Asianet Suvarna News Asianet Suvarna News
26 results for "

TS Nagabharana

"
kannada movie Janumada Jodi fame actress Shilpa starts serial production srbkannada movie Janumada Jodi fame actress Shilpa starts serial production srb

ಜನುಮದ ಜೋಡಿ 'ಕನಕ' ಯಾಕೆ ಕೈ ಸುಟ್ಕೊಂಡ್ರು; ಎಲ್ಲಿದಾರೆ ಶಿಲ್ಪಾ, ಏನ್ಮಾಡ್ತಿದಾರೆ..?!

ಮಲಯಾಳಂನಲ್ಲಿ ಅವರು ಮಾಡಿದ ಎರಡು ಸೀರಿಯಲ್‌ಗಳು ಭಾರೀ ಸೂಪರ್ ಹಿಟ್ ಆದವು. ಸಿನಿಮಾದಲ್ಲಿ ಶಿಲ್ಪಾ ಫ್ಯಾಮಿಲಿ ಕಳೆದುಕೊಂಡ ಹಣ ಧಾರಾವಾಹಿಗಳಲ್ಲಿ ಬಡ್ಡಿ ಸಮೇತ ವಾಪಸ್ ಬಂತು ಎನ್ನಲಾಗಿದೆ. 

Sandalwood Jan 27, 2024, 1:10 PM IST

ts nagabharana to be honoured with doctorate by tumakuru university gvdts nagabharana to be honoured with doctorate by tumakuru university gvd

ನಿರ್ದೇಶಕ ಟಿ.ಎಸ್.ನಾಗಾಭರಣಗೆ ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್!

ಹೆಸರಾಂತ ಚಲನಚಿತ್ರ ನಿರ್ದೇಶಕ ನಾಗಾಭರಣ ಹಾಗೂ ಸಮಾಜ ಸೇವಕ ರಮೇಶ್‌ಬಾಬು ತುಮಕೂರು ವಿವಿಯ ಗೌರವ ಡಾಕ್ಟರೇಟ್‌ಗೆ ಭಾಜನರಾಗಲಿದ್ದಾರೆ. ಆಗಸ್ಟ್‌ 7 ರಂದು ನಡೆಯಲಿರುವ ವಿವಿ ಘಟಿಕೋತ್ಸವದಲ್ಲಿ ಇವರಿಬ್ಬರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು. 

state Aug 5, 2023, 9:50 PM IST

Kannada Language Bill Historical Says TS Nagabharana grgKannada Language Bill Historical Says TS Nagabharana grg

ಕನ್ನಡ ಭಾಷಾ ವಿಧೇಯಕ ಚಾರಿತ್ರಿಕ: ಟಿ.ಎಸ್‌.ನಾಗಾಭರಣ

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಅನುಮೋದನೆ ಕನ್ನಡಿಗರ ಪಾಲಿಗೆ ಇದು ಒಂದು ಚಾರಿತ್ರಿಕ ನಿರ್ಣಯವಾಗಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌, ಕಾನೂನು ಸಚಿವ ಮಾಧುಸ್ವಾಮಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ ಟಿ.ಎಸ್‌.ನಾಗಾಭರಣ.
 

state Feb 26, 2023, 3:30 AM IST

Kannadigas Losing 8 Lakh Jobs Says TS Nagabharana grg Kannadigas Losing 8 Lakh Jobs Says TS Nagabharana grg

ಕನ್ನಡಿಗರಿಗೆ 8 ಲಕ್ಷ ಉದ್ಯೋಗ ಕೈತಪ್ಪುತ್ತಿವೆ: ಟಿ.ಎಸ್‌. ನಾಗಾಭರಣ

ಬಹುಭಾಷಾ ಭಾರತದಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ ಸಿಗುತ್ತಿಲ್ಲ. ಸಂವಿಧಾನದಡಿ ಭಾಷಾವಾರು ರಾಜ್ಯಗಳ ರಚನೆಯಾದ ನಂತರ ಭಾಷೆಗೆ ಸಂಬಂಧ ಪಟ್ಟಂತೆ ಒಂದೂ ತಿದ್ದುಪಡಿ ಆಗಿಲ್ಲ: ನಾಗಾಭರಣ

Central Govt Jobs Sep 9, 2022, 4:00 AM IST

Kannada should be given first priority in government websites said TS Nagabharana gvdKannada should be given first priority in government websites said TS Nagabharana gvd

ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಿ: ನಾಗಾಭರಣ

ಬಹುತೇಕ ಇಲಾಖೆಗಳು ಕನ್ನಡದಲ್ಲಿಯೇ ಸೇವೆಯನ್ನು ಒದಗಿಸುತ್ತಿದ್ದರೂ, ಸಂಪೂರ್ಣ ಅನುಷ್ಠಾನ ಇನ್ನೂ ಆಗುತ್ತಿಲ್ಲ. ಸರ್ಕಾರಿ ಇಲಾಖೆಗಳ ಎಲ್ಲ ವೆಬ್‌ಸೈಟ್‌ ಹಾಗೂ ತಂತ್ರಾಂಶಗಳಲ್ಲಿ ಕಡ್ಡಾಯವಾಗಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿದರು.

Karnataka Districts Sep 8, 2022, 2:38 PM IST

TS Nagabharana Speaks About Sandalwood Leadership in Belagavi gvdTS Nagabharana Speaks About Sandalwood Leadership in Belagavi gvd

ಹೋರಾಟಗಳಲ್ಲಿ ಭಾಗವಹಿಸಲು ಸ್ಯಾಂಡಲ್‌ವುಡ್‌ನಲ್ಲಿ ನಾಯಕತ್ವ ಕೊರತೆ ಇದೆಯಾ? ಟಿ.ಎಸ್.ನಾಗಾಭರಣ ಹೇಳಿದ್ದೇನು?

• ಬೆಳಗಾವಿಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ
• ಟಿ.ಎಸ್.ನಾಗಾಭರಣ ಕೇಳಿದ ಸಾಲು ಸಾಲು ಪ್ರಶ್ನೆಗೆ ತ‌ಬ್ಬಿಬ್ಬಾದ ಅಧಿಕಾರಿಗಳು
• ಹಲ್ಲು ಕಿತ್ತ ಹಾವಿನಂತಾಗಿದೆಯಾ ಕನ್ನಡ ಅಭಿವೃದ್ಧಿ ಪ್ರಾಧಿಕಾರ?

Karnataka Districts Jul 19, 2022, 1:22 AM IST

Trilingual Formula is Fatal to Kannada Says TS Nagabharana grg Trilingual Formula is Fatal to Kannada Says TS Nagabharana grg

ಕನ್ನಡಕ್ಕೆ ಮಾರಕವಾದ ತ್ರಿಭಾಷಾ ಸೂತ್ರ: ಟಿ.ಎಸ್‌.ನಾಗಾಭರಣ

*  1 ರಿಂದ 10ನೇ ತರಗತಿವರೆಗೆ ಕನ್ನಡ ಪ್ರಧಾನ ಭಾಷೆಯಾಗಬೇಕು
*  ‘ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು’ ಒಂದು ಚಿಂತನೆ
*  ನಮ್ಮತನವನ್ನು ಉಳಿಸಿಕೊಳ್ಳಬೇಕು 
 

Karnataka Districts Jul 3, 2022, 3:00 AM IST

TS Nagabharana Visits Bank Of Baroda Zonal Office Inspects Implementation of Kannada hlsTS Nagabharana Visits Bank Of Baroda Zonal Office Inspects Implementation of Kannada hls
Video Icon

ಬ್ಯಾಂಕ್ ಆಫ್ ಬರೋಡಾಗೆ ಟಿ ಎಸ್ ನಾಗಾಭರಣ ಭೇಟಿ, ಕನ್ನಡ ಅನುಷ್ಠಾನದ ಕುರಿತು ಪರಿಶೀಲನೆ

ಬ್ಯಾಂಕ್ ಆಫ್ ಬರೋಡದ ವಲಯ ಕಚೇರಿಗೆ ಕನ್ನಡ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಭೇಟಿ ನೀಡಿ ಕನ್ನಡ ಅನುಷ್ಠಾನದ ಕುರಿತು ಪರಿಶೀಲಿಸಿದರು. ಚಲನ್, ಚೆಕ್‌ಗಳನ್ನು ಕನ್ನಡದಲ್ಲೂ ನೀಡುವಂತೆ ಮನವಿ ಮಾಡಿದರು. 

state Mar 21, 2022, 5:56 PM IST

Select a large number of students to fellowship in Kannada ts nagabharana writes letter to ugc gowSelect a large number of students to fellowship in Kannada ts nagabharana writes letter to ugc gow

ಫೆಲೊಶಿಫ್‌ಗೆ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಯುಜಿಸಿಗೆ ನಾಗಾಭರಣ ಪತ್ರ

ಯುಜಿಸಿ ನಡೆಸುವ ಎನ್‌ಇಟಿ ಮತ್ತು ಜೆಆರ್‌ಎಫ್ ಪರೀಕ್ಷೆಗಳ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಯುಜಿಸಿಗೆ ಪತ್ರ ಬರೆದಿದ್ದಾರೆ.

Education Mar 12, 2022, 8:28 PM IST

TS Nagabharana Acted The Critic a Must Watch Short Film gvdTS Nagabharana Acted The Critic a Must Watch Short Film gvd

The Critic Short Film Review: ಹೊಸತನದೊಂದಿಗೆ ದಾಪುಗಾಲಿಟ್ಟ 'ದ ಕ್ರಿಟಿಕ್'

ಕನ್ನಡದಲ್ಲಿ ಈಗಾಗಲೇ ಹಲವು ಸೃಜನಾತ್ಮಕ ಕಿರುಚಿತ್ರಗಳು ತೆರೆಕಂಡಿವೆ. ಅದರಲ್ಲೂ ಸಮಾಜದಲ್ಲಿ ದಿನನಿತ್ಯ ನಡೆಯುವ ಆಗು ಹೋಗುಗಳನ್ನೇ ಅಸ್ತ್ರವಾಗಿಸಿಕೊಂಡು ವಿಭಿನ್ನ ಕಥಾ ಹಂದರದೊಂದಿಗೆ ತೆರೆಕಂಡ 'ದ ಕ್ರಿಟಿಕ್' ಕಿರುಚಿತ್ರ ಕುತೂಹಲಭರಿತವಾಗಿ  ಜನ ಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದೆ.
 

Film Review Jan 30, 2022, 8:01 AM IST

Some Schools Not Teach Kannada in Karnataka Says TS Nagabharana grgSome Schools Not Teach Kannada in Karnataka Says TS Nagabharana grg

ಕೆಲ ಕನ್ನಡ ಶಾಲೆಗಳು ಕನ್ನಡ ಕಲಿಸುತ್ತಿಲ್ಲ: ಟಿ.ಎಸ್‌.ನಾಗಾಭರಣ

2021-22ನೇ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ಅನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರನ್ನು ಆಗ್ರಹಿಸಿದೆ.
 

Education Aug 21, 2021, 8:31 AM IST

Action to Teach Madrasa Students Kannada Says TS Nagabharana grgAction to Teach Madrasa Students Kannada Says TS Nagabharana grg

ಮದರಸಾ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಕ್ರಮ: ನಾಗಾಭರಣ

ಮದರಸಾ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌.ನಾಗಾಭರಣ ತಿಳಿಸಿದ್ದಾರೆ. 
 

state Jul 1, 2021, 10:20 AM IST

Pannaga Bharana seen misusing Kannada Development Authority president TS Nagabharana government car vcsPannaga Bharana seen misusing Kannada Development Authority president TS Nagabharana government car vcs
Video Icon

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಧ್ಯಕ್ಷರ ಪುತ್ರ ಪನ್ನಗಾಭರಣರಿಂದ ಸರಕಾರಿ ಕಾರು ದುರ್ಬಳಕೆ!

ಕನ್ನಡ ಅಭಿವೃದ್ಧಿ ಪ್ರಾಧಿಕಾರಿ ಅಧ್ಯಕ್ಷರಾಗಿರುವ ಟಿ.ಎಸ್ ನಾಗಾಭರಣ ಅವರ ಪುತ್ರ ಪನ್ನಗಾಭರಣ ಸರ್ಕಾರ ನೀಡಿರುವ ಇನ್ನೋವಾ ಕಾರನ್ನು ತಮ್ಮ ಸ್ವಂತ ಕಾರ್ಯಕ್ಕೆ ಬಳಸಿದ್ದಾರೆ ಎನ್ನಲಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಬೆಂಗಳೂರಿನಿಂದ ಸುಮಾರು 25 ಕಿ.ಮೀ ದೂರ ಸರ್ಕಾರಿ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಪುಣ್ಯಸ್ಮರಣೆಗಾಗಿ, ನಟ ಸಮಾಧಿ ಸ್ಥಳಕ್ಕೆ ತೆರಳು ನಾಗಾಭರಣ ಅವರಿಗೆ ನೀಡಿರುವ ಸರ್ಕಾರಿ ಕಾರನ್ನು ಬಳಸಿದ್ದಾರೆ.

Sandalwood Jun 7, 2021, 11:43 AM IST

TS nagabharana expresses grief over death of Saxophone artiste Machendranath rbjTS nagabharana expresses grief over death of Saxophone artiste Machendranath rbj

ಅಂತರಾಷ್ಟ್ರೀಯ ಸ್ಯಾಕ್ಸೋಫೋನ್ ವಾದಕ ನಿಧನ: ಕನ್ನಡ ಪ್ರಾಧಿಕಾರ ಅಧ್ಯಕ್ಷ ಸಂತಾಪ

* ಅಂತರಾಷ್ಟ್ರೀಯ ಸ್ಯಾಕ್ಸೋಫೋನ್ ವಾದಕ ನಿಧನಕ್ಕೆ  ಕನ್ನಡ ಪ್ರಾಧಿಕಾರ ಅಧ್ಯಕ್ಷ ಸಂತಾಪ
* ಖ್ಯಾತ ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ನಿಧನಕ್ಕೆ  ಸಂತಾಪ ಸೂಚಿಸಿದ ಟಿ ಎಸ್ ನಾಗಾಭರಣ
* ಶೋಕ ಸಂದೇಶದ ಮೂಲಕ ಸಂತಾಪ

state Jun 5, 2021, 7:56 PM IST

Senior Actress Jayanthi talks about AwardsSenior Actress Jayanthi talks about Awards

ಪ್ರಶಸ್ತಿಗಳೇನಿದ್ದರೂ ಬದುಕಿದ್ದಾಗಲೇ ಕೊಡಿ: ಜಯಂತಿ

ಒಂದು ಕಾಲದಲ್ಲಿ ಪಂಚಭಾಷಾ ತಾರೆಯಾಗಿ ಗುರುತಿಸಿಕೊಂಡವರು `ಅಭಿನಯ ಶಾರದೆ' ಜಯಂತಿ. ಇಳಿ ವಯಸ್ಸಿನಲ್ಲಿಯೂ ಚೆನ್ನಾಗಿ ಓಡಾಡಿಕೊಂಡಿದ್ದ ಅವರು ಬಿದ್ದು ಏಟು ಮಾಡಿಕೊಂಡ ಬಳಿಕ ಆರೋಗ್ಯದಲ್ಲಿ ತೀವ್ರ ಏರು ಪೇರು ಅನುಭವಿಸಿದ್ದಾರೆ. ಆದರೆ ಇಂದಿಗೂ ಜೀವನೋತ್ಸಾಹ ಹೊಂದಿರುವ ಅವರು ಸರ್ಕಾರ ನೀಡುವ ಗೌರವಗಳ ಬಗ್ಗೆ ಇಲ್ಲಿ ಮನಸು ಬಿಚ್ಚಿ ಮಾತನಾಡಿದ್ದಾರೆ.

Sandalwood Jan 30, 2021, 9:27 AM IST