Tamilnadu  

(Search results - 591)
 • TN government conducts survey on collage dropouts

  EducationSep 21, 2021, 1:02 PM IST

  ಕೋವಿಡ್ ಎಫೆಕ್ಟ್: ಕಾಲೇಜು ಬಿಟ್ಟವರು ಎಷ್ಟು?

  ಕೋವಿಡ್ ಸಾಂಕ್ರಾಮಿಕವು ಬಹಳಷ್ಟು ಸಮೀಕರಣಗಳನ್ನು ಅದಲು ಬದಲು ಮಾಡಿದೆ. ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಲ್ಲ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ಕಾಲೇಜ್‌ ತೊರೆಯುತ್ತಿರುವ ವಿದ್ಯಾರ್ಥಿಗಳ ಸಮೀಕ್ಷೆಯನ್ನು ಕೈಗೊಳ್ಳಲು ಮುಂದಾಗಿದೆ. ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿಲ್ಲ. ಹೀಗಾಗಿ ತಮಿಳುನಾಡಿನ ಉನ್ನತ ಶಿಕ್ಷಣ ಇಲಾಖೆಯು ಕಾಲೇಜುಗಳನ್ನು ತೊರೆದಿರುವ ವಿದ್ಯಾರ್ಥಿಗಳ ಸಂಖ್ಯೆ ಕುರಿತು ಸಮಗ್ರವಾದ ಸಮೀಕ್ಷೆಯನ್ನು ನಡೆಸಲಿದೆ.
   

 • Multiplex Chains are Bullying and Harassing Thalaivii Makers says Actress Kangana Ranaut mah

  Cine WorldSep 4, 2021, 5:21 PM IST

  ಜಯಲಲಿತಾ ಸಮಾಧಿಗೆ ಭೇಟಿ ನೀಡಿದ ಕಂಗನಾಗೆ ಮಲ್ಟಿಫ್ಲೆಕ್ಸ್ ಮೇಲೆ ಕಣ್ಣು!

  ಚೆನ್ನೈ(ಸೆ. 04)  ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಜೀವನ ಆಧಾರಿತ ಸಿನಿಮಾ ಥಲೈವಿ ಹವಾ ಜೋರಾಗಿಯೇ ಇದೆ.  ಚಿತ್ರ ಬಿಡುಗಡೆಗೂ ಮುನ್ನ ಚೆನ್ನೈನಲ್ಲಿರುವ ಜಯಲಲಿತಾ ಅವರ ಸ್ಮಾರಕಕ್ಕೆ ಭೇಟಿ ನೀಡಿದರು.

 • opposes to Mekedatu project in CRWMA meeting snr

  stateSep 1, 2021, 8:38 AM IST

  ಕರ್ನಾಟಕದ ಮೇಕೆದಾಟು ಯೋಜನೆಗೆ ತೀವ್ರ ವಿರೋಧ

  • ಬಹುನಿರೀಕ್ಷಿತ ಕರ್ನಾಟಕದ ಮೇಕೆದಾಟು ಯೋಜನೆಗೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ತೀವ್ರ ವಿರೋಧ 
  • ತಮಿಳುನಾಡಿಗೆ ಆಗಸ್ಟ್‌ ತಿಂಗಳಲ್ಲಿ ಬಿಡುವ ನೀರಿಗೆ ಆದ್ಯತೆ ನೀಡಿ ಸದ್ಯ 6ರಿಂದ 7 ಟಿಎಂಸಿ ಬಿಡುಗಡೆ ಮಾಡುವಂತೆ  ಸೂಚನೆ
 • News Hour 7 killed in Bengaluru car accident 1.2 crore people vaccinated in one day mah
  Video Icon

  IndiaAug 31, 2021, 11:21 PM IST

  7 ಜೀವ ಬಲಿಪಡೆದ ಅಪಘಾತ..ಪೊಲೀಸರ ಎಚ್ಚರಿಕೆ ಮಾತು ಕೇಳಲಿಲ್ಲ!

   ಬೆಂಗಳೂರಿನಲ್ಲಿ ನಡೆದ ಘೋರ ಅಪಘಾತ ಏಳು ಜನರ ಪ್ರಾಣ ಬಲಿ ಪಡೆದುಕೊಂಡಿದೆ.  ತಮಿಳುನಾಡು ಶಾಸಕರ ಪುತ್ರ ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಅಫ್ಘಾನ್  ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಬರಬೇಕು. ಅಲ್ಲಿನ ಅಲ್ಪಸಂಖ್ಯಾತರು ಭಾರತಕ್ಕೆ ಬರಬಹುದು ಎಂದು ತಿಳಿಸಲಾಗಿದೆ.  ಲಸಿಕೆ ನೀಡಿಕೆಯಲ್ಲಿ ಭಾರತ ಮತ್ತೊಂದು ಸಾಧನೆ ಮಾಡಿದೆ. ಒಂದೇ ದಿನ ಒಂದು ಕೋಟಿ ಇಪ್ಪತ್ತೆರಡು ಲಕ್ಷ ಜನರಿಗೆ ಲಸಿಕೆ ನೀಡಿದೆ.  ಮಹಾನಗರ ಪಾಲಿಕೆ ಚುನಾವಣೆ ಅಖಾಡ ಹೇಗಿದೆ? ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ..

 • Release Water To Tamilnadu: Cauvery Management Authority Tells Karnataka rbj
  Video Icon

  stateAug 31, 2021, 6:36 PM IST

  ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸೂಚನೆ

  ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶಿಸಲಾಗಿದೆ. 6ರಿಂದ 7 ಟಿಎಂಸಿ ನೀರು ಹರಿಸಲು ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ ಹಲ್ದರ್ ಸೂಚನೆ ನೀಡಿದ್ದಾರೆ 

 • Koramangala Accident father of Bindu was not aware of the Accident mah
  Video Icon

  CRIMEAug 31, 2021, 5:30 PM IST

  ಬೆಂಗಳೂರಿನಲ್ಲಿದ್ದರೂ ಚೆನ್ನೈಗೆ ಹೋಗ್ತಿದ್ದೇನೆ ಎಂದು ಸುಳ್ಳು ಹೇಳಿದ್ದ ಬಿಂದು

  ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ತಮಿಳುನಾಡಿನ ಶಾಸಕರ ಪುತ್ರ ಬಲಿಯಾಗಿದ್ದಾರೆ. ಬಿಂದು ತಂದೆ ಚಂದ್ರಶೇಖರ್ ಮಾತನಾಡಿದ್ದಾರೆ. ಡೆಡ್ಲಿ ಆಕ್ಸಿಡೆಂಟ್ 7 ಮಂದಿಯನ್ನು ಬಲಿ ಪಡೆದಿದೆ. ಅತಿಯಾದ ವೇಗ ಬಂದ ಕಾರಣ, ಹಾಗೂ ಸೀಟ್‌ ಬೆಲ್ಟ್ ಕೂಡಾ ಧರಿಸಿರಲಿಲ್ಲ. 4 ಜನ ಪ್ರಯಾಣಿಸುವ ಕಾರಿನಲ್ಲಿ 7 ಜನರು ಇದ್ದರು. ಸೀಟ್ ಬೆಲ್ಟ್ ಹಾಕದ ಕಾರಣ ಏರ್ ಬ್ಯಾಗ್ ಓಪನ್ ಆಗಿರಲಿಲ್ಲ. ಎರಡು ಟಯರ್‌ಗಳು ಚೂರು ಚೂರಾಗಿದೆ. ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ.  ತಂದೆ ತಾಯಿಗೆ ಬಿಂದು ಸುಳ್ಳು ಹೇಳಿದ್ದಳು. ಬೆಂಗಳೂರಿನಲ್ಲಿ ಇದ್ದರೂ ಚೆನ್ನೈಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಳು .

 • Mysore Gang Rape Absconded victim arrested dpl
  Video Icon

  Karnataka DistrictsAug 31, 2021, 11:42 AM IST

  ಮೈಸೂರು: ಅತ್ಯಾಚಾರಿಗಳನ್ನು ಕರೆದುಕೊಂಡು ಬಂದಾತ ಅರೆಸ್ಟ್

  ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ತನಿಖೆ ಚುರುಕಾಗಿದ್ದು ತಮಿಳುನಾಡಿನಲ್ಲಿ ಗ್ಯಾಂಗ್ ರೇಪ್ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಐವರನ್ನು ಅರೆಸ್ಟ್ ಮಾಡಲಾಗಿತ್ತು. ಒಬ್ಬ ಆರೋಪಿ ತಪ್ಪಿಸಿಕೊಂಡಿದ್ದ. ಈಗ ಆತನನ್ನು ಪೊಲೀಸರು ಬಂಧಿಸಿದ್ದು ಬಂಧಿತರ ಸಂಖ್ಯೆ ಆರಕ್ಕೆ ಏರಿದೆ.

 • Mysuru Indicent Mother of One Accused Clueless Tamilnadu mah
  Video Icon

  CRIMEAug 29, 2021, 4:15 PM IST

  'ನನ್ನ ಮಗ ಮನೆಯಲ್ಲೇ ಇದ್ದ' ಆರೋಪಿಯ ತಾಯಿಯ ಕಣ್ಣೀರು

  ಮೈಸೂರು ಅತ್ಯಾಚಾರ ಪ್ರಕರಣ ತನಿಖೆ ನಡೆಯುತ್ತಿದೆ.  ಸಂತ್ರಸ್ತೆಯ ಗೆಳೆಯನಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.  ಕರ್ನಾಟಕ ಪೊಲೀಸರು ತಮಿಳುನಾಡಿನಿಂದ ಕ್ರಿಮಿಗಳನ್ನು ಹೆಡೆಮುರಿ ಕಟ್ಟಿ ಕರೆದುಕೊಂಡು ಬಂದಿದ್ದಾರೆ. ಇನ್ನೊಂದು ಕಡೆ ತಮಿಳುನಾಡಿನ  ತಾಳವಾಡಿ ನಿವಾಸದಲ್ಲಿ ಆರೋಪಿ ಭೂಪತಿ ತಾಯಿ ಕಣ್ಣೀರು ಹಾಕಿದ್ದಾರೆ. ನನ್ನ ಮಗನಿಗೆ ಏನೂ ಗೊತ್ತಿಲ್ಲ. ಆತ ಮನೆಯಲ್ಲಿ ಮಲಗಿಕೊಂಡಿದ್ದ. ಪೊಲೀಸರು ಯಾವ ಕಾರಣಕ್ಕೆ ಕರೆದುಕೊಂಡು ಹೋದರು ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ.

 • Mysuru Indicent This Is Why Tamilnadu Accused Chose cultural city mah
  Video Icon

  CRIMEAug 29, 2021, 3:51 PM IST

  ಕಿರಾತಕರು ಘೋರ ಕೃತ್ಯಕ್ಕೆ ಮೈಸೂರನ್ನೇ ಹುಡುಕೊಂಡಿದ್ದು ಯಾಕೆ?

  ಮೈಸೂರು ಅತ್ಯಾಚಾರ ಪ್ರಕರಣ ತನಿಖೆ ನಡೆಯುತ್ತಿದೆ.  ಸಂತ್ರಸ್ತೆಯ ಗೆಳೆಯನಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.  ಕರ್ನಾಟಕ ಪೊಲೀಸರು ತಮಿಳುನಾಡಿನಿಂದ ಕ್ರಿಮಿಗಳನ್ನು ಹೆಡೆಮುರಿ ಕಟ್ಟಿ ಕರೆದುಕೊಂಡು ಬಂದಿದ್ದಾರೆ. ಅಷ್ಟಕ್ಕೂ ಕಿರಾತಕರು ಮೈಸೂರಿನಲ್ಲಿ ಸಾಕಷ್ಟು ಅಪರಾಧ ಕೃತ್ಯಗಳನ್ನು ಮಾಡಿದ್ದರು. ಜನರು ಮರ್ಯಾದೆಗೆ ಅಂಜಿ ದೂರು ಕೊಟ್ಟಿರಲಿಲ್ಲ. ನಿರ್ಜನ ಪ್ರದೇಶದಲ್ಲಿ ಓಡಾಡುವವರು ಟಾರ್ಗೆಟ್ ಮಾಡಿ ಅವರಿಂದ ಹಣ ದೋಚಿದ್ದರು. ತನಿಖೆ ವೇಳೆ ಒಂದೊಂದೆ ವಿಚಾರ ಬಹಿರಂಗವಾಗುತ್ತಿದೆ.

 • Bus Ticket Helped Police To Nab Rapists in Mysuru Gangrape case mah
  Video Icon

  CRIMEAug 29, 2021, 3:28 PM IST

  ಬಸ್ ಟಿಕೆಟ್ ಕೊಟ್ಟ ಸುಳಿವು... ರೇಪಿಸ್ಟ್ ಗಳ ಬೇಟೆಯಾಡಿದ ಕಾರ್ಯಾಚರಣೆ ಹೇಗಿತ್ತು?

  ಮೈಸೂರು ಅತ್ಯಾಚಾರ ಪ್ರಕರಣ ತನಿಖೆ ನಡೆಯುತ್ತಿದೆ.  ಸಂತ್ರಸ್ತೆಯ ಗೆಳೆಯನಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.   ಕರ್ನಾಟಕ ಪೊಲೀಸರು ತಮಿಳುನಾಡಿನಿಂದ ಕ್ರಿಮಿಗಳನ್ನು ಹೆಡೆಮುರಿ ಕಟ್ಟಿ ಕರೆದುಕೊಂಡು ಬಂದಿದ್ದಾರೆ. ಮೈಸೂರು ಪೊಲೀಸರು ಒಂದು ಸಮಾಧಾನದ ಸುದ್ದಿ ಕೊಟ್ಟಿದ್ದಾರೆ. ಒಂದೇ ಒಂದು ಬಸ್ ಟಿಕೆಟ್ ಆರೋಪಿಗಳ ಸುಳಿವು ಕೊಟ್ಟಿತ್ತು.  ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಹಾಗಾದರೆ ತನಿಖೆ ಹೇಗೆ ನಡೆಯಿತು? ಯಾವೆಲ್ಲ ಸಾಕ್ಷಿಗಳು  ನೆರವಾದವು? 

 • Stunt goes wrong karate master dies after being engulfed by fire in Tamil Nadu dpl
  Video Icon

  IndiaAug 24, 2021, 9:41 AM IST

  ಡೇಂಜರ್ ಸ್ಟಂಟ್ : ಬೆಂಕಿಗಾಹುತಿಯಾದ ಕರಾಟೆ ಮಾಸ್ಟರ್

  ತಮಿಳುನಾಡಿನಲ್ಲಿ ಸಾಹಸ ಪ್ರದರ್ಶನದ ವೇಳೆ ಬೆಂಕಿ ತಗುಲಿ ಕರಾಟೆ  ಮಾಸ್ಟರ್ ಸುಟ್ಟು ಬೂದಿಯಾಗಿದ್ದಾರೆ. ಕರಾಟೆ ಮಾಡುತ್ತಲೇ ಕರಾಟೆ ಮಾಸ್ಟರ್ ಸಾವನ್ನಪ್ಪಿದ್ದಾರೆ. ಬೆಂಕಿ ಸಾಹಸ ಸಂದರ್ಭ ಮಾಸ್ಟರ್ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ.

 • Kanchana 3 actress Alexandra Djavi found dead in Goa mah

  CRIMEAug 23, 2021, 6:11 PM IST

  ಗೋವಾದಲ್ಲಿ ಶವವಾಗಿ ಪತ್ತೆಯಾದ ರಷ್ಯಾದ 'ಕಾಂಚನಾ' ನಟಿ

  ಗೋವಾ(ಆ.23)  ತಮಿಳಿನ ಕಾಂಚನಾ ಸಿನಿಮಾ‌ದಲ್ಲಿ ಕಾಣಿಸಿಕೊಂಡಿದ್ದ ರಷ್ಯಾ ಮೂಲದ ರೂಪದರ್ಶಿ ಹಾಗೂ ಚಿತ್ರ ನಟಿ ಅಲೆಕ್ಸಾಂಡ್ರಾ  ನಿಗೂಢ ಸಾವು ಕಂಡಿದ್ದಾರೆ. ಗೋವಾದಲ್ಲಿರುವ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

 • Petrol Price Cut By 3 Rs In Tamil Nadu At Cost Of 1160 Crore To State dpl

  IndiaAug 14, 2021, 8:30 AM IST

  ತಮಿಳುನಾಡಲ್ಲಿ ಆ.14 ರಾತ್ರಿಯಿಂದ ಪೆಟ್ರೋಲ್‌ ಬೆಲೆ 3 ರು. ಇಳಿಕೆ

  • ಆಗಸ್ಟ್‌ 14ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಲೀಟರ್‌ಗೆ 3 ರು. ಕಡಿತ
  • ಸರ್ಕಾರಕ್ಕೆ ವಾರ್ಷಿಕವಾಗಿ 1,160 ಕೋಟಿ ನಷ್ಟ
 • Video of Dog driving a bike in Tamilnadu goes viral hls
  Video Icon

  IndiaAug 11, 2021, 6:34 PM IST

  ಗೇರ್ ಬೈಕನ್ನು ಸರಾಗವಾಗಿ ಓಡಿಸುತ್ತೆ ಈ ಶ್ವಾನ, ವಿಡಿಯೋ ವೈರಲ್..!

  ಬೈಕ್, ಕಾರ್‌ಗಳಲ್ಲಿ ನಾಯಿ ಆರಾಮಾಗಿ ಕುಳಿತು ಹೋಗುವುದನ್ನು ನೋಡಿದ್ದೇವೆ. ಆದರೆ ನಾಯಿಯೇ ಬೈಕ್ ಓಡಿಸೋದನ್ನ ನೋಡಿದ್ದೀರಾ..? ಇಲ್ಲೊಂದು ಕಡೆ ಬೈಕ್ ಸವಾರನ ಮುಂದೆ ಕುಳಿತಿರುವ ಶ್ವಾನ ಬೈಕ್ ರೈಡ್ ಮಾಡಿದೆ.

 • Man gets stuck between ATM and wall while trying to steal money in Tamil Nadu Crime News mah

  CRIMEAug 7, 2021, 5:41 PM IST

  ಎಣ್ಣೆ ಏಟಲ್ಲಿ ATM ಕದಿಯಲು ಬಂದು ಅಲ್ಲಿಯೇ ತಗಲಾಕ್ಕೊಂಡ ಉಪೇಂದ್ರ!

  ಮಾಡಬಾರದ ಕೆಲಸ ಮಾಡಲು ಹೋದರೆ ಹೀಗೆ ಆಗುತ್ತದೆ. ಎಟಿಎಂ ಯಂತ್ರ ದೋಚಲು ಹೋಗಿ ಅಲ್ಲಿಯೆ ತಗಲಾಕಿಕೊಂಡಿದ್ದ ಕಿಲಾಡಿ ಕಳ್ಳನನ್ನು ಪೊಲೀಸರು ಎತ್ತಿ ಹಾಕಿಕೊಂಡು ಹೋಗಿದ್ದಾರೆ.