Asianet Suvarna News Asianet Suvarna News
35 results for "

UNESCO

"
YearEnder 2023 Karnataka Hoysala Temple on UNESCO Heritage list to India successfully hosted g20 summit ckmYearEnder 2023 Karnataka Hoysala Temple on UNESCO Heritage list to India successfully hosted g20 summit ckm

YearEnder 2023 ಕರ್ನಾಟಕಕ್ಕೆ ಯುನೆಸ್ಕೋ ಗುಡ್‌ನ್ಯೂಸ್, ಟಿಕ್‌ಟಾಕ್ ಸ್ಟಾರ್ ಅರೆಸ್ಟ್!

2023ನೇ ವರ್ಷಕ್ಕೆ ಗುಡ್‌ಬೈ ಹೇಳಲು ಸಜ್ಜಾಗಿದ್ದೇವೆ. ಈ ವರ್ಷ ಹಲವು ಘಟನೆಗಳು ನೆನಪಿನಲ್ಲಿ ಉಳಿಯಿವಂತೆ ಮಾಡಿದೆ. ಈ ಪೈಕಿ ಭಾರತ ಆಯೋಜಿಸಿದ ಜಿ20 ಶೃಂಗಸಭೆ, ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಹೊಯ್ಸಳ ದೇವಾಲಯ ಸೇರ್ಪಡೆ ಸೇರಿದಂತೆ ಹಲವು ಮಹತ್ವದ ಬೆಳವಣಿಗೆ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದೆ.

India Dec 15, 2023, 12:46 PM IST

indian american community celebrates garba s inclusion in unesco s intangible cultural heritage list ashindian american community celebrates garba s inclusion in unesco s intangible cultural heritage list ash

ಗರ್ಬಾ ನೃತ್ಯಕ್ಕೆ ವಿಶ್ವ ಮಾನ್ಯತೆ: ಅಮೆರಿಕದ ಟೈಮ್ಸ್‌ ಸ್ಕ್ವೇರ್‌ನಲ್ಲಿ ಸಂಭ್ರಮಾಚರಣೆ

ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (ಎಫ್‌ಐಎ) NY-NJ-CT-NE ಹಲವಾರು ಸಮುದಾಯ ಸಂಸ್ಥೆಗಳು ಮತ್ತು ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ NY ಬೆಂಬಲದೊಂದಿಗೆ 'ಕ್ರಾಸ್‌ರೋಡ್ಸ್ ಆಫ್ ದಿ ವರ್ಲ್ಡ್' ಟೈಮ್ಸ್‌ ಸ್ಕ್ವೇರ್‌ನಲ್ಲಿ ಸ್ಮರಣಾರ್ಥ ಗರ್ಬಾ ನೃತ್ಯಸ ಮೂಲಕ ಸಂಭ್ರಮಾಚರಣೆ ಮಾಡಲಾಗಿದೆ.

India Dec 8, 2023, 11:35 AM IST

Angkor Wat Becomes The Eight Wonder Of The World rooAngkor Wat Becomes The Eight Wonder Of The World roo

ವಿಶ್ವದ ಏಳು ಅದ್ಭುತಗಳು ಎಲ್ಲರಿಗೂ ಗೊತ್ತು, ಎಂಟನೇ ಅದ್ಭುತ ಯಾವುದು ಗೊತ್ತಾ?

ವಿಶ್ವದ ಎಂಟನೇ ಅದ್ಭುತ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿದೆ. ಇಟಲಿಯ ಪೊಂಪೈ ಅನ್ನು ಸೋಲಿಸಿ ಕಾಂಬೋಡಿಯಾದ ಹೃದಯಭಾಗದಲ್ಲಿರುವ ಅಂಕೋರ್ ವಾಟ್ ಈ ಸ್ಥಾನ ಗಿಟ್ಟಿಸಿಕೊಂಡಿದೆ. ಹಿಂದೂ ದೇವಾಲಯದ ವಿಶೇಷ ಇಲ್ಲಿದೆ. 
 

Travel Nov 25, 2023, 3:29 PM IST

world science day for peace and development 2023 know why this day is observed ashworld science day for peace and development 2023 know why this day is observed ash

ಇಂದು ವಿಶ್ವ ವಿಜ್ಞಾನ ದಿನ 2023: ಈ ದಿನದ ಮಹತ್ವ, ಈ ವರ್ಷದ ಥೀಮ್‌ ಹೀಗಿದೆ ನೋಡಿ..

ಸುಸ್ಥಿರ ಅಭಿವೃದ್ಧಿ ಮತ್ತು ಶಾಂತಿಯುತ ಸಹವಾಸಕ್ಕಾಗಿ ನಾಗರಿಕರಿಗೆ ವಿಜ್ಞಾನದ ಜ್ಞಾನ ಒದಗಿಸಲು ಸಮಾಜದೊಂದಿಗೆ ವಿಜ್ಞಾನ ಸಂಪರ್ಕಿಸುವ ಗುರಿಯನ್ನು ಈ ದಿನ ಹೊಂದಿದೆ.

SCIENCE Nov 10, 2023, 12:34 PM IST

Training workshop for Journalists in bengaluru nbnTraining workshop for Journalists in bengaluru nbn
Video Icon

ಪತ್ರಕರ್ತರ ಮೇಲೆ ದೌರ್ಜನ್ಯ ತಡೆಯಲು ಟ್ರೈನಿಂಗ್: ಸರ್ಕಾರಿ ಅಭಿಯೋಜಕರು, ಜರ್ನಲಿಸ್ಟ್‌ಗೆ ತರಬೇತಿ

ಪತ್ರಕರ್ತರು,ಸರ್ಕಾರಿ ಅಭಿಯೋಜಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಯುನೆಸ್ಕೋ ತರಬೇತಿ ಆಯೋಜಿಸಿತ್ತು. ರಾಜ್ಯ ಸರ್ಕಾರದ ಸಾರಥ್ಯದಲ್ಲಿ ಆಯ್ದ ಪತ್ರಕರ್ತರಿಗೆ ಟ್ರೈನಿಂಗ್ ಕೊಡಲಾಯ್ತು. 3 ದಿನದ ಕಾರ್ಯಾಗಾರದಲ್ಲಿ ದೌರ್ಜನ್ಯ ತಡೆ ಬಗ್ಗೆ ಮಾಹಿತಿ ನೀಡಲಾಯ್ತು.
 

state Nov 5, 2023, 11:38 AM IST

Gol Gumbaz not in UNESCO list nbnGol Gumbaz not in UNESCO list nbn
Video Icon

ಗೋಳಗುಮ್ಮಟಕ್ಕಿಲ್ಲ UNESCO ಸ್ಥಾನಮಾನ: ಅಧಿಕಾರಿಗಳ ನಿರ್ಲಕ್ಷ್ಯ..ಪಾರಂಪರಿಕ ಕಟ್ಟಡಕ್ಕಿಲ್ಲ ವಿಶ್ವ ಮನ್ನಣೆ

ವಿಜಯಪುರ ಗೋಳಗುಮ್ಮಟ ಅಂದ್ರೆ ಅದು ವಿಶ್ವಪರಂಪರಿಕ ಕಟ್ಟಡ ಎಂದೇ ಫೇಮಸ್. ವಿಭಿನ್ನ ಇತಿಹಾಸ ಹೊಂದಿರುವ ಈ ಗುಮ್ಮಟ್ಟ ಈಗ UNESCO ಸ್ಥಾನಮಾನದಿಂದ ಹೊರಗೆ ಉಳಿದಿದೆ.ಜನಪ್ರತಿನಿಧಿಗಳ,ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಮಾನ್ಯತೆ ಸಿಗದೇ ಅಭಿವೃದ್ಧಿಯಿಂದ ದೂರ ಉಳಿಯುವಂತಾಗಿದೆ.
 

state Sep 28, 2023, 11:13 AM IST

modi mann ki baat september pm talks about hoysala temples getting unesco recognition ashmodi mann ki baat september pm talks about hoysala temples getting unesco recognition ash

ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ವಿಶ್ವ ಮಾನ್ಯತೆ: ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ಯುನೆಸ್ಕೋ ಮಾನ್ಯತೆ ಅಥವಾ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಮಾನ್ಯತೆ ದೊರೆತಿರುವುದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

India Sep 24, 2023, 12:20 PM IST

Karnataka Hoysala temple inscribed on UNESCO world heritage site ckmKarnataka Hoysala temple inscribed on UNESCO world heritage site ckm

ಕರ್ನಾಟಕಕ್ಕೆ ಗುಡ್ ನ್ಯೂಸ್, ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಹೊಯ್ಸಳ ದೇವಾಲಯ ಸೇರ್ಪಡೆ!

ಕರ್ನಾಟಕ ಸಾಂಸ್ಕೃತಿಕ ಶ್ರೀಮಂತಿಗೆ  ಜಗತ್ತಿನಲ್ಲಿ ಸದ್ದು ಮಾಡುತ್ತಿದೆ. ಇದೀಗ ಕನ್ನಡಿಗರ ಹೆಮ್ಮೆ ಡಬಲ್ ಆಗಿದೆ. ಯುನೆಸ್ಕೋ  ವಿಶ್ವಪಾರಂಪರಿಕ ಪಟ್ಟಿ ಘೋಷಣೆ ಮಾಡಿದ್ದು, ಕರ್ನಾಟಕ ಹೊಯ್ಸಳ ದೇವಾಲಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

India Sep 18, 2023, 8:46 PM IST

Rabindranath tagore shantiniketan listed into UNESCO world heritage site ckmRabindranath tagore shantiniketan listed into UNESCO world heritage site ckm

ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿ ಸೇರಿಕೊಂಡ ಠಾಗೋರ್ ಶಾಂತಿನಿಕೇತನ ಮನೆ!

ಖ್ಯಾತ ಸಾಹಿತಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ರಬೀಂದ್ರನಾಥ್ ಠಾಗೋರ್ ಮನೆ ಇದೀಗ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಗೊಂಡಿದೆ.  ಈ ಮೂಲಕ ಬಹುದಿನಗಳ ಬೇಡಿಕೆ ಈಡೇರಿದೆ.

India Sep 17, 2023, 8:47 PM IST

history facts about mysterious hill unakoti Tripura suhhistory facts about mysterious hill unakoti Tripura suh

ಈ ನಿಗೂಢ ಸ್ಥಳದಲ್ಲಿವೆ 'ಕೋಟಿ' ವಿಗ್ರಹಗಳು; ಇದು ಶಾಪಗ್ರಸ್ತ ದೇವತೆಗಳ ಬೆಟ್ಟ..!

ತ್ರಿಪುರಾದಲ್ಲಿ 7-8ನೇ ಶತಮಾನದಷ್ಟು ಹಿಂದೆ ರಚಿತಗೊಂಡ ರಹಸ್ಯ ತಾಣವಿದೆ. ಇಲ್ಲಿ ಕಲ್ಲು ಮತ್ತು ಕಲ್ಲಿನ ಶಿಲ್ಪಗಳು ನೋಡಿದಷ್ಟೂ ಕಣ್ಣಿಗೆ ಬೀಳುತ್ತವೆ. ಅಲ್ಲಿ ಶಾಪಗ್ರಸ್ತ ಒಂದು ಕೋಟಿಗೆ ಒಂದು ಮಾತ್ರ ಕಮ್ಮಿಯಷ್ಟು ದೇವತೆಗಳ ವಿಗ್ರಹಗಳು ಇವೆ. ಶಿವನ ವಿಗ್ರಹ ಸೇರಿದಂತೆ ಕೋಟಿ ವಿಗ್ರಹಗಳು ಇವೆ. ಆ ಸ್ಥಳವೇ ಉನಕೋಟಿ.

Astrology Jul 21, 2023, 12:01 PM IST

Cellophane tube worms found on Malpe beach are known as gange hair in Kannada satCellophane tube worms found on Malpe beach are known as gange hair in Kannada sat

ಮಲ್ಪೆ ಕಡಲ ತೀರದ ಗಂಗೆ ಕೂದಲಿನ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು!

ಉಡುಪಿ ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ಕಂಡುಬಂದ ಕೂದಲು ಮಾದರಿಯ ಕಸದ (ಗಂಗೆ ಕೂದಲು) ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮಾಡಿದ್ದು, ರಹಸ್ಯವನ್ನು ಬಯಲು ಮಾಡಿದ್ದಾರೆ.

state Jun 22, 2023, 2:02 PM IST

Elora Caves Sustainability is Secret Discovery and A Complement to Eco Friendly Home Construction akbElora Caves Sustainability is Secret Discovery and A Complement to Eco Friendly Home Construction akb

ಎಲ್ಲೋರ ಗುಹೆಗಳ ಸ್ಥಿರತೆಯ ರಹಸ್ಯ ಅನ್ವೇಷಣೆ: ಪರಿಸರ ಸ್ನೇಹಿ ಮನೆಗಳ ನಿರ್ಮಾಣಕ್ಕೆ ಪೂರಕ

ಪರಿಸರ ಸ್ನೇಹಿ ಮನೆಗಳು ಇತ್ತೀಚೆಗೆ ಹೆಚ್ಚಿನ ಪ್ರಾಧಾನ್ಯತೆ ಗಳಿಸಿಕೊಳ್ಳುತ್ತಿದ್ದು, ಅವುಗಳ ನಿರ್ಮಾಣದಲ್ಲಿ ಬಿದಿರು, ಒಣಹುಲ್ಲಿನ ಮೂಟೆಗಳು, ಮರುಬಳಕೆ ಮಾಡಲಾದ ಪ್ಲಾಸ್ಟಿಕ್, ಕಾರ್ಕ್, ಮರುಬಳಕೆಯ ಮರ, ಹಾಗೂ ಭೂಮಿಯನ್ನು ಬಳಸಲಾಗುತ್ತದೆ.

 

 

India Mar 13, 2023, 5:32 PM IST

Okinoshima Island Where Women Are Not AllowedOkinoshima Island Where Women Are Not Allowed

ಈ ದ್ವೀಪಕ್ಕೆ ಮಹಿಳೆಯರು ಕಾಲಿಡುವಂತಿಲ್ಲ..!

ವಿಶ್ವದಾದ್ಯಂತ ಅನೇಕ ನಿಗೂಢ ಪ್ರದೇಶಗಳಿವೆ. ಪ್ರತಿ ದೇವಸ್ಥಾನಗಳಲ್ಲೂ ಸಾಕಷ್ಟು ನಿಯಮಗಳಿರುತ್ತವೆ. ಅಲ್ಲಿಗೆ ಬರುವ ಭಕ್ತರು ಅದನ್ನು ಪಾಲನೆ ಮಾಡ್ಬೇಕು. ಕೆಲ ಪ್ರದೇಶ ಮಹಿಳೆಯರಿಗೆ ನಿಷಿದ್ಧವಾಗಿರುತ್ತದೆ. ಅದರ ಹಿಂದೆ ನಾನಾ ಕಾರಣವಿರುತ್ತದೆ. 
 

Travel Feb 27, 2023, 3:09 PM IST

infosys sudha murthy visit to lakshmi narayanaswamy temple at kr pete gvdinfosys sudha murthy visit to lakshmi narayanaswamy temple at kr pete gvd

Mandya: ಲಕ್ಷ್ಮಿನಾರಾಯಣಸ್ವಾಮಿ ದೇಗುಲಕ್ಕೆ ಇನ್ಫೋಸಿಸ್‌ ಅಧ್ಯಕ್ಷೆ ಸುಧಾಮೂರ್ತಿ ಭೇಟಿ

ಪಟ್ಟಣದ ಹೊಸಹೊಳಲು ಗ್ರಾಮದ ಇತಿಹಾಸ ಪ್ರಸಿದ್ಧ ಹೊಯ್ಸಳ ನಿರ್ಮಿತ ಶ್ರೀಲಕ್ಷ್ಮಿನಾರಾಯಣಸ್ವಾಮಿ ದೇವಾಲಯಕ್ಕೆ ಯುನೆಸ್ಕೋ ತಂಡದ ಸದಸ್ಯರ ಜೊತೆಯಲ್ಲಿ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಭೇಟಿ ವೀಕ್ಷಿಸಿದರು.

Karnataka Districts Sep 17, 2022, 11:10 PM IST

Karnataka Hoysalas temples being submitted for inscription in the UNESCO World Heritage List mahKarnataka Hoysalas temples being submitted for inscription in the UNESCO World Heritage List mah

UNESCO World Heritage List: ವಿಶ್ವ ಪರಂಪರೆ ಪಟ್ಟಿಯಲ್ಲಿ ಕರ್ನಾಟಕದ ಬೇಲೂರು, ಹಳೇಬೀಡು, ಸೋಮನಾಥಪುರ

ದ್ರಾವಿಡ ಮತ್ತು ನಾಗರ ಶೈಲಿಯ ಮಿಶ್ರಣ ಹೊಯ್ಸಳ ಕಾಲದ ಶಿಲ್ಪಕಲಾ ಶೈಲಿಯ ಸಂಯೋಜನೆ ಏಪ್ರಿಲ್ 15, 2014 ರಿಂದಲೇ ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿದೆ. ಮತ್ತು ಇದು ಅಂದಿನ ಅತ್ಯುತ್ತಮ ಕಲಾ ಪ್ರಕಾರದ ಪ್ರತಿನಿಧಿಯಾಗಿದೆ,  ನಮ್ಮ ದೇಶದ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಇವು ಸಾಕ್ಷಿಯಾಗಿ ನಿಂತಿವೆ ಎಂದು  ಉಲ್ಲೇಖ ಮಾಡಲಾಗಿದೆ.

India Jan 31, 2022, 11:08 PM IST