Asianet Suvarna News Asianet Suvarna News
157 results for "

Theater

"
Theatres in Bengaluru has no cine lovers though weekend curfew relaxed vcsTheatres in Bengaluru has no cine lovers though weekend curfew relaxed vcs
Video Icon

Weekend Curfew ರದ್ದಾದರೂ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಜನರೇ ಇಲ್ಲ!

ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ತೆರವಾದರೂ ಸಿನಿ ರಸಿಕರು ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿಲ್ಲ. ಹೀಗಾಗಿ ಚಿತ್ರಮಂದಿರದ ಮಾಲೀಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಆನ್‌ಲೈನ್‌ ಮತ್ತು ಆಫ್‌ಲೈನ್‌ ಬುಕ್ಕಿಂಗ್ ಸೇವೆ ಇದ್ದರೂ, ಬುಕ್ಕಿಂಗ್ ನಡೆಯುತ್ತಿಲ್ಲ. ರಾಜ್ಯ ಸರ್ಕಾರದ ನಿಯಮ ಪ್ರಕಾರ  50-50 ರೂಲ್ ಫಾಲೋ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಜನರು ವೀಕೆಂಡ್‌ನಲ್ಲಿ ಚಿತ್ರಮಂದಿರಕ್ಕೆ ಬರುವ ಮನಸ್ಸು ಮಾಡಿಲ್ಲ.

Sandalwood Jan 23, 2022, 5:00 PM IST

Theatre Artists Stage Dharna at Belagavi on Saturday amid Corona Curfew in Karnataka mnjTheatre Artists Stage Dharna at Belagavi on Saturday amid Corona Curfew in Karnataka mnj
Video Icon

ಕರ್ಫ್ಯೂನಿಂದಾಗಿ ಬೀದಿಗೆ ಬಂದ ರಂಗಭೂಮಿ ಕಲಾವಿದರು: ಕಣ್ಣೀರಿಟ್ಟು ಅಳಲು ತೋಡಿಕೊಂಡ ಆರ್ಟಿಸ್ಟ್ಸ್!

*ತಿಂಗಳಾಂತ್ಯದವರೆಗೂ ರಾಜ್ಯದಲ್ಲಿ ಕೊರೋನಾ ಕರ್ಫ್ಯೂ
* ಕೋವಿಡ್‌ನಿಂದ ಬೀದಿಗೆ ಬಂದ  ರಂಗಭೂಮಿ ಕಲಾವಿದರು
*ಬೆಳಗಾವಿ ಡಿಸಿ ಕಚೇರಿ ಎದುರು ಪ್ರತಿಭಟನೆ

Karnataka Districts Jan 15, 2022, 2:34 PM IST

Dolly Dhananjay Starring Badava Rascal Movie Running Successfully in Theaters gvdDolly Dhananjay Starring Badava Rascal Movie Running Successfully in Theaters gvd

Badava Rascal Movie:ಡಾಲಿ ಧನಂಜಯ್‌ಗೆ ಜನಪದ ಕಲಾವಿದರಿಂದ ಅದ್ಧೂರಿ ಸ್ವಾಗತ

'ಬಡವ ರಾಸ್ಕಲ್‌' ಸಿನಿಮಾ ಪ್ರಮೋಶನ್‌ಗಾಗಿ ನಗರಕ್ಕೆ ಆಗಮಿಸಿದ ಡಾಲಿ ಧನಂಜಯ್‌ ಸುಧಾ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಜತೆಗೆ ಕೆಲ ಕ್ಷಣ ಸಿನಿಮಾ ವೀಕ್ಷಿಸಿದರು. ಧನಂಜಯ್‌ ಬರುವಿಕೆ ಸುದ್ದಿ ಅರಿತು ನೂರಾರು ಅಭಿಮಾನಿಗಳು ಚಿತ್ರಮಂದಿರ ಎದುರು ಸೇರಿದ್ದರು. 

Sandalwood Jan 4, 2022, 9:20 AM IST

Kannada Gym Ravi as an actor in Purushottama film ready to hit theaters vcsKannada Gym Ravi as an actor in Purushottama film ready to hit theaters vcs

Gym Ravi ನಟನೆಯ Purushottama ಸಿನಿಮಾ ಬಿಡುಗಡೆಗೆ ಸಿದ್ಧ!

ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿದೆ ಪುರುಷೋತ್ತಮ ಸಿನಿಮಾ. ರವಿಗೆ ಜೋಡಿಯಾದ ಅಪೂರ್ವ. 

Sandalwood Jan 3, 2022, 11:07 AM IST

Kannada Prajwal Devaraj Koti Ramu Arjun Gowda ready to theater in December 31st vcsKannada Prajwal Devaraj Koti Ramu Arjun Gowda ready to theater in December 31st vcs
Video Icon

Arjun Gowda Release: ಕೋಟಿ ರಾಮು ಕೊನೆಯ ಸಿನಿಮಾ ರಿಲೀಸ್‌ಗೆ ರೆಡಿ!

ಕನ್ನಡ ಚಿತ್ರರಂಗದಲ್ಲಿಯೆ ಮೊದಲು ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡಿದ ನಿರ್ಮಾಪಕ ರಾಮು (Producer Koti Ramu). ಅಂದಿನಿಂದ ಎಲ್ಲರೂ ಅವರನ್ನು ಪ್ರೀತಿಯಿಂದ ಕೋಟಿ ರಾಮು ಎಂದೇ ಕರೆಯುತ್ತಿದ್ದರು. ಮಾಲಾಶ್ರೀ (Malashree) ಅವರ ಪತಿ ರಾಮು ಅವರು ಕೊನೆಯ ಬಾರಿ ನಿರ್ಮಾಣ ಮಾಡಿದ ಅರ್ಜುನ್ ಗೌಡ (Arjun Gowda) ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ನಟ ಪ್ರಜ್ವಲ್ ದೇವರಾಜ್ (Prajwal Devaraj) ಮತ್ತು ಪ್ರಿಯಾಂಕಾ ತಿಮ್ಮೇಶ್ (Priyanka Timmesh) ಜೋಡಿಯಾಗಿ ನಟಿಸಿರುವ ಈ ಸಿನಿಮಾ ಡಿಸೆಂಬರ್ 31ರಂದು ಬಿಡುಗಡೆ ಆಗುತ್ತಿದೆ. ಕೋಟಿ ರಾಮು ಅವರಿಗೆ ಕೊಡುಗೆಯಾಗಿ ಈ ಸಿನಿಮಾ ಸೂಪರ್ ಹಿಟ್ ಮಾಡುವ ನಿರ್ಧಾರ ಮಾಡಿದ್ದಾರೆ ಅಭಿಮಾನಿಗಳು. 

Sandalwood Dec 26, 2021, 11:46 AM IST

Chikkaballapur Sidlaghatta Mayur film theater seized by Bengaluru Bank vcsChikkaballapur Sidlaghatta Mayur film theater seized by Bengaluru Bank vcs

Mayura Theater Seized: ಸಾಲ ಕಟ್ಟಿಲ್ಲ, 'ಮಯೂರ' ಚಿತ್ರಮಂದಿರ ಸೀಜ್!

ಬ್ಯಾಂಕ್ ಸಾಲ ಮರುಪಾವತಿ ಮಾಡದ ಕಾರಣ ಶಿಡ್ಲಘಟ್ಟದಲ್ಲಿರುವ 'ಮಯೂರ' ಚಿತ್ರಮಂದಿರವನ್ನು ಸೀಜ್ ಮಾಡಿ, ಬೀಗ ಹಾಕಲಾಗಿದೆ. 

Sandalwood Dec 25, 2021, 4:20 PM IST

Top 10 Kannada movies ready to hit theater in 2022 vcsTop 10 Kannada movies ready to hit theater in 2022 vcs
Video Icon

2022 Kannada Movies List: ಹೊಸ ವರ್ಷದಂದು ಮನೋರಂಜಿಸಲು ಬರ್ತಿವೆ ಈ 10 ಸಿನಿಮಾ!

ಮುಂದಿನ ವರ್ಷ ಬೆಳ್ಳಿತೆರೆ ಬಾನಂಗಳದಲ್ಲಿ ಕನ್ನಡ ಸಿನಿಮಾಗಳ ಹಬ್ಬ ಜೋರಾಗಿಯೇ ನಡೆಯಲಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟರು ಹಾಗೂ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಆಗಲಿವೆ. ಜನವರಿಯಿಂದ ನಾನ್ ಸ್ಟಾಪ್ ಸಿನಿಮಾಗಳಿವೆ. ಯಶ್ ಕೆಜಿಎಫ್ (KGF), ಸುದೀಪ್ ವಿಕ್ರಾಂತ್ ರೋಣ (Vikrant Rona), ಪುನೀತ್ ಜೇಮ್ಸ್‌ (James), ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೀಲ್ 2 (Love Mocktail 2), ರಾಣಾ ಅವರ ಏಕ್ ಲವ್ ಯಾ (Ek love Ya). ಇದರ ಜೊತೆ ಡಬ್ ಆಗಿರುವ ರಾಧೆ ಶ್ಯಾಮ (Radhe Shyam) ಮತ್ತು ಆರ್‌ಆರ್‌ಆರ್‌ (RRR) ಸಿನಿಮಾಗಳ ತೆರೆ ಮೇಲೆ ರಾರಾಜಿಸಲಿವೆ. ಒಟ್ಟಿನಲ್ಲಿ ಹೊಸ ವರ್ಷ ಎಲ್ಲರಿಗೂ ಹೊಸತು ತರಲಿದೆ. 

Sandalwood Dec 19, 2021, 2:04 PM IST

Kannada Aana film team disappointed to see telugu film domination in Karnataka vcsKannada Aana film team disappointed to see telugu film domination in Karnataka vcs

No Theater for Kannada Movie: ಪುಷ್ಪದಿಂದ ಅದಿತಿ ಪ್ರಭುವೇವ ಸಿನಿಮಾಗಿಲ್ಲ ಥಿಯೇಟರ್‌!

ಅದಿತಿ ಪ್ರಭುದೇವ ನಟನೆಯ ಆನ ಸಿನಿಮಾ ಡಿಸೆಂಬರ್ 17ರಂದು ಬಿಡುಗಡೆಯಾಗುತ್ತಿದೆ. ಪರಭಾಷೆ ಸಿನಿಮಾಗಳ ನಡುವೆ ಕನ್ನಡದ ಸಿನಿಮಾಗಳು ಗೆಲ್ಲುವುದಕ್ಕೆ ಕನ್ನಡಿಗರ ಬೆಂಬಲ ಕೇಳಿದೆ ಚಿತ್ರತಂಡ.

Sandalwood Dec 13, 2021, 5:32 PM IST

Netizens are in shock at the Andhra Pradesh government decision on movie ticket prices  vcsNetizens are in shock at the Andhra Pradesh government decision on movie ticket prices  vcs

Theater Tickets Hike: ಚಿತ್ರಮಂದಿರ ಟಿಕೆಟ್‌ಗೆ ಹೊಸ ದರ, ಸಿಎಂ ವಿರುದ್ಧ ನೆಟ್ಟಿಗರು ಗರಂ

ಆಂಧ್ರ ಸರ್ಕಾರದ ವಿರುದ್ಧ ಚಿತ್ರರಂಗ ತೀವ್ರ ಆಕ್ರೋಶ. ಜಗನ್ ತೆಗೆದುಕೊಂಡ ನಿರ್ಧಾರಕ್ಕೆ ಮಿಶ್ರ ಅಭಿಪ್ರಾಯ....
 

Cine World Dec 12, 2021, 12:01 PM IST

6 big budget kannada films to hit theater on December 10th vcs6 big budget kannada films to hit theater on December 10th vcs

Film Release ದೃಶ್ಯ 2 ಸೇರಿ ಇಂದು 6 ಸಿನಿಮಾ ಬಿಡುಗಡೆ!

ವಿ ರವಿಚಂದ್ರನ್‌ ನಟನೆಯ ‘ದೃಶ್ಯ 2’ ಸೇರಿ ಆರು ಸಿನಿಮಾಗಳು ಇಂದು ಬಿಡುಗಡೆಯ ಭಾಗ್ಯ ಪಡೆಯಲಿವೆ. ಸ್ಟಾರ್‌ ನಟರ ಚಿತ್ರಗಳು, ಪರಭಾಷೆಯ ಸಿನಿಮಾ ಅಬ್ಬರಗಳಿದ್ದಾಗ ಸಣ್ಣ ಬಜೆಟ್‌ನ ಚಿತ್ರಗಳು ಥೇಟರಿಗೆ ಬರಲು ಕೊಂಚ ಅನುಮಾನಿಸುತ್ತವೆ. ಆದರೆ ಈ ವಾರ ಪೈಪೋಟಿ ಕಡಿಮೆ ಇರುವ ಕಾರಣಕ್ಕೋ ಏನೋ ಒಟ್ಟು ಆರು ಸಿನಿಮಾಗಳು ಒಂದೇ ದಿನ ಬೆಳ್ಳಿ ಪರದೆಗೆ ಲಗ್ಗೆ ಇಟ್ಟಿವೆ.

Sandalwood Dec 10, 2021, 9:46 AM IST

How Mohanlals Marakkar became the first Indian film to earn Rs 100 crore even before its release dplHow Mohanlals Marakkar became the first Indian film to earn Rs 100 crore even before its release dpl

Marakkar: ರಿಲೀಸ್‌ಗೆ ಮುನ್ನವೇ 100 ಕೋಟಿ ಕ್ಲಬ್ ಸೇರಿದ ಮಾಲಿವುಡ್ ಸಿನಿಮಾ, ಭಾರತದಲ್ಲೇ ಮೊದಲು

ಮಾಲಿವುಡ್(Mollywood) ಸಿನಿಮಾ ಮರಕ್ಕಾರ್(Marakkar) ಬಿಡುಗಡೆಯಾಗುವ ಮೊದಲೇ 100 ಕೋಟಿ ಕ್ಲಬ್ ಸೇರಿದೆ. ಈ ರೀತಿ ಬಿಡುಗಡೆಗೆ ಮುನ್ನ 100 ಕೋಟಿ ಗಳಿಸಿದ ಭಾರತದ ಮೊದಲ ಸಿನಿಮಾ ಇದು

Cine World Dec 3, 2021, 6:44 PM IST

Kannada Sri Murali Umapathy Srinivas Madhagaja to release in 1500 film theaters vcsKannada Sri Murali Umapathy Srinivas Madhagaja to release in 1500 film theaters vcs
Video Icon

1500 ಥಿಯೇಟರ್‌ಗಳಲ್ಲಿ ಶ್ರೀಮುರಳಿ 'ಮದಗಜ' ಸಿನಿಮಾ ರಿಲೀಸ್?

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ ಡಿಸೆಂಬರ್ 3ರಂದು ಬಿಡುಗಡೆ ಆಗುತ್ತಿದೆ. ಯಾವುದಕ್ಕೂ ಕಡಿಮೆ ಮಾಡದಂತೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ. ಒಟ್ಟು 1500 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಲಾಗುತ್ತಿದೆ. ಕೊರೋನಾ ಲಾಕ್‌ಡೌನ್‌ ಆದ್ಮೇಲೆ ಚಿತ್ರರಂಗದಿಂದ ಒಳ್ಳೆ ಒಳ್ಳೆ ಸುದ್ದಿಗಳು ಕೇಳಿ ಬರುತ್ತಿದೆ.

Sandalwood Nov 16, 2021, 3:34 PM IST

Kannada Umapathy Srinivas Sri Murali Madagaja film to hit theater on December 3rd vcsKannada Umapathy Srinivas Sri Murali Madagaja film to hit theater on December 3rd vcs

Madagaja ತಂಡದಿಂದ ಗುಡ್‌ ನ್ಯೂಸ್‌; ಕುಣಿದು ಕುಪ್ಪಳಿಸುತ್ತಿರುವ ಶ್ರೀಮುರಳಿ ಫ್ಯಾನ್ಸ್!

ಆನಂದ್‌ ಆಡಿಯೋದಲ್ಲಿ ಟೈಟಲ್‌ ಸಾಂಗ್‌ ರಿಲೀಸ್, ಡಿಸೆಂಬರ್ 3ರಂದು ಅಭಿಮಾನಿಗಳನ್ನು ಮನೋರಂಜಿಸಲು ಬರ್ತಿದ್ದಾರೆ ಮುರಳಿ ಆಂಡ್ ಟೀಂ...

Sandalwood Nov 13, 2021, 10:41 AM IST

Kannada actor Ravichandran Drishya 2 film to hit theater on December 2nd vcsKannada actor Ravichandran Drishya 2 film to hit theater on December 2nd vcs

ಡಿಸೆಂಬರ್‌ನಲ್ಲಿ ರವಿಚಂದ್ರನ್‌ ನಟನೆಯ Drishya 2 ತೆರೆಗೆ!

ಕನ್ನಡ ಸಿನಿ ರಸಿಕರನ್ನು ಮನೋರಂಜಿಸಲು ಬರುತ್ತಿದೆ ದೃಶ್ಯ 2, ಡಿಸೆಂಬರ್‌ನಲ್ಲಿ ಸಿನಿಮಾ ನೋಡಲು ರೆಡಿ ನಾ? 

Sandalwood Nov 13, 2021, 9:39 AM IST

Kannada actor Manuranjan Ravichandran Mugilpete film to hit theater on November 19th vcsKannada actor Manuranjan Ravichandran Mugilpete film to hit theater on November 19th vcs
Video Icon

ರಾಜ್ಯ ಪ್ರವಾಸದಲ್ಲಿ ಮೆಗಾ ಕ್ರೇಜಿಸ್ಟಾರ್ ಮನು; ನ 19ರಂದು ನೋಡಲು ರೆಡಿನಾ?

ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ರವಿಚಂದ್ರನ್ ನಟನೆಯ ಮುಗಿಲ್ ಪೇಟೆ ಸಿನಿಮಾ ನವೆಂಬರ್ 19ಕ್ಕೆ ಬಿಡುಗಡೆಯಾಗಲು ರೆಡಿಯಾಗುತ್ತಿದೆ. ಚಿತ್ರದ ಪೋಸ್ಟರ್ ಹಾಗೂ ಹಾಡುಗಳು ಈಗಾಗಲೇ ವೀಕ್ಷಕರ ಗಮನ ಸೆಳೆದಿದೆ. ಈ ನಡುವೆ ಮನು ಅವರು ರಾಜ್ಯದ ಪ್ರವಾಸದಲ್ಲಿ ಬ್ಯುಸಿಯಾಗಲಿದ್ದಾರೆ. ಅಭಿಮಾನಿಗಳ ಜೊತೆ ಮಾತನಾಡಲಿದ್ದಾರೆ. ಸಿನಿಮಾ ಬಿಡುಗಡೆ ಆಗುವ ಮುನ್ನ ಮೈಸೂರು ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯುವಂತೆ ತಂದೆ ರವಿಚಂದ್ರನ್ ಹೇಳಿದ್ದಾರಂತೆ.

Sandalwood Nov 12, 2021, 5:16 PM IST