ಇಸ್ಕಾನ್ ಪ್ರತಿಷ್ಠಾನವೂ ಶ್ರೀಕೃಷ್ಣನ ಜನ್ಮಸ್ಥಾನವೆಂದೇ ಹೇಳಲಾಗುವ ಉತ್ತರಪ್ರದೇಶದ ಮಥುರಾದಲ್ಲಿರುವ ಬೃಂದಾವನಲ್ಲಿ 70 ಅಂತಸ್ತುಗಳ ಬೃಹತ್ ಗಗನಚುಂಬಿ ದೇಗುಲವನ್ನು ನಿರ್ಮಾಣ ಮಾಡಲು ಮುಂದಾಗಿದೆ.
Festivals Apr 16, 2024, 4:20 PM IST
ಭಾರತದ ಜೊತೆಗಿನ ಸಂಬಂಧ ಹಳಸಿದ ಬಳಿಕ ಪ್ರವಾಸಿಗರ ಕೊರತೆ ಎದುರಿಸುತ್ತಿರುವ ಮಾಲ್ಡೀವ್ಸ್, ಇದೀಗ ಭಾರತೀಯರ ಸೆಳೆಯಲು ಭಾರತದಲ್ಲಿ ರೋಡ್ ಶೋ ನಡೆಸಲು ನಿರ್ಧರಿಸಿದೆ.
India Apr 12, 2024, 8:31 AM IST
ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ಕಿಶೋರ ಸಂತ್ ಅವರ ವಿಭಾಗೀಯ ಪೀಠವು ಬಾಡಿ ಮಸಾಜರ್‌ಗಳನ್ನು ಹೊಂದಿರುವ ಸರಕುಗಳನ್ನು ಮುಟ್ಟುಗೋಲು ಹಾಕಿಕೊಂಡು ಕಸ್ಟಮ್ಸ್ ಇಲಾಖೆ ಹೊರಡಿಸಿದ್ದ ಆದೇಶವನ್ನು ಬುಧವಾರ ರದ್ದುಗೊಳಿಸಿದೆ.
India Mar 21, 2024, 5:54 PM IST
ಭಾರತದ ಪಶ್ಚಿಮ ಕರಾವಳಿ ಅರಬ್ಬೀ ಸಮುದ್ರದ ತೀರ ಪ್ರದೇಶ ಗೋಕರ್ಣದ ಬಳಿಯ ಕೂಡ್ಲೆ ಬೀಚ್‌ನಲ್ಲಿ ಮುಳುಗುತ್ತಿದ್ದ ರಷ್ಯಾ ದೇಶದ ಯುವತಿಯನ್ನು ಕರ್ನಾಟಕ ಲೈಫ್‌ಗಾರ್ಡ್ಸ್‌ಗಳು ಪ್ರಾಣ ರಕ್ಷಣೆ ಮಾಡಿದ್ದಾರೆ.
India Mar 19, 2024, 4:06 PM IST
ಕೇರಳದ ವರ್ಕಲಾದಲ್ಲಿ ಸಮುದ್ರದಲ್ಲಿ ನಿರ್ಮಿಸಲಾಗಿದ್ದ ತೇಲುವ ಸೇತುವೆ ಮುರಿದ ಪರಿಣಾಮ ಸೇತುವೆ ಮೇಲೆ ಇದ್ದ ಎಲ್ಲರೂ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ.
India Mar 10, 2024, 1:22 PM IST
ಪ್ರಧಾನಿ ಅವರು ನೀಡಿದ ಈ ಪ್ರಚಾರದಿಂದ ಕಾಜಿರಂಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಪ್ರಧಾನಿ ಯಾವ ಪ್ರದೇಶಕ್ಕೆ ಭೇಟಿ ನೀಡಿದರು ಆ ಪ್ರದೇಶದ ಸುಂದರ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಆ ಪ್ರದೇಶಕ್ಕೆ ಉತ್ತಮ ಪ್ರಚಾರ ನೀಡುತ್ತಾರೆ.
Travel Mar 9, 2024, 3:21 PM IST
ವಿಶ್ವ ಸುತ್ತೋ ಆಸೆ ಯಾರಿಗೆ ತಾನೇ ಇರೋಲ್ಲ? ಖರ್ಚುವೆಚ್ಚ, ಕೆಲಸ ಇತ್ಯಾದಿ ಕಾರಣಗಳು ಬಹುತೇಕರ ಅಡ್ಡಿ ಆತಂಕಗಳು. ಆದರೆ, ಕರ್ನಾಟಕದ ಈ ಯುವಕ ಅದಕ್ಕೆಲ್ಲ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮನಸ್ಸಿದ್ದರೆ ಮಾರ್ಗ ಎಂದು ತಮ್ಮ ಸ್ಕಾರ್ಪಿಯೋ ಹತ್ತಿ 75 ದೇಶಗಳನ್ನು ಸುತ್ತುವ ಕನಸನ್ನು ಬೆಂಬತ್ತಿದ್ದಾರೆ.
Travel Mar 9, 2024, 2:55 PM IST
ಜಿಲ್ಲೆಯಲ್ಲಿ ಪುರಾಣ ಪ್ರಸಿದ್ಧ, ಐತಿಹಾಸಿಕ, ಧಾರ್ಮಿಕ ಕ್ಷೇತ್ರಗಳು, ಖಾಲಿ ಪ್ರವಾಸಿ ತಾಣಗಳಿದ್ದರೂ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಷಾದಿಸಿದರು.
Karnataka Districts Mar 4, 2024, 2:30 AM IST
ದುಬೈ ಸರ್ಕಾರ ಭಾರತೀಯ ಪ್ರವಾಸಿಗರಿಗೆ 5 ವರ್ಷ ಅವಧಿಯ ಬಹು-ಪ್ರವೇಶ ವೀಸಾ ಸೌಲಭ್ಯ ಕಲ್ಪಿಸಿದೆ. ಒಂದು ವರ್ಷದಲ್ಲಿ ಗರಿಷ್ಠ ಒಟ್ಟು 180 ದಿನಗಳ ಕಾಲ ದುಬೈಯಲ್ಲಿರಲು ಈ ವೀಸಾ ಅವಕಾಶ ನೀಡುತ್ತದೆ.
BUSINESS Feb 26, 2024, 5:38 PM IST
ಸರಿಸುಮಾರು 980 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 2.5 ಕಿಮೀ ಕೇಬಲ್ ಸೇತುವೆಯು ಭಾರತದಲ್ಲೇ ಅತಿ ಉದ್ದವಾದ ಈ ನಮೂನೆಯ ಸೇತುವೆಯಾಗಿದೆ.
India Feb 25, 2024, 4:48 PM IST
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್ ಪುತ್ರಿ ಸಾರಾ ಜೊತೆ ಕಾಶ್ಮೀರ ಪ್ರವಾಸ ಕೈಗೊಂಡಿದ್ದು, ಕಾಶ್ಮೀರದ ಮಂಜಲ್ಲಿ ಇಬ್ಬರು ಮಕ್ಕಳಂತೆ ಆಟವಾಡುತ್ತಿರುವ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
relationship Feb 25, 2024, 3:47 PM IST
ಕಾರ್ಪೊರೇಶನ್‌ನ ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ಪ್ರಯಾಣಿಕರು ಕಾಯ್ದಿರಿಸಿದ ಮುಂಗಡ-ಆರ್ಡರ್ ಮಾಡಿದ ಊಟವನ್ನು ತಲುಪಿಸಲು ಅನುಕೂಲವಾಗುವಂತೆ ಭಾರತೀಯ ರೈಲ್ವೆ ಮತ್ತು ಸ್ವಿಗ್ಗಿ ಒಪ್ಪಂದ ಮಾಡಿಕೊಂಡಿದೆ.
Food Feb 25, 2024, 3:02 PM IST
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್ ಮಂಡಿಸಿದ್ದಾರೆ. ಹಲವು ಸವಾಲುಗಳ ನಡುವೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಪ್ರವಾಸೋದ್ಯಮಕ್ಕೆ ನೀಡಿರುವ ಕೊಡುಗೆಯೇನು ತಿಳಿಯೋಣ..
BUSINESS Feb 16, 2024, 12:13 PM IST
ಮಂಗಗಳ ಉಪಟಳ ಯಾವ ಪ್ರವಾಸಿ ಸ್ಥಳವನ್ನೂ ಬಿಟ್ಟಿದ್ದಲ್ಲ. ಆದರೆ, ಥಾಯ್ಲೆಂಡ್‌ನ ಈ ಪ್ರಸಿದ್ಧ ನಗರದಲ್ಲಿ ಮಂಗಗಳು ಇಡೀ ನಗರವನ್ನೇ ಆಕ್ರಮಿಸಿ, ಅಲ್ಲಿಗೆ ಪ್ರವಾಸಿಗರೇ ಬಾರದಂತೆ ಮಾಡಿ- ತಮ್ಮದೇ ಹಕ್ಕುಸ್ಥಾಪನೆ ಮಾಡಿವೆ!
Travel Feb 12, 2024, 4:57 PM IST
ಪ್ಯಾರಾಗ್ಲೈಡಿಂಗ್ ವೇಳೆ ಆಕಾಶದಿಂದ ಟೆರೇಸ್ ಮನೆಯ ಮಹಡಿ ಮೇಲೆ ಬಿದ್ದು 26 ವರ್ಷದ ಯುವತಿ ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ನಡೆದಿದೆ. ಮೃತ ಯುವತಿ ತೆಲಂಗಾಣದ ಹೈದರಾಬಾದ್‌ನವರಾಗಿದ್ದು, ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸ ತೆರಳಿದ್ದರು.
India Feb 12, 2024, 12:54 PM IST