Asianet Suvarna News Asianet Suvarna News
222 results for "

Unlock

"
Big relief for congress IT Department unlock Party Frozen Bank Accounts ckmBig relief for congress IT Department unlock Party Frozen Bank Accounts ckm

ಮುಂದಿನ ವಿಚಾರಣೆವರೆಗೆ ಫ್ರೀಜ್ ಮಾಡಿದ್ದ ಕಾಂಗ್ರೆಸ್ ಬ್ಯಾಂಕ್ ಖಾತೆ ಸಕ್ರಿಯ, ಐಟಿ ಇಲಾಖೆಯಿಂದ ರಿಲೀಫ್!

ಆದಾಯ ತೆರಿಗೆ ಇಲಾಖೆ ನಿಯಮ ಮೀರಿದ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಕ್ರಮದ ವಿರುದ್ದ ಕಾಂಗ್ರೆಸ್ ಭಾರಿ ಪ್ರತಿಭಟನೆ ನಡೆಸಿತ್ತು. ಇತ್ತ ವಿಚಾರಣೆ ಬಳಿಕ ಇದೀಗ ಕಾಂಗ್ರೆಸ್ ಬ್ಯಾಂಕ್ ಕಾತೆಯನ್ನು ಅನ್ಲಾಕ್ ಮಾಡಿದೆ. 
 

India Feb 16, 2024, 1:48 PM IST

Women use Bra to open locked car door video goes viral after successful attempt ckmWomen use Bra to open locked car door video goes viral after successful attempt ckm

ಬ್ರಾ ಬಳಸಿ ಲಾಕ್ ಆಗಿದ್ದ ಕಾರಿನ ಡೋರ್ ಒಪನ್ ಮಾಡಿದ ಮಹಿಳೆ, ವಿಡಿಯೋ ವೈರಲ್!

ಕಾರಿನೊಳಗೆ ಕಿ ಬಿಟ್ಟು ಡೋರ್ ಲಾಕ್ ಆದ ಅನುಭವಗಳು ಹಲವರಿಗೆ ಆಗಿರುತ್ತೆ. ಹೀಗೆ ಮಹಿಳೆಯೊಬ್ಳು ಕಾರಿನ ಕೀ ಕಾರಿನೊಳಗೆ ಬಿಟ್ಟಿದ್ದಾರೆ. ಕಾರು ಸಂಪೂರ್ಣ ಲಾಕ್ ಆಗಿದೆ. ಆದರೆ ಈ ಮಹಿಳೆ ತಾನು ಹಾಕಿದ್ದ ಬ್ರಾ ತೆಗೆದು ಕಾರಿನ ಡೋರ್ ಓಪನ್ ಮಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಏನ್ ಐಡಿಯಾ ಗುರು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ

Deal on Wheels Dec 6, 2023, 10:12 PM IST

know about aadhaar biometric data and how to unlock it ashknow about aadhaar biometric data and how to unlock it ash

ಆಧಾರ್‌ ಕಾರ್ಡ್‌ ಸುರಕ್ಷತೆ ಬಗ್ಗೆ ಅನುಮಾನ ಇದ್ಯಾ? ಬಯೋಮೆಟ್ರಿಕ್ ಡೇಟಾ ಲಾಕ್ / ಅನ್ಲಾಕ್‌ ಬಗ್ಗೆ ತಿಳ್ಕೊಳ್ಳಿ..

ಆಧಾರ್ ಕಾರ್ಡ್‌ಗಾಗಿ ಬಯೋಮೆಟ್ರಿಕ್ ದೃಢೀಕರಣ ನಿಷ್ಕ್ರಿಯಗೊಳಿಸಲು ನಿಮಗೆ ಅನುವು ಮಾಡಿಕೊಡುವ ಭದ್ರತಾ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಆಧಾರ್ ಬಯೋಮೆಟ್ರಿಕ್ ಡೇಟಾವನ್ನು ನೀವು ಹೇಗೆ ಅನ್‌ಲಾಕ್ ಮಾಡಬಹುದು ಇಲ್ಲಿ ನೋಡಿ..

Whats New Nov 7, 2023, 3:01 PM IST

How to take benefit from Gayatri chant and how to unlock power of itHow to take benefit from Gayatri chant and how to unlock power of it

ಗಾಯತ್ರಿ ಮಂತ್ರದಿಂದ ಹೇಗೆ ಲಾಭ ಪಡ್ಕೋಬೇಕು ಗೊತ್ತಾ? ಇದನ್ನು ಹೇಳೋ ವಿಧಾನದ ಬಗ್ಗೆ ತಿಳ್ಕೊಳಿ

ಗಾಯತ್ರಿ ಮಂತ್ರವನ್ನು ದಿನವೂ ಪಠಿಸುವುದರಿಂದ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಮನಸ್ಸಿನ ಸಂಕಲ್ಪ ಶಕ್ತಿ ಹೆಚ್ಚುತ್ತದೆ, ಬುದ್ಧಿವಂತಿಕೆ ವೃದ್ಧಿಯಾಗುತ್ತದೆ. ಏಕಾಗ್ರತೆ, ಸ್ವಯಂ ಅರಿವು ಮೂಡುತ್ತದೆ. ಸೂಕ್ತ ವಿಧಾನದಲ್ಲಿ ಮಂತ್ರ ಹೇಳುವುದು ಅಗತ್ಯ.
 

Festivals Aug 22, 2023, 5:09 PM IST

Unlock Raghava film climax shooting begins vcs Unlock Raghava film climax shooting begins vcs

ಅನ್‌ಲಾಕ್‌ ರಾಘವ ಚಿತ್ರಕ್ಕೆ ಅದ್ದೂರಿ ಕ್ಲೈಮ್ಯಾಕ್ಸ್‌: ಮಿಲಿಂದ್‌ಗೆ ರೇಚಲ್ ಜೋಡಿ

ಮಿಲಿಂದ್ ಹಾಗೂ ರೇಚಲ್ ಡೇವಿಡ್ ಜೋಡಿಯಾಗಿ ಅಭಿನಯಿಸಿರುವ ಅನ್‌ಲಾಕ್‌ ರಾಘವ ಸಿನಿಮಾ ಕ್ಲೈಮ್ಯಾಕ್ಸ್‌ ಅದ್ಧೂರಿಯಾಗಿ ಚಿತ್ರೀಕರಣವಾಗಿದೆ.

Sandalwood Dec 26, 2022, 11:09 AM IST

Lost Aadhaar Card lock it immediately in UIDAI websiteLost Aadhaar Card lock it immediately in UIDAI website

ಆಧಾರ್ ಕಾರ್ಡ್ ಕಳೆದು ಹೋಗಿದ್ಯಾ? ತಕ್ಷಣ ಈ ಒಂದು ಕೆಲ್ಸ ಮಾಡಿ

ಇಂದು ಆಧಾರ್ ಕಾರ್ಡ್ ಭಾರತೀಯ ನಾಗರಿಕರ ಅತೀಮುಖ್ಯ ದಾಖಲೆ. ಆದರೆ, ಸ್ವಲ್ಪ ಯಾಮಾರಿದ್ರೂ ನಿಮ್ಮ ಆಧಾರ್ ಕಾರ್ಡ್ ಅಪರಾಧ ಚಟುವಟಿಕೆಗಳಿಗೆ ಬಳಕೆಯಾಗಬಹುದು. ಆದಕಾರಣ ಆಧಾರ್ ಕಾರ್ಡ್ ಕಳೆದುಹೋಗಿದ್ರೆ ಅಥವಾ ಬಯೋಮೆಟ್ರಿಕ್ ಮಾಹಿತಿ ಕಳುವಾಗಿರುವ ಸಣ್ಣ ಅನುಮಾನ ಬಂದ್ರೂ ತಕ್ಷಣ ಲಾಕ್ ಮಾಡಿ. ಹಾಗಾದ್ರೆ ಆಧಾರ್ ಕಾರ್ಡ್ ಲಾಕ್ ಮಾಡೋದು ಹೇಗೆ?

BUSINESS Nov 24, 2022, 6:51 PM IST

Actress rachel david speaks about Unlock Raghava movie and her role sgkActress rachel david speaks about Unlock Raghava movie and her role sgk
Video Icon

ಆ ಸಿನಿಮಾ ಕಥೆ ಕೇಳಿ ಮನೆ ಹೋಗಿಯೂ ನಗ್ತಿದ್ದೆ; ರೇಚಲ್ ಡೇವಿಡ್

ಅನ್ ಲಾಕ್ ರಾಘವ ಸಿನಿಮಾದ ಬಗ್ಗೆ ಮತ್ತು ತನ್ನ ಪಾತ್ರದ ಬಗ್ಗೆ ಮಾತನಾಡಿಗ ನಟಿ ರೇಚೆಲ್, 500 ವರ್ಷಗಳ ಹಳೆಯ ಪ್ರಾಚೀನ ಬಾಕ್ಸ್ ಬಗ್ಗೆ ಇರುವ ಕಥೆ. ರಾಘವನ್‌ಗೆ ಜಾನಕಿ ಮೇಲೆ ಹೇಗೆ ಲವ್ ಆಗುತ್ತೆ ಎನ್ನುವ ಬಗ್ಗೆ ಇದೆ. ತುಂಬಾ ಕುತೂಹದಿಂದ ಕೂಡಿದೆ. ನಾನು ಕೂಡ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಉತ್ಸುಕಳಾಗಿದ್ದೇನೆ ಎಂದು ಹೇಳಿದರು.  

Sandalwood Jul 25, 2022, 12:04 PM IST

Actor Milind speaks about unlock Raghava film and his role sgkActor Milind speaks about unlock Raghava film and his role sgk
Video Icon

ಅವರ ತಲೆಯಲ್ಲಿರೋದು ಇಷ್ಟೇನೇ; ನಟ ಮಲಿಂದ್

ಅಲ್ ಲಾಕ್ ರಾಘವ ಸಿನಿಮಾದ ಬಗ್ಗೆ ಮತ್ತು ತನ್ನ ಪಾತ್ರದ ಬಗ್ಗೆ ನಟ ಮಿಲಿಂದ್ ಮಾತನಾಡಿದ್ದಾರೆ. ಚಿತ್ರದಲ್ಲಿ ಮಿಲಿಂದ್ ರಾಘವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಾನಕಿ ಪಾತ್ರದಲ್ಲಿ ನಟಿ ರೇಚೆಲ್ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡಿ ನಿರ್ದೇಶಕರಿಗೆ ತೆರೆಮೇಲೆ ಜಾನಕಿ ಮತ್ತು ರಾಘವ ಇಬ್ಬರು ಚೆನ್ನೆಗಿ ಕಾಣಸಿಬೇಕು, ಅವರ ತಲೆಯಲ್ಲಿ ಇರೋದು ಅಷ್ಟೆ ಎಂದು ಹೇಳಿದ್ದಾರೆ.

Sandalwood Jul 25, 2022, 11:59 AM IST

Actor Dharmanna Kadur speaks about unlock Raghava film sgkActor Dharmanna Kadur speaks about unlock Raghava film sgk
Video Icon

ಹೀರೋನಾ ಸರಿಯಾಗಿ ಬೆಂಡೆತ್ತಿದ್ದಾರೆ; ಧರ್ಮಣ್ಣ ಕಡೂರು

ಹಾಸ್ಯ ನಟ ಧರ್ಮಣ್ಣ ಕಡೂರ್ ಅಲ್ ಲಾಕ್ ರಾಘವ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡಿ, ಚಿತ್ರದಲ್ಲಿ ಹೀರೋನಾ ಸರಿಯಾಗಿ ಬೆಂಡೆತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಸತ್ಯಪ್ರಕಾಶ್ ಬಗ್ಗೆ ಹಾಡಿಹೊಗಳಿದ್ದಾರೆ. 

Sandalwood Jul 25, 2022, 11:53 AM IST

ashwini puneeth rajkumar speaks about Unlock Raghava movie sgkashwini puneeth rajkumar speaks about Unlock Raghava movie sgk
Video Icon

'ಅನ್ ಲಾಕ್​ ರಾಘವ'ನ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಹೇಳಿದ್ದೇನು?

ಅನ್ ಲಾಕ್ ರಾಘವ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ  ಸತ್ಯಪ್ರಕಾಶ್ ಅವರ ಸತ್ಯ & ಮಯೂರ ಪಿಕ್ಚರ್ಸ್ ವತಿಯಿಂದ ನಿರ್ಮಾಣವಾಗುತ್ತಿರುವ ಸಿನಿಮಾ ಇದಾಗಿದೆ. 

Sandalwood Jul 24, 2022, 5:43 PM IST

ashwini puneeth rajkumar unveiled first look and title of Unlock Raghava sgkashwini puneeth rajkumar unveiled first look and title of Unlock Raghava sgk
Video Icon

'ಅನ್ ಲಾಕ್​ ರಾಘವ'ನಿಗೆ ಸಾಥ್ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್‌

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅನ್ ಲಾಕ್ ರಾಘವ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಅಪ್ಪು ನಿಧನದ ಬಳಿಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಮೊದಲ ಬಾರಿಗೆ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಲಾಂಚ್ ಮಾಡಿ ಸಿನಿಮಾತಂಡಕ್ಕೆ ಶುಭಾರೈಸಿದ್ದಾರೆ. 

Sandalwood Jul 24, 2022, 5:38 PM IST

Samsung Galaxy Awesome Unpacked Launch Event date march 7 A series 4 smartphones mnjSamsung Galaxy Awesome Unpacked Launch Event date march 7 A series 4 smartphones mnj

ಮಾರ್ಚ್ 17 ರಂದು Samsung Galaxy Awesome Unlock Event: A ಸರಣಿಯ 4 ಸ್ಮಾರ್ಟ್‌ಫೋನ್‌ ಲಾಂಚ್?

Samsung Galaxy Awesome Unlock Event ಮಾರ್ಚ್ 17 ರಂದು ನಡೆಯಲಿದೆ ಎಂದು ವರದಿಗಳು ತಿಳಿಸಿವೆ. 

Mobiles Mar 14, 2022, 10:41 AM IST

Covid Situation Bihar and Uttar Pradesh Are Completely Unlocked podCovid Situation Bihar and Uttar Pradesh Are Completely Unlocked pod

Covid Restrictions: ಬಿಹಾರ, ಉತ್ತರ ಪ್ರದೇಶ ಸಂಪೂರ್ಣ ಅನ್‌ಲಾಕ್‌!

* ಕೋವಿಡ್‌ ಇಳಿಮುಖ ಹಿನ್ನೆಲೆ

* ಬಿಹಾರ, ಉತ್ತರ ಪ್ರದೇಶ ಸಂಪೂರ್ಣ ಅನ್‌ಲಾಕ್‌!

* ಮಾಸ್ಕ್‌ ಮತ್ತಿತರೆ ನಿಯಮ ಮಾತ್ರ ಜಾರಿ

India Feb 14, 2022, 6:23 AM IST

iOS 15 4  iphone ipad Face ID Unlocking With a Mask Universal Control Beta macOS Monterey 12.3 mnjiOS 15 4  iphone ipad Face ID Unlocking With a Mask Universal Control Beta macOS Monterey 12.3 mnj

Unlock iPhone with Mask: ಮಾಸ್ಕ್‌ ಧರಿಸಿಯೂ ಮುಖ ಗುರುತಿಸುವ ಫೀಚರ್ ಬಿಡುಗಡೆ!

*ಐಫೋನ್ ಇನ್ನು ಮುಂದೆ ಮಾಸ್ಕ್‌ ಧರಿಸಿಯೇ ಅನ್‌ಲಾಕ್‌
*ಹೊಸ ಆವೃತ್ತಿಯ ಫೋನ್‌ಗಳಲ್ಲಿ ಫೀಚರ್‌ ಲಭ್ಯ
*ಐಫೋನ್ 12 ಮತ್ತು ಐಫೋನ್‌ನ ಹೊಸ ಆವೃತ್ತಿಗಳಿಗೆ ಸೀಮಿತ

Whats New Jan 29, 2022, 10:16 AM IST

why do eyes twitch know the signs of both according to oceanography and medicalwhy do eyes twitch know the signs of both according to oceanography and medical

Eye Twitching : ವಿನಾ ಕಾರಣ ಬಡಿದುಕೊಳ್ಳಲು ಇಲ್ಲಿವೆ ಕಾರಣ

ಆಗಾಗ್ಗೆ ಕಣ್ಣು ಸೆಳೆತ ಎಂದು ಯಾರಾದರೂ ಹೇಳುವುದನ್ನು ನಾವು ಕೇಳಿರಬಹುದು. ಯಾರ ಕಣ್ಣಾದರೂ ಪಟಪಟನೆ ಬಡಿದರೆ ಅದು ಶಕುನಗಳಿಗೆ ಸಂಬಂಧ ಕಲ್ಪಿಸಿದಂತೆ. ಕಣ್ಣು ಈ ರೀತಿಯಾಗಿ ಬಡಿದುಕೊಳ್ಳುವುದು ಎಂದರೆ ಮುಂದಿನ ಘಟನೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಜನರು ನಂಬುತ್ತಾರೆ. ಕಣ್ಣು ಹೀಗೆ ಬಡಿದುಕೊಳ್ಳುವುದರ ಅರ್ಥ ಒಳ್ಳೆಯದು ಅಥವಾ ಕೆಟ್ಟದು ಆಗಬಹುದು ಎಂದು ನಂಬಲಾಗಿದೆ. 

Health Nov 12, 2021, 7:24 PM IST