Asianet Suvarna News Asianet Suvarna News
5 results for "

Thomas Bach

"
India interested in hosting 2036 2040 Olympics Says IOC President Thomas Bach kvnIndia interested in hosting 2036 2040 Olympics Says IOC President Thomas Bach kvn

2036, 2​040ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಭಾರತ ಆಸಕ್ತಿ!

‘ಭಾರತ ಸೇರಿದಂತೆ ಇಂಡೋನೇಷ್ಯಾ, ಜರ್ಮನಿ, ಕತಾರ್‌ ಒಲಿಂಪಿಕ್ಸ್‌ ಆಯೋಜನೆಗೆ ಆಸಕ್ತಿ ಹೊಂದಿವೆ’ ಎಂದು ಬಾಚ್‌ ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
 

Olympics Aug 26, 2021, 11:43 AM IST

IOC Confirms Australia Brisbane to host 2032 Olympic Games kvnIOC Confirms Australia Brisbane to host 2032 Olympic Games kvn

2032ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ಆತಿಥ್ಯ

ಟೋಕಿಯೋ ಒಲಿಂಪಿಕ್ಸ್ ಮುಕ್ತಾಯದ ಬಳಿಕ 2024ರಲ್ಲಿ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯಲಿದೆ. ನಂತರ 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆ ನಡೆಯಲಿದೆ. ಇನ್ನು 2032ರ ಒಲಿಂಪಿಕ್ಸ್‌ ಕ್ರೀಡಾಕೂಟದ ಆತಿಥ್ಯದ ಹಕ್ಕು ಬ್ರಿಸ್ಬೇನ್ ಪಾಲಾಗಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಬುಧವಾರ(ಜು.21) ತಿಳಿಸಿದೆ.

Olympics Jul 21, 2021, 4:21 PM IST

Tokyo 2020 Time has Come for Athletes and Japan to Shine Says IOC President Thomas Bach kvnTokyo 2020 Time has Come for Athletes and Japan to Shine Says IOC President Thomas Bach kvn

ಜಪಾನ್‌ನಲ್ಲಿ ಮಿಂಚಲು ಅಥ್ಲೀಟ್‌ಗಳಿಗೆ ಸಮಯ ಬಂದಿದೆ: ಒಲಿಂಪಿಕ್ಸ್ ಅಧ್ಯಕ್ಷ ಥಾಮಸ್ ಬಾಚ್

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಥ್ಲೀಟ್‌ಗಳು ಮಿಂಚಿ, ಜಗತ್ತಿಗೆ ಸ್ಪೂರ್ತಿಯಾಗಲು ವೇದಿಕೆ ಸಜ್ಜಾಗಿದೆ. ಜಪಾನ್ ಕೂಡಾ ಮಿಂಚಲು ಕಾಲ ಕೂಡಿಬಂದಿದೆ ಎಂದು ಥಾಮಸ್‌ ಬಾಚ್‌ ಹೇಳಿದ್ದಾರೆ. ಸಾಮಾನ್ಯ ಸಭೆ ಆರಂಭಕ್ಕೂ ಮುನ್ನ ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಜಗತ್ತಿನಾದ್ಯಂತ ಕೋವಿಡ್‌ನಿಂದ ಕೊನೆಯುಸಿರೆಳೆದ ಜನಗಳಿಗಾಗಿ ಕೆಲಕಾಲ ಮೌನಾಚರಣೆ ಮಾಡಲಾಯಿತು.

Olympics Jul 21, 2021, 1:55 PM IST

Corona Effect Tokyo Olympics would be cancelled if not held in 2021Corona Effect Tokyo Olympics would be cancelled if not held in 2021

‘ಒಲಿಂಪಿಕ್ಸ್‌ ಕೂಟ ಮತ್ತೆ ಮುಂದೂ​ಡಲು ಸಾಧ್ಯ​ವಿಲ್ಲ​’

ಕೊರೋನಾ ಸೋಂಕು ವಿಶ್ವ​ದೆ​ಲ್ಲೆಡೆ ವ್ಯಾಪ​ಕ​ವಾಗಿ ಹರ​ಡುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾ​ಕೂಟವನ್ನು 2021ರ ಜುಲೈಗೆ ಮುಂದೂ​ಡ​ಲಾ​ಗಿತ್ತು.

Olympics May 22, 2020, 2:37 PM IST

IOC President Thomas Bach thanks PM narendra Modi for his support to Tokyo OlympicsIOC President Thomas Bach thanks PM narendra Modi for his support to Tokyo Olympics

ಪ್ರಧಾನಿ ಮೋದಿಗೆ ಐಒಸಿ ಮುಖ್ಯಸ್ಥ ಥಾಮಸ್‌ ಬಾಚ್ ಧನ್ಯವಾದ

2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್‌, ಕೊರೋನಾ ಸೋಂಕಿನ ಭೀತಿಯಿಂದಾಗಿ 2021ಕ್ಕೆ ಮುಂದೂಡಲ್ಪಟ್ಟಿದೆ. ಏ.1ರಂದು ಬರೆದಿರುವ ಪತ್ರದಲ್ಲಿ, ‘ಟೋಕಿಯೋ ಒಲಿಂಪಿಕ್ಸ್‌ಗೆ ನಿರಂತರ ಸಹಕಾರ ನೀಡಿದ್ದಕ್ಕೆ ಧನ್ಯವಾದ’ಎಂದು ಬಾಚ್ ತಿಳಿಸಿದ್ದಾರೆ.

Coronavirus Apr 3, 2020, 12:15 PM IST