US Open  

(Search results - 90)
 • Tennis Star Novak Djokovic handed hefty fine after US Open 2021 final kvnTennis Star Novak Djokovic handed hefty fine after US Open 2021 final kvn

  OTHER SPORTSSep 15, 2021, 9:51 AM IST

  US Open ಅನುಚಿತ ವರ್ತನೆ ತೋರಿದ ಜೋಕೋಗೆ 7 ಲಕ್ಷ ರೂ ದಂಡ!

  ಪಂದ್ಯದಲ್ಲಿ ಸೋತ ಜೋಕೋವಿಚ್‌, 2ನೇ ಸೆಟ್‌ ವೇಳೆ ಸಿಟ್ಟಿನಲ್ಲಿ ತಮ್ಮ ರಾರ‍ಯಕೆಟ್‌ನಿಂದ ಬಾಲ್‌ ಬಾಯ್‌ಗೆ ಹೊಡೆಯಲು ಮುಂದಾದರು. ತಕ್ಷಣ ತಮ್ಮ ತಪ್ಪಿನ ಅರಿವಾಗಿ ತಮ್ಮನ್ನು ತಾವು ನಿಯಂತ್ರಿಸಿಕೊಂಡರು. ಚೆಂಡನ್ನು ಎತ್ತಿಕೊಳ್ಳಲು ಜೋಕೋವಿಚ್‌ ಬಳಿ ಓಡುತ್ತಿದ್ದ ಬಾಲಕ, ಅವರ ನಡೆ ನೋಡಿ ಗಾಬರಿಗೊಂಡ ಎಂದು ಆಯೋಜಕರು ತಿಳಿಸಿದ್ದಾರೆ. 

 • US Open Tennis Champion Daniil Medvedev Gets Best Wedding Anniversary Gift For Wife kvnUS Open Tennis Champion Daniil Medvedev Gets Best Wedding Anniversary Gift For Wife kvn

  OTHER SPORTSSep 14, 2021, 8:52 AM IST

  US Open ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಟ್ರೋಫಿ ಗಿಫ್ಟ್‌ ನೀಡಿದ ಡೇನಿಲ್‌!

  ಫೈನಲ್‌ ನಡೆದ ದಿನವೇ ಮೆಡ್ವೆಡೆವ್‌ರ 3ನೇ ವಿವಾಹ ವಾರ್ಷಿಕೋತ್ಸವ. ಸ್ಟ್ಯಾಂಡ್ಸ್‌ನಲ್ಲಿ ಕೂತು ತಮ್ಮನ್ನು ಬೆಂಬಲಿಸುತ್ತಿದ್ದ ಪತ್ನಿ ದಾರಿಯಾ ಮೆಡ್ವೆಡೆವಾಗೆ ಡೇನಿಲ್ ಟ್ರೋಫಿಯನ್ನೇ ಉಡುಗೊರೆಯಾಗಿ ನೀಡಿದರು.

 • Daniil Medvedev beats Novak Djokovic to win US Open 2021 mens singles title kvnDaniil Medvedev beats Novak Djokovic to win US Open 2021 mens singles title kvn

  OTHER SPORTSSep 13, 2021, 12:39 PM IST

  US Open ಜೋಕೋಗೆ ಸೋಲಿನ ಶಾಕ್‌, ಡೇನಿಲ್ ಮೆಡ್ವೆಡೆವ್‌ ಚಾಂಪಿಯನ್‌..!

  ಹಾರ್ಡ್‌ ಕೋರ್ಟ್‌, ಕ್ಲೇ ಕೋರ್ಟ್ ಹಾಗೂ ಗ್ರಾಸ್‌ ಕೋರ್ಟ್‌ನಲ್ಲಿ ಸತತ 27 ಪಂದ್ಯಗಳನ್ನು ಗೆದ್ದು ಯುಎಸ್ ಓಪನ್‌ ಫೈನಲ್‌ ಪ್ರವೇಶಿಸಿದ್ದ ನೊವಾಕ್ ಜೋಕೋವಿಚ್‌ 1969ರ ಬಳಿಕ ಕ್ಯಾಲಂಡರ್‌ ಗ್ರ್ತಾನ್‌ ಸ್ಲಾಂ(ವರ್ಷವೊಂದರಲ್ಲೇ 4 ಗ್ರ್ಯಾನ್‌ ಸ್ಲಾಂ) ಗೆಲ್ಲುವ ಕನವರಿಕೆಯಲ್ಲಿದ್ದರು.

 • 18 year old Britain Women Tennis Player Emma Raducanu wins US Open 2021 kvn18 year old Britain Women Tennis Player Emma Raducanu wins US Open 2021 kvn

  OTHER SPORTSSep 13, 2021, 8:20 AM IST

  18ರ ಹುಡುಗಿ ಎಮ್ಮಾ ರಾಡುಕಾನು ಯುಎಸ್ ಓಪನ್ ಚಾಂಪಿಯನ್..!

  ರಾಡುಕಾನು ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿ, ಅಲ್ಲಿಂದ ಪ್ರಧಾನ ಸುತ್ತಿಗೇರಿದ್ದರು. ಅರ್ಹತಾ ಸುತ್ತಿನಲ್ಲಿ 3 ಪಂದ್ಯ, ಪ್ರಧಾನ ಸುತ್ತಿನಲ್ಲಿ 7 ಪಂದ್ಯಗಳು ಸೇರಿ ಒಟ್ಟು 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. ವಿಶೇಷ ಎಂದರೆ ಎಲ್ಲಾ 10 ಪಂದ್ಯಗಳಲ್ಲೂ ರಾಡುಕಾನು ಒಂದೂ ಸೆಟ್‌ ಸೋಲಲಿಲ್ಲ. ರಾಡುಕಾನುಗಿದು 2ನೇ ಗ್ರ್ಯಾನ್‌ ಸ್ಲಾಂ ಟೂರ್ನಿ

 • Tennis Legend Novak Djokovic defeats Alexander Zverev to enter US Open final kvnTennis Legend Novak Djokovic defeats Alexander Zverev to enter US Open final kvn

  OTHER SPORTSSep 11, 2021, 11:45 AM IST

  US Open ಜ್ವೆರೆವ್‌ ಬಗ್ಗುಬಡಿದು ಫೈನಲ್‌ ಪ್ರವೇಶಿಸಿದ ಜೋಕೋವಿಚ್

  ಕಳೆದ ತಿಂಗಳಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್‌ನ ಟೆನಿಸ್ ಸೆಮಿಫೈನಲ್‌ನಲ್ಲಿ ಸರ್ಬಿಯಾದ ಜೋಕೋವಿಚ್‌ ವಿರುದ್ದ ಗೆಲುವು ಸಾಧಿಸುವ ಮೂಲಕ ನೊವಾಕ್‌ ಗೋಲ್ಡನ್‌ ಗ್ರ್ಯಾನ್‌ ಸ್ಲಾಂ ಕನಸಿಗೆ ತಣ್ಣೀರೆರಚಿದ್ದರು. ಇದೀಗ ಯುಎಸ್‌ ಓಪನ್‌ ಸೆಮಿಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರುವ ಒಲಿಂಪಿಕ್ಸ್‌ ಸೋಲಿಗೆ ಸೇಡು ತೀರಿಸಿಕೊಂಡರು.

 • US Open Tennis Injury Brings Early End To Carlos Alcaraz Dream Run kvnUS Open Tennis Injury Brings Early End To Carlos Alcaraz Dream Run kvn

  OTHER SPORTSSep 9, 2021, 8:53 AM IST

  ಯುಎಸ್ ಓಪನ್‌: ಸ್ಪೇನ್‌ನ 18 ವರ್ಷದ ಕಾರ್ಲೊಸ್‌ ಔಟ್‌

  ಕೆನಡಾದ ಆಗುರ್‌ ಅಲಿಯಾಸಿಮ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕಾರ್ಲೊಸ್‌ 3-6, 1-3ರಿಂದ ಹಿಂದಿದ್ದರು. ಬಲಗಾಲಿನ ಗಾಯದಿಂದಾಗಿ ಅವರು ಹೊರನಡೆದರು.

 • US Open Tennis Legend Novak Djokovic enters Quarter Final kvnUS Open Tennis Legend Novak Djokovic enters Quarter Final kvn

  OTHER SPORTSSep 8, 2021, 8:48 AM IST

  ಯುಎಸ್ ಓಪನ್‌: ಕ್ವಾರ್ಟರ್‌ ಫೈನಲ್‌ಗೆ ಜೋಕೋವಿಚ್‌ ಲಗ್ಗೆ

  ಈ ವರ್ಷ ಗ್ರ್ಯಾನ್‌ ಸ್ಲಾಂಗಳಲ್ಲಿ 25-0 ಗೆಲುವು-ಸೋಲಿನ ದಾಖಲೆ ಹೊಂದಿರುವ ಜೋಕೋವಿಚ್‌, ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.6, ಇಟಲಿಯ ಮ್ಯಾಟಿಯೊ ಬೆರಟ್ಟಿನಿ ಎದುರಾಗಲಿದ್ದಾರೆ. ಈ ವರ್ಷ ವಿಂಬಲ್ಡನ್‌ ಫೈನಲ್‌ನಲ್ಲಿ ಜೋಕೋವಿಚ್‌, ಬೆರಟ್ಟಿನಿ ವಿರುದ್ಧ ಜಯಿಸಿ ಚಾಂಪಿಯನ್‌ ಆಗಿದ್ದರು.

 • Spain Tennis Player Carlos Alcaraz becomes youngest male grand slam quarter finalist kvnSpain Tennis Player Carlos Alcaraz becomes youngest male grand slam quarter finalist kvn

  OTHER SPORTSSep 7, 2021, 8:21 AM IST

  ಯುಎಸ್‌ ಓಪನ್‌ ಟೆನಿಸ್‌: ಕಾರ್ಲೋಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಮೈಲಿಗಲ್ಲು

  1998ರಲ್ಲಿ ಅಮೆರಿಕದ ಆ್ಯಂಡ್ರೆ ಅಗಾಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ, ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದದರು. ಅಗಾಸಿಗಿಂತ 8 ದಿನ ಕಿರಿಯ ಪ್ರಾಯದಲ್ಲಿ ಕಾರ್ಲೋಸ್‌ ಈ ಸಾಧನೆ ಮಾಡಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಕಾರ್ಲೋಸ್‌, ಕೆನಡಾದ ಫೆಲಿಕ್ಸ್‌ ಆಗರ್‌ ಅಲಿಯಾಸಿಮ್‌ ಸವಾಲು ಎದುರಿಸಲಿದ್ದಾರೆ.
   

 • US Open 2021 Defending Champion Japan Naomi Osaka Upset by Canadian Teen Leylah Fernandez kvnUS Open 2021 Defending Champion Japan Naomi Osaka Upset by Canadian Teen Leylah Fernandez kvn

  OTHER SPORTSSep 4, 2021, 11:26 AM IST

  ಯುಎಸ್ ಓಪನ್‌: ಹಾಲಿ ಚಾಂಪಿಯನ್ ನವೊಮಿ ಒಸಾಕಗೆ ಆಘಾತಕಾರಿ ಸೋಲು..!

  ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಪುರುಷರ ಸಿಂಗಲ್ಸ್‌ 3ನೇ ಸುತ್ತಿಗೆ ವಿಶ್ವ ನಂ.1, ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಪ್ರವೇಶಿಸಿದ್ದಾರೆ. 2ನೇ ಸುತ್ತಿನ ಪಂದ್ಯದಲ್ಲಿ ಜೋಕೋವಿಚ್‌ ಟಾಲನ್‌ ಗ್ರೀಕ್ಸ್‌ಪೂರ್‌ ವಿರುದ್ಧ 6-2, 6-3, 6-2 ಸೆಟ್‌ಗಳಲ್ಲಿ ಜಯಗಳಿಸಿದರು.

 • US Open 2021 Simona Halep moves into 3rd round for first time in 5 years kvnUS Open 2021 Simona Halep moves into 3rd round for first time in 5 years kvn

  OTHER SPORTSSep 3, 2021, 9:09 AM IST

  ಯುಎಸ್‌ ಓಪನ್‌: 5 ವರ್ಷಗಳ ಬಳಿಕ ಮೂರನೇ ಸುತ್ತು ಪ್ರವೇಶಿಸಿದ ಸಿಮೋನಾ ಹಾಲೆಪ್‌

  ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸಿಟ್ಸಿಪಾಸ್‌, ಫ್ರಾನ್ಸ್‌ನ ಮನ್ನಾರಿನೊ ವಿರುದ್ಧ 6-3, 6-4, 6-7, 6-0 ಸೆಟ್‌ಗಳಲ್ಲಿ ಗೆದ್ದು ಮುನ್ನಡೆದರು. 2ನೇ ಶ್ರೇಯಾಂಕಿತೆ ಬೆಲಾರುಸ್‌ನ ಆಯ್ರ್ನಾ ಸಬಲೆಂಕಾ, 8ನೇ ಶ್ರೇಯಾಂಕಿತೆ ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೇಜಿಕೋವಾ ಸಹ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಭಾರೀ ಗಾಳಿ, ಮಳೆಯಿಂದಾಗಿ ಗುರುವಾರದ ಪಂದ್ಯಗಳು ವಿಳಂಬಗೊಂಡವು.
   

 • US Open 2021 Tennis Legend Novak Djokovic winning starts over Dutch teenager Holger Vitus Nodskov Rune kvnUS Open 2021 Tennis Legend Novak Djokovic winning starts over Dutch teenager Holger Vitus Nodskov Rune kvn

  OTHER SPORTSSep 2, 2021, 8:50 AM IST

  ಯುಎಸ್‌ ಓಪನ್‌: 2ನೇ ಸುತ್ತಿಗೆ ಜೋಕೋವಿಚ್, ಒಸಾಕ ಲಗ್ಗೆ

  ಮೊದಲ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ 18 ವರ್ಷದ ಹೋಲ್ಗರ್‌ ರ್ಯೂನ್‌ ವಿರುದ್ಧ 6-1, 6-7, 6-2, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ವರ್ಷ 3 ಗ್ರ್ಯಾನ್‌ ಸ್ಲಾಂ ಗೆದ್ದಿರುವ ಜೋಕೋವಿಚ್‌, 4ನೇ ಪ್ರಶಸ್ತಿ ಜಯಿಸಿ ದಾಖಲೆ ಬರೆಯಲು ಎದುರು ನೋಡುತ್ತಿದ್ದಾರೆ.

 • US Open Tennis Andy Murray First Round Loss Against Stefanos Tsitsipas kvnUS Open Tennis Andy Murray First Round Loss Against Stefanos Tsitsipas kvn

  OTHER SPORTSSep 1, 2021, 8:58 AM IST

  ಯುಎಸ್‌ ಓಪನ್‌: ಮರ್ರೆಗೆ ಮೊದಲ ಸುತ್ತಲ್ಲೇ ಆಘಾತಕಾರಿ ಸೋಲು..!

  ರೋಚಕವಾಗಿ ಸಾಗಿದ ಪಂದ್ಯದಲ್ಲಿ ವಿಶ್ವ ನಂ.3, ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ವಿರುದ್ಧ ಮರ್ರೆ 6​​-2, 6-7, 6-3, 3-6, 4-6 ಸೆಟ್‌ಗಳ ಅಂತರದಿಂದ ಸೋಲುಂಡರು. 2 ಬಾರಿ ಒಲಿಂಪಿಕ್ಸ್‌ ಚಾಂಪಿಯನ್‌ ಆಗಿರುವ ಮರ್ರೆ 2012ರ ಯುಎಸ್‌ ಓಪನ್‌, 2013 ಹಾಗೂ 2016ರಲ್ಲಿ ವಿಂಬಲ್ಡನ್‌ ಗೆದ್ದಿದ್ದರು.

 • Former No 1 Tennis Player Simona Halep winning Start in US Open 2021 kvnFormer No 1 Tennis Player Simona Halep winning Start in US Open 2021 kvn

  OTHER SPORTSAug 31, 2021, 9:31 AM IST

  US Open: 2ನೇ ಸುತ್ತಿಗೇರಿದ ಸಿಮೋನಾ ಹಾಲೆಪ್‌

   ಇಟಲಿಯ ಕ್ಯಾಮಿಲಾಗಿಯೊರ್ಗಿ ವಿರುದ್ದ 6-4, 7-6(7/3), ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆಲುವು ಸಾಧಿಸಿದ ಸಿಮೋನಾ, ಎರಡನೇ ಸೆಟ್‌ನಲ್ಲಿ ಪ್ರಬಲವಾದ ಪೈಪೋಟಿ ಎದುರಿಸಿದರು.

 • US Open 2021 Tennis Legend Novak Djokovic eyes On 21st grand slam kvnUS Open 2021 Tennis Legend Novak Djokovic eyes On 21st grand slam kvn

  OTHER SPORTSAug 30, 2021, 10:18 AM IST

  US Open: 21ನೇ ಗ್ರ್ಯಾನ್‌ ಸ್ಲಾಂ ಮೇಲೆ ಜೋಕೋವಿಚ್ ಕಣ್ಣು..!

  ಫೆಡರರ್‌, ನಡಾಲ್‌ ಇಬ್ಬರೂ ಗಾಯದ ಸಮಸ್ಯೆಯಿಂದಾಗಿ ಟೂರ್ನಿಗೆ ಗೈರಾಗಲಿದ್ದಾರೆ. ಹಾಲಿ ಚಾಂಪಿಯನ್‌ ಡೊಮಿನಿಕ್‌ ಥೀಮ್‌ ಕೂಡ ಆಡುತ್ತಿಲ್ಲ. ಹೀಗಾಗಿ ಜೋಕೋವಿಚ್‌ ಪ್ರಶಸ್ತಿ ಹಾದಿ ಸುಲಭವಾಗಬಹುದು. ಆದರೆ ಅಲೆಕ್ಸಾಂಡರ್‌ ಜ್ವೆರೆವ್‌, ಡ್ಯಾನಿಲ್‌ ಮೆಡ್ವೆಡೆವ್‌ ಹಾಗೂ ಸ್ಟೆಫಾನೋಸ್‌ ಸಿಟ್ಸಿಪಾಸ್‌ರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.
   

 • Indian Ace Tennis Player Sania Mirza Christina McHale cruise to semifinals at Cleveland kvnIndian Ace Tennis Player Sania Mirza Christina McHale cruise to semifinals at Cleveland kvn

  OTHER SPORTSAug 28, 2021, 10:35 AM IST

  ಟೆನಿಸ್‌: ಸಾನಿಯಾ-ಕ್ರಿಸ್ಟಿನಾ ಜೋಡಿ ಸೆಮೀಸ್‌ಗೆ ಲಗ್ಗೆ

  ಮಹಿಳಾ ಡಬಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಜೆಕ್‌ ಗಣರಾಜ್ಯದ ಲೂಸಿ ರೆಡಾಕಾ ಹಾಗೂ ಚೀನಾದ ಶೂಯಿ ಜಾಂಗ್‌ ಜೋಡಿ ವಿರುದ್ಧ 6​-3, 6-​3 ಸೆಟ್‌ಗಳಿಂದ ಜಯ ಸಾಧಿಸಿ ಮುಂದಿನ ಹಂತಕ್ಕೇರಿತು. ಸೆಮಿಫೈನಲ್‌ನಲ್ಲಿ ಸಾನಿಯಾ ಜೋಡಿ ನಾರ್ವೆಯ ಉಲ್‌ರಿಕ್‌ ಐಕರಿ ಮತ್ತು ಅಮೆರಿಕದ ಕ್ಯಾಥರೀನ್‌ ಹ್ಯಾರಿಸನ್‌ ವಿರುದ್ಧ ಸೆಣಸಲಿದ್ದಾರೆ.