Asianet Suvarna News Asianet Suvarna News
488 results for "

Tree

"
Started Pickle Business By Borrowing RS Five Hundred Today Annual Turnover Is RS Seven Crore rooStarted Pickle Business By Borrowing RS Five Hundred Today Annual Turnover Is RS Seven Crore roo

500 ರೂ. ಸಾಲ ಮಾಡಿ ಬ್ಯುಸಿನೆಸ್ ಶುರು ಮಾಡಿದವಳೀಗ ವಾರ್ಷಿಕ 7 ಕೋಟಿ ವಹಿವಾಟು ನಡೆಸ್ತಾರೆ!

ಬ್ಯುಸಿನೆಸ್ ನಿರಂತರ ಕೆಲಸ. ಒಂದು ದಿನ ಮಾಡಿ ಇನ್ನೊಂದು ದಿನ ಕೈಕಟ್ಟಿ ಕುಳಿತ್ರೆ ಲಾಭ ಬರಲು ಸಾಧ್ಯವಿಲ್ಲ. ಅದನ್ನು ಚೆನ್ನಾಗಿ ಅರಿತಿರುವ ಈ ಮಹಿಳೆ ಸತತ ಪ್ರಯತ್ನದ ನಂತ್ರ ಯಶಸ್ವಿಯಾಗಿದ್ದಾರೆ. ವ್ಯಾಪಾರ ಸಣ್ಣದಾದ್ರೂ ಲಾಭ ದೊಡ್ಡದಿದೆ. 
 

Woman Mar 30, 2024, 3:09 PM IST

Bring these things to home on Holi for good luck pavBring these things to home on Holi for good luck pav

ಹೋಳಿ ಹಬ್ಬದಂದು ಈ 5 ವಸ್ತು ಮನೆಗೆ ತಂದ್ರೆ ಎಲ್ಲವೂ ಶುಭವಾಗುತ್ತೆ

ಬಣ್ಣಗಳ ಹಬ್ಬ ಹೋಳಿಯನ್ನು ಭಾರತದಲ್ಲಿ ಅತ್ಯಂತ ಪವಿತ್ರ ಹಬ್ಬ ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಸಂದರ್ಭದಲ್ಲಿ ಕೆಲವೊಂದು ವಸ್ತುಗಳನ್ನು ಮನೆಗೆ ತರೋದು ಪವಿತ್ರ ಎಂದು ಹೇಳಲಾಗುತ್ತದೆ ಅವುಗಳ ಬಗ್ಗೆ ನೋಡೋಣ. 
 

Vaastu Mar 20, 2024, 6:26 PM IST

Yadgir Govt school given to rent then headmaster teaching children under tree satYadgir Govt school given to rent then headmaster teaching children under tree sat

ಸರ್ಕಾರಿ ಶಾಲೆ ಬಾಡಿಗೆ ಕೊಟ್ಟು, ಮರದ ಕೆಳಗೆ ಮಕ್ಕಳಿಗೆ ಪಾಠ; ಯಾದಗಿರಿ ಮುಖ್ಯ ಶಿಕ್ಷಕನ ಮಹಾ ಎಡವಟ್ಟು!

ಸರ್ಕಾರಿ ಶಾಲೆಯ ಕೊಠಡಿಯನ್ನು ಕಾರ್ಮಿಕರಿಗೆ ಬಾಡಿಗೆ ನೀಡಿ, ಮಕ್ಕಳನ್ನು ಮರದ ಕೆಳಗೆ ಕೂರಿಸಿ ಪಾಠ ಮಾಡುತ್ತಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. 

Education Mar 18, 2024, 11:56 AM IST

Karnataka Cabinet approves tree park in  NGEF land gowKarnataka Cabinet approves tree park in  NGEF land gow

ಬಿಡಿಎ ಸೈಟ್‌ ಖರೀದಿಗೆ ಮತ್ತೆ ಅವಕಾಶ ಕೊಟ್ಟ ಸಚಿವ ಸಂಪುಟ, ಅರ್ಧ ಹಣ ಕಟ್ಟಿದ್ರೆ ಈಗ್ಲೇ ಕ್ಲೀಯರ್ ಮಾಡಿಕೊಳ್ಳಿ

ಬೆಂಗಳೂರು ನಗರಕ್ಕೆ ಸಾಲು ಸಾಲು ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬಿಡಿಎ ಸೈಟ್‌ ಖರೀದಿಗೆ ಮತ್ತೆ ಅವಕಾಶ ನೀಡಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ  ಬೆಂಗಳೂರಿನಲ್ಲಿ ಬರೋಬ್ಬರಿ 65 ಎಕರೆ ಟ್ರೀ ಪಾರ್ಕ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ.

Karnataka Districts Mar 15, 2024, 2:08 PM IST

husband wife relationship due to these reasons distance comes between husband and wife according to Chanakya niti suhhusband wife relationship due to these reasons distance comes between husband and wife according to Chanakya niti suh

ಗಂಡ ಹೆಂಡತಿ ನಡುವೆ ಅಂತರ ಬೆಳೆಯಲು ಇದೇ ಕಾರಣವಂತೆ ಗೊತ್ತಾ?

ವೈವಾಹಿಕ ಸಂಬಂಧದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಆಚಾರ್ಯ ಚಾಣಕ್ಯ ಕೆಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ.

Festivals Mar 7, 2024, 1:50 PM IST

husband and wife should do this work before sleeping according to Chanakya niti suhhusband and wife should do this work before sleeping according to Chanakya niti suh

ಗಂಡ ಹೆಂಡತಿ ರಾತ್ರಿ ಈ ಕೆಲಸ ಮಾಡದೆ ಮಲಗಬಾರದಂತೆ ಗೊತ್ತಾ?

ಚಾಣಕ್ಯನ ‘ಅರ್ಥಶಾಸ್ತ್ರ’, ‘ನೀತಿ ಶಾಸ್ತ್ರ’ ಮುಂತಾದ ಗ್ರಂಥಗಳಲ್ಲಿ ಜೀವನದ ವಿವಿಧ ಅಂಶಗಳನ್ನು ಹೇಳಿದ್ದಾರೆ . ಹಾಗೇ  ಗಂಡ ಹೆಂಡತಿಯ ಪವಿತ್ರ  ಸಂಬಂಧ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
 

Festivals Mar 7, 2024, 10:46 AM IST

Husband And Wife Age Gap Effect on Married Life According To Chanakya Niti suhHusband And Wife Age Gap Effect on Married Life According To Chanakya Niti suh

ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿರಬೇಕು ಗೊತ್ತಾ?

ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸು ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಚಾಣಕ್ಯ ಈ ವಿಷಯದ ಬಗ್ಗೆ ಚಾಣಕ್ಯ ನೀತಿಯಲ್ಲಿ ಕೆಲವು ವಿಷಯಗಳನ್ನು ಹೇಳಿದ್ದಾನೆ.

Festivals Mar 6, 2024, 2:58 PM IST

women always hide these things from husband and family Chanakya said suhwomen always hide these things from husband and family Chanakya said suh

ಹೆಂಗಸರು ಜೀವನದುದ್ದಕ್ಕೂ ಈ ವಿಷಯನಾ ರಹಸ್ಯವಾಗಿಡಬಹುದಂತೆ ನಿಮಗೆ ಗೊತ್ತಾ?

ಚಾಣಕ್ಯ ನೀತಿ ಪ್ರಕಾರ, ಹೆಚ್ಚಿನ ಮಹಿಳೆಯರು ತಮ್ಮ ವೈವಾಹಿಕ ಜೀವನದಲ್ಲಿ ಅನೇಕ ರಹಸ್ಯಗಳನ್ನು ಇಡುತ್ತಾರೆ. ಮಹಿಳೆ ಬಯಸಿದರೆ, ಅವಳು ತನ್ನ ಜೀವನದುದ್ದಕ್ಕೂ ಈ ವಿಷಯಗಳನ್ನು ರಹಸ್ಯವಾಗಿಡಬಹುದು.
 

Festivals Mar 6, 2024, 11:48 AM IST

Fans saying that if Sandhya role in Shreerastu Shubhamastu  not finish they  bycott serial sucFans saying that if Sandhya role in Shreerastu Shubhamastu  not finish they  bycott serial suc

ಸಂಧ್ಯಾ ಕ್ಯಾರೆಕ್ಟರ್​ ಬೇಗ ಮುಗಿಸಿಲ್ಲ ಅಂದ್ರೆ ಸ್ಟ್ರೈಕ್​ ಮಾಡ್ತೀವಿ ಎಂದ ಶ್ರೀರಸ್ತು ಶುಭಮಸ್ತು ಫ್ಯಾನ್ಸ್​!


ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಸಂಧ್ಯಾ ಪಾತ್ರವನ್ನು ಬೇಗ ಮುಗಿಸಲಿಲ್ಲ ಎಂದ್ರೆ ಧಾರಾವಾಹಿನೇ ನೋಡಲ್ಲ, ಸ್ಟ್ರೈಕ್​ ಮಾಡ್ತೀವಿ ಅಂತಿದ್ದಾರೆ ಫ್ಯಾನ್ಸ್​. ಯಾಕೆ ಇದು?
 

Small Screen Feb 29, 2024, 5:35 PM IST

Tumkur Tree bells grown on empty sites: panic among people snrTumkur Tree bells grown on empty sites: panic among people snr

ತುಮಕೂರು : ಖಾಲಿ ಸೈಟುಗಳಲಿ ಬೆಳೆದಿರುವ ಗಿಡಗಂಟೆ: ಜನರಲ್ಲಿ ಭಯಭೀತಿ

ತಿಪಟೂರು ಶೈಕ್ಷಣಿಕ ನಗರಿ, ಕೊಬ್ಬರಿ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಸ್ವಚ್ಛತೆ, ನೈರ್ಮಲ್ಯತೆಯ ಕೊರತೆಯಿಂದ ತಿಪಟೂರು ಅಭಿವೃದ್ಧಿಗೆ ಕಪ್ಪು ಚುಕ್ಕೆ ಇಟ್ಟಂತಾಗಿ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತಿದೆ.

Karnataka Districts Feb 26, 2024, 10:27 AM IST

Abhi agree to add the name of Tulsi in family tree in Shreerastu Shubhamastu sucAbhi agree to add the name of Tulsi in family tree in Shreerastu Shubhamastu suc

ತುಳಸಿಯ ಮುಖ ನೋಡುತ್ತಿದ್ದಂತೆಯೇ ಬದಲಾಗಿಬಿಟ್ಟ ಅಭಿ: ಇಂಗು ತಿಂದ ಮಂಗನಂತಾದ ದೀಪಿಕಾ, ಶಾರ್ವರಿ!

ತುಳಸಿಯ ಮುಖ ನೋಡುತ್ತಿದ್ದಂತೆಯೇ ಆಕೆಯ ಮೇಲಿದ್ದ ಸಿಟ್ಟು ಅಭಿಗೆ ತಗ್ಗಿ ಹೋಗಿದೆ. ವಂಶವೃಕ್ಷದಲ್ಲಿ ಹೆಸರು ಸೇರಿಸಲು ಓಕೆ ಎಂದಿದ್ದಾನೆ. ಮುಂದೇನು? 
 

Small Screen Feb 23, 2024, 2:06 PM IST

Tress getting pensin under prana vavu devata scheme of government pavTress getting pensin under prana vavu devata scheme of government pav

ನಮ್ಮ ದೇಶದಲ್ಲಿ ಜನರಿಗೆ ಪಿಂಚಣಿ ಸಿಗುತ್ತೋ ಗೊತ್ತಿಲ್ಲ…. ಆದ್ರೆ ಈ ಮರಕ್ಕೆ ಪೆನ್ಶನ್ ಸಿಗುತ್ತಂತೆ !

ನಮ್ಮ ದೇಶದಲ್ಲಿ ಜನರಿಗೆ ಸರಿಯಾಗಿ ಪಿಂಚಣಿ ಸಿಗುತ್ತೋ ಇಲ್ವೋ? ಗೊತ್ತಿಲ್ಲ, ಆದರೆ ಹರಿಯಾಣ ಸರ್ಕಾರವು ಪ್ರಾಣ ವಾಯು ದೇವತಾ ಯೋಜನೆಯಡಿ ಕೆಲವು ಮರಗಳಿಗೆ ಪಿಂಚಣಿ ನೀಡುತ್ತಿದೆ ಅನ್ನೋದು ನಿಜಾ. 
 

Travel Feb 22, 2024, 5:08 PM IST

bengaluru blossoms pink cherry tree see mesmerizing Images  of tabebuia rosea flowers gowbengaluru blossoms pink cherry tree see mesmerizing Images  of tabebuia rosea flowers gow

ಬೆಂಗಳೂರಿಗೆ ಕಿರೀಟ ತೊಡಿಸಿದಂತಿದೆ ಅರಳಿ ನಿಂತ ಪಿಂಕ್ ಹೂವುಗಳು, ಕಾಲಿಟ್ಟಲೆಲ್ಲ ಆನಂದದ ಹೆಜ್ಜೆ

ಬೆಂಗಳೂರಿನಲ್ಲಿ ವರ್ಷಪೂರ್ತಿ ಅರಳುವ ವೈವಿಧ್ಯಮಯ ಮರಗಳ ಸಂಗ್ರಹವಿದೆ. ಬೆಂಗಳೂರು ಪ್ರಸ್ತುತ ಪಿಂಕ್ ಟ್ರಂಪೆಟ್ ಮರಗಳ ಆಕರ್ಷಕ ಪಿಂಕ್ ಹೂವುಗಳಿಂದ ಅಲಂಕರಿಸಲ್ಪಟ್ಟಿದೆ. ಪಿಂಕ್ ವಂಡರ್‌ಲ್ಯಾಂಡ್ ಆಗಿ  ನಿವಾಸಿಗಳನ್ನು ಆಕರ್ಷಿಸುತ್ತಿದೆ ಜೊತೆಗೆ ಮನಸ್ಸಿಗೆ ಖುಷಿ ನೀಡುತ್ತಿದೆ. 

 

Travel Feb 9, 2024, 2:58 PM IST

Marriage of Peepul Tree and Indian Gooseberry at Kodagu gvdMarriage of Peepul Tree and Indian Gooseberry at Kodagu gvd

Kodagu: ವಧು-ವರರಿಲ್ಲದೆ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆದ ಮದುವೆ: ಅಸಲಿಗೆ ನಡೆದಿದ್ದೇನು?

ಒಂದೆಡೆ ಸಾಂಗವಾಗಿ ಮೊಳಗುತ್ತಿರುವ ಮಂಗಳವಾದ್ಯ, ಮತ್ತೊಂದೆಡೆ ಶಾಸ್ತ್ರೋಕ್ತವಾಗಿ ನೆರವೇರುತ್ತಿರುವ ವಿವಾಹದ ವಿಧಿ, ವಿಧಾನಗಳು. ಇಡೀ ಊರಿಗೆ ಊರೇ ಮದುವೆಯ ಸಂಭ್ರಮದಲ್ಲಿ ತಲ್ಲೀನವಾಗಿರುವ ಕ್ಷಣಗಳು. ಆದರೆ ಈ ವಿವಾಹದಲ್ಲಿ ವಧುವರರೇ ಇರಲಿಲ್ಲ. 

Karnataka Districts Feb 4, 2024, 7:39 PM IST

Viral Video Coconut tree felling video goes viral 5 million views in two and a half hours akbViral Video Coconut tree felling video goes viral 5 million views in two and a half hours akb

ವೈರಲ್ ಆಯ್ತು ತೆಂಗಿನ ಮರ ಕಡಿಯುವ ವೀಡಿಯೋ : ಎರಡೂವರೆ ಗಂಟೆಯಲ್ಲಿ 5 ಮಿಲಿಯನ್ ಜನರಿಂದ ವೀಕ್ಷಣೆ

ಸಾಮಾನ್ಯವಾಗಿ ಮರ ಕಡಿಯುವುದು ಮರ ಹತ್ತುವುದು ತೆಂಗಿನ ಕಾಯಿ ತೆಗೆಯುವುದು, ಅಡಿಕೆ ಕೊಯ್ಲು ಮಾಡುವುದು ಮುಂತಾದ ಗ್ರಾಮೀಣ ಭಾಗದ ಕೆಲಸಗಳು ಬಹಳ ಕಷ್ಟಕರ ಇದ್ಯಾವುದಕ್ಕೂ ಯಾವುದೇ ತರಬೇತಿ ಶಾಲೆಯಿರುವುದಿಲ್ಲ. ಆದರೂ ಇಲ್ಲೊಬ್ಬ ತೆಂಗಿನ ಮರವನ್ನು ಕತ್ತರಿಸುವ ಸ್ಟೈಲ್ ನೋಡಿದರೆ ಒಂದು ಕ್ಷಣ ಗಾಬರಿಯಾಗ್ತೀರಿ.

India Jan 30, 2024, 3:33 PM IST