Asianet Suvarna News Asianet Suvarna News
24 results for "

UDAN

"
AICC president Mallikarjuna Kharge alleged that central government ambitions Udan scheme failed akbAICC president Mallikarjuna Kharge alleged that central government ambitions Udan scheme failed akb

ಕೇಂದ್ರ ಸರ್ಕಾರದ ಉಡಾನ್‌ ಯೋಜನೆ ಶೇ.93 ರಷ್ಟು ವಿಫಲ: ಖರ್ಗೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಗಳಲ್ಲಿ ಒಂದಾದ ಉಡಾನ್‌ ಯೋಜನೆಯಲ್ಲಿ ಶೇ.93ರಷ್ಟು ಮಾರ್ಗಗಳು ವಿಫಲವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಪಿಸಿದ್ದಾರೆ.

India Aug 20, 2023, 10:01 AM IST

Belagavi Airport in Udan 3rd Round of Bidding Says BJP MP Iranna Kadadi grgBelagavi Airport in Udan 3rd Round of Bidding Says BJP MP Iranna Kadadi grg

ಉಡಾನ್‌ 3ನೇ ಸುತ್ತಿನ ಬಿಡ್ಡಿಂಗ್‌ನಲ್ಲಿ ಬೆಳಗಾವಿ ವಿಮಾನ ನಿಲ್ದಾಣ: ಈರಣ್ಣ ಕಡಾಡಿ

ಪ್ರಸ್ತುತ ಬೆಳಗಾವಿ ವಿಮಾನ ನಿಲ್ದಾಣದಿಂದ ಹೈದರಾಬಾದ್‌, ಅಹಮದಾಬಾದ್‌, ಮುಂಬೈ, ತಿರುಪತಿ, ನಾಗ್ಪುರ, ಇಂದೋರ್‌, ಸೂರತ್‌, ಜೋಧ್‌ಪುರ, ಜೈಪುರ ಹಾಗೂ ಬೆಂಗಳೂರಿಗೆ ವಿಮಾನ ಸಂಚಾರ ಕಾರ್ಯಾಚರಣೆಯಲ್ಲಿದೆ.  

Karnataka Districts Aug 2, 2023, 11:30 PM IST

Shivamogga to Tirupati Goa Hyderabad Flight run under Udan scheme Minister MB Patil info satShivamogga to Tirupati Goa Hyderabad Flight run under Udan scheme Minister MB Patil info sat

ಶಿವಮೊಗ್ಗದಿಂದ ಉಡಾನ್ ಯೋಜನೆಯಡಿ ತಿರುಪತಿ, ಗೋವಾ, ಹೈದರಾಬಾದ್‌ಗೂ ವಿಮಾನ; ಸಚಿವ ಎಂ.ಬಿ.ಪಾಟೀಲ

ಬೆಂಗಳೂರಿನಿಂದ ವಿಮಾನ ಸೇವೆ ಆರಂಭವಾದ ಕೆಲವೇ ದಿನಗಳಲ್ಲಿ ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್ ನಗರಗಳಿಗೆ ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ನೀಡಲು ಮೂರು ಏರ್ ಲೈನ್ಸ್ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ.

state Jul 27, 2023, 5:57 PM IST

Demand for Kalaburagi to Mangalore  Flights service on Udan scheme gowDemand for Kalaburagi to Mangalore  Flights service on Udan scheme gow

ಕಲಬುರ್ಗಿ- ಮಂಗಳೂರು ವಿಮಾನ ಸಂಚಾರ ನಿತ್ಯ ಪ್ರಾರಂಭಿಸಲು ಒತ್ತಾಯ

ನಿತ್ಯ ವಿಮಾನ ಹಾರಾಟಕ್ಕೆ ದಕ್ಷಿಣ ಕನ್ನಡ ಸಂಘ ಹರ್ಷ  ವ್ಯಕ್ತಪಡಿಸಿದೆ. ಇದರ ಜೊತೆಗೆ ಮಂಗಳೂರಿಗೆ ವಿಮಾನ ಸಂಚಾರ ಕೂಡಲೇ ಪ್ರಾರಂಭಿಸುವಂತೆ ಒತ್ತಾಯಿಸಿದೆ.

state Jul 23, 2023, 7:46 PM IST

Shivamogga Airport gets three new routes under UDAN scheme Kannada News satShivamogga Airport gets three new routes under UDAN scheme Kannada News sat

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮತ್ತೆ ಮೂರು ವಿಮಾನ ಮಾರ್ಗಗಳ ಸೇರ್ಪಡೆ: ಉಡಾನ್‌ ಭರ್ಜರಿ ಕೊಡುಗೆ

ಕೇಂದ್ರ ಸರ್ಕಾರ ಉಡಾನ್‌ ಯೋಜನೆಯಡಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೂರು ಹೊಸ ಮಾರ್ಗ ಸೇರ್ಪಡೆ ಮಾಡಲಾಗಿದೆ. ಶಿವಮೊಗ್ಗದಿಂದ ಗೋವಾ, ತಿರುಪತಿ ಹಾಗೂ ಹೈದರಾಬಾದ್‌ ವಿಮಾನ ಸೇವೆ ಲಭ್ಯವಾಗಲಿದೆ. 

state Jun 28, 2023, 8:11 PM IST

Womenpreneur Awards Udan Solar Company Founder Laxmi Idulwar StoryWomenpreneur Awards Udan Solar Company Founder Laxmi Idulwar Story

Women's Day Special : ಸೋಲಾರ್ ಪ್ಯಾನಲ್ ಮೂಲಕ ಮಹಿಳೆಯರಿಗೆ ಆಸರೆಯಾದ ಲಕ್ಷ್ಮಿ

ನಮ್ಮ ದೇಶದಲ್ಲಿ ಸಾಕಷ್ಟು ಮಹಿಳಾ ಉದ್ಯಮಿಗಳಿದ್ದಾರೆ. ತಮ್ಮ ಜೊತೆ ತಮ್ಮವರನ್ನು ಬೆಳೆಸುವ ಛಲತೊಟ್ಟು, ಹಳ್ಳಿಯಲ್ಲೇ ಸಣ್ಣ ಉದ್ಯಮ ಶುರು ಮಾಡಿ, ಸಾಧನೆ ಮಾಡಿದ ಸಾಕಷ್ಟು ಮಹಿಳೆಯರು ಈಗಿನ ಯುವಜನರಿಗೆ ಮಾದರಿ. 
 

Woman Mar 7, 2023, 1:26 PM IST

Flight service started from Jindal to Bangalore Hyderabad ravFlight service started from Jindal to Bangalore Hyderabad rav

ಜಿಂದಾಲ್‌ನಿಂದ ಬೆಂಗಳೂರು, ಹೈದರಾಬಾದ್‌ಗೆ ವಿಮಾನ ಸೇವೆ ಆರಂಭ!

ಜಿಲ್ಲೆಯ ಸಂಡೂರು ತೋರಣಗಲ್ಲಿನಲ್ಲಿರುವ ಜೆಎಸ್‌ಡಬ್ಲ್ಯು ಸಮೂಹದ ‘ಜಿಂದಾಲ್‌ ವಿಜಯನಗರ ಏರ್‌ಪೋರ್ಚ್‌’ನಿಂದ ಬೆಂಗಳೂರು ಹಾಗೂ ಹೈದರಾಬಾದ್‌ಗೆ ವಿಮಾನಯಾನ ಸೇವೆ ಭಾನುವಾರ ಶುರುವಾಯಿತು. ವಿಮಾನಯಾನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ

BUSINESS Oct 31, 2022, 1:37 PM IST

UDAN Flight to Raichur, Kolar and Hassan grgUDAN Flight to Raichur, Kolar and Hassan grg

UDAN: ಹಾಸನದ ಜೊತೆ ರಾಯಚೂರು, ಕೋಲಾರಕ್ಕೂ ಉಡಾನ್‌ ವಿಮಾನ

ಪ್ರವಾಸಿ ತಾಣಗಳು ಸಮೀಪವಿರುವ ವಿಭಾಗದಲ್ಲಿ ರಾಯಚೂರು ಮತ್ತು ಧಾರ್ಮಿಕ ಕೇಂದ್ರಗಳು ಸಮೀಪಿದ ವಿಭಾಗದಲ್ಲಿ ಕೋಲಾರ ಮತ್ತು ಹಾಸನ ನಗರಗಳನ್ನು ಪರಿಗಣಿಸಲಾಗಿದೆ ಎಂದು ಮಾಹಿತಿ ನೀಡಿದ ಸಚಿವಾಲಯ 

state Sep 9, 2022, 3:00 AM IST

past five year Udan flight has not yet start  from  Koppal  gowpast five year Udan flight has not yet start  from  Koppal  gow

Koppala; ಗಂಗಾವತಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೂಗು

ಕೊಪ್ಪಳ ಜಿಲ್ಲೆಗೆ ಕೇಂದ್ರ ಸರಕಾರ  ಎರಡನೇ ಹಂತದಲ್ಲಿ ಉಡಾನ್ ಯೋಜನೆ ಘೋಷಿಸಿದೆ.‌ ಈಗಾಗಲೇ ಉಡಾನ್ ಯೋಜನೆ ಘೋಷಿಸಿ ಐದಾರು ವರ್ಷಗಳು ಕಳೆದರೂ ಸಹ ಇಲ್ಲಿಯವರೆಗೂ ವಿಮಾನ ಹಾರಾಟ ಆರಂಭವಾಗಿಲ್ಲ.‌

Karnataka Districts Jun 6, 2022, 3:20 PM IST

Delegation To CM Basavaraj Bommai for Koppal Airport grgDelegation To CM Basavaraj Bommai for Koppal Airport grg

ಕೊಪ್ಪಳ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸಿಎಂ ಬಳಿ ನಿಯೋಗ

ಉಡಾನ್‌ ಯೋಜನೆ ಕೊಪ್ಪಳಕ್ಕೆ ಮಂಜೂರಿಯಾಗಿದ್ದರೂ ವಿಮಾನ ನಿಲ್ದಾಣ ಇಲ್ಲದೆ ಅದು ಇನ್ನು ಜಾರಿಯಾಗಿಲ್ಲವಾದ್ದರಿಂದ ಈಗಾಗಲೇ ಪ್ರಸ್ತಾಪಿತ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಕಾರ್ಯವನ್ನು ಬೇಗನೆ ಕೈಗೆತ್ತಿಕೊಳ್ಳುವ ಆದೇಶ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೊಪ್ಪಳ ಚುನಾಯಿತ ಪ್ರತಿನಿಧಿಗಳ ನಿಯೋಗ ಆಗ್ರಹಿಸಿದೆ.
 

Karnataka Districts Aug 26, 2021, 12:35 PM IST

District Administration Decided Construction of New Airport in Koppal grgDistrict Administration Decided Construction of New Airport in Koppal grg

ಕೊಪ್ಪಳದಲ್ಲಿ ಮತ್ತೆ ಗರಿಗೆದರಿದ ವಿಮಾನ ನಿಲ್ದಾಣ ಯೋಜನೆ..!

ಕೇಂದ್ರ ಸರ್ಕಾರ ಕೊಪ್ಪಳಕ್ಕೆ ಉಡಾನ್‌ ಘೋಷಣೆ ಮಾಡಿ ನಾಲ್ಕು ವರ್ಷಗಳೇ ಕಳೆದರೂ ಇನ್ನು ಜಾರಿಯಾಗಿಲ್ಲ. ಬರಿ ಸಭೆ, ಯೋಜನೆ ಸಿದ್ಧಪಡಿಸುವಲ್ಲಿಯೇ ಜಿಲ್ಲಾಡಳಿತ ಕಾಲಕಳೆಯುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ಮತ್ತೆ ಗರಿಗೆದರಿಗೆ ಉಡಾನ್‌ ಯೋಜನೆ ಜಾರಿಯ ಕನಸು.
 

Karnataka Districts Jun 28, 2021, 12:02 PM IST

MSPL Conditional Consent to Koppal UDAN grgMSPL Conditional Consent to Koppal UDAN grg

ಕೊಪ್ಪಳ ಉಡಾನ್‌ಗೆ ಎಂಎಸ್‌ಪಿಎಲ್‌ ಷರತ್ತುಬದ್ಧ ಸಮ್ಮತಿ

ಕೊನೆಗೂ ಎಂಎಸ್‌ಪಿಎಲ್‌ ಉಡಾನ್‌ ಅನುಷ್ಠಾನಕ್ಕೆ ಮುಂದಾಗಿದ್ದು, ಷರತ್ತುಬದ್ಧ ಅನುಮತಿ ನೀಡಲು ಮುಂದೆ ಬಂದಿದೆ. ಎಂಎಸ್‌ಪಿಎಲ್‌ ಕಂಪನಿಯ ಷರತ್ತುಬದ್ಧ ಅನುಮತಿ ಪ್ರಸ್ತಾವನೆಯನ್ನು ಪರಿಗಣಿಸಿರುವ ಜಿಲ್ಲಾಡಳಿತ ಇದರ ಅಗತ್ಯತೆ ಪೂರೈಸಲು 105 ಕೋಟಿ ಪ್ರಸ್ತಾವನೆ ಸಿದ್ಧ ಮಾಡಿದೆ.
 

Karnataka Districts Mar 18, 2021, 10:26 AM IST

DC Vikas Kishore Suralkal Talks Over Koppal Airport grgDC Vikas Kishore Suralkal Talks Over Koppal Airport grg

4 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೊಪ್ಪಳ ಏರ್‌ಪೋರ್ಟ್‌ಗೆ ಮರುಜೀವ..!

ಕೈಚೆಲ್ಲಿ ಹೋಗಿದ್ದ ಉಡಾನ್‌ ಯೋಜನೆಗೆ ಮತ್ತೆ ಜೀವ ಬಂದಿದೆ. ಹಿರಿಯರ ಸತತ ಪ್ರಯತ್ನ ಮತ್ತು ಜಿಲ್ಲೆಯ ಹಿತಕ್ಕಾಗಿ ಉಡಾನ್‌ ಜಾರಿಗೆ ಎಂಎಸ್‌ಪಿಎಲ್‌ ಕಂಪನಿ ಸಕಾರಾತ್ಮಕವಾಗಿ ಸ್ಪಂದನೆ ಮಾಡಿದೆ. ಸಭೆಯಲ್ಲಿ ಚರ್ಚೆಯಾದಂತೆ ತನ್ನ ಪ್ರಸ್ತಾವನೆಯನ್ನು ಮಾ. 15ರೊಳಗಾಗಿ ಸಲ್ಲಿಸುವುದಾಗಿ ಕಂಪನಿಯ ಪ್ರತಿನಿಧಿ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಅವರಿಗೆ ತಿಳಿಸಿದ್ದಾರೆ.
 

Karnataka Districts Mar 4, 2021, 3:35 PM IST

MLA Paranna Munavalli Talks Over Koppal Airport grgMLA Paranna Munavalli Talks Over Koppal Airport grg

'ಕೊಪ್ಪಳ ಜಿಲ್ಲೆಗೆ ವಿಮಾನ ನಿಲ್ದಾಣ ಬೇಕೆ ಬೇಕು'

ಉಡಾನ್‌ ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಗೆ ವಿಮಾನ ನಿಲ್ದಾಣ ಅವಶ್ಯವಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.  
 

Karnataka Districts Feb 27, 2021, 3:47 PM IST

Outrage of the People for UDAN Scheme Implementation Delay in Koppal grgOutrage of the People for UDAN Scheme Implementation Delay in Koppal grg

ಕೊಪ್ಪಳದಲ್ಲಿ ‘ವಿಮಾನ ನಿಲ್ದಾಣ’ ಜಾರಿಗೆ ಕೂಗು ಜೋರು..!

2017ರಲ್ಲಿಯೇ ಕೇಂದ್ರ ಸರ್ಕಾರ ಕೊಪ್ಪಳ ಜಿಲ್ಲೆಗೆ ಘೋಷಿಸಿದ್ದ ‘ಉಡಾನ್‌’ ಯೋಜನೆ ನನೆಗುದಿಗೆ ಬಿದ್ದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಯೋಜನೆಯನ್ನು ಶೀಘ್ರ ಜಾರಿ ಮಾಡಬೇಕು ಎಂದು ಪಕ್ಷಾತೀತವಾಗಿ ಕೂಗೆದ್ದಿದೆ.
 

Karnataka Districts Feb 24, 2021, 12:40 PM IST