Asianet Suvarna News Asianet Suvarna News
62 results for "

Tungabhadra Dam

"
Bellary Stone hill ropeway construction project is limited to Kannada Rajyotsava 2023 satBellary Stone hill ropeway construction project is limited to Kannada Rajyotsava 2023 sat

ರಾಜ್ಯೋತ್ಸವದ ಭರವಸೆಗಷ್ಟೇ ಸಿಮಿತವಾಯ್ತು ಬಳ್ಳಾರಿ ಬೆಟ್ಟದ ರೋಪ್‌ವೇ ನಿರ್ಮಾಣ ಯೋಜನೆ: ಇನ್ನೆಷ್ಟು ವರ್ಷ ಬೇಕು?

ಬಳ್ಳಾರಿ ನಗರದ ಮಧ್ಯಭಾಗದಲ್ಲಿರುವ ಏಕಶಿಲಾ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣ ಯೋಜನೆಯು ಕನ್ನಡ ರಾಜ್ಯೋತ್ಸವದ ಘೋಷಣೆಗಷ್ಟೇ ಸೀಮಿತವಾಗಿದೆ.

Karnataka Districts Nov 1, 2023, 8:09 PM IST

Raichur Farmers Lost Their Crops Due To no Rain nbnRaichur Farmers Lost Their Crops Due To no Rain nbn
Video Icon

ರಾಯಚೂರಿನಲ್ಲಿ ಬೆಳೆಗೆ ನೀರಿಲ್ಲದೆ ಹಾಹಾಕಾರ: ಒಣಗಿ ನಿಂತ ಭತ್ತದ ಬೆಳೆ

ಕಾಲುವೆಗೆ ನೀರು ‌ಇಲ್ಲದಕ್ಕೆ ಒಣಗಿ ‌ನಿಂತಿವೆ ಭತ್ತದ ಗದ್ದೆಗಳು
ನೂರಾರು ಎಕರೆ ಪ್ರದೇಶದಲ್ಲಿ ಒಣಗಿ ಹೋಗಿದ ಭತ್ತದ ಬೆಳೆ
ಭತ್ತ ಒಣಗಿ ಹೋಗಿ ನೀರು ಇಲ್ಲದಕ್ಕೆ ಬಿರುಕು ಬಿಟ್ಟ ಭೂಮಿ

Karnataka Districts Oct 27, 2023, 10:54 AM IST

Formation of task force to prevent theft of Tungabhadra left bank canal water Raichur DC orders ravFormation of task force to prevent theft of Tungabhadra left bank canal water Raichur DC orders rav

ತುಂಗಭದ್ರಾ ಎಡದಂಡೆ ಕಾಲುವೆ ನೀರು ಕಳ್ಳತನ ತಡೆಯಲು ಟಾಸ್ಕ್‌ಫೋರ್ಸ್ ರಚನೆ: ರಾಯಚೂರು ಜಿಲ್ಲಾಧಿಕಾರಿ ಆದೇಶ

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನೀರು ಕಳ್ಳತನ ತಡೆಗಟ್ಟಲು ರಾಯಚೂರು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ ನಾಯಕ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.

state Oct 17, 2023, 10:20 AM IST

Farmers Not Getting Water From Tungabhadra for crop nbnFarmers Not Getting Water From Tungabhadra for crop nbn
Video Icon

ನೀರಿಲ್ಲದೇ ಒಣಗುತ್ತಿವೆ ಮೆಣಸಿನಕಾಯಿ ಗಿಡಗಳು: ಟ್ಯಾಂಕರ್ ಮೂಲಕ ನೀರು ಹರಿಸಿದ ಅನ್ನದಾತರು

ರೈತರು ತುಂಗಾಭದ್ರಾ ಕಾಲುವೆಗೆ ನೀರು ಬರುತ್ತೆ ಅಂತ ನಂಬಿದ್ರು. ಎಕರೆಗೆ 30-40 ಸಾವಿರ ಖರ್ಚು ಮಾಡಿ ಮೆಣಸಿನಕಾಯಿ ಗಿಡಗಳು ಬೆಳೆಸಿದ್ರು.ಆದ್ರೆ ನೀರು ಹರಿಯದೇ ಬೆಳೆಗಳು ಬಾಡಿ ಹೋಗುತ್ತಿದೆ.ಅಷ್ಟೇ ಅಲ್ಲ ಇವನ್ನು ಉಳಿಸಿಕೊಳ್ಳಲು ಅನ್ನದಾತರು ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದಾರೆ.
 

Karnataka Districts Oct 13, 2023, 11:19 AM IST

Tungabhadra Dam is empty there is no water for farmers lands at ballary ravTungabhadra Dam is empty there is no water for farmers lands at ballary rav

ಅಲ್ಲಿ ಕಾವೇರಿಯಲ್ಲಿ ನೀರಿಲ್ಲ, ಇಲ್ಲಿ ತುಂಗಭದ್ರೇ ಹರಿಯುತ್ತಿಲ್ಲ ರೈತರ ಗೋಳು ಕೇಳೋರೇ ಇಲ್ಲ!

ಒಂದು ಕಡೆ ಕಾವೇರಿ ನೀರನ್ನು ಹೆಚ್ಚುವರಿಯಾಗಿ ತಮಿಳನಾಡಿಗೆ ಬಿಡುತ್ತಿರೋದನ್ನು ಖಂಡಿಸಿ ರಾಜ್ಯದ್ಯಾಂತ ಹೋರಾಟ ನಡೆಯುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ಮಳೆ ಇಲ್ಲದ ಕಾರಣ ಉತ್ತರ ಕರ್ನಾಟಕದಲ್ಲಿ  ಭೂಮಿಗಳೆಲ್ಲವೂ ಬಿರುಕು ಬೀಳುತ್ತಿವೆ. 

state Sep 29, 2023, 3:50 PM IST

Water from Tungabhadra Dam for first crop till November 30: Shivraja Thangadagi snrWater from Tungabhadra Dam for first crop till November 30: Shivraja Thangadagi snr

ತುಂಗಭದ್ರಾ ಡ್ಯಾಂನಿಂದ ಮೊದಲನೇ ಬೆಳೆಗೆ ನವೆಂಬರ್‌ 30ರವರೆಗೆ ನೀರು: ಶಿವರಾಜ ತಂಗಡಗಿ

ತುಂಗಭದ್ರಾ ಡ್ಯಾಂನಿಂದ ಮೊದಲನೇ ಬೆಳೆಗೆ ನವೆಂಬರ್‌ 30ರವರೆಗೆ ನೀರು ಬಿಡಲಾಗುವುದು.  ಟಿಎಂಸಿ ನೀರು ಸಂಗ್ರಹವಾಗಿದೆ. ಆದ್ದರಿಂದ ಮೊದಲನೇ ಬೆಳೆಗೆ ಸಮರ್ಪಜ ನೀರು ಹರಿಸಲಾಗುವುದು ಎಂದು‌ ಕಾಡಾ ಅಧ್ಯಕ್ಷ ಹಾಗೂ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ. ಎರಡನೇ ಬೆಳೆಗೆ ಅಂದಿನ ನೀರಿನ ಲಭ್ಯತೆ ನೋಡಿ ನೀರು ಬಿಡಲು ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ.

Karnataka Districts Aug 17, 2023, 7:42 AM IST

90 thousand cusec water release for TB dengue bellary rav90 thousand cusec water release for TB dengue bellary rav

ಟಿಬಿ ಡ್ಯಾಂಗೆ 90 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ; ಜಲಾಶಯಗಳ ಇಂದಿನ ನೀರಿನಮಟ್ಟ ಇಲ್ಲಿದೆ

ತುಂಗಭದ್ರಾ ಜಲಾಶಯಕ್ಕೆ ಶನಿವಾರ 90 ಸಾವಿರ ಅಧಿಕ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯ ಪರಿಣಾಮ ಜಲಾಶಯಕ್ಕೆ ಹರಿದುಬರುವ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ.

state Jul 30, 2023, 11:37 AM IST

Tungabhadra water will release to Andhra canal from tomorrow when to state canals koppal farmers outraged ravTungabhadra water will release to Andhra canal from tomorrow when to state canals koppal farmers outraged rav

ಆಂಧ್ರ ಕಾಲುವೆಗೆ ನಾಳೆಯಿಂದ ತುಂಗಭದ್ರಾ ನೀರು, ರಾಜ್ಯದ ಕಾಲುವೆಗಳಿಗೆ ಯಾವಾಗ?

ನೀರು ಬರುವ ಲೆಕ್ಕಚಾರ ಮಾಡುತ್ತಾ ‘ನೀರಾವರಿ ಸಲಹಾ ಸಮಿತಿ’ ಸಭೆ ನಡೆಸುವುದಕ್ಕೂ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದ್ದರೆ, ಅತ್ತ ಆಂಧ್ರ ಮತ್ತು ತೆಲಂಗಾಣ ಕಾಲುವೆಗಳಿಗೆ ಜು.28ರಂದು ನೀರು ಹರಿಸಲು ತುಂಗಭದ್ರಾ ಬೋರ್ಡ್‌ ತೀರ್ಮಾನಿಸಿದೆ.

Karnataka Districts Jul 27, 2023, 12:59 PM IST

Ballari Four people died had come to see Hospet Tungabhadra dam satBallari Four people died had come to see Hospet Tungabhadra dam sat

ಹೊಸಪೇಟೆ ಬಳಿ ಭೀಕರ ಅಪಘಾತ: ಬಳ್ಳಾರಿ ಕೌಲ್‌ಬಜಾರ್‌ನ ನಾಲ್ವರು ಸಾವು

ತುಂಗಭದ್ರಾ (ಟಿಬಿ ಡ್ಯಾಂ) ನೋಡಲು ಆಗಮಿಸಿದ್ದ ಬಳ್ಳಾರಿ ಪ್ರವಾಸಿಗರ ಆಟೋಗೆ ಲಾರಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

CRIME Jun 30, 2023, 3:37 PM IST

Only 3 TMC of water in Tungabhadra Dam Scarcity of drinking water difficultie farmers too at koppal ravOnly 3 TMC of water in Tungabhadra Dam Scarcity of drinking water difficultie farmers too at koppal rav

Tungabhadra Dam: ಟಿಬಿ ಡ್ಯಾಂನಲ್ಲಿ ಬರೀ 3 ಟಿಎಂಸಿ ನೀರು; ಕುಡಿಯುವ ನೀರಿಗೆ ಪರದಾಟ, ರೈತರಿಗೂ ಸಂಕಷ್ಟಸಾಧ್ಯತೆ!

ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಕೇವಲ 3 ಟಿಎಂಸಿಯಷ್ಟುನೀರು ಸಂಗ್ರಹವಿದ್ದು, ಜಲಾಶಯ ನೆಚ್ಚಿರುವ ರೈತರಲ್ಲಿ ಆತಂಕ ಮನೆ ಮಾಡಿದೆ. ಜತೆಗೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ.

Karnataka Districts Apr 21, 2023, 2:14 PM IST

Farmers Stage Protests for Proper Distribution of Water from Tungabhadra left bank canal at raichur ravFarmers Stage Protests for Proper Distribution of Water from Tungabhadra left bank canal at raichur rav

Tungabhadra Dam : ತುಂಗ​ಭದ್ರಾ ಎಡ​ದಂಡೆ ಕಾಲುವೆ ಕೆಳ​ಭಾಗಕ್ಕೆ ನೀರು ಹರಿ​ಸಲು ಆಗ್ರಹಿಸಿ ರೈತರ ಪ್ರತಿಭಟನೆ

ತುಂಗ​ಭದ್ರಾ ಎಡ​ದಂಡೆ ಕಾಲುವೆ ಕೆಳ​ಭಾ​ಗದ ರೈತ​ರಿಗೆ ಸಮ​ರ್ಪಕ ನೀರು ಹರಿ​ಸಲು ಆಗ್ರ​ಹಿಸಿ ಪಕ್ಷಾ​ತೀ​ತ​ವಾಗಿ ರಾಜ​ಕೀಯ ಮುಖಂಡ​ರು,​ ರೈ​ತರು ಶನಿ​ವಾರ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿ​ಭ​ಟನೆ ನಡೆ​ಸಿ​ದ​ರು.

Karnataka Districts Mar 5, 2023, 6:07 AM IST

Tungabhadra Reservoir siltation problem convene all partymeeting ravTungabhadra Reservoir siltation problem convene all partymeeting rav

Tungabhadra Dam: ನವಲಿ ಸಮಾನಾಂತರ ಜಲಾಶಯ: ಶೀಘ್ರ ಸರ್ವಪಕ್ಷ ಸಭೆ

ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ನಿವಾರಿಸಲು ನವಲಿ ಬಳಿ ನಿರ್ಮಿಸಲಾಗುವ ಜಲಾಶಯ ಕುರಿತಂತೆ ಶೀಘ್ರವೇ ಸರ್ವ ಪಕ್ಷಗಳ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಪರಿಷತ್‌ನಲ್ಲಿ ಭರವಸೆ ನೀಡಿದರು.

Karnataka Districts Dec 23, 2022, 10:33 AM IST

TB Dam water turn green colour at hospete koppal ravTB Dam water turn green colour at hospete koppal rav

ಹಸಿರು ಬಣ್ಣಕ್ಕೆ ತಿರುಗಿದೆ ತುಂಗಭದ್ರಾ ಜಲಾಶಯ ನೀರು

  • ಹಸಿರು ಬಣ್ಣಕ್ಕೆ ತಿರುಗಿದೆ ತುಂಗಭದ್ರಾ ಜಲಾಶಯ ನೀರು
  • 33 ಗೇಟ್‌ಗಳು, ಕಾಂಪೋಸಿಟ್‌ ಡ್ಯಾಮ್‌ ಮುಂದೆ ಹಸಿರು ಬಣ್ಣಕ್ಕೆ ತಿರುಗಿದ ನೀರು
  • ಕಾರ್ಖಾನೆ ತ್ಯಾಜ್ಯದಿಂದ ಬಣ್ಣ ಬದಲು, ಸ್ಥಳೀಯರಲ್ಲಿ ಆತಂಕ

Karnataka Districts Nov 27, 2022, 12:11 PM IST

Hampi Monuments are flooded Due to 148561 Cusec Water Released From Tungabhadra Dam grgHampi Monuments are flooded Due to 148561 Cusec Water Released From Tungabhadra Dam grg

ತುಂಗಭದ್ರಾ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ: ಹಂಪಿ ಸ್ಮಾರಕಗಳು ಜಲಾವೃತ

ತುಂಗಭದ್ರಾ ಜಲಾಶಯ ಅವಧಿಗೆ ಮುನ್ನವೇ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗಿದೆ. ಜಲಾಶಯದ 33 ಕ್ರಸ್ಟ್‌ ಗೇಟ್‌ಗಳ ಪೈಕಿ 30 ಗೇಟ್‌ಗಳ ಮೂಲಕ ಭಾರಿ ಪ್ರಮಾಣದ ನೀರು ನದಿಗೆ ಬಿಟ್ಟಿರುವುದರಿಂದ ಹಂಪಿಯಲ್ಲಿ ನದಿ ತುಂಬಿ ಹರಿಯುತ್ತಿದೆ.

Karnataka Districts Jul 16, 2022, 10:03 AM IST

priest washed away in tungabhadra river at Raichur akbpriest washed away in tungabhadra river at Raichur akb

ತುಂಗಭದ್ರಾ ನದಿಗೆ ಸ್ನಾನಕ್ಕೆಂದು ಇಳಿದ ಅರ್ಚಕ ನೀರು ಪಾಲು: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ

ಪೂಜೆ ಮಾಡಲೆಂದು ಹೋದ ಅರ್ಚಕ ಪೂಜೆಗೂ ಮೊದಲು ಸ್ನಾನಕ್ಕೆಂದು ತುಂಗಭದ್ರಾ ನದಿಗೆ ತೆರಳಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. 

Karnataka Districts Jul 15, 2022, 10:09 PM IST