Asianet Suvarna News Asianet Suvarna News
177 results for "

Tirupati

"
MLAs son cuts water supply connection at international airport creates a stir sanMLAs son cuts water supply connection at international airport creates a stir san

Tirupati airport : ಅಂತಾರಾಷ್ಟ್ರೀಯ ಏರ್ ಪೋರ್ಟ್ ಗೆ ನೀರಿನ ಸಂಪರ್ಕ ಕಟ್, ಆಂಧ್ರದಲ್ಲಿ ಶಾಸಕನ ಪುತ್ರನ ದರ್ಬಾರ್!

ವೈಯಕ್ತಿಕ ವಿಚಾರವಾಗಿ ಕಿತ್ತಾಟ 
ತಿರುಪತಿ ಏರ್ ಪೋರ್ಟ್ ನ ನೀರಿನ ಸೇವೆ ಕಟ್ ಮಾಡಿದ ಶಾಸಕನ ಪುತ್ರ
ಘಟನೆ ವಿಚಾರವಾಗಿ ತನಿಖೆ ಎಂದ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

India Jan 13, 2022, 9:00 PM IST

7 Arrested For Fake Tirupati Ticket Sale snr7 Arrested For Fake Tirupati Ticket Sale snr

Tirupati Tirumala Temple : ದರ್ಶನದ ನಕಲಿ ಟಿಕೆಟ್‌ ಮಾರಿದ 7 ಜನರ ಬಂಧನ

 • ತಿರುಮಲ ಶ್ರೀವಾರಿ ದರ್ಶನದ ನಕಲಿ ಟಿಕೆಟ್‌ಗಳನ್ನು ದುಬಾರಿ ಬೆಲೆಗೆ ಮಾರಾಟ
 • ಮಾರಾಟ ಮಾಡುತ್ತಿದ್ದ ಎರಡು ಗ್ಯಾಂಗ್‌ಗಳ 7 ಜನರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

India Jan 5, 2022, 8:44 AM IST

Kangana Ranaut perform rituls in new year 2022 at Rahu Ketu temple near Tirupati BalajiKangana Ranaut perform rituls in new year 2022 at Rahu Ketu temple near Tirupati Balaji

Kangana Ranaut Welcomes 2022: ಕಡಿಮೆ FIR, ಜಾಸ್ತಿ ಲವ್‌ ಸಿಗ್ಲಿ, ಮಂದಿರದಲ್ಲಿ ಕಂಗನಾ ಪ್ರಾರ್ಥನೆ

ಕಳೆದ ವರ್ಷ ಅಂದರೆ 2021 ಕಂಗನಾ ರಣಾವತ್‌ಗೆ (Kangana Ranaut) ವಿಶೇಷವಾಗಿರಲಿಲ್ಲ. ಹಲವು ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು ಮತ್ತು ಹಲವು ವಿವಾದಗಳನ್ನೂ ಹುಟ್ಟು ಹಾಕಿದ್ದಾರೆ. ಈ ಕಾರಣಗಳಿಂದ  ಕಂಗನಾ ಅವರನ್ನು ಟ್ವಿಟರ್ ಕೂಡ ಬ್ಯಾನ್ ಮಾಡಿತ್ತು. ಆದರೆ 2022 ರ ಹೊಸ ವರ್ಷದಲ್ಲಿ (New Year) ಅವರು ತಿರುಪತಿ ಬಾಲಾಜಿ ಬಳಿಯ ರಾಹು-ಕೇತು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ದೇವಸ್ಥಾನದ ಭೇಟಿಗೆ ಸಂಬಂಧಿಸಿದ ಕೆಲವು ಫೋಟೋಗಳನ್ನೂ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 

Cine World Jan 1, 2022, 7:20 PM IST

Kidambi Srikanth Set to Build World Class Badminton Academy in Tirupati kvnKidambi Srikanth Set to Build World Class Badminton Academy in Tirupati kvn

ತಿರುಪತಿಯಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭಿಸಲಿರುವ ಕಿದಂಬಿ ಶ್ರೀಕಾಂತ್..!

ಕೆಲವು ದಿನಗಳ ಹಿಂದಷ್ಟೇ ಕಿದಂಬಿ ಶ್ರೀಕಾಂತ್, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಶಟ್ಲರ್ ಎನ್ನುವ ಕೀರ್ತಿಗೆ ಭಾಜನರಾಗಿದ್ದರು.

OTHER SPORTS Jan 1, 2022, 11:51 AM IST

Photos Videos Shared as Recent Raid on TTD Trust Board Member J Sekhar Reddy are old mnjPhotos Videos Shared as Recent Raid on TTD Trust Board Member J Sekhar Reddy are old mnj

Fact Check: ತಿರುಪತಿ ದೇವಸ್ಥಾನದ ಪುರೋಹಿತರಿಂದ 128Kg ಚಿನ್ನ, ₹60 ಕೋಟಿ ಮೌಲ್ಯದ ವಜ್ರ ವಶ?

ತಿರುಪತಿ ದೇವಾಲಯದ ಪುರೋಹಿತರೊಬ್ಬರ ಮನೆಗೆ ಐಟಿ ಅಧಿಕಾರಿಗಳು  ದಾಳಿ ಮಾಡಿದಾಗ  ಅಪಾರ ಪ್ರಮಾಣ ಆಸ್ತಿ ಪತ್ತೆಯಾಗಿದೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿದೆ. ಆದರೆ 2016 ರ ಹಳೆಯ ಪ್ರಕರಣವನ್ನು ವೆಲ್ಲೂರು ಪೊಲೀಸರು ಇತ್ತೀಚಿನ ಕಾರ್ಯಾಚರಣೆ ಛಾಯಾಚಿತ್ರ ಹಾಗೂ ವಿಡಿಯೋ ಜತೆ ಲಿಂಕ್ ಮಾಡುವ ಮೂಲಕ ಇತ್ತೀಚಿನ ಪ್ರಕರಣವೆಂದು ಹಂಚಿಕೊಳ್ಳಲಾಗಿದೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ.

Fact Check Dec 29, 2021, 5:27 PM IST

gold ornaments worth 3 crore donated to Indias richest temple tirupati akbgold ornaments worth 3 crore donated to Indias richest temple tirupati akb

Gold Hands To Thimmappa: ಅನಾಮಧೇಯ ಭಕ್ತನಿಂದ ತಿರುಪತಿ ವೆಂಕಟರಣನಿಗೆ ಚಿನ್ನದ ಕೈ ಕಾಣಿಕೆ

ತಿರುಪತಿ ತಿಮ್ಮಪ್ಪನಿಗೆ ಚಿನ್ನದ ವೈಭೋಗ
3 ಕೋಟಿ ಮೌಲ್ಯದ ಚಿನ್ನ ಕಾಣಿಕೆ ನೀಡಿದ ಅನಾಮಧೇಯ ಭಕ್ತ
5.3 ಕೆಜಿ ತೂಕವಿರುವ ವಜ್ರ ಖಚಿತ ಚಿನ್ನದ ಕೈಗವಸು

India Dec 11, 2021, 5:39 PM IST

India First CDS Bipin Rawat Rare Photos podIndia First CDS Bipin Rawat Rare Photos pod

ಮಂದಿರದಲ್ಲಿ ತಲೆ ಬಾಗುವುದರಿಂದ ಶತ್ರುಗಳನ್ನು ನಡುಗಿಸುವವರೆಗೆ: Bipin Rawat ಅಪರೂಪದ ಫೋಟೋಸ್!

ತಮಿಳುನಾಡಿನ ಕೂನೂರಿನಲ್ಲಿ Mi-17V5 ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಾವನ್ನಪ್ಪಿದ್ದಾರೆ. ಅವರು ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ಗೆ ಹೋಗುತ್ತಿದ್ದರು. ಅವರ ಜೊತೆಗೆ ಅವರ ಪತ್ನಿ ಮಧುಲಿಕಾ ರಾವತ್ ಕೂಡ ಇದ್ದರು. ಈ ಭೀಕರ ಅಪಘಾತದಲ್ಲಿ ಅವರೂ ಸಾವನ್ನಪ್ಪಿದ್ದಾರೆ. ಜನರಲ್ ಬಿಪಿನ್ ರಾವತ್ ಅವರು 2019 ರಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಹುದ್ದೆಯನ್ನು ಅಲಂಕರಿಸಿದ ಭಾರತೀಯ ಸಶಸ್ತ್ರ ಪಡೆಗಳ ಮೊದಲ ಅಧಿಕಾರಿಯಾಗಿದ್ದಾರೆ. ಜನರಲ್ ಬಿಪಿನ್ ರಾವತ್ ಅವರು ಭಾರತೀಯ ಸೇನಾ ಮುಖ್ಯಸ್ಥರಾಗಿ ನಿವೃತ್ತರಾಗುವ ಒಂದು ದಿನದ ಮೊದಲು ಸಿಡಿಎಸ್ ಎಂದು ಹೆಸರಿಸಲಾಯಿತು. ಅವರು ಗೂರ್ಖಾ ರೆಜಿಮೆಂಟ್‌ನ ಅಧಿಕಾರಿಯಾಗಿದ್ದರು. ಜನರಲ್ ರಾವತ್ ಅವರು ಸೇನಾ ಮುಖ್ಯಸ್ಥರಾದ ಗೂರ್ಖಾ ರೆಜಿಮೆಂಟ್‌ನ ನಾಲ್ಕನೇ ಅಧಿಕಾರಿ ಎಂಬುವುದು ಉಲ್ಲೇಖನೀಯ.

India Dec 8, 2021, 8:22 PM IST

Landslides on Tirumala ghat road vehicles temporarily stranded dplLandslides on Tirumala ghat road vehicles temporarily stranded dpl

Landslides on Tirumala ghat: ಜಸ್ಟ್ ಮಿಸ್, 20 ಮಂದಿ ಪ್ರಣಾಪಾಯದಿಂದ ಬಚಾವ್

 • ತಿರುಪತಿ ಗುಡ್ಡದಲ್ಲಿ(Tirupati) ಮತ್ತೊಮ್ಮೆ ಭೂಕುಸಿತ, ಭಯದಲ್ಲಿ ಜನ
 • ಜಸ್ಟ್ ಮಿಸ್ ಆಗಿ ಬಚಾವ್ ಆದ್ರು 20ಕ್ಕೂ ಹೆಚ್ಚು ಜನ

India Dec 2, 2021, 5:00 AM IST

Tirupati to facilitate rescheduling of darshan for devotees snrTirupati to facilitate rescheduling of darshan for devotees snr

Tirupati Rain : ಮಳೆಯಿಂದ ತಪ್ಪಿದ್ದ ತಿಮ್ಮಪ್ಪನ ದರ್ಶನಕ್ಕೆ ಶೀಘ್ರ ಹೊಸ ದಿನಾಂಕ

 •  ಭಾರೀ ಮಳೆಯಿಂದಾಗಿ ಕಳೆ ಕೆಲ ದಿನಗಳಿಂದ ತಿರುಪತಿ ತಿಮ್ಮಪ್ಪನ ದರ್ಶನದಿಂದ ವಂಚಿತರಾದ ಭಕ್ತರು
 •  ಶೀಘ್ರವೇ ಮತ್ತೆ ಅವಕಾಶ ಮಾಡಿಕೊಡಲಾಗುವುದು ಎಂದು ಟಿಟಿಡಿ ಹೇಳಿಕೆ

India Nov 24, 2021, 8:09 AM IST

Cracks in Tirupati Dam warning message to people snrCracks in Tirupati Dam warning message to people snr

Rain| ತಿರುಪತಿ ಡ್ಯಾಂನಲ್ಲಿ ಬಿರುಕು : ಸುರಕ್ಷಿತ ಸ್ಥಳಗಳಿಗೆ ತೆರಳಲು ಜನರಿಗೆ ಸೂಚನೆ

 • ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಿಸಿದ ತಿರುಪತಿಗೆ ಮತ್ತೊಂದು ಸಂಕಷ್ಟ
 •  ತಿರುಪತಿ ಸಮೀಪವಿರುವ ರಾಮಚಂದ್ರಪುರಂನಲ್ಲಿರುವ ರಾಯಲ ಚೇವೂರು ಅಣೆಕಟ್ಟೆಯಲ್ಲಿ ಬಿರುಕು

India Nov 22, 2021, 6:42 AM IST

Heavy Rains Floods Leave Tirupati Devastated hlsHeavy Rains Floods Leave Tirupati Devastated hls
Video Icon

Rain: ತಿರುಪತಿಯಲ್ಲಿ ಮಹಾಪ್ರವಾಹ, ವೆಂಕಟರಮಣನಿಗೂ ತಪ್ಪಲಿಲ್ಲ ಸಂಕಟ!

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ವಿಶ್ವದ ಅತ್ಯಂತ ಸಿರಿವಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ ಸಂಕಷ್ಟ ತಂದಿಟ್ಟಿದೆ.  

India Nov 21, 2021, 4:49 PM IST

Andhra flash floods 50 passengers travelling in RTC buses washed away 12 dead podAndhra flash floods 50 passengers travelling in RTC buses washed away 12 dead pod

Andhra Pradesh Rains: ಅಣೆಕಟ್ಟು ಒಡೆದು ಕೊಚ್ಚಿ ಹೋಯ್ತು 50 ಪ್ರಯಾಣಿಕರಿದ್ದ ಬಸ್!

ಆಂಧ್ರಪ್ರದೇಶದಲ್ಲಿ (Andhra Pradesh Rains) ಮಳೆ ಅವಾಂತರ ಸೃಷ್ಟಿಸಿದೆ. ನವೆಂಬರ್ 19 ರಂದು ರಾಯಲಸೀಮಾದ ಮೂರು ಜಿಲ್ಲೆಗಳು ಮತ್ತು ದಕ್ಷಿಣ ಕರಾವಳಿ (South Coastal) ಜಿಲ್ಲೆಯ ಒಂದು ಜಿಲ್ಲೆಗಳಲ್ಲಿ 20 ಸೆಂ.ಮೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಕಡಪ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದ ಮಳೆಯಾಗಿದೆ. ಇಲ್ಲಿನ ಅಣೆಕಟ್ಟು ಒಡೆದು 50 ಮಂದಿ ಪ್ರಯಾಣಿಕರಿದ್ದ ಬಸ್ ನೀರಿನಲ್ಲಿ ಕೊಚ್ಚಿ ಹೋಗಿದೆ. ಆದರೂ, ಹೆಚ್ಚಿನದನ್ನು ಉಳಿಸಲಾಗಿದೆ. ಮತ್ತೊಂದು ಘಟನೆಯಲ್ಲಿ ಗ್ರಾಮದ 20 ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ 8 ಮಂದಿ ಸಾವನ್ನಪ್ಪಿದ್ದಾರೆ. ಪ್ರತ್ಯೇಕ ಘಟನೆಗಳಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಏತನ್ಮಧ್ಯೆ, ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರಚನೆಯಾಗಿರುವುದರಿಂದ ತೆಲಂಗಾಣ (Telangana) ಮತ್ತು ಆಂಧ್ರಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
 

India Nov 20, 2021, 11:07 AM IST

Pilgrims stranded in Andhra Pradeshs Tirupati dplPilgrims stranded in Andhra Pradeshs Tirupati dpl
Video Icon

Tirumala Flood: ತಿಮ್ಮಪ್ಪನೂರಿನಲ್ಲಿ ಜಲಪ್ರಳಯ..! ಬೆಚ್ಚಿ ಬೀಳಿಸುತ್ತೆ ದೃಶ್ಯಾವಳಿಗಳು

ಭೀಕರ ಪ್ರವಾಹಕ್ಕೆ(Flood) ಜನ ಬೆಚ್ಚಿಬಿದ್ದಿದ್ದಾರೆ. ದೇಗುಲ ಸಂಪೂರ್ಣ ಜಲಾವೃತವಾಗಿದ್ದು ಕಣ್ಣೇದುರಿಗೇ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ಭಯಂಕರ ದೃಶ್ಯ, ವಿಡಿಯೋ, ಫೋಟೋಗಳು ತಿರುಮಲದಿಂದ(Tirumala) ವೈರಲ್(Viral) ಆಗುತ್ತಿದೆ. ಬಿಡದೇ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ತಿರುಮಲ ಬೆಟ್ಟದಿಂದ ನೀರು ಭೋರ್ಗರೆಯುತ್ತಿದ್ದು ಹಳ್ಳಿಗಳು ಜಲಾವೃತವಾಗಿದೆ.

India Nov 20, 2021, 10:23 AM IST

Tirupati Chittoor receive heavy downpour triggered by depression in Bay of Bengal podTirupati Chittoor receive heavy downpour triggered by depression in Bay of Bengal pod

South India Rains: ತಿರುಪತಿಯಲ್ಲಿ ಮಹಾಪ್ರವಾಹ, 25 ವರ್ಷಗಳಲ್ಲೇ ಭಾರೀ ಮಳೆ!

* ಬಂಗಾಳಕೊಲ್ಲಿ ವಾಯುಭಾರ ಕುಸಿತ: 25 ವರ್ಷಗಳಲ್ಲೇ ಭಾರೀ ಮಳೆ

* ತಿರುಮಲದಿಂದ ಜಲಪಾತ

* ತೀರ್ಥಕ್ಷೇತ್ರದಲ್ಲಿ ಪ್ರವಾಸಿಗರ ಪರದಾಟ

* ಕಪಿಲೇಶ್ವರ ಸ್ವಾಮಿ ದೇಗುಲದ ಬಳಿ ಬೆಟ್ಟದಿಂದ ಧುಮ್ಮಿಕ್ಕಿದ ನೀರು

* ತಿರುಪತಿ ಸುತ್ತಮುತ್ತಲಿನ ಅನೇಕ ಜನವಸತಿ ಪ್ರದೇಶಗಳು ಜಲಾವೃತ

* ತಿರುಮಲ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲೂ ಪ್ರವಾಹಸದೃಶ ಪರಿಸ್ಥಿತಿ

- ನೀರಿನ ಸೆಳೆತಕ್ಕೆ ವ್ಯಕ್ತಿ ಕೊಚ್ಚಿ ಹೋದ ಭಯಾನಕ ದೃಶ್ಯಗಳು ವೈರಲ್‌

- ತಿರುಪತಿಯಲ್ಲಿ ದೇವರ ದರ್ಶನ ಸ್ಥಗಿತ. ವಿಮಾನ ಸೇವೆಗಳು ಬಂದ್‌

India Nov 20, 2021, 7:41 AM IST

Andhra Pradesh Tirupati witnesses massive flood snrAndhra Pradesh Tirupati witnesses massive flood snr

ತಿರುಪತಿಯಲ್ಲಿ ಮಹಾಪ್ರವಾಹ! ಬಂಗಾಳಕೊಲ್ಲಿ ವಾಯುಭಾರ ಕುಸಿತ : 25 ವರ್ಷಗಳಲ್ಲೇ ಭಾರೀ ಮಳೆ

 •  ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ
 • ವಿಶ್ವದ ಅತ್ಯಂತ ಸಿರಿವಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ ಸಂಕಷ್ಟ

India Nov 19, 2021, 6:58 AM IST