T20 World Cup  

(Search results - 232)
 • T20 World Cup ICC ban if Afghanistan Cricket team plays under Taliban flag Says Report kvn

  CricketSep 23, 2021, 8:25 AM IST

  ICC T20 World Cup ಟೂರ್ನಿಯಿಂದ ಆಫ್ಘಾನಿಸ್ತಾನ ಔಟ್..?

  ಟಿ20 ವಿಶ್ವಕಪ್‌ನಲ್ಲಿ ಆಫ್ಘನ್‌ ಕ್ರಿಕೆಟ್‌ ತಂಡ ತಾಲಿಬಾನ್‌ ಧ್ವಜದಡಿ ಕಣಕ್ಕಿಳಿಯುವುದನ್ನು ಇತರ ರಾಷ್ಟ್ರಗಳು ಪ್ರಶ್ನಿಸಿದರೆ, ಐಸಿಸಿ ಆಫ್ಘನ್‌ ತಂಡವನ್ನು ಹೊರಹಾಕಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ. ಅಕ್ಟೋಬರ್ 23ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಆಫ್ಘನ್‌ ನೇರ ಅರ್ಹತೆ ಪಡೆದಿದೆ. ಭಾರತ, ಪಾಕಿಸ್ತಾನದ ಜೊತೆ ಗುಂಪು 2ರಲ್ಲಿ ಸ್ಥಾನ ಪಡೆದಿದೆ.
   

 • Ravi Shastri hints stepping down as Team India head coach after ICC T20 World Cup kvn

  CricketSep 19, 2021, 10:36 AM IST

  ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ಕೋಚ್‌ ಹುದ್ದೆಗೆ ರವಿಶಾಸ್ತ್ರಿ ಗುಡ್‌ಬೈ

  ಇದು ನನ್ನ ನಾಲ್ಕು ದಶಕದ ಕ್ರಿಕೆಟ್‌ ಬದುಕಿನಲ್ಲಿ ಅತ್ಯಂತ ತೃಪ್ತಿಕರ ಕ್ಷಣ. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ನೀವು ಇಲ್ಲಿರಬಾರದು. ಹುದ್ದೆ ತೊರೆಯುವುದರಲ್ಲಿ ಬೇಸರವಿದೆ. ಯಾಕೆಂದರೆ ನಾನು ಶ್ರೇಷ್ಠ ಆಟಗಾರರ ಜೊತೆ ಕೆಲಸ ನಿರ್ವಹಿಸಿದ್ದೇನೆ. ಡ್ರೆಸ್ಸಿಂಗ್‌ ರೂಮಿನಲ್ಲಿ ಉತ್ತಮ ಸಮಯ ಕಳೆದಿದ್ದೇವೆ ಎಂದು ಹೇಳಿದರು.
   

 • Team India T20 Cricket vice captaincy KL Rahul Rishabh Pant and Jasprit Bumrah in the fray kvn

  CricketSep 18, 2021, 11:34 AM IST

  ಟೀಂ ಇಂಡಿಯಾ ಟಿ20 ಉಪನಾಯಕತ್ವಕ್ಕೆ ಮೂವರು ಕ್ರಿಕೆಟಿಗರ ಪೈಪೋಟಿ..!

  ಉಪನಾಯಕನ ಸ್ಥಾನಕ್ಕೆ ಪ್ರಮುಖವಾಗಿ ಮೂವರು ಆಟಗಾರರ ಹೆಸರು ಕೇಳಿಬರುತ್ತಿದೆ. ಕೆ.ಎಲ್‌.ರಾಹುಲ್‌ ಹಾಗೂ ರಿಷಭ್‌ ಪಂತ್‌ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಇಬ್ಬರಿಗೂ ಐಪಿಎಲ್‌ ತಂಡ ಮುನ್ನಡೆಸಿದ ಅನುಭವವಿದೆ.

 • Virat Kohli To Step Down As India s T20I Captain After ICC T20 World Cup mah

  CricketSep 16, 2021, 6:40 PM IST

  ವಿಶ್ವಕಪ್ ಬಳಿಕ ನಾಯಕತ್ವಕ್ಕೆ ಗುಡ್ ಬೈ.. ವಿಚಾರ ತಿಳಿಸಿದ ವಿರಾಟ್ ಕೊಹ್ಲಿ!

  ನನಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಅಲ್ಲದೇ ತಂಡ ಮುನ್ನಡೆಸುವ ಭಾಗ್ಯವೂ ಸಿಕ್ಕಿತ್ತು.  ನಾನು ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದೇನೆ.. ಉಳಿದ ಆಟಗಾರರ ನೆರವು ಇಲ್ಲದಿದ್ದರೆ ಏನು ಮಾಡಲಾಗುತ್ತಿರಲಿಲ್ಲ.  ಸಹ ಆಟಗಾರರು, ಸಪೋರ್ಟ್ ಸ್ಟಾಫ್, ಆಯ್ಕೆ ಮಂಡಳಿ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

 • T20 World Cup We will try to beat India again Says Pakistan Pacer Hasan Ali kvn

  CricketSep 16, 2021, 3:29 PM IST

  T20 World Cup:'ಟೀಂ ಇಂಡಿಯಾವನ್ನು ಮತ್ತೊಮ್ಮೆ ಸೋಲಿಸಲು ಪ್ರಯತ್ನಿಸುತ್ತೇವೆ'

  ಯುಎಇನ ಟರ್ನಿಂಗ್‌ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಹೀಗಿದ್ದೂ ವೇಗದ ಬೌಲಿಂಗ್‌ನಲ್ಲಿ ಏರಿಳಿತ ಮಾಡುವ ಮೂಲಕ ವೇಗಿಗಳು ಪರಿಣಾಮಕಾರಿ ದಾಳಿ ನಡೆಬಹುದು ಎಂದು ಹಸನ್‌ ಅಲಿ ಅಭಿಪ್ರಾಯ ಪಟ್ಟಿದ್ದಾರೆ. 

 • T20 World Cup Former Cricketer Gautam Gambhir picks India XI against Pakistan kvn

  CricketSep 15, 2021, 5:49 PM IST

  T20 World Cup: ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಬಲಿಷ್ಠ ಟೀಂ ಇಂಡಿಯಾ ಹೆಸರಿಸಿದ ಗಂಭೀರ್

  ನವದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್‌ ಜ್ವರ ನಿಧಾನವಾಗಿ ಕಾವೇರ ತೊಡಗಿದೆ. ಯುಎಇ ಹಾಗೂ ಓಮನ್‌ನಲ್ಲಿ ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 24ರಂದು ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ವಿರುದ್ದದ ಪಂದ್ಯಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
   

 • Chose ICC T20 World Cup and Ashes Test Series over IPL says Chris Woakes kvn

  CricketSep 14, 2021, 5:48 PM IST

  ಐಪಿಎಲ್‌ನಿಂದ ಹಿಂದೆ ಸರಿದಿದ್ದೇಕೆ: ರಹಸ್ಯ ಬಿಚ್ಚಿಟ್ಟ ಕ್ರಿಸ್ ವೋಕ್ಸ್‌

  ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ವೋಕ್ಸ್‌ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. ಆದರೆ ಇದೀಗ ಸಹ ಆಟಗಾರರಾದ ಜಾನಿ ಬೇರ್‌ಸ್ಟೋವ್‌ ಹಾಗೂ ಡೇವಿಡ್ ಮಲಾನ್ ಅವರಂತೆ ಕ್ರಿಸ್‌ ವೋಕ್ಸ್‌ ಕೂಡಾ ಯುಎಇ ಚರಣದ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಟಿ20 ವಿಶ್ವಕಪ್‌ ತಂಡದಲ್ಲಿ ನನಗೆ ಸ್ಥಾನ ಸಿಕ್ಕಿದೆ. ಇದರ ನಡುವೆ ಐಪಿಎಲ್‌ ವೇಳಾಪಟ್ಟಿ ಕೂಡಾ ಋತುವಿನ ಕೊನೆಯಲ್ಲೇ ನಿಗದಿಯಾಗಿದೆ ಎಂದು ದ ಗಾರ್ಡಿಯನ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

 • ICC T20 World Cup Matthew Hayden Vernon Philander Philander join Pakistan Cricket coaching staff kvn

  OTHER SPORTSSep 14, 2021, 9:38 AM IST

  T20 World Cup‌: ಪಾಕ್‌ ಕ್ರಿಕೆಟ್‌ ತಂಡಕ್ಕೆ ಹೇಡನ್‌ ಕೋಚ್‌!

  ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ರಮೀಜ್‌ ರಾಜಾ ನೇಮಕಗೊಂಡ ಬೆನ್ನಲ್ಲೇ, ಕೋಚ್‌ಗಳ ನೇಮಕವೂ ಆಗಿದೆ. ದಿಗ್ಗಜ ಬ್ಯಾಟ್ಸ್‌ಮನ್‌ ಆಗಿರುವ ಹೇಡನ್‌, ಸಾಕಷ್ಟು ಅನುಭವ ಹೊಂದಿದ್ದು, ಏಕದಿನ ವಿಶ್ವಕಪ್‌ ವಿಜೇತ ತಂಡದ ಸದಸ್ಯರಾಗಿದ್ದು, ಹೇಡನ್‌ ಮಾರ್ಗದರ್ಶನ ತಂಡಕ್ಕೆ ಅನುಕೂಲವಾಗಲಿದೆ ಎಂದು ಪಿಸಿಬಿ ನೂತನ ಅಧ್ಯಕ್ಷ ತಿಳಿಸಿದ್ದಾರೆ.

 • T20 World Cup Maheesh Theekshana included in Sri Lanka 15 member Cricket squad kvn

  CricketSep 13, 2021, 1:30 PM IST

  T20 World Cup ಟೂರ್ನಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟ

  ಇನ್ನು ಅಕಿಲಾ ಧನಂಜಯ ಹಾಗೂ ಪುಲಿನಾ ತರಂಗಾ ಮೀಸಲು ಆಟಗಾರರಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದುಸ್ಮಂತ ಚಮೀರಾ ಆಲ್ರೌಂಡರ್‌ ಚಮಿಕಾ ಕರುಣರತ್ನೆ ಜತೆಗೆ ಅನುಭವಿ ವೇಗಿ ನುವಾನ್ ಪ್ರದೀಪ್‌ ಕೂಡಾ ವೇಗದ ಬೌಲರ್‌ಗಳ ರೂಪದಲ್ಲಿ ಸ್ಥಾನ ಪಡೆದಿದ್ದಾರೆ. 

 • Rohit Sharma to Replace Virat Kohli as India Limited Overs Captain After ICC T20 World Cup Says Report kvn

  CricketSep 13, 2021, 10:13 AM IST

  T20 World Cup ಬಳಿಕ ಟೀಂ ಇಂಡಿಯಾ ಏಕದಿನ & ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್‌ ಬೈ..?

  ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೀಮಿತ ಓವರ್‌ಗಳ ಟೀಂ ಇಂಡಿಯಾ ನಾಯಕತ್ವದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ. ಭಾರತೀಯ ಕ್ರಿಕೆಟ್ ಪಾಳಯದಲ್ಲಿ ಈ ಸುದ್ದಿ ಹೊಸ ಸಂಚಲನವನ್ನೇ ಹುಟ್ಟುಹಾಕಿದೆ. ಅಷ್ಟಕ್ಕೂ ಟಿ20 ವಿಶ್ವಕಪ್‌ ಟೂರ್ನಿ ಕೆಲವೇ ದಿನಗಳು ಬಾಕಿ ಇರುವಾಗ ಇಂತಹದ್ದೊಂದು ಸುದ್ದಿ ಸಾಕಷ್ಟು ವೈರಲ್ ಆಗಿದೆ. ಈ ಸುದ್ದಿಯ ಕಂಪ್ಲೀಟ್‌ ಡೀಟೈಲ್ಸ್‌ ಇಲ್ಲಿದೆ ನೋಡಿ
   

 • T20 World Cup Spinner Rashid Khan Quits As Afghanistan Cricket Captain after Afghanistan Cricket Board Announce Squad kvn

  CricketSep 11, 2021, 9:55 AM IST

  ಆಪ್ಘನ್‌ ಕ್ರಿಕೆಟ್‌ ಮಂಡಳಿ ವಿರುದ್ದ ರಶೀದ್‌ ಖಾನ್‌ ಬಂಡಾಯ: ನಾಯಕತ್ವಕ್ಕೆ ಗುಡ್‌ ಬೈ..!

  ಗುರುವಾರ ರಾತ್ರಿ ಆಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ ವಿಶ್ವಕಪ್‌ಗೆ ತಂಡ ಪ್ರಕಟಿಸಿತ್ತು. ರಶೀದ್ ಖಾನ್‌ಗೆ ಟಿ20 ತಂಡದ ನಾಯಕತ್ವ ಪಟ್ಟ ಕಟ್ಟಲಾಗಿತ್ತು.  ಇದರ ಬೆನ್ನಲ್ಲೇ ರಶೀದ್‌ ಖಾನ್‌ ಟ್ವಿಟರ್‌ನಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಆಫ್ಘಾನಿಸ್ತಾನ ತಂಡದಿಂದಲೇ ರಶೀದ್‌ ಖಾನ್ ಅವರನ್ನು ಹೊರಹಾಕುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

 • Making MS Dhoni mentor is a way to use his experience for T20 World Cup Says BCCI President Sourav Ganguly kvn

  CricketSep 11, 2021, 9:02 AM IST

  T20 World Cup ಧೋನಿಯನ್ನು ಮೆಂಟರ್ ಮಾಡಿದ್ದೇಕೆ; ಗುಟ್ಟು ಬಿಚ್ಚಿಟ್ಟ ದಾದಾ

  ಇದೇ ವೇಳೆ ತಾವು ಮಾಡಿದ ಮನವಿಗೆ ಧೋನಿ ಒಪ್ಪಿಕೊಂಡರು. ಧೋನಿ ನೇಮಕದ ಬಗ್ಗೆ ನಾಯಕ ಕೊಹ್ಲಿ, ಉಪನಾಯಕ ರೋಹಿತ್‌, ಪ್ರಧಾನ ಕೋಚ್‌ ರವಿಶಾಸ್ತ್ರಿ, ಆಯ್ಕೆ ಸಮಿತಿಗೆ ತಿಳಿಸಿದಾಗ ಅವರೆಲ್ಲರೂ ಯಾವುದೇ ವಿರೋಧವಿಲ್ಲದೆ ಒಪ್ಪಿಕೊಂಡರು ಎಂದು ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

 • Cricket finds its new home Sky247 launches exciting offers for Indian fans pod

  CricketSep 10, 2021, 3:43 PM IST

  ಮತ್ತೆ ಕ್ರಿಕೆಟ್ ಕಲರವ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ Sky247 ಆಕರ್ಷಕ ಆಫರ್!

  * ಈ ವರ್ಷದ ಬಹುನಿರೀಕ್ಷಿತ ಕ್ರಿಕೆಟ್ ಪಂದ್ಯಾವಳಿಗೆ ತುದಿಗಾಲಿನಲ್ಲಿ ನಿಂತ ಅಭಿಮಾನಿಗಳು

  * IPL 2021 ಆವೃತ್ತಿಗೆ ಕ್ಷಣಗಣನೆ ಆರಂಭ

  * ಪಂದ್ಯಕ್ಕೂ ಮುನ್ನ Sky247 ನೂತನ ಅಭಿಯಾನದಡಿ ಹಣ ಗಳಿಸುವ ಸುವರ್ಣಾವಕಾಶ

 • BCCI received conflict of interest complaint against MS Dhoni appointment as Indian team mentor ckm

  CricketSep 9, 2021, 7:27 PM IST

  ಧೋನಿ ವಿರುದ್ಧ ದಾಖಲಾಯ್ತು ದೂರು; ಟೀಂ ಇಂಡಿಯಾಗೆ ಮೆಂಟರ್ ಸೇವೆ ಸಿಗುವುದು ಅನುಮಾನ!

  • ಟಿ20 ವಿಶ್ವಕಪ್ ಟೂರ್ನಿ, ಭಾರತ ತಂಡಕ್ಕೆ ಧೋನಿ ಮೆಂಟರ್
  • ಎಂ.ಎಸ್.ಧೋನಿ ವಿರುದ್ಧ ದಾಖಲಾಯಿತು ದೂರು
  • ಧೋನಿ ಮೆಂಟರ್ ಸೇವೆಗೆ ಎದುರಾಯ್ತು ಅಡತೆಡೆ
 • T20 World Cup Bangladesh Cricket Board name 15 member squad kvn

  CricketSep 9, 2021, 6:36 PM IST

  T20 World Cup ಟೂರ್ನಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟ

  ಇನ್ನುಳಿದಂತೆ ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಯಾವುದೇ ಅಚ್ಚರಿಯ ಆಯ್ಕೆಗಳು ಆಗಿಲ್ಲ. ತಮೀಮ್ ಇಕ್ಬಾಲ್ ಟಿ20 ವಿಶ್ವಕಪ್‌ ಟೂರ್ನಿಯಿಂದ ಸ್ವತಃ ಹಿಂದೆ ಸರಿಯುವುದಾಗಿ ಈ ಮೊದಲೇ ಘೋಷಿಸಿದ್ದರಿಂದ ಇಕ್ಬಾಲ್‌ ಅವರನ್ನು ತಂಡದ ಆಯ್ಕೆಯಿಂದ ಕೈಬಿಡಲಾಗಿದೆ. ಇನ್ನು ಆಸ್ಟ್ರೇಲಿಯಾದ ವಿರುದ್ದದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆರಂಭಿಕ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್‌ಗೆ ಆಯ್ಕೆ ಸಮಿತಿ ಮಣೆ ಹಾಕಿದೆ.