today in Belagavi grg

  Karnataka DistrictsAug 21, 2021, 9:30 AM IST

  ಇಂದು ವಿನಯ್‌ ಕುಲಕರ್ಣಿ ಬಿಡುಗಡೆ ಸಾಧ್ಯತೆ

  ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಕಳೆದ 9 ತಿಂಗಳಿನಿಂದ ಹಿಂಡಲಗಾ ಕಾರಾಗೃಹದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದ್ದರೂ ಆದೇಶ ಪ್ರತಿ ಜೈಲು ಅಧಿಕಾರಿಗಳ ಕೈ ಸೇರದ ಹಿನ್ನೆಲೆಯಲ್ಲಿ ಶುಕ್ರವಾರವೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.
   

 • Congress Leader vinay-kulkarni Likely released from belagavi jail on aug 21 rbjCongress Leader vinay-kulkarni Likely released from belagavi jail on aug 21 rbj

  CRIMEAug 20, 2021, 4:18 PM IST

  ಜಾಮೀನು ಸಿಕ್ಕರೂ ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಬಿಡುಗಡೆ ಭಾಗ್ಯವಿಲ್ಲ: ವಿಳಂಬವೇಕೆ?

  * ಜಾಮೀನು ಸಿಕ್ಕರೂ ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಬಿಡುಗಡೆ ಭಾಗ್ಯವಿಲ್ಲ
  *ವಿನಯ್​ ಕುಲಕರ್ಣಿ ಇನ್ನೊಂದು ದಿನ‌ ಜೈಲಿನಲ್ಲಿ ಉಳಿಯಬೇಕಾದ ಅನಿವಾರ್ಯತೆ
  * :ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿನಯ್​ ಕುಲಕರ್ಣಿ

 • News Hour Supreme Court allows former Karnataka minister Gali Janardhana Reddy to visit Bellary mahNews Hour Supreme Court allows former Karnataka minister Gali Janardhana Reddy to visit Bellary mah
  Video Icon

  IndiaAug 19, 2021, 11:43 PM IST

  ರೆಡ್ಡಿಗೆ ರಿಲೀಫ್, ಕುಲಕರ್ಣಿಗೆ ಬೇಲ್. ಹಬ್ಬದ ಭರಾಟೆ ಕೊರೋನಾ ರೂಲ್ಸ್ ಬ್ರೇಕ್ ಫೇಲ್!

   ಗಾಲಿ ಜನಾರ್ದನ ರೆಡ್ಡಿ ಅವರು ಬಳ್ಳಾರಿಗೆ ಪ್ರವೇಶ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದು ಬಿಗ್ ರಿಲೀಫ್ ಸಿಕ್ಕಿದೆ.  ಇನ್ನೊಂದು ಕಡೆ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರಿಗೂ ಜಾಮೀನು ಸಿಕ್ಕಿದೆ. ಕೆಆರ್ ಎಎಸ್ ಗೊಂದಲ ಒಂದು ಕಡೆ ಹಾಗೆ ಇರುವಾಗಲೇ ಈಗ ಹೆದ್ದಾರಿ ವಿಚಾರದಲ್ಲಿ ರಾಜಕಾರಣಿಗಳ ನಡುವೆ ಮಾತಾಗಿದೆ. ಮಂಡ್ಯ ಸಂಸದೆ ಸುಮಲತಾ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ  ಕೌಂಟರ್ ಕೊಟ್ಟುಕೊಂಡಿದ್ದಾರೆ. ಕೊರೋನಾ ಕಂಟ್ರೋಲ್ ನಲ್ಲಿ ಇದೆ ಎಂಬ ಕಾರಣಕ್ಕೆ ಜನರ ಹಬ್ಬದ ಖರೀದಿ ಸಂಭ್ರಮ ಜೋರಾಗಿತ್ತು.  ಸಾಮಾಜಿಕ ಅಂತರ ಹಾಗಂದ್ರೆ ಏನು?  ಎಂಬಂತೆ ಜನ ಓಡಾಡಿಕೊಂಡಿದ್ದರು. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

 • BJP Leader Yogesh Gowda Murder Case Dharwad Vinay Kulkarni Gets Bail mahBJP Leader Yogesh Gowda Murder Case Dharwad Vinay Kulkarni Gets Bail mah
  Video Icon

  Karnataka DistrictsAug 19, 2021, 7:25 PM IST

  ಕೊನೆಗೂ ವಿನಯ್ ಕುಲಕರ್ಣಿಗೆ ಜಾಮೀನು.. 9 ತಿಂಗಳ ಸೆರೆವಾಸ ಮುಕ್ತಾಯ

  ಬಿಜೆಪಿ ಮುಖಂಡ ಯೋಗೇಶ್ ಗೌಡ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ  ಕಾಂಗ್ರೆಸ್  ಮುಖಂಡ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿದೆ. ಸುಪ್ರೀಂ ಕೋರ್ಟ್ ಸಹ ಜಾಮೀನು ನಿರಾಕರಣೆ ಮಾಡಿತ್ತು. ಒಂದು ಕಡೆ ವಿನಯ್ ಕುಲಕರ್ಣಿ ಬೆಂಬಲಿಗರು ಸಂಭ್ರಮ ಆಚರಿಸುತ್ತಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ  ಜಾಮೀನು ನೀಡಿದೆ. ಧಾರವಾಡ ಜಿಲ್ಲಾ
  ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣ ಅನೇಕ ತಿರುವುಗಳನ್ನು ಪಡೆದುಕೊಂಡಿತ್ತು. 

   

 • Supreme Court Grants Bail To Vinay Kulkarni in Yogesh Gowda Murder Case hlsSupreme Court Grants Bail To Vinay Kulkarni in Yogesh Gowda Murder Case hls
  Video Icon

  stateAug 11, 2021, 2:54 PM IST

  ಯೋಗೇಶ್ ಗೌಡ ಹತ್ಯೆ ಕೇಸ್: ವಿನಯ್ ಕುಲಕರ್ಣಿಗೆ ಜಾಮೀನು, ಷರತ್ತುಗಳು ಅನ್ವಯ!

  ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಿನಯ್ ಕುಲಕರ್ಣಿಯವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. 

 • Vinay Kulkarni Hand Over Financial Business to His Wife grgVinay Kulkarni Hand Over Financial Business to His Wife grg

  Karnataka DistrictsJul 28, 2021, 7:29 AM IST

  ಪತ್ನಿಗೆ ಆರ್ಥಿಕ ವ್ಯವಹಾರ ಒಪ್ಪಿಸಿದ ವಿನಯ್‌ ಕುಲಕರ್ಣಿ

  ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ತನ್ನೆಲ್ಲಾ ಆರ್ಥಿಕ ವ್ಯವಹಾರಗಳ ಹೊಣೆಗಾರಿಕೆಯನ್ನು ಪತ್ನಿಗೆ ಸಾಮಾನ್ಯ ಅಧಿಕಾರ ಪತ್ರ(ಜಿಪಿಎ)ಕ್ಕೆ ಸಹಿ ಮಾಡುವ ಮೂಲಕ ಮಂಗಳವಾರ ಒಪ್ಪಿಸಿದ್ದಾರೆ. 
   

 • KAS officer Somu NyameGowda to be interrogated in Vinay Kulkarni case hlsKAS officer Somu NyameGowda to be interrogated in Vinay Kulkarni case hls
  Video Icon

  stateJul 9, 2021, 10:16 AM IST

  ಯೋಗೇಶ್ ಗೌಡ ಕೇಸ್: KAS ಅಧಿಕಾರಿ ಸೋಮು ನ್ಯಾಮಗೌಡ 1 ದಿನ ಸಿಬಿಐ ವಶಕ್ಕೆ

   ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೇಸ್‌ನಲ್ಲಿ ಕೆಎಎಸ್‌ ಅಧಿಕಾರಿ ಸೋಮು ನ್ಯಾನಗೌಡ 1 ದಿನ ಸಿಬಿಐ ವಶದಲ್ಲಿರಲಿದ್ಧಾರೆ. 

 • Yogesh Gowda Murder Case KAS Officer Somu Nyamgoudar Arrested by CBI snrYogesh Gowda Murder Case KAS Officer Somu Nyamgoudar Arrested by CBI snr
  Video Icon

  Karnataka DistrictsJul 8, 2021, 10:12 AM IST

  ಯೋಗೇಶ್ ಗೌಡ ಕೊಲೆ ಕೇಸ್ : ವಿನಯ್ ಕುಲಕರ್ಣಿಗೆ ಬಿಗ್ ಶಾಕ್

  ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿನಯ್ ಕುಲಕರ್ಣಿಗೆ ಸಿಬಿಐ ಬಿಗ್ ಶಾಕ್ ನೀಡಿದೆ. 

  ವಿನಯ್ ಕುಲಕರ್ಣಿ ಮಾಜಿ ಆಪ್ತ ಕಾರ್ಯದರ್ಶಿಯನ್ನು ಬಂಧಿಸಲಾಗಿದೆ. ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಎಂಬುವರನ್ನ ಬಂಧಿಸಲಾಗಿದೆ. ಸೂಕ್ತ ಸಾಕ್ಷ್ಯಾಧಾರಗಳ ಸಮೇತ ಅರೆಸ್ಟ್ ಮಾಡಲಾಗಿದೆ.